PrimeTv Live News Desk
ಮಂಗಳೂರು: ಸುಲ್ತಾನ್ ಬತ್ತೇರಿಯಲ್ಲಿ MDMA ಮಾದಕ ವಸ್ತು ಮಾರಾಟಕ್ಕೆ ಯತ್ನ : ಆರೋಪಿ...
ಮಂಗಳೂರು: ನಗರದ ಬೋಳೂರು ಗ್ರಾಮದ ಸುಲ್ತಾನ್ ಬತ್ತೇರಿ ಫೆರಿ ಪಾಯಿಂಟ್ ಪಾರ್ಕಿಂಗ್ ಬಳಿ MDMA ಮಾದಕ ವಸ್ತುವನ್ನು ಅಕ್ರಮವಾಗಿ ಮಾರಾಟ ಮಾಡಲು ಯತ್ನಿಸುತ್ತಿದ್ದ ಆರೋಪಿಯನ್ನು ಬರ್ಕೆ ಪೊಲೀಸರು ಬಂಧಿಸಿದ್ದಾರೆ.
ಅಕ್ಟೋಬರ್ 28ರಂದು ರಾತ್ರಿ ಬರ್ಕೆ...
ಉಡುಪಿ: ಯವಕನೋರ್ವ ಜಿಲ್ಲಾಸ್ಪತ್ರೆಯಲ್ಲಿ ಆತ್ಮಹತ್ಯೆ…!!
ಉಡುಪಿ : ಉಡುಪಿ ಜಿಲ್ಲಾಸ್ಪತ್ರೆಯ ಶೌಚಾಲಯದಲ್ಲಿ ಯುವಕನೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಸಂಭವಿಸಿದೆ.
ಆತ್ಮಹತ್ಯೆ ಮಾಡಿಕೊಂಡ ಯುವಕ ಹಿರಿಯಡ್ಕದ ಪಾಡಿಗಾರ ನಿವಾಸಿ ಪ್ರದೀಪ್ ಪೂಜಾರಿ ಎಂದು ತಿಳಿದು ಬಂದಿದೆ.
ಪ್ರದೀಪ್ ಯುವತಿಗೆ ಕಿರುಕುಳ ನೀಡುತ್ತಿದ್ದ ಎನ್ನಲಾಗಿದೆ....
ಕುಂದಾಪುರ: ಅಡ್ಡಾದಿಡ್ಡಿ ಟಿಪ್ಪರ್ ಚಾಲನೆ : ಸ್ಕೂಟರ್ಗೆ ಡಿಕ್ಕಿ : ಇಬ್ಬರು ವಿದ್ಯಾರ್ಥಿಗಳಿಗೆ ಗಂಭೀರ...
ಕುಂದಾಪುರ: ಅಕ್ರಮವಾಗಿ ಕೋಜೆ ಮಣ್ಣು ಸಾಗಾಟ ಮಾಡುತ್ತಿದ್ದ ಎರಡು ಟಿಪ್ಪರ್ಗಳು ಅಡ್ಡಾದಿಡ್ಡಿಯಾಗಿ ಚಲಾಯಿಸಿ ಸ್ಕೂಟರ್ಗೆ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಕಾಲೇಜು ವಿದ್ಯಾರ್ಥಿಗಳು ಗಂಭೀರವಾಗಿ ಗಾಯಗೊಂಡ ಘಟನೆ ಕುಂದಾಪುರ ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ...
ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪ್ರಕಟ…!!
ಬೆಂಗಳೂರು: 71ನೇ ಕನ್ನಡ ರಾಜ್ಯೋತ್ಸವದ ಅಂಗವಾಗಿ 2026ನೇ ಸಾಲಿನ ಪ್ರತಿಷ್ಠಿತ ರಾಜ್ಯೋತ್ಸವ ಪ್ರಶಸ್ತಿಯನ್ನು ರಾಜ್ಯ ಸರ್ಕಾರ ಪ್ರಕಟಿಸಿದೆ. ಒಟ್ಟು 71 ಸಾಧಕರಿಗೆ ಪ್ರಶಸ್ತಿ ಘೋಷಿಸಲಾಗಿದ್ದು, ಅಕ್ಟೋಬರ್ 30ರಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ...
ಭರತನಾಟ್ಯ ಜೂನಿಯರ್ ಪರೀಕ್ಷೆಯಲ್ಲಿ ಪ್ರಜ್ವಲ್ ಕೋಟ್ಯಾನ್ಗೆ ಉನ್ನತ ಶ್ರೇಣಿ…!!
ಉಡುಪಿ: ಕರ್ನಾಟಕ ರಾಜ್ಯ ಡಾ. ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾಲಯವು ಕಳೆದ ಮೇ ತಿಂಗಳಲ್ಲಿ ನಡೆಸಿದ ಭರತನಾಟ್ಯ ಜೂನಿಯರ್ ಪರೀಕ್ಷೆಯಲ್ಲಿ ಪ್ರಜ್ವಲ್ ಕೋಟ್ಯಾನ್ ಅವರು ಶೇ. 83.25 ಅಂಕಗಳನ್ನು...
ಭರತನಾಟ್ಯ ಜೂನಿಯರ್ ಪರೀಕ್ಷೆಯಲ್ಲಿ ಸೃಷ್ಟಿ ಅರುಣ್ ಜೆ ಗೆ ಶೇ.95.75 ಅಂಕ…!!
ಉಡುಪಿ : ಕರ್ನಾಟಕ ರಾಜ್ಯ ಡಾ. ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾಲಯವು ಕಳೆದ ಮೇ ತಿಂಗಳಲ್ಲಿ ನಡೆಸಿದ ಭರತನಾಟ್ಯ ಜೂನಿಯರ್ ಪರೀಕ್ಷೆಯಲ್ಲಿ ಕುಮಾರಿ ಸೃಷ್ಟಿ ಅರುಣ್ ಜೆ ಅವರು...
೩೩ ವರ್ಷ ವಿದೇಶದಲ್ಲಿದ್ದ ಸ್ಯಾಮ್ಸನ್ ಪಾಂಬೂರುಹುಟ್ಟೂರಲ್ಲಿ ಸ್ವಾವಲಂಬಿ ಕೃಷಿ ಕ್ರಾಂತಿ : ಸರಕಾರದ ನೆರವಿಗೆ...
ಶಿರ್ವಾ: ತನ್ನ ೨೦ನೇ ವಯಸ್ಸಿಗೆ ಉದ್ಯೋಗ ನಿಮಿತ್ತ ಬೊಂಬಾಯಿ, ವಿದೇಶಕ್ಕೆ ತೆರಳಿ ಅಲ್ಲಿ ೩೩ ವರ್ಷ ಸೇವೆ ಸಲ್ಲಿಸಿ ತಾಯಿಯ ಆರೈಕೆಗಾಗಿ ಹುಟ್ಟೂರು ಬೆಳ್ಳೆ ಗ್ರಾಮದ ಪಾಂಬೂರು ದಿಂದೊಟ್ಟಿಗೆ ಬಂದ ಸ್ಯಾಮ್ಸನ್ ನೊರೋನ್ಹಾ...
ಸುರತ್ಕಲ್: ಅವಮಾನದಿಂದ ಪತಿ ಆತ್ಮಹತ್ಯೆ : ಪತ್ನಿ ದೂರು…!!
ಸುರತ್ಕಲ್: ತನ್ನ ಪತಿಯ ಸಾವಿಗೆ ಯುವಕ – ಯುವತಿ ಬೆದರಿಕೆ, ಕಿರುಕುಳವೇ ಕಾರಣ ಎಂದು ಮೃತ ಸೋಮನಾಥ್ ಪತ್ನಿ ಸರಿತಾ ಸುರತ್ಕಲ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಅ. 27ರಂದು ಹೊಸಬೆಟ್ಟು ನಿವಾಸಿ ಸೋಮನಾಥ್...
ಕೋಟ: ಮನೆಯಿಂದ ನಾಪತ್ತೆಯಾದ 80 ವರ್ಷದ ವೃದ್ಧ…!!
ಕೋಟ: ಮನೆಯಿಂದ ವೃದ್ಧರೊಬ್ಬರು ನಾಪತ್ತೆಯಾದ ಘಟನೆ ಕೋಟೇಶ್ವರ ವ್ಯಾಪ್ತಿಯ ಬೀಜಾಡಿ ಗ್ರಾಮದಲ್ಲಿ ನಡೆದಿದೆ.
ಬೀಜಾಡಿ ಗ್ರಾಮದ ನಿವಾಸಿ ಸಂತೋಷ (53) ಅವರ ತಂದೆ ಗಣಪ ಮರಕಾಲ (80) ಕಳೆದ 10 ವರ್ಷದಿಂದ ಮಗಳು ಕವಿತಾ...
ಕುಂದಾಪುರ: ಸೀರೆಗೆ ಬೆಂಕಿ ತಗುಲಿ ವೃದ್ಧೆ ಸಾವು…!!
ಕುಂದಾಪುರ: ಉಡುಪಿ ಜಿಲ್ಲೆಯ ಕುಂದಾಪುರ ಸಮೀಪ ಮನೆಯಲ್ಲಿ ಅಡುಗೆ ಮಾಡುವಾಗ ಆಕಸ್ಮಿಕವಾಗಿ ಸೀರೆಗೆ ಬೆಂಕಿ ತಗುಲಿ ವೃದ್ಧೆಯೊಬ್ಬರು ಮೃತಪಟ್ಟ ಘಟನೆ ಹೆಮ್ಮಾಡಿ ಗ್ರಾಮದಲ್ಲಿ ನಡೆದಿದೆ.
ಹೆಮ್ಮಾಡಿ ಗ್ರಾಮದ ನಿವಾಸಿ ಯೋಗೀಶ್ ಪೂಜಾರಿ (40) ಅವರ...









