PrimeTv Live News Desk
ಅಕ್ರಮವಾಗಿ ಕೆಂಪು ಕಲ್ಲು ಸಾಗಾಟ : ಲಾರಿ ವಶಕ್ಕೆ, ಚಾಲಕನ ವಿರುದ್ಧ ಪ್ರಕರಣ…!!
ಕಾರ್ಕಳ, ಜೂ.30: ಯಾವುದೇ ಪರವಾನಗಿ ಇಲ್ಲದೆ ಅಕ್ರಮವಾಗಿ ಕೆಂಪು ಕಲ್ಲುಗಳನ್ನು ಸಾಗಾಟ ಮಾಡುತ್ತಿದ್ದ ಲಾರಿಯನ್ನು ಕಾರ್ಕಳ ನಗರ ಪೊಲೀಸರು ವಶಕ್ಕೆ ಪಡೆದು ಚಾಲಕನ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.
ಜೂನ್ 29ರಂದು ಬೆಳಿಗ್ಗೆ ಸುಮಾರು 9:30ಕ್ಕೆ...
ಬೋಟ್ ರಿಪೇರಿ ವೇಳೆ ಬಿದ್ದು ಗಾಯಗೊಂಡಿದ್ದ ಕಾರ್ಮಿಕ ಚಿಕಿತ್ಸೆ ಫಲಿಸದೆ ಸಾವು…!!
ಗಂಗೊಳ್ಳಿ, ಜೂ.30: ಬೋಟ್ ರಿಪೇರಿ ಕೆಲಸ ಮಾಡುವ ವೇಳೆ ಆಕಸ್ಮಿಕವಾಗಿ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದ ಕಾರ್ಮಿಕರೊಬ್ಬರು ಚಿಕಿತ್ಸೆ ಫಲಿಸದೆ ಮೃತಪಟ್ಟ ಘಟನೆ ಗಂಗೊಳ್ಳಿಯಲ್ಲಿ ನಡೆದಿದೆ.
ಮೃತರನ್ನು ಗುಜ್ಜಾಡಿ ನಿವಾಸಿ ಗಣೇಶ ರಾಮಕೃಷ್ಣ ಆಚಾರಿ (43)...
ಅಜ್ಮೀರ್‌ನಿಂದ ಮರಳುತ್ತಿದ್ದ ವೇಳೆ ವೃದ್ಧ ನಾಪತ್ತೆ : ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು…!!
ಬೈಂದೂರು, ಜೂ.30: ಅಜ್ಮೀರ್ ದರ್ಗಾ ದರ್ಶನ ಮುಗಿಸಿ ಕುಟುಂಬದೊಂದಿಗೆ ಕಾಸರಗೋಡಿಗೆ ಮರಳುತ್ತಿದ್ದ ವೇಳೆ 68 ವರ್ಷದ ವೃದ್ಧರೊಬ್ಬರು ರೈಲಿನಲ್ಲಿ ನಾಪತ್ತೆಯಾಗಿರುವ ಘಟನೆ ಬೆಳಕಿಗೆ ಬಂದಿದೆ.
ಕಾಸರಗೋಡು ಮೂಲದ ಮುಸ್ತಪಾ (38) ಅವರು ನೀಡಿದ ದೂರಿನ...
ಬೈಂದೂರಿನಲ್ಲಿ ಇಸ್ವಿಟ್ ಜುಗಾರಿ ಅಡ್ಡೆ ಮೇಲೆ ಪೊಲೀಸ್ ದಾಳಿ : ನಾಲ್ವರ ಬಂಧನ, ಇಬ್ಬರು...
ಬೈಂದೂರು, ಜೂ.30: ಬೈಂದೂರು ತಾಲೂಕಿನ ಶಿರೂರು ಗ್ರಾಮದ ಮೈದಿನಪುರದಲ್ಲಿ ಇಸ್ವಿಟ್ ಜುಗಾರಿ ಆಡಲಾಗುತ್ತಿದೆ ಎಂಬ ಖಚಿತ ಮಾಹಿತಿಯ ಮೇರೆಗೆ ಬೈಂದೂರು ಪೊಲೀಸ್ ಠಾಣೆಯ ಪೊಲೀಸ್ ಉಪನಿರೀಕ್ಷಕ ಸುನೀಲ್ ಕುಮಾರ್ ಬಿ.ವೈ. ನೇತೃತ್ವದ ತಂಡ...
ಕಿನ್ನಿಗೋಳಿಯಲ್ಲಿ ಬಾವಿಗೆ ಹಾರಿ ವ್ಯಕ್ತಿ ಆತ್ಮಹತ್ಯೆ..!
ಕಿನ್ನಿಗೋಳಿ : 18 ವರ್ಷಗಳಿಂದ ಕಿನ್ನಿಗೋಳಿಯ ಬೇಕರಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಪುಂಜಾಲಕಟ್ಟೆ ರಮೇಶ್ ಪೂಜಾರಿ (40) ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಬಗ್ಗೆ ವರದಿಯಾಗಿದೆ.
ಅವರು ಇಲ್ಲಿ ಬೇಕರಿಗೆ ಸಂಬಂಧಿಸಿದ ಕೊಠಡಿಯಲ್ಲೇ ವಾಸವಿದ್ದರು. ಸೋಮವಾರ...
ಉಡುಪಿ: ನ್ಯಾಯಾಲಯಕ್ಕೆ ಮೂರನೇ ಬಾರಿ ಹುಸಿ ಬಾಂಬ್ ಬೆದರಿಕೆ : ಸೂಕ್ತ ಭದ್ರತೆಗೆ ಮನವಿ…!
ಉಡುಪಿ: ನ್ಯಾಯಾಲಯಕ್ಕೆ ಪದೇ ಪದೇ ನಿರಂತರ ಬಾರಿ ಹುಸಿ ಬಾಂಬ್ ಬೆದರಿಕೆಯ ಹಿನ್ನಲೆಯಲ್ಲಿ ಇಂದು ಉಡುಪಿ ವಕೀಲರ ಸಂಘದ ಪ್ರತಿನಿಧಿಗಳು ನ್ಯಾಯಾಧೀಶರ, ವಕೀಲರ, ನ್ಯಾಯಾಲಯ ಸಿಬ್ಬಂದಿ ಮತ್ತು ಕಕ್ಷಿಗಾರರುಗಳ ಹಿತದೃಷ್ಟಿಯಿಂದ ಜಿಲ್ಲಾ ಪೊಲೀಸ್...
ತಳ್ಳುಗಾಡಿ ವ್ಯಾಪಾರಿಗೆ ಜೀವ ಬೆದರಿಕೆ…!!
ಬಂಟ್ವಾಳ : ತಳ್ಳುಗಾಡಿಯಲ್ಲಿ ವ್ಯಾಪಾರ ನಡೆಸುತ್ತಿದ್ದ ವ್ಯಾಪಾರಿಯೋರ್ವರ ಅಂಗಡಿ ಸಾಮಾನುಗಳನ್ನು ಎಸೆದು ಜೀವ ಬೆದರಿಕೆ ಒಡ್ಡಿದ ಬಗ್ಗೆ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹುಸೈನ್ ಕಲ್ಲಡ್ಕದಲ್ಲಿ ತಳ್ಳುವ ಗಾಡಿ ಇಟ್ಟುಕೊಂಡು ವ್ಯಾಪಾರ...
ತ್ರಾಸಿ: ಹೋಂಗಾರ್ಡ್ ಗೆ ಬೈಕ್ ಢಿಕ್ಕಿ : ಗಾಯ…!
ಗಂಗೊಳ್ಳಿ : ಕರ್ತವ್ಯದಲ್ಲಿದ್ದ ಹೋಂಗಾರ್ಡ್‌ವೊಬ್ಬರು ಮಧ್ಯಾಹ್ನ ಊಟಕ್ಕೆಂದು ಮನೆಗೆ ತೆರಳಲು ಬಸ್‌ಗಾಗಿ ಕಾಯುತ್ತಿದ್ದ ವೇಳೆ ಬೈಕ್ ಢಿಕ್ಕಿಯಾಗಿ ಗಂಭೀರ ಗಾಯಗೊಂಡ ಘಟನೆ ತ್ರಾಸಿ ಬಸ್ ನಿಲ್ದಾಣದಲ್ಲಿ ಸಂಭವಿಸಿದೆ.
ಗುಜ್ಜಾಡಿ ನಿವಾಸಿ ಹೋಂಗಾರ್ಡ್ ಪ್ರತಿಮಾ ಗಾಯಗೊಂಡವರು.
ಇವರು...
ನೇಣು ಬಿಗಿದು ವ್ಯಕ್ತಿ ಆತ್ಮಹತ್ಯೆ…!!
ಶಂಕರನಾರಾಯಣ, ಜೂ. 29: ಶಂಕರನಾರಾಯಣ ಪೊಲೀಸ್ ಠಾಣಾ ವ್ಯಾಪ್ತಿಯ ಆಜ್ರಿ ಗ್ರಾಮದ ಹೊಳಂದೂರಿನಲ್ಲಿ 47 ವರ್ಷದ ವ್ಯಕ್ತಿಯೊಬ್ಬರು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ವರದಿಯಾಗಿದೆ.
ಮೃತರನ್ನು ಸಂತೋಷ ಶೆಟ್ಟಿ (47) ಎಂದು ಗುರುತಿಸಲಾಗಿದೆ....
ಲಯನ್ಸ್ ಎಂದರೆ ಸೇವೆ ಮಾತ್ರವಲ್ಲ, ಅದು ವ್ಯಕ್ತಿತ್ವ ಬೆಳವಣಿಗೆ : ಲ. ಹರಿಪ್ರಸಾದ್ ರೈ ..!!
ಉಡುಪಿ : ಲಯನ್ಸ್ ನಮ್ಮ ದೇಶಕ್ಕೆ ಬಂದು 70 ವರ್ಷಗಳಾದರೂ, ಅದು ವರ್ಷಗಳಲ್ಲ, ಬದಲಾಗಿ ಅದು ಇತಿಹಾಸದ ಪುಟಗಳಾಗಿದೆ. ಲಯನ್ಸ್ ನ ಮೂಲಭೂತ ತತ್ವಗಳು ಬಲಿಷ್ಠವಾಗಿರುವುದರಿಂದ, ಈ ಸಂಘಟನೆಯು ದೇಶದಲ್ಲಿ ಮಾತ್ರವಲ್ಲದೆ ಅಂತರಾಷ್ಟ್ರೀಯದಲ್ಲಿಯೂ...










