Home Authors Posts by PrimeTv Live News Desk

PrimeTv Live News Desk

PrimeTv Live News Desk
570 POSTS 0 COMMENTS

ಕುಣಿತ ಭಜನೆ ವೇಳೆ ಕುಸಿದು ಬಿದ್ದು ಮಹಿಳೆ ಮೃತ್ಯು…!!

0
ಸುಳ್ಯ : ದೇವಸ್ಥಾನದ ಜಾತ್ರೋತ್ಸವದ ವೇಳೆ ಕುಣಿತ ಭಜನೆ ಮಾಡುತ್ತಿದ್ದ ಮಹಿಳೆಯೊಬ್ಬರು ಕುಸಿದು ಬಿದ್ದು ಸಾವನಪ್ಪಿದ ಘಟನೆ ಪುತ್ತೂರಿನ ಈಶ್ವರಮಂಗಲ ಸಮೀಪ ನಡೆದಿದೆ. ಮೃತ ಮಹಿಳೆಯನ್ನು ಸುಳ್ಯಪದವು ಮಹಾಲಕ್ಷ್ಮಿ ವನಿತಾ ಭಜನ ಮಂಡಳಿಯ ಸದಸ್ಯೆ...

ಕಾರ್ಕಳ : ಹಿಂಸಾತ್ಮಕ ಜಾನುವಾರು ಸಾಗಾಟ ಪತ್ತೆ – ಎರಡು ದನಗಳ ರಕ್ಷಣೆ,...

0
ಕಾರ್ಕಳ: ಉಡುಪಿ ಜಿಲ್ಲೆಯ ಕಾರ್ಕಳ ನಗರ ಪೊಲೀಸರು ಹಿಂಸಾತ್ಮಕವಾಗಿ ಜಾನುವಾರು ಸಾಗಾಟ ಮಾಡುತ್ತಿದ್ದ ಪ್ರಕರಣವನ್ನು ಪತ್ತೆಹಚ್ಚಿ ಪ್ರಕರಣ ದಾಖಲಿಸಿದ್ದಾರೆ. ERSS-112 ಕರ್ತವ್ಯದಲ್ಲಿದ್ದ ಪೊಲೀಸರು ನೀರೆ ಬೈಲೂರು ಪ್ರದೇಶದಲ್ಲಿ ರೌಂಡ್ಸ್ ನಡೆಸಿ ಕಾರ್ಕಳ ಕಡೆಗೆ ವಾಪಸ್ಸಾಗುತ್ತಿದ್ದ...

ವಿದೇಶಿ ಗಿಫ್ಟ್ ಕೋರಿಯರ್‌ ಹೆಸರಿನಲ್ಲಿ ಶಿರ್ವದ ಮಹಿಳೆಗೆ 13.99 ಲಕ್ಷ ರೂ. ವಂಚನೆ…!!

0
ಶಿರ್ವ : ವಿದೇಶದಿಂದ ಗಿಫ್ಟ್ ಕೋರಿಯರ್‌ ಬಂದಿದೆ ಎಂದು ನಂಬಿಸಿ ಮಹಿಳೆಯೊಬ್ಬರಿಂದ ಹಂತ ಹಂತವಾಗಿ 13,99,700 ರೂ. ಹಣವನ್ನು ಕಸಿದುಕೊಂಡಿರುವ ಸೈಬರ್ ವಂಚನೆ ಪ್ರಕರಣ ಶಿರ್ವದಲ್ಲಿ ಬೆಳಕಿಗೆ ಬಂದಿದೆ. ಪಿರ್ಯಾದಿದಾರರಾದ ವಿದ್ಯಾ ಅವರು ಕೆನರ...

ಬ್ಯಾಂಕ್ ಖಾತೆಯಿಂದ ಹಣ ವರ್ಗಾಯಿಸಿ ವಂಚನೆ : ಪ್ರಕರಣ ದಾಖಲು…!!

0
ಬ್ರಹ್ಮಾವರ : ವ್ಯಕ್ತಿಯೊಬ್ಬರ ಬ್ಯಾಂಕ್ ಖಾತೆಯಿಂದ ಅವರ ಅರಿವಿಗೆ ಬಾರದಂತೆ ಹಣ ವರ್ಗಾವಣೆ ಮಾಡುವ ಮೂಲಕ ಆನ್‌ಲೈನ್ ವಂಚನೆ ಎಸಗಿರುವ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಚಾಂತಾರು ಗ್ರಾಮದ ಬಿ.ಅಶೋಕ (64)...

ರೆಸಾರ್ಟ್‌ನಲ್ಲಿ ಮಲಗಿದ್ದ ಪ್ರವಾಸಿ ಮಹಿಳೆ ಸಾವು…!!

0
ಮಲ್ಪೆ : ರೆಸಾರ್ಟ್‌ನಲ್ಲಿ ತಂಗಿದ್ದ ಬೆಂಗಳೂರಿನ ಮಹಿಳೆಯೊಬ್ಬರು ಹೃದಯಾಘಾತದಿಂದ ಮೃತಪಟ್ಟ ಘಟನೆ ಮಲ್ಪೆ ಪಡುಕೆರೆ ಎಂಬಲ್ಲಿ ನಡೆದಿದೆ. ಮೃತರನ್ನು ಬೆಂಗಳೂರಿನ ಎಲ್.ಜಾಕ್ಸನ್ ಎಂಬವರ ಪತ್ನಿ ಲೆನ್ಸಿ ಮೇರಿ ಯಾನೆ ಸೂರ್ಯ(36) ಎಂದು ಗುರುತಿಸಲಾಗಿದೆ. ಇವರು ಫೆ.26ರಂದು...

ಹಳೆಯ ಪ್ರೇಯಸಿಯ ಹೆಸರಲ್ಲಿ ಯುವಕನಿಗೆ ‘ಲಕ್ಷಾಂತರ’ ವಂಚನೆ : ಪ್ರಕರಣ ದಾಖಲು…!!

0
ಕುಂದಾಪುರ : ಹಳೆಯ ಪ್ರೇಯಸಿಯ ಹೆಸರಿನಲ್ಲಿ ಚಾಟ್ ಮಾಡಿ ಯುವಕನೊಬ್ಬನಿಂದ ಸುಮಾರು 1.80 ಲಕ್ಷ ರೂಪಾಯಿ ಹಣ ಪಡೆದು ವಂಚಿಸಿರುವ ಘಟನೆ ಅಮಾಸೆಬೈಲು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಹೊಸಂಗಡಿ ಗ್ರಾಮದ ನಿವಾಸಿ ರವಿಚಂದ್ರ...

ಕಾರ್ಯನಿರತ ಪತ್ರಕರ್ತರ ದ್ವನಿ ಸಂಘಟನೆಯ ಉತ್ತರ ಕನ್ನಡ ಜಿಲ್ಲಾ ಉಪಾಧ್ಯಕ್ಷರಾಗಿ ಭಟ್ಕಳದ ಪತ್ರಕರ್ತ,ಕರಾವಳಿ ಸಮಾಚಾರ...

0
ಭಟ್ಕಳ : ಕರ್ನಾಟಕ ಸರ್ಕಾರದಿಂದ ಮಾನ್ಯತೆ ಪಡೆದ ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ದ್ವನಿ ಸಂಘಟನೆಯ ಉತ್ತರ ಕನ್ನಡ ಜಿಲ್ಲಾ ಉಪಾಧ್ಯಕ್ಷರಾಗಿ ಭಟ್ಕಳದ ಪತ್ರಕರ್ತ,ಕರಾವಳಿ ಸಮಾಚಾರ ಮಾಸ ಪತ್ರಿಕೆ ಸಂಪಾದಕ ಶ್ರೀ ಅರ್ಜುನ್...

ಚಿನ್ನ ಪಾಲಿಶ್ ಮಾಡುವುದಾಗಿ ವಂಚಿಸಿದ ಆರೋಪಿ ಸೆರೆ…!!

0
ಬೆಳ್ತಂಗಡಿ : ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ಸಮೀಪ ಚಿನ್ನದೊಡವೆಗಳನ್ನು ತೊಳೆದು ಪಾಲಿಸ್ ಮಾಡಿಕೊಡುವುದಾಗಿ ನಂಬಿಸಿ, ಚಿನ್ನವನ್ನು ಯಾವುದೋ ದ್ರಾವಣ ಬಳಸಿ ಕರಗಿಸಿ ವಂಚಿಸಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು ವೇಣೂರು ಠಾಣಾ ಪೊಲೀಸರು...

ಕಾರ್ಕಳ: ಚಲಿಸುತ್ತಿದ್ದ ಬೈಕಿನಿಂದ ಬಿದ್ದು ಅಜೆಕಾರಿನ ಮಹಿಳೆ ಗಂಭೀರ…!!

0
ಕಾರ್ಕಳ : ಬೈಕಿನಲ್ಲಿ ಸಹಸವಾರಳಾಗಿ ಹೋಗುತ್ತಿದ್ದ ಅಜೆಕಾರಿನ ಮಹಿಳೆಯೊಬ್ಬರು ಬಿದ್ದು ಗಂಭೀರವಾಗಿ ಗಾಯಗೊಂಡು ಉಡುಪಿ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ. ಕಾರ್ಕಳ ತಾಲೂಕಿನ ಮರ್ಣೆ ಗ್ರಾಮದ ಅಜೆಕಾರು ಮದಗ ಬಳಿಯ ನಿವಾಸಿ ಪೂರ್ಣಿಮಾ ಪೂಜಾರಿ (40)...

ಚೆಕ್‌ಬೌನ್ಸ್‌ ಪ್ರಕರಣ : ನ್ಯಾಯಾಲಯಕ್ಕೆ ಹಾಜರಾಗದೆ ತಲೆಮಾರೆಸಿಕೊಂಡಿದ್ದ ಆರೋಪಿಯ ಬಂಧನ…!!

0
ಬೆಳ್ತಂಗಡಿ: ಚೆಕ್‌ಬೌನ್ಸ್‌ ಪ್ರಕರಣದಲ್ಲಿ ಬೆಳ್ತಂಗಡಿ ನ್ಯಾಯಾಲಯವು ಸುಮಾರು ಐದು ವರ್ಷಗಳಿಂದ ಹಾಜರಾಗದೆ ತಲೆಮರೆಸಿದ್ದ ವಾರಂಟ್‌ ಆರೋಪಿಯನ್ನು ಫೆ.27 ರಂದು ಬಂಧಿಸಲಾಗಿದೆ. ಆರೋಪಿ ಬೆಳ್ತಂಗಡಿ ತಾಲೂಕಿನ ತೋಟತ್ತಾಡಿ ಗ್ರಾಮದ ಟಿ.ಪಿ.ಪ್ರಭಾಕರಣ್‌ ಮಗ ಸುಭಾಸ್‌ (37) ಎಂಬಾತನಾಗಿದ್ದು,...
0FansLike
0SubscribersSubscribe

EDITOR PICKS