Home Authors Posts by PrimeTv Live News Desk

PrimeTv Live News Desk

PrimeTv Live News Desk
1992 POSTS 0 COMMENTS

ವ್ಯಕ್ತಿ ನಾಪತ್ತೆ : ದೂರು ದಾಖಲು…!!

0
ಉಡುಪಿ: ಹೆಬ್ರಿ ಪೊಲೀಸ್ ಠಾಣಾ ವ್ಯಾಪ್ತಿಯ ನಿವಾಸಿ ಕುಶಾಲ್ ಶೆಟ್ಟಿ (55) ಎಂಬುವವರು ಜೂ.28ರಂದು ಸಂಜೆ 7.30ರ ಸುಮಾರಿಗೆ ತನ್ನ ಮಗನೊಂದಿಗೆ ಗಲಾಟೆ ಮಾಡಿ, ಮನೆ ಬಿಟ್ಟು ಹೋಗುವುದಾಗಿ ಹೇಳಿ ತನ್ನ ಓಮ್ಮಿ...

ಎದೆನೋವು : ಮಹಿಳೆ ಸಾವು

0
ಕುಂದಾಪುರ: ಬೈಂದೂರು ತಾಲೂಕಿನ ಶಿರೂರು ಗ್ರಾಮದ ಗಿರಿಜಾ(81) ಎಂಬ ಮಹಿಳೆಯೊಬ್ಬರು ಎದೆನೋವು ಕಾಣಿಸಿ ಕೊಂಡು ಮೃತಪಟ್ಟಿದ್ದಾರೆ. ಸೋಮವಾರ, ಬೆಳಗ್ಗೆ ಮನೆಯಲ್ಲಿರುವಾಗ ಎದೆನೋವು ಕಾಣಿಸಿದ್ದು ಕೂಡಲೆ ಅವರನ್ನು ಭಟ್ಕಳದ ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು ಚಿಕಿತ್ಸೆ ಪಡೆದುಕೊಂಡು ಮನೆಗೆ...

ತೆರಿಗೆ ಆಯುಕ್ತ ಲೋಕಾಯುಕ್ತ ಬಲೆಗೆ…!!

0
ಬಳ್ಳಾರಿ: ಜಿಎಸ್‌ಟಿ ಸಂಖ್ಯೆ ವರ್ಗಾವಣೆಗೆ 90 ಸಾವಿರ ರೂ. ಲಂಚ ಪಡೆಯುತ್ತಿದ್ದ ಇಲ್ಲಿನ ವಾಣಿಜ್ಯ ತೆರಿಗೆ ಇಲಾಖೆಯ ಸಹಾಯಕ ವಾಣಿಜ್ಯ ತೆರಿಗೆ ಆಯುಕ್ತ ಮಲ್ಲಿಕಾರ್ಜುನ ಕುಬಸದ ಲೋಕಾಯುಕ್ತ ಪೊಲೀಸರ ಬಲೆಗೆ ಮಂಗಳವಾರ ಬಿದ್ದಿದ್ದಾರೆ. ಜಿಲ್ಲೆಯ...

ಕುಕ್ಕೆ ಸುಬ್ರಹ್ಮಣ್ಯದಲ್ಲಿ ಧಾರಾಕಾರ ಮಳೆ : ಸ್ನಾನಘಟ್ಟ ಮುಳುಗಡೆ…!!

0
ಸುಬ್ರಹ್ಮಣ್ಯ: ಕುಕ್ಕೆ ಸುಬ್ರಹ್ಮಣ್ಯ ಹಾಗೂ ಘಟ್ಟ ಪ್ರದೇಶಗಳಲ್ಲಿ ಮಂಗಳವಾರ ಧಾರಾಕಾರ ಮಳೆಯಾಗಿದ್ದು, ಕುಮಾರಧಾರಾ ನದಿಯ ನೀರಿನ ಮಟ್ಟಗಣನೀಯ ಏರಿಕೆಯಾಗಿದೆ. ಕೆಸರುಮಿಶ್ರಿತ ನೀರಿನೊಂದಿಗೆ ಮರದ ದಿಮ್ಮಿಗಳು ಹಾಗೂ ತೇಲಿಬಂದ ಕಸ-ಕಡ್ಡಿಗಳು ಅಣೆಕಟ್ಟಿಗೆ ಬಂದು ಸೇರಿವೆ. ನದಿಯ...

ವಯನಾಡಿನಲ್ಲಿ ಮತ್ತೆ ಭೂಕುಸಿತ : ಇಬ್ಬರು ಜೀವಂತ ಸಮಾಧಿ, 20ಕ್ಕೂ ಹೆಚ್ಚು ಕಾರ್ಮಿಕರು ಅವಶೇಷಗಳಡಿ…!!

0
ತಿರುವನಂತಪುರಂ: ಎರಡು ವರ್ಷಗಳ ಹಿಂದೆ ಕೇರಳದ ವಯನಾಡಿನ ಚೂರಲ್ಮಲದಲ್ಲಿ ಸಂಭವಿಸಿದ್ದ ಭೀಕರ ಭೂಕುಸಿತದ ಕರಾಳ ನೆನಪು ಇನ್ನೂ ಮಾಸುವ ಮುನ್ನವೇ, ಜಿಲ್ಲೆಯಲ್ಲಿ ಮತ್ತೊಂದು ದುರಂತ ಸಂಭವಿಸಿದೆ. ವಯನಾಡಿನ ಮೆಪ್ಪಾಡಿಯ ಸುರಂಗ ನಿರ್ಮಾಣ ಪ್ರದೇಶದ...

ನಾರಾವಿಯಲ್ಲಿ ಅಡುಗೆ ಕೆಲಸಕ್ಕೆ ತೆರಳಿದ್ದ ವ್ಯಕ್ತಿ ನಾಪತ್ತೆ…!!

0
ಹೆಬ್ರಿ: ಅಡುಗೆ ಕೆಲಸಕ್ಕೆ ತೆರಳಿದ್ದ ವ್ಯಕ್ತಿಯೊಬ್ಬರು ಕೆಲಸ ಮುಗಿದ ಬಳಿಕ ನಾಪತ್ತೆಯಾಗಿರುವ ಘಟನೆ ವರದಿಯಾಗಿದೆ. ಬ್ರಹ್ಮಾವರ ತಾಲೂಕಿನ ನಾಲ್ಕೂರು ಗ್ರಾಮದ ನಿವಾಸಿ ಉಮೇಶ (40) ಅವರೊಂದಿಗೆ ಅಡುಗೆ ಕೆಲಸ ಮಾಡುತ್ತಿದ್ದ ಪ್ರಭಾಕರ ಶೆಟ್ಟಿ (45)...

ಭಾರೀ ಮಳೆ ನಡುವೆ ಜಲಪಾತದಲ್ಲಿ ಅವಾಂತರ : ಸೆಲ್ಫಿಗಾಗಿ ನೀರಿಗಿಳಿದ ಕಾಲೇಜು ವಿದ್ಯಾರ್ಥಿಗಳ ರಕ್ಷಣೆ…!!

0
ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಸುರಿಯುತ್ತಿರುವ ಭಾರೀ ಮಳೆಯಿಂದ ಜಲಪಾತಗಳು ಅಪಾಯದ ಮಟ್ಟದಲ್ಲಿ ಹರಿಯುತ್ತಿರುವ ನಡುವೆಯೇ, ಪ್ರವಾಸಿಗರ ನಿರ್ಲಕ್ಷ್ಯ ಮತ್ತೊಮ್ಮೆ ಜೀವಕ್ಕೆ ಕುತ್ತು ತರುವ ಘಟನೆ ಬೆಳಕಿಗೆ ಬಂದಿದೆ. ಸೋಮವಾರಪೇಟೆ ತಾಲೂಕಿನ ಪ್ರಸಿದ್ಧ ಮಲ್ಲಳ್ಳಿ ಜಲಪಾತದಲ್ಲಿ...

ಮೂಡುಬೆಳ್ಳೆ : ಜ್ಞಾನಗಂಗಾ ಪದವಿ ಪೂರ್ವ ಕಾಲೇಜು ನೆಲ್ಲಿಕಟ್ಟೆ ವಿದ್ಯಾರ್ಥಿ ಸಂಘ 2026-27 ಇದರ...

0
ಮೂಡುಬೆಳ್ಳೆ: ಜ್ಞಾನಗಂಗಾ ಪದವಿ ಪೂರ್ವ ಕಾಲೇಜು ನೆಲ್ಲಿಕಟ್ಟೆ ಮೂಡುಬೆಳ್ಳೆ.( ಜೆ.ಐ.ಇ.ಸಿ.ಕೋ ಆಪರೇಟಿಂಗ್ ಸೊಸೈಟಿ ಉಡುಪಿ ಇದರ ಅಂಗಸಂಸ್ಥೆ) ಇಲ್ಲಿ ವಿದ್ಯಾರ್ಥಿ ಸಂಘ 2026-27 ಇದರ ಉದ್ಘಾಟನೆ ಕಾರ್ಯಕ್ರಮ ನಡೆಯಿತು. ದೀಪ ಬೆಳಗಿಸುವುದರ ಮೂಲಕ ಕಾರ್ಯಕ್ರಮದ...

ರೋಟರಿ ಉಡುಪಿಯಿಂದ ವೈದ್ಯರ, ಚಾರ್ಟರ್ಡ್ ಅಕೌಂಟೆಂಟ್ಸ್ , ಮತ್ತು ಪತ್ರಕರ್ತರ ದಿನಾಚರಣೆ…!!

0
ಉಡುಪಿ : ರೋಟರಿ ಉಡುಪಿಯಿಂದ ವೈದ್ಯರ ದಿನಾಚರಣೆ, ಚಾರ್ಟರ್ಡ್ ಅಕೌಂಟೆಂಟ್ಸ್ ದಿನಾಚರಣೆ ಮತ್ತು ಪತ್ರಕರ್ತರ ದಿನಾಚರಣೆಯನ್ನು ಆಚರಿಸಲಾಯ್ತು. ಈ ಸಂದರ್ಭದಲ್ಲಿ ಉಡುಪಿಯ ಶ್ರೀ ಡೆಂಟಲ್ ಕ್ಲಿನಿಕ್‌ನ ಖ್ಯಾತ ದಂತ ವೈದ್ಯರಾದ ಡಾ. ಅರ್ಚನಾ,...

ರೋಟರಿ ಉಡುಪಿಯ ನೂತನ ಅಧ್ಯಕ್ಷರಾಗಿ ರೊಟೇರಿಯನ್ ಜೆ. ಗೋಪಾಲಕೃಷ್ಣ ಪ್ರಭು ಆಯ್ಕೆ…!!

0
ಉಡುಪಿ : 2026ರ ಜುಲೈ 1ರಂದು ಕುಂಜಿಬೆಟ್ಟು, ಉಡುಪಿ, ಎಂ.ಜಿ.ಎಂ. ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ರೋಟರಿ ಉಡುಪಿ ಕ್ಲಬ್‌ನ ಪದಗ್ರಹಣ ಸಮಾರಂಭ ನಡೆಯಿತು. ರೋಟರಿ ಉಡುಪಿಯ ನೂತನ ಅಧ್ಯಕ್ಷರಾದ ರೊಟೇರಿಯನ್ ಜೆ. ಗೋಪಾಲಕೃಷ್ಣ...
0FansLike
0SubscribersSubscribe

EDITOR PICKS