PrimeTv Live News Desk
ಹಿರಿಯಡ್ಕ : ಕೋಳಿ ಅಂಕಕ್ಕೆ ಪೊಲೀಸರಿಂದ ದಾಳಿ : 8 ಮಂದಿಯ ಬಂಧನ…!!
ಹಿರಿಯಡ್ಕ: ಉಡುಪಿ ಜಿಲ್ಲೆಯ ಹಿರಿಯಡ್ಕ ಸಮೀಪ ಕಲ್ಕುಡ ದೇವಸ್ಥಾನದ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಅಕ್ರಮವಾಗಿ ಕೋಳಿ ಅಂಕ ನಡೆಯುತ್ತಿರುವ ಮಾಹಿತಿ ಮೇರೆಗೆ ಪೊಲೀಸರು ದಾಳಿ ನಡೆಸಿ, 8 ಮಂದಿಯನ್ನು ಬಂಧಿಸಿದ್ದಾರೆ.
ಪೊಲೀಸರು ಬಂಧಿಸಿದ ಆರೋಪಿಗಳು...
ಉಡುಪಿ: ಬೆಳಂ ಬೆಳಿಗ್ಗೆ ಟ್ರಾಫಿಕ್ ಪೊಲೀಸರ ಕಾರ್ಯಚರಣೆ…!!
ಉಡುಪಿ : ನಗರದಲ್ಲಿ ಇಂದು ಬೆಳಂ ಬೆಳಿಗ್ಗೆ ಟ್ರಾಫಿಕ್ ಪೊಲೀಸರು ಕಾರ್ಯಾಚರಣೆ ನಡೆಸಿದ್ದಾರೆ.
ನೋ ಪಾರ್ಕಿಂಗ್, ನೋ ಎಂಟ್ರಿ, ವಾಹನಗಳಲ್ಲಿ ಜನರ ಸಾಗಾಟ ಮಾಡುತ್ತಿದ್ದ ವಾಹನಗಳನ್ನು ತಪಾಸಣೆ ನಡೆಸಿದ್ದಾರೆ.
ಸಿಟಿ ಬಸ್ ಸ್ಟ್ಯಾಂಡ್, ಸರ್ವಿಸ್...
ಉಡುಪಿ ರಾಜಾಂಗಣದಲ್ಲಿ ನಡೆದ ಹರಿಕಥಾ ಕಾರ್ಯಕ್ರಮ ದಲ್ಲಿ ಶಂಕರಾಚಾರ್ಯರಿಗೆ ನಿಂದನೆ : ಕ್ಷಮೆ ಯಾಚನೆ..!!
ಉಡುಪಿ: ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ನಡೆದಿದ್ದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಜಗದ್ಗುರು ಶ್ರೀ ಶಂಕರಾಚಾರ್ಯರನ್ನು ನಿಂದಿಸಿದ ಘಟನೆ ನಡೆದಿದ್ದು, ಆ ವೀಡಿಯೊ ವೈರಲ್ ಆಗಿತ್ತು. ಬಳಿಕ ಶ್ರೀ ಶಂಕರರ ಅನುಯಾಯಿಗಳು ನಿಂದನೆ ಖಂಡಿಸಿ ಆಕ್ರೋಶ...
ಕಾರ್ಕಳ: ಶಿವತಿಕೆರೆ ಬಳಿ ಸ್ಕೂಟಿ – ಬೈಕ್ ನಡುವೆ ಅಪಘಾತ : ಕಂದಾಯ ನಿರೀಕ್ಷಕರಿಗೆ...
ಕಾರ್ಕಳ : ನಗರದ ಶಿವತಿಕೆರೆ ಬಳಿ ಭಾನುವಾರ ನಡೆದ ಬೈಕ್ ಅಪಘಾತದಲ್ಲಿ ಸ್ಕೂಟಿ ಸವಾರ ತಾಲೂಕು ಕಚೇರಿ ಕಂದಾಯ ನಿರೀಕ್ಷಕ (RI) ಶಿವಪ್ರಸಾದ್ ರಾವ್ ನಂದಳಿಕೆ ಅವರು ಗಾಯಗೊಂಡಿದ್ದಾರೆ.
ಗಂಭೀರವಾಗಿ ಗಾಯಗೊಂಡಿರುವ ಅವರು...
ಮಹೇಶ್ ಶೆಟ್ಟಿ ತಿಮರೋಡಿ ಅರ್ಜಿ ವಜಾಗೊಳಿಸಿದ ಸುಪ್ರೀಂ ಕೋರ್ಟ್…!!
ಬೆಳ್ತಂಗಡಿ: ಸೌಜನ್ಯಾ ಪ್ರಕರಣದ ಪರ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿ ವಿರುದ್ಧ ಹೊರಡಿಸಲಾಗಿದ್ದ ಗಡಿಪಾರು ಆದೇಶಕ್ಕೆ ತಡೆ ನೀಡುವಂತೆ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ತಿರಸ್ಕರಿಸಿದೆ.
ಅಪರಾಧ ಹಿನ್ನೆಲೆ ಹೊಂದಿರುವುದು ಹಾಗೂ ನಿರಂತರವಾಗಿ ಸಮಾಜದ...
ಕೊರಗರಿಗೆ ಕಾದಿಟ್ಟ ಭೂಮಿ ಮಂಜೂರು ಮಾಡುವಂತೆ ಆಗ್ರಹಿಸಿ ಹಕ್ಕೊತ್ತಾಯ ಧರಣಿ…!!
ಉಡುಪಿ: ಜಿಲ್ಲೆಯಲ್ಲಿರುವ ಮೂಲನಿವಾಸಿಗರಾದ ಹಾಗೂ ಭೂ ಹೀನರಾದ 13 ಕೊರಗ ಕುಟುಂಬಗಳಿಗೆ 10.67ಎಕರೆ ಭೂಮಿಯನ್ನು ಕಾದಿಡಲಾಗಿದೆ. ಅವರ ಹಕ್ಕಿಗೆ ಅನುಗುಣವಾಗಿ ಕೂಡಲೇ ಹಕ್ಕುಪತ್ರ ನೀಡಿ ನೊಂದ ಕುಟುಂಬಗಳಿಗೆ ಭೂನ್ಯಾಯ ಒದಗಿಸಬೇಕು. ಅದನ್ನು ಅನ್ಯ...
ಪಠ್ಯದ ಜೊತೆಗೆ ಸೇವೆಯೂ ಅಗತ್ಯ: ಜ್ಞಾನಗಂಗಾ ಕಾಲೇಜಿನ ಎನ್ಎಸ್ಎಸ್ ಉದ್ಘಾಟನೆಯಲ್ಲಿ ಸುದರ್ಶನ ಶೇರಿಗಾರ್ ಕರೆ..!!
ಮೂಡುಬೆಳ್ಳೆ: ಜ್ಞಾನಗಂಗಾ ಪದವಿ ಪೂರ್ವ ಕಾಲೇಜು ನೆಲ್ಲಿಕಟ್ಟೆ.( ಜೆ.ಐ.ಇ.ಸಿ.ಕೋ ಆಪರೇಟಿಂಗ್ ಸೊಸೈಟಿ ಉಡುಪಿ ಇದರ ಅಂಗಸಂಸ್ಥೆ) ಇಲ್ಲಿ ರಾಷ್ಟ್ರೀಯ ಸೇವಾ ಯೋಜನೆಯ ಉದ್ಘಾಟನಾ ಕಾರ್ಯಕ್ರಮ ನಡೆಯಿತು.
ರಾಷ್ಟ್ರೀಯ ಸೇವಾ ಯೋಜನೆಯ ಸುಂದರ ಹಾಡಿನ ಜೊತೆ...
ಕುತ್ತಿಗೆಗೆ ನೈಲಾನ್ ಹಗ್ಗ ಕಟ್ಟಿ ಮಹಿಳೆಯೊಬ್ಬರು ಆತ್ಮಹತ್ಯೆ…!!
ಬೈಂದೂರು: ಉಡುಪಿ ಜಿಲ್ಲೆಯ ಬೈಂದೂರು ಸಮೀಪ ಮನೆಯೊಂದರಲ್ಲಿ ಗಂಡ-ಹೆಂಡತಿ ಮದ್ಯ ಕುಡಿದು ಜಗಳ ಮಾಡಿ ನಂತರ ಹೆಂಡತಿ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.
ಆತ್ಮಹತ್ಯೆ ಮಾಡಿಕೊಂಡ ಮಹಿಳೆ ಲಕ್ಷ್ಮೀ ಎಂದು ತಿಳಿಯಲಾಗಿದೆ.
ಈ ಘಟನೆ ಸ್ಥಳಕ್ಕೆ...
ಉಡುಪಿಯಲ್ಲಿ ಶಂಕರಾಚಾರ್ಯ ನಿಂದನೆಗೆ ಆಕ್ರೋಶ…!!
ಉಡುಪಿ: ಶ್ರೀಕೃಷ್ಣ ಮಠದ ರಾಜಾಂಗಣದ ಏಕಾದಶಿ ಪುಣ್ಯದಿನದಂದು ನಡೆದ ಕಾರ್ಯಕ್ರಮದಲ್ಲಿ ಹೆಣ್ಣು ಮಕ್ಕಳ ಮೂಲಕ ಜಗದ್ಗುರು ಶ್ರೀ ಶಂಕರಾಚಾರ್ಯರನ್ನು ನಿಂದಿಸಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಇದು ಸಾರ್ವಜನಿಕ ವಲಯದಲ್ಲಿ ವ್ಯಾಪಕ ಆಕ್ರೋಶಕ್ಕೆ...
ಗ್ಯಾನ್ ಜಿ ಪಾಲನ್ ಕೊಡವೂರು ಇವರಿಗೆ “ಇಸ್ಕಾನ್ ವ್ಯಾಲ್ಯೂ ಎಜುಕೇಶನ್ ” ಪುರಸ್ಕಾರ…!!
ಉಡುಪಿ: ಕೇಂದ್ರೀಯ ವಿದ್ಯಾಲಯದಲ್ಲಿ ಎಂಟನೇ ತರಗತಿಯಲ್ಲಿ ಓದುತ್ತಿರುವ ಗ್ಯಾನ್ ಜಿ ಪಾಲನ್ ರವರಿಗೆ ಅಪ್ ಗ್ರೇಡ್ ಇಸ್ರೋ ವಿಸಿಟ್ ಮತ್ತು ನ್ಯಾಷನಲ್ ಟಾಪರ್ ಅವಾರ್ಡ್ ಮಂಗಲಯಾನ ರೂವಾರಿಡಾ ಸೋಮನಾಥ್ ರವರು , "ಇಸ್ಕಾನ್...










