PrimeTv Live News Desk
ಕುಂದಾಪುರ: ಅಕ್ರಮ ಮಣ್ಣು ಸಾಗಾಟ ಪ್ರಶ್ನಿಸಿದ ವ್ಯಕ್ತಿಗೆ ಹಲ್ಲೆ : ನಾಲ್ವರ ಮೇಲೆ ಹಲ್ಲೆ...
ಕುಂದಾಪುರ: ಉಡುಪಿ ಜಿಲ್ಲೆಯ ಕುಂದಾಪುರ ಸಮೀಪ ವಕ್ವಾಡಿ ಗ್ರಾಮದ ಕಲ್ಸಂಕ ತೋಡಿನ ಸಮೀಪ ಅಕ್ರಮವಾಗಿ ಮಣ್ಣು ಸಾಗಾಟ ಮಾಡುತ್ತಿದ್ದ ವಿಚಾರವನ್ನು ಪ್ರಶ್ನಿಸಿದ ವ್ಯಕ್ತಿಯ ಮೇಲೆ ಹಲ್ಲೆ ನಡೆಸಿ, ಕುಟುಂಬದ ಸದಸ್ಯರಿಗೂ ಹಲ್ಲೆ ನಡೆಸಿದ...
ರೈಲ್ವೆಯಲ್ಲಿ ಕಳ್ಳತನ ತಡೆಗೆ ಕ್ರಮ ಕೈಗೊಳ್ಳಿ : ಕೋಟ ಶ್ರೀನಿವಾಸ ಪೂಜಾರಿ…!!
ಉಡುಪಿ: ಮಂಗಳೂರು-ಮುಂಬಯಿ ಪ್ರಯಾಣದ ಮತ್ಸ್ಯಗಂಧ, ಸಿಎಸ್ಟಿ ಮತ್ತು ಇನ್ನಿತರ ರೈಲುಗಳಲ್ಲಿ ಪ್ರಯಾಣಿಕರನ್ನು ವಂಚಿಸಿ ನಿರಂತರ ಕಳ್ಳತನ ನಡೆಯುತ್ತಿದೆ.
ರತ್ನಗಿರಿ ನಿಲ್ದಾಣದ ಬಳಿ ಅತಿ ಹೆಚ್ಚು ಲೂಟಿ ಮಾಡಲಾಗುತ್ತಿದೆ ಎಂಬ ದೂರು ಬರುತ್ತಿದೆ. ಕೇಂದ್ರ ರೈಲ್ವೆ...
ಕಾರ್ಕಳ ಕಾಂಗ್ರೆಸ್ ವಿರುದ್ಧ ಕ್ರಮ ಕೈಗೊಳ್ಳಿ : ಉಡುಪಿ ಜಿಲ್ಲಾಧಿಕಾರಿಗೆ ಸಂಧ್ಯಾ ರಮೇಶ್ ಒತ್ತಾಯ…!!
ಉಡುಪಿ: ಕಾರ್ಕಳದಲ್ಲಿ ಅ.8ರಂದು ನಡೆದಿದ್ದ ಕಾಂಗ್ರೆಸ್ ಪ್ರತಿಭಟನೆಯಲ್ಲಿ ಬಿಜೆಪಿ ಸಂಸದರು, ಶಾಸಕರು ಮತ್ತು ನಾಯಕರ ವಿರುದ್ಧ ವೈಯಕ್ತಿಕ ತೇಜೋವಧೆ ಮಾಡಲಾಗಿದೆ. ಅವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಉಡುಪಿ ಜಿಲ್ಲಾ ಬಿಜೆಪಿ...
ಬಂಟ್ವಾಳದಲ್ಲಿ ನೇಣು ಬಿಗಿದ ಯುವಕ…!!
ಬಂಟ್ವಾಳ : ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದ ಸಜಿಪ ಮೂಡ ಗ್ರಾಮದ ನಗ್ರಿ ಕಾಂಜಿಲ ಎಂಬಲ್ಲಿ ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದ ರಜಿತ್ ಕುಮಾರ್ (39) ಎಂಬವರು ನೇಣು ಬಿಗಿದ ಘಟನೆ ಶುಕ್ರವಾರ ಬೆಳಕಿಗೆ...
ಸುಳ್ಯ : ನೇಣು ಬಿಗಿದ ಯುವತಿ…!!
ಸುಳ್ಯ : ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ನಾವೂರು ಕಾಲೊನಿಯಲ್ಲಿ ಮುತ್ತು ಎಂಬವರ ಪುತ್ರಿ ಚಾಂದಿನಿ ಎಂಬವರು ನೇಣು ಬಿಗಿದ ಘಟನೆ ವರದಿಯಾಗಿದೆ.
ಮಧ್ಯಾಹ್ನದ ವೇಳೆಗೆ ಮನೆಯೊಳಗೆ ನೇಣು ಬಿಗಿದುಕೊಂಡಿದ್ದು, ಸಂಜೆ ತಾಯಿ ಮನೆಗೆ...
ಮಂಡ್ಯ ಜಿಲ್ಲೆಯ ಅಪರ ಪೊಲೀಸ್ ಅಧೀಕ್ಷಕ (ಎಎಸ್‌ಪಿ) ತಿಮ್ಮಯ್ಯ ನಿಧನ…!!
ಮಂಡ್ಯ: ಮಂಡ್ಯ ಜಿಲ್ಲೆಯ ಅಪರ ಪೊಲೀಸ್ ಅಧೀಕ್ಷಕ (ಎಎಸ್‌ಪಿ) ತಿಮ್ಮಯ್ಯ ಅವರು ನಿಧನರಾಗಿದ್ದಾರೆ.
ಕಳೆದ ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು, ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ, ಚಿಕಿತ್ಸೆಗೆ ಸ್ಪಂದಿಸದೆ ಇಂದು...
ಬಂಟ್ವಾಳ: MDMA ಮಾರಾಟಕ್ಕೆ ಯತ್ನ – ಓರ್ವ ಅರೆಸ್ಟ್…!!
ಬಂಟ್ವಾಳ: ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ಟೋಲ್‌ಗೇಟ್ ಬಳಿ ಮಾದಕ ವಸ್ತು ಮಾರಾಟಕ್ಕೆ ನಿಂತಿದ್ದ ವ್ಯಕ್ತಿಯನ್ನು ಬಂಟ್ವಾಳ ನಗರ ಪೊಲೀಸರು ಬಂಧಿಸಿದ್ದಾರೆ.
ಬಂಟ್ವಾಳ ನಗರ ಠಾಣೆಯ ಪಿಎಸ್ಐ ಸಂದೀಪ್ ಕುಮಾರ್ ಶೆಟ್ಟಿ ಅವರಿಗೆ ಅಕ್ಟೋಬರ್...
ಮಂಗಳೂರು: ರೈಲ್ವೆ ಸ್ಟೇಷನ್ ಬಳಿ ಡ್ರಗ್ಸ್ ಸೇವನೆ – ಓರ್ವ ವಶಕ್ಕೆ…!!
ಮಂಗಳೂರು: ನಗರದ ಸೆಂಟ್ರಲ್ ರೈಲ್ವೆ ಸ್ಟೇಷನ್ ಬಳಿ ಮಾದಕ ವಸ್ತು ಸೇವಿಸಿ ಸಾರ್ವಜನಿಕರಿಗೆ ತೊಂದರೆ ನೀಡುತ್ತಿದ್ದ ವ್ಯಕ್ತಿಯನ್ನು ದಕ್ಷಿಣ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಮಂಗಳೂರು ದಕ್ಷಿಣ ಠಾಣೆಯ ಪಿಸಿ ಸ್ವಾಮಿ ಮತ್ತು ಪಿಸಿ ವಿನಾಯಕ್...
ಉಡುಪಿ: ಟ್ರೇಡಿಂಗ್ ನೆಪದಲ್ಲಿ ನಿವೃತ್ತರಿಗೆ ಲಕ್ಷಾಂತರ ರೂ. ವಂಚನೆ…!!
ಉಡುಪಿ: ಫೇಸ್‌ಬುಕ್‌ನಲ್ಲಿ ಬಂದ ನಕಲಿ ಟ್ರೇಡಿಂಗ್ ಲಿಂಕ್ ನಂಬಿ ಹೂಡಿಕೆ ಮಾಡಿದ 75 ವರ್ಷದ ವೃದ್ಧರೊಬ್ಬರು 14.35 ಲಕ್ಷ ರೂಪಾಯಿ ಕಳೆದುಕೊಂಡಿದ್ದಾರೆ.
ದೂರುದಾರ ರಮೇಶ ಶೆಟ್ಟಿ (75) ಅವರ ಫೇಸ್‌ಬುಕ್‌ಗೆ ಜುಲೈ 29ರಂದು HDFC...
ಪುತ್ತೂರು: ಅಕ್ರಮವಾಗಿ ಕೇರಳಕ್ಕೆ ಜಾನುವಾರು ಸಾಗಾಟ : ಇಬ್ಬರು ಆರೋಪಿಗಳು ಅರೆಸ್ಟ್…!!
ಪುತ್ತೂರು: ಅಕ್ರಮವಾಗಿ ಜಾನುವಾರುಗಳನ್ನು ಕೇರಳದ ಕಡೆಗೆ ಸಾಗಾಟ ಮಾಡುತ್ತಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಪುತ್ತೂರು ಗ್ರಾಮಾಂತರ ಪೊಲೀಸರು ಬಂಧಿಸಿದ್ದಾರೆ.
ಬಂಧಿತರನ್ನು ಮುಡಿಪು ನಿವಾಸಿ ಮಾಶಿಕ್ ಹಾಗೂ ಬಂಟ್ವಾಳ ತಾಲೂಕಿನ ಪೇರಮೊಗ್ರು ನಿವಾಸಿ ಇಬ್ರಾಹಿಂ...









