ಪೆರ್ಡೂರು : ಜಿಲ್ಲೆಯಲ್ಲಿ ತೀವ್ರ ಸಂಚಲನ ಮೂಡಿಸಿದ್ದ ಪ್ರದೀಪ್ ಪೂಜಾರಿ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದ ಮೂರು ಪ್ರಕರಣಗಳ ತನಿಖೆಯನ್ನು ತಕ್ಷಣದಿಂದ ಜಾರಿಗೆ ಬರುವಂತೆ ಸಿಐಡಿಗೆ (CID) ವರ್ಗಾಯಿಸಲಾಗಿದೆ.
ಡಿಜಿ ಮತ್ತು ಐಜಿಪಿ ಅವರ ಆದೇಶದ ಮೇರೆಗೆ ಈ ನಿರ್ಧಾರ ಕೈಗೊಳ್ಳಲಾಗಿದೆ.
ಈ ಕೆಳಗಿನ ಪ್ರಕರಣಗಳನ್ನು ಸಿಐಡಿ ತನಿಖೆಗೆ ವಹಿಸಲಾಗಿದೆ.
1) Udupi Women P.S Cr.No.67/2026 u/s 329, 74, 109, 352, 351(2), 77 BNS 2023.
2) Hiriadka P.S Cr.No.62/2026 u/s 189 (2), 191, 126 (2), 115(2), 118 (1), 140 (1), 352, 190 BNS 2023.
3) Udupi Town P.S Crime No.149/2026 u/s 108, 190 BNS 2023.



