Home Authors Posts by PrimeTv Live News Desk

PrimeTv Live News Desk

PrimeTv Live News Desk
1209 POSTS 0 COMMENTS

ಮಣಿಪಾಲ: ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣದ ಹಿಂಭಾಗ ಮಾವಿನ ಕಾಯಿ ಕಟಾವು ವೇಳೆ ವಿದ್ಯುತ್ ಸ್ಪರ್ಶ...

0
ಮಣಿಪಾಲ: ಏಪ್ರಿಲ್ 24: ರಜತಾದ್ರಿ ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣದ ಹಿಂಭಾಗದಲ್ಲಿ ದುರ್ಘಟನೆ ಸಂಭವಿಸಿದ್ದು, ಮಾವಿನ ಕಾಯಿ ಕಟಾವು ನಡೆಸುತ್ತಿದ್ದ ವ್ಯಕ್ತಿಯೊಬ್ಬರು ವಿದ್ಯುತ್ ಸ್ಪರ್ಶಗೊಂಡು ಮೃತಪಟ್ಟ ಘಟನೆ ಶುಕ್ರವಾರ ಬೆಳಿಗ್ಗೆ ನಡೆದಿದೆ. ಮರದ ಮೇಲಿಂದ ಹಾದುಹೋಗುತ್ತಿದ್ದ...

ಷೇರು ಮಾರುಕಟ್ಟೆಯಲ್ಲಿ ಹಣ ಕಳೆದುಕೊಂಡು ನೇಣಿಗೆ ಶರಣಾದ ಯುವಕ…!!

0
ಕಾರವಾರ: ಷೇರು ಮಾರುಕಟ್ಟೆಯಲ್ಲಿ ಲಕ್ಷಾಂತರ ರೂಪಾಯಿ ಹಣ ಹೂಡಿಕೆ ಮಾಡಿ ಕಳೆದುಕೊಂಡ ಯುವಕನೊಬ್ಬ ಮನನೊಂದು ನೇಣಿಗೆ ಶರಣಾದ ಘಟನೆ ಉತ್ತರಕನ್ನಡ ಜಿಲ್ಲೆಯ ಸಿದ್ದಾಪುರದಲ್ಲಿ ನಡೆದಿದೆ. ನಗರದ ನಿವಾಸಿ ಹರ್ಷವರ್ಧನ್ (22) ನೇಣಿಗೆ ಶರಣಾದ ಯುವಕ. ಈತ...

ಶ್ರೀಲಂಕಾ ಸರ್ಕಾರದ 23.49 ಕೋಟಿ ರೂ. ಕದ್ದ ಹ್ಯಾಕರ್ ಗಳು‌…!!

0
ಕೊಲಂಬೊ: ಸೈಬರ್ ಅಪರಾಧಿಗಳು ಶ್ರೀಲಂಕಾದ ಹಣಕಾಸು ಸಚಿವಾಲಯದ ಕಂಪ್ಯೂಟರ್ ಸಿಸ್ಟಮ್‍ಗಳನ್ನು ಹ್ಯಾಕ್ ಮಾಡಿ 2.5 ದಶಲಕ್ಷ ಡಾಲರ್(23,48, 94,625 ರೂ.) ಹಣವನ್ನು ದೋಚಿದ್ದಾರೆ ಎಂದು ಸರಕಾರ ಗುರುವಾರ ಹೇಳಿದೆ. ತೀವ್ರ ಆರ್ಥಿಕ ಬಿಕ್ಕಟ್ಟಿನಿಂದ ಚೇತರಿಸಿಕೊಳ್ಳುತ್ತಿರುವ...

ಕ್ಷುಲ್ಲಕ ಕಾರಣಕ್ಕೆ ಯುವಕರ ಗುಂಪಿನ ನಡುವೆ ಶುರುವಾದ ಜಗಳ ಕೊಲೆಯಲ್ಲಿ ಅಂತ್ಯ : ಐವರು...

0
ಬೆಂಗಳೂರು: ಕ್ಷುಲ್ಲಕ ಕಾರಣಕ್ಕೆ ಯುವಕರ ಗುಂಪಿನ ನಡುವೆ ಶುರುವಾದ ಜಗಳವೊಂದು ಭೀಕರ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ಬೆಂಗಳೂರಿನ ರಾಜಗೋಪಾಲನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಪಾರಿವಾಳ ಕಳ್ಳತನದ ವಿಚಾರವಾಗಿ ಉಂಟಾದ ಕಿರಿಕ್‌ನಲ್ಲಿ ಆಟೋ ಚಾಲಕ...

ವಿಘ್ನಗಳ ನಿವಾರಣೆ ದೈವದ ಅಭಯ : ಸವಣೂರಿನಲ್ಲಿ ಹರಕೆ ನೇಮ ಸಲ್ಲಿಸಿದ ಜನಾರ್ದನ ರೆಡ್ಡಿ…!!

0
ಕಡಬ : “ರಾಜಕೀಯವಾಗಿ ನನ್ನ ಮೇಲೆ ಹಗೆ ಸಾಧಿಸಲು ಕಾಂಗ್ರೆಸ್ ಸುಳ್ಳು ಪ್ರಕರಣಗಳನ್ನು ದಾಖಲಿಸಿದೆ. ಆದರೆ ದೈವದ ಅಭಯ ಇರುವವರೆಗೆ ನನಗೆ ಯಾವುದೇ ಭಯವಿಲ್ಲ,” ಎಂದು ಗಂಗಾವತಿ ಶಾಸಕ ಗಾಲಿ ಜನಾರ್ದನ ರೆಡ್ಡಿ...

ಪ್ರಧಾನಿ ಮೋದಿಯವರನ್ನು ಮಲ್ಲಿಕಾರ್ಜುನ ಖರ್ಗೆ ಅವಮಾನಿಸಿರುವುದು ಇಡೀ ದೇಶದ ಜನರಿಗೆ ಮಾಡಿದ ಅಪಚಾರ :...

0
ಮಂಗಳೂರು : ದೇಶದಲ್ಲಿ ಪ್ರಜಾಪ್ರಭುತ್ವದ ವ್ಯವಸ್ಥೆಯಡಿ ಜನರಿಂದ ಆಯ್ಕೆಯಾದ ನಾಯಕ, ನಮ್ಮ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರನ್ನು ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆಯವರು ಅವಹೇಳನಕಾರಿಯಾಗಿ ನಿಂದಿಸಿರುವುದು ದೇಶದ ಸಮಸ್ತ ಪ್ರಜೆಗಳಿಗೆ...

ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದ ನೂತನ ಆಯುಕ್ತರಾಗಿ ಮಂಜುನಾಥ ಆರ್. ಅಧಿಕಾರ ಸ್ವೀಕಾರ…!

0
ಉಡುಪಿ : ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದ ನೂತನ ಆಯುಕ್ತರಾಗಿ ಮಂಜುನಾಥ ಆರ್. (ಕೆಎಂಎಎಸ್) ಅವರು ಬುಧವಾರ ಅಧಿಕಾರ ಸ್ವೀಕರಿಸಿದರು. ಇವರು ಈ ಹಿಂದೆ ಕಾರಾವರ, ಹಾವೇರಿ, ಯಾದಗಿರಿ, ಮಂಗಳೂರು, ಉಡುಪಿ, ಶಿವಮೊಗ್ಗ ಜಿಲ್ಲೆಗಳಲ್ಲಿ ವಿವಿಧ‌...

ಜನ್ಮದಿನದ ಅಂಗವಾಗಿ ರಚಿಸಿದ ಅಶ್ವಥ ಎಲೆಯಲ್ಲಿ ಮೂಡಿದ. ನಟಸಾರ್ವಭೌಮ. ಡಾ. ರಾಜ್…!!

0
ಉಡುಪಿ : ಕನ್ನಡ ಚಲನಚಿತ್ರ ವರನಟ ಡಾ./ ರಾಜಕುಮಾರ್ ಅವರ ಇದೇ ಬರುವ ಏಪ್ರಿಲ್ 24ರಂದು. 97ನೇ ವರುಷದ. ಜನುಮದಿನದ. ಅಂಗವಾಗಿ. ಕಲಾವಿದ ಸಾಮಾಜಿಕ ಕಾರ್ಯಕರ್ತ. ಸರಳೆ ಬೆಟ್ಟು ಗಣೇಶ್ ರಾಜ್ ಅವರ...

ನಾರಿಶಕ್ತಿ ವಂದನಾ’ ಅಧಿಕಾರಕ್ಕಾಗಿ ನಾರಿಯರನ್ನು ಬಳಸಿಕೊಳ್ಳುವ ಷಡ್ಯಂತ್ರ : ಜ್ಯೋತಿ ಕೃಷ್ಣ ಹೆಬ್ಬಾರ್..!!

0
"ನಾರೀ ಶಕ್ತಿ ವಂದನಾ" ಎಂದು ಕರೆಯುವುದನ್ನು ನಿಲ್ಲಿಸಿ ಇದು ಪುರುಷ ಪ್ರಧಾನ ಮನಸ್ಥಿತಿಯ ಭಾಷೆ ಮಹಿಳೆಯರನ್ನು ಪೂಜಿಸುವುದು ಬೇಡ ಅವರಿಗೆ ಸಿಗಬೇಕಾದ ಸಾಂವಿಧಾನಿಕ ಅಧಿಕಾರವನ್ನು ನಿರಾಕರಿಸಬೇಡಿ ಎಂದು ಕೇಂದ್ರ ಬಿಜೆಪಿ ಸರ್ಕಾರದ ವಿರುದ್ಧ...

ಎಸ್ಸೆಸ್ಸೆಲ್ಸಿ ಫಲಿತಾಂಶ : ಬಸ್ ಕಂಡಕ್ಟರ್ ಮಗ ಪ್ರೀತಮ್ ರಾಜ್ಯಕ್ಕೆ ಟಾಪರ್…!

0
ಉಡುಪಿ: ಪ್ರಸಕ್ತ ಸಾಲಿನ ಎಸ್ಎಸ್ಎಲ್ ಸಿ ಪರೀಕ್ಷೆಯಲ್ಲಿ ಶಂಕರನಾರಾಯಣ ಮದರ್ ಥೆರೆಸಾ ಮೆಮೋರಿಯಲ್ ಪ್ರೌಢಶಾಲೆಯ ವಿದ್ಯಾರ್ಥಿ ಪ್ರೀತಮ್ ಜಿ. ಪೂಜಾರಿ 625 ಅಂಕ ಪಡೆಯುವ ಮೂಲಕ ರಾಜ್ಯಕ್ಕೆ ಟಾಪರ್ ಗಳಲ್ಲಿ ಒಬ್ಬರಾಗಿದ್ದರೆ, ಉಡುಪಿ...
0FansLike
0SubscribersSubscribe

EDITOR PICKS