PrimeTv Live News Desk
ಬ್ರಹ್ಮಾವರ: ಜೀವನದಲ್ಲಿ ಜಿಗುಪ್ಸೆಗೊಂಡು ವೃದ್ಧೆ ಆತ್ಮಹತ್ಯೆ…!!
ಬ್ರಹ್ಮಾವರ: ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕಿನ ಚೇರ್ಕಾಡಿ ಗ್ರಾಮದ ಮಡಿಕುಳಬೆಟ್ಟು ಎಂಬಲ್ಲಿ 92 ವರ್ಷದ ವೃದ್ಧೆಯೊಬ್ಬರು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಸಂಭವಿಸಿದೆ.
ಮೃತರನ್ನು ಗುಲಾಬಿ ಶೆಡ್ತಿ (92) ಎಂದು ಗುರುತಿಸಲಾಗಿದೆ.
ಅವರು ತಮ್ಮ...
ಬೈಕ್ ನಿಧಾನವಾಗಿ ಚಲಾಯಿಸುವಂತೆ ಹೇಳಿದ್ದಕ್ಕೆ ಸಹಸವಾರನ ಮೇಲೆ ಹಲ್ಲೆ ಆರೋಪ…!!
ಕುಂದಾಪುರ: ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಅಬ್ಬಿಬೇರು ಎಂಬಲ್ಲಿ ಬೈಕ್ ನಿಧಾನವಾಗಿ ಚಲಾಯಿಸುವಂತೆ ಹೇಳಿದ್ದಕ್ಕೆ ಸಹಸವಾರನ ಮೇಲೆ ಹಲ್ಲೆ ನಡೆಸಿದ ಆರೋಪದಡಿ ಪ್ರಕರಣ ದಾಖಲಾಗಿದೆ.
ಉಳ್ಳೂರು-74 ಗ್ರಾಮದ ಸತೀಶ ನಾಯ್ಕ (48) ಅವರು ಸೆಪ್ಟೆಂಬರ್...
ಉಡುಪಿ: ಶಾರ್ಜಾದಲ್ಲಿ ಕೊಲೆಯಾದ ಪ್ರಕಾಶ್ ಶವ ಇಂದು ಹುಟ್ಟೂರು ಕುಂದಾಪುರಕ್ಕೆ..!!
ಕುಂದಾಪುರ: ಶಾರ್ಜಾದಲ್ಲಿ ನಿಗೂಢವಾಗಿ ಕೊಲೆಗೀಡಾಗಿರುವ ಕುಂದಾಪುರದ ಪುರಸಭೆ ವ್ಯಾಪ್ತಿಯ ಹೊನ್ನನಕೇರಿ ನಿವಾಸಿ ಅಲ್ವಿನ್ ಪ್ರಕಾಶ್ ಕುಂದರ್(50) ಅವರ ಶವ ಶಾರ್ಜಾದಿಂದ ಸೆ. 25 ರಂದು ಹುಟ್ಟೂರಿಗೆ ಬರಲಿದೆ.
ಗುರುವಾರ ರಾತ್ರಿ 11 ಗಂಟೆಗೆ ಶಾರ್ಜಾದಿಂದ...
ಮಾದಕ ವಸ್ತು ಸೇವನೆ ಮಾಡಿದ ಆರೋಪ : ಇಬ್ಬರ ಬಂಧನ..!!
ಮಂಗಳೂರು: ಮಾದಕ ವಸ್ತು ಸೇವನೆ ಮಾಡಿದ ಆರೋಪದಡಿ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ.
ಸೆ.23ರಂದು ಸಂಜೆ 6:30ಕ್ಕೆ ನಗರದ ಬಾವುಟಗುಡ್ಡೆ ಬಳಿ ವಳಚ್ಚಿಲ್ ನಿವಾಸಿ ಹನೀಫ್ (23)ನನ್ನು ಬಂದರು ಠಾಣೆ ಪೊಲೀಸರು ಬಂಧಿಸಿದ್ದಾರೆ.
ನಗರದ ಗುಜ್ಜರಕೆರೆ ಬಳಿ...
ದೆಂದೂರುಕಟ್ಟೆ ಪೆಟ್ರೋಲ್ ಪಂಪ್ ಬಳಿ ಸಿಟಿ ಬಸ್ ಬೆಂಕಿಗಾಹುತಿ..!!
ಉಡುಪಿ: ಉಡುಪಿ–ಮೂಡುಬೆಳ್ಳೆ–ಕಾರ್ಕಳ ಮಾರ್ಗದಲ್ಲಿ ಸಂಚರಿಸುವ ‘ಶ್ರೀ ಕೃಷ್ಣಪ್ರಸಾದ್’ ಹೆಸರಿನ ಸಿಟಿ ಬಸ್‌ವೊಂದು ದೆಂದೂರುಕಟ್ಟೆಯ ಎಂಆರ್‌ಪಿಎಲ್ ಪೆಟ್ರೋಲ್ ಪಂಪ್ ಬಳಿ ಗುರುವಾರ ತಡರಾತ್ರಿ ಬೆಂಕಿಗಾಹುತಿಯಾಗಿ ಸಂಪೂರ್ಣ ಸುಟ್ಟು ಕರಕಲಾಗಿದೆ.
ಪ್ರತಿ ದಿನದಂತೆ ಬುಧವಾರ ರಾತ್ರಿ ಬಸ್‌ನ್ನು...
ಕಿನ್ನಿಮುಲ್ಕಿ ಗಣೇಶೋತ್ಸವ ಸಮಾರೋಪ : 10 ದಿನಗಳ ಉತ್ಸವದಲ್ಲಿ ಸಾವಿರ ಕಲಾವಿದರಿಗೆ ವೇದಿಕೆ :...
ಉಡುಪಿ: ಕನ್ನರ್ಪಾಡಿ - ಕಿನ್ನಿಮುಲ್ಕಿ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ 21ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವ ವೈಭವದಿಂದ ಸಮಾರೋಪಗೊಂಡಿದೆ.
ಸೆಪ್ಟೆಂಬರ್ 23 ರಂದು (10ನೇ ದಿನ) ವೈಭವದ ಶೋಭಾಯಾತ್ರೆ ಮತ್ತು ವಿಸರ್ಜನಾ ಮೆರವಣಿಗೆ...
ಬಂಟ್ವಾಳ: ತೋಟದಲ್ಲಿ ಹುಲ್ಲು ತೆಗೆಯಲು ಹೋದ ವೃದ್ಧೆ ಹೆಜ್ಜೇನು ಕಡಿತದಿಂದ ಸಾವು…!!
ಬಂಟ್ವಾಳ: ತೋಟದಲ್ಲಿ ಕೃಷಿ ಕೆಲಸಕ್ಕೆ ಹೋದ ವೃದ್ಧೆಯೊಬ್ಬರಿಗೆ ಹೆಜ್ಜೇನು ಕಡಿತದಿಂದ ಮೃತಪಟ್ಟ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ಸಮೀಪದ ಬಿ. ಕಸಬಾ ಗ್ರಾಮದಲ್ಲಿ ಸಂಭವಿಸಿದೆ
ಕೆಮ್ಮಟ್ಟೆಗುಡ್ಡೆ ನಿವಾಸಿ ದಿನೇಶ್ (50) ಅವರ ತಾಯಿ...
ಬೆಳ್ತಂಗಡಿ: ಪತ್ನಿ ಆತ್ಮಹತ್ಯೆ ನೋಡಿ ನೊಂದ ಪತಿ ಕೂಡ ಆತ್ಮಹತ್ಯೆ…!!
ಧರ್ಮಸ್ಥಳ: ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ಸಮೀಪ ಪತ್ನಿ ಆತ್ಮಹತ್ಯೆ ಮಾಡಿಕೊಂಡಿದ್ದಕ್ಕೆ ಮನೊಂದು ಪತಿಯೂ ಆತ್ಮಹತ್ಯೆ ಮಾಡಿಕೊಂಡ ಘಟನೆ ಕೊಕ್ಕಡ ಗ್ರಾಮದಲ್ಲಿ ನಡೆದಿದೆ.
ಮೃತಪಟ್ಟ ವ್ಯಕ್ತಿ ಕೊಕ್ಕಡ ಗ್ರಾಮದ ಪಿಜಿನಡ್ಕ ಮನೆಯ ತನಿಯಪ್ಪ ಗೌಡ...
1952 ವಾಹನಗಳಿಗೆ ವೇಗ ನಿಯಂತ್ರಕ ಅಳವಡಿಕೆ : ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ…!!
ಉಡುಪಿ : ಜಿಲ್ಲೆಯಲ್ಲಿ 6 ಚಕ್ರ ಮತ್ತು ಮೇಲ್ಪಟ್ಟ 3785 ಸರಕು ಸಾಗಾಣಿಕೆ ವಾಹನಗಳಿದ್ದು, ಅವುಗಳಲ್ಲಿ 1952 ವಾಹನಗಳಿಗೆ ವೇಗ ನಿಯಂತ್ರಕಗಳನ್ನು ಅಳವಡಿಸಲಾಗಿದೆ. 1800 ಕ್ಕೂ ಹೆಚ್ಚು ಅಳವಡಿಕಿಗೆ ಬಾಕಿ ಇದೆ. ಮುಂದಿನ...
ಎಲ್ಲಾ ಕಡೆಗಳಲ್ಲಿ ಹೌಸ್ ಫುಲ್ ಪ್ರದರ್ಶನ ಕಾಣುತ್ತಿರುವ “ಟಾಸ್” ಸಿನಿಮಾ…!!
ಮಂಗಳೂರು: ಅವಿಕಾ ಪ್ರೊಡಕ್ಷನ್ ಮತ್ತು ಬಿ.ಆರ್.ಬಿ ಪ್ರೊಡಕ್ಷನ್ ಲಾಂಛನದಲ್ಲಿ ತಯಾರಾದ ಬಹುನಿರೀಕ್ಷಿತ "ಟಾಸ್" ಕನ್ನಡ ಹಾಗೂ ತುಳು ಸಿನಿಮಾ ರಾಜ್ಯಾದ್ಯಂತ ಎಲ್ಲಾ ಬಿಡುಗಡೆಯಾಗಿ ತುಂಬಾ ಸದ್ದು ಮಾಡುತ್ತಿದೆ.
ತುಳುನಾಡಿನ ಎಲ್ಲಾ ಚಿತ್ರ ಮಂದಿರಗಳಲ್ಲಿ ಶೋ...









