PrimeTv Live News Desk
ಬಂಟ್ವಾಳ: ಹಾಸನದಿಂದ ಮಂಗಳೂರಿಗೆ ಕಾರಿನಲ್ಲಿ ಮಾದಕ ವಸ್ತು ಸಾಗಾಟ : ಆರೋಪಿ ಪೊಲೀಸ್ ವಶಕ್ಕೆ…!!
ಬಂಟ್ವಾಳ: ಹಾಸನದಿಂದ ಮಂಗಳೂರು ಕಡೆಗೆ ಕಾರಿನಲ್ಲಿ ಮಾದಕವಸ್ತು ಸಾಗಾಟ ಮಾಡುತ್ತಿದ್ದಆರೋಪಿಯನ್ನು ಬಂಟ್ವಾಳ ಗ್ರಾಮಾಂತರ ಪೊಲೀಸರು ಬಂಧಿಸಿ, ₹1,05,59,450 ಮೌಲ್ಯದ ಮಾದಕವಸ್ತು ಹಾಗೂ ಇತರ ಸೊತ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
ಬೆಂಗಳೂರು ಕೆಂಗೇರಿ ನಿವಾಸಿ ಮುಹಮ್ಮದ್ ಅಮೀರ್ ಜರ್ಜಾರ್(35)...
ಮಂಗಳೂರು : ಜಿಲ್ಲಾ ಖಜಾನೆಯ ಪ್ರಥಮ ದರ್ಜೆ ಸಹಾಯಕ ನಾಪತ್ತೆ…!!
ಮಂಗಳೂರು : ನಗರದ ಜಿಲ್ಲಾ ಖಜಾನೆಯ ಕಚೇರಿಯಲ್ಲಿ ಪ್ರಥಮ ದರ್ಜೆ ಸಹಾಯಕನಾಗಿ ಕೆಲಸ ಮಾಡುತ್ತಿದ್ದ ಬೆಂಗಳೂರಿನ ರೋಹನ್ ಎಂ(33) ಎಂಬವರು ಆ.1ರಿಂದ ನಾಪತ್ತೆಯಾಗಿರುವುದಾಗಿ ಪೊಲೀಸರಿಗೆ ದೂರು ನೀಡಲಾಗಿದೆ.
ಬೆಂಗಳೂರಿನ ನಂಜಮ್ಮ ಲೇಔಟ್ನ ನಿವಾಸಿ ಮುನಿರಾಜ್...
ನಾಗರಪಂಚಮಿ : ನಾಳೆ ಆ.17 ರಂದು ಉಡುಪಿ ಜಿಲ್ಲೆಗೆ ಸಾರ್ವತ್ರಿಕ ರಜೆ ಘೋಷಣೆ…!!
ಉಡುಪಿ: ನಾಗರಪಂಚಮಿ ಹಬ್ಬದ ಪ್ರಯುಕ್ತ ಉಡುಪಿ ಜಿಲ್ಲೆಯಲ್ಲಿ ನಾಳೆ ಆಗಸ್ಟ್ 17 ಸೋಮವಾರ ಸಾರ್ವತ್ರಿಕ ರಜೆ ಘೋಷಿಸಲಾಗಿದೆ.
ಜಿಲ್ಲಾಡಳಿತ ಈ ಕುರಿತು ಆದೇಶ ಹೊರಡಿಸಿದೆ. ರಜೆಯ ಕಾರಣದಿಂದ ಜಿಲ್ಲೆಯ ಎಲ್ಲಾ ಸರ್ಕಾರಿ ಕಚೇರಿಗಳು, ಶಾಲಾ-ಕಾಲೇಜುಗಳು...
ಡಾ. ಎಸ್. ಎನ್. ಪಡಿಯಾರ್ ಅವರ ನಿಧನಕ್ಕೆ ಜಿಎಸ್ಬಿ ಸಮಾಜ ಹಿತರಕ್ಷಣಾ ವೇದಿಕೆಯ ಸಂತಾಪ…!!
ಕುಂದಾಪುರ: ಉಡುಪಿ ಜಿಲ್ಲೆಯ ಕುಂದಾಪುರದ ಹಿರಿಯ ವೈದ್ಯರು, ಸಮಾಜಮುಖಿ ಚಿಂತಕರು ಹಾಗೂ ರಾಷ್ಟ್ರಚಿಂತನೆಯನ್ನೇ ಬದುಕಿನ ಧ್ಯೇಯವಾಗಿಸಿಕೊಂಡಿದ್ದ ಡಾ. ಎಸ್. ಎನ್. ಪಡಿಯಾರ್ (84) ಅವರ ನಿಧನಕ್ಕೆ ಜಿಎಸ್ಬಿ ಸಮಾಜ ಹಿತರಕ್ಷಣಾ ವೇದಿಕೆಯ ವತಿಯಿಂದ...
ಉಡುಪಿಗೆ ಮತ್ತೊಂದು ಹೆಮ್ಮೆಯ ಸಾಧನೆ : ಮಹಿಳಾ ಪೈಲಟ್ ಇನ್ಯಾ ತಸ್ಕೀನ್…!!
ಉಡುಪಿ: ನಗರದ ಬೈಲೂರು ನಿವಾಸಿ ಇನ್ಶಾ ತಸ್ಕೀನ್ ಅವರು ಉಡುಪಿ ತಾಲ್ಲೂಕಿನ ಮೊದಲ ವಾಣಿಜ್ಯ ಪೈಲಟ್ ಎಂಬ ಹೆಗ್ಗಳಿಕೆಗೆ ಪಾತ್ರರಾಗುವ ಮೂಲಕ ಐತಿಹಾಸಿಕ ಸಾಧನೆ ಮಾಡಿದ್ದಾರೆ.
PUC ಪೂರ್ಣಗೊಳಿಸಿದ ನಂತರ, ವಾಣಿಜ್ಯ ಪೈಲಟ್ ಆಗಬೇಕೆಂಬ...
ಸಿಟಿ ಸೆಂಟರ್ ಕೆಎಫ್ಸಿಯಲ್ಲಿ ಕೊಳೆತ ಮಾಂಸ ಪತ್ತೆ : ಗೋದಾಮಿಗೆ ಬೀಗ ಜಡಿದ ಅಧಿಕಾರಿಗಳು…!!
ಮಂಗಳೂರು: ನಗರದ ಕೆ.ಎಸ್. ರಾವ್ ರಸ್ತೆಯಲ್ಲಿರುವ ಸಿಟಿ ಸೆಂಟರ್ ಮಾಲ್ನ ಕೆಎಫ್ಸಿ (KFC) ಔಟ್ಲೆಟ್ ಮೇಲೆ ಆಹಾರ ಸುರಕ್ಷತೆ ಮತ್ತು ಆರೋಗ್ಯ ಇಲಾಖೆ ಅಧಿಕಾರಿಗಳು ಶನಿವಾರ ದಿಢೀರ್ ದಾಳಿ ನಡೆಸಿದ್ದಾರೆ.
ಆನ್ಲೈನ್ ಮೂಲಕ ತರಿಸಿಕೊಂಡ...
ಯುವ ವಿಚಾರ ವೇದಿಕೆಯಲ್ಲಿ ಧ್ವಜಾರೋಹಣ : ನಿವೃತ್ತ ಮುಖ್ಯೋಪಾಧ್ಯಾಯರು ಹಾಗೂ ವೇದಿಕೆಯ ಸ್ಥಾಪಕ ಅಧ್ಯಕ್ಷರಾದ...
ಬ್ರಹ್ಮಾವರ: ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸಂಸ್ಥೆ ಕೊಳಲಗಿರಿ ಯುವ ವಿಚಾರ ವೇದಿಕೆಯಲ್ಲಿ 80ನೇ ಸ್ವಾತಂತ್ರ್ಯೋತ್ಸವ ಧ್ವಜಾರೋಹಣ ಕಾರ್ಯಕ್ರಮ ಜರುಗಿತು. ಜಾತಬೆಟ್ಟು ಬಿಲ್ಲಾ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯ ನಿವೃತ್ತ ಮುಖ್ಯೋಪಾಧ್ಯಾಯರಾದ ಹಾಗೂ...
ಮುಂಡ್ಕೂರು: ಕೃಷಿ ಕೆಲಸದ ಮಹತ್ವವನ್ನರಿಯಲು ‘ಕೆಸರ್ದ ಗೊಬ್ಬುಲು’ ಪರಿಣಾಮಕಾರಿ – ವಾದಿರಾಜ ಶೆಟ್ಟಿ…!!
ಮುಂಡ್ಕೂರು: ಕೃಷಿ ಕೆಲಸದ ಮಹತ್ವವನ್ನು ಅರಿಯದ ಮುಂದಿನ ಪೀಳಿಗೆಗೆ 'ಕೆಸರ್ಡ್ ಗೊಬ್ಬುಲು' ಕ್ರೀಡಾಕೂಟ ಪರಿಣಾಮಕಾರಿಯಾಗಿದೆ ಎಂದು ಮುಂಡ್ಕೂರು ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಎಂ. ವಾದಿರಾಜ ಶೆಟ್ಟಿ ಹೇಳಿದರು.
ನಮ್ಮ ಫ್ರೆಂಡ್ಸ್ (ರಿ.)...
ಮಲ್ಪೆ: ಮೀನುಗಾರಿಕಾ ಬೋಟಿನಿಂದ ಸಮುದ್ರಕ್ಕೆ ಬಿದ್ದು ವ್ಯಕ್ತಿ ಮೃತ್ಯು…!!
ಮಲ್ಪೆ: ಉಡುಪಿ ಜಿಲ್ಲೆಯ ಮಲ್ಪೆ ಬಂದರಿನಲ್ಲಿ ಮೀನುಗಾರಿಕಾ ಬೋಟಿನಲ್ಲಿ ಕೆಲಸ ಮಾಡುತ್ತಿದ್ದ 33 ವರ್ಷದ ಸಂಜೀವ ಎಂಬವರು ಸಮುದ್ರಕ್ಕೆ ಬಿದ್ದು ಮೃತಪಟ್ಟಿರುವ ಘಟನೆ ಆಗಸ್ಟ್ 14ರಂದು ನಡೆದಿದೆ.
ಭದ್ರಾವತಿ ತಾಲೂಕಿನ ಬೆಳ್ಳಿಗೇರಿ ಗ್ರಾಮದ 71...
ಉಡುಪಿ: ಇಂದಿರಾನಗರ ಶಿಶುಪಾಲನಾ ಕೇಂದ್ರದಲ್ಲಿ ಲಯನ್ಸ್ ಕ್ಲಬ್ ಬನ್ನಂಜೆ ಕ್ರೌನ್ ವತಿಯಿಂದ ಸ್ವಾತಂತ್ರ್ಯ ದಿನಾಚರಣೆ..!!
ಉಡುಪಿ: ಲಯನ್ಸ್ ಕ್ಲಬ್ ಬನ್ನಂಜೆ ಕ್ರೌನ್ ವತಿಯಿಂದ ಇಂದಿರಾನಗರ ಶಿಶುಪಾಲನಾ ಕೇಂದ್ರದಲ್ಲಿ ಸ್ವಾತಂತ್ರ್ಯ ದಿನಾಚರಣೆಯನ್ನು ಸಂಭ್ರಮದಿಂದ ಆಚರಿಸಲಾಯಿತು.
ಕಾರ್ಯಕ್ರಮದಲ್ಲಿ ಲಯನ್ಸ್ ಕ್ಲಬ್ ಬನ್ನಂಜೆ ಕ್ರೌನ್ ಅಧ್ಯಕ್ಷೆ ಸುಮಾಲಿನಿ, ಕಾರ್ಯದರ್ಶಿ ಅನುಪಮಾ, ಖಜಾಂಚಿ ರಾಮಾದೇವಿ ಹಾಗೂ...









