PrimeTv Live News Desk
ನಿಟ್ಟೆಯ ಹಲಸು ಸಂಸ್ಕರಣಾ ಘಟಕ ನಿಷ್ಕ್ರಿಯ ಸ್ಥಿತಿಗೆ : ₹5.70 ಕೋಟಿ ಅನುದಾನ ಬಳಕೆ...
ಉಡುಪಿ: ಗ್ರಾಮೀಣ ಮಹಿಳೆಯರಿಗೆ ಉದ್ಯೋಗ ಕಲ್ಪಿಸುವ ಉದ್ದೇಶದಿಂದ ಕಾರ್ಕಳ ತಾಲೂಕಿನ ನಿಟ್ಟೆ ಗ್ರಾಮದಲ್ಲಿ ಆರಂಭಿಸಲಾದ ಹಲಸು ಸಂಸ್ಕರಣಾ ಘಟಕ ನಿರೀಕ್ಷಿತ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿಲ್ಲ. ಘಟಕ ನಾಮಕಾವಸ್ಥೆಯಲ್ಲಿ ಮುಂದುವರಿದಿದ್ದು, ಸರ್ಕಾರದಿಂದ ಪಡೆದ ಅನುದಾನದ ಬಳಕೆ...
ಮೂಡಬಿದ್ರೆ : ತಾಯಿ-ಮಗ ನಾಪತ್ತೆ…!!
ಮೂಡಬಿದ್ರೆ : ತನ್ನ 7ವರ್ಷದ ಮಗನೊಂದಿಗೆ ಶಿರ್ತಾಡಿಯ ಮಹಿಳೆಯೋರ್ವರು ಅ.6ರಿಂದ ನಾಪತ್ತೆಯಾಗಿರುವ ಕುರಿತು ಮೂಡುಬಿದಿರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನಾಪತ್ತೆಯಾದವರು ಜಾಲಿಗುಡ್ಡೆ ಸತ್ಯನಾರಾಯಣ ದೇವಸ್ಥಾನದ ಬಳಿಯ ನಿವಾಸಿ ಗೀತಾ (39) ಹಾಗೂ ಅವರ...
ಮಂಗಳೂರು: ಹೂಡಿಕೆ ಹೆಸರಲ್ಲಿ ಲಕ್ಷಾಂತರ ರೂ. ಆನ್ಲೈನ್ ವಂಚನೆ : CEN ಠಾಣೆಯಲ್ಲಿ ಪ್ರಕರಣ…!!
ಮಂಗಳೂರು, ಅ.13: ಹೂಡಿಕೆಗೆ ಹೆಚ್ಚಿನ ಬಡ್ಡಿ ಆಮಿಷವೊಡ್ಡಿ 12 ಲಕ್ಷ ರೂ. ವಂಚನೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿ ಮಂಗಳೂರು CEN ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ದೂರುದಾರರು (62) 2023ರಲ್ಲಿ ಗೂಗಲ್ನಲ್ಲಿ ಇನ್ವೆಸ್ಟ್ಮೆಂಟ್...
ಮಂಗಳೂರು: ಮೊಬೈಲ್ ನೋಡಲು ಕೊಡಲಿಲ್ಲವೆಂದು ಯುವಕನಿಗೆ ಚೂರಿ ಇರಿತ…!!
ಮಂಗಳೂರು, ಅ.13: ಮೊಬೈಲ್ ಫೋನ್ ನೋಡಲು ಕೊಡಲಿಲ್ಲ ಎಂಬ ಕಾರಣಕ್ಕೆ ಅಪರಿಚಿತ ವ್ಯಕ್ತಿ ಯುವಕನ ಮೇಲೆ ಚೂರಿಯಿಂದ ಹಲ್ಲೆ ನಡೆಸಿ ಕೊಲೆ ಯತ್ನ ನಡೆಸಿದ ಘಟನೆ ಮಂಗಳೂರು ಉತ್ತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ...
ಉಪ್ಪಿನಂಗಡಿ: ಗುಡ್ಡದಲ್ಲಿ ಅಕ್ರಮ ಕೋಳಿ ಅಂಕ ಜೂಜಾಟ – ಪೊಲೀಸರ ದಾಳಿ : ಓರ್ವನ...
ಉಪ್ಪಿನಂಗಡಿ, ಅಕ್ಟೋಬರ್ 13: ಸಾರ್ವಜನಿಕ ಗುಡ್ಡದಲ್ಲಿ ಅಕ್ರಮವಾಗಿ ಕೋಳಿ ಅಂಕ ಜೂಜಾಟ ನಡೆಸುತ್ತಿದ್ದ ಅಡ್ಡೆಯ ಮೇಲೆ ಉಪ್ಪಿನಂಗಡಿ ಪೊಲೀಸರು ದಾಳಿ ನಡೆಸಿರುವ ಘಟನೆ ನಡೆದಿದೆ.
ಅಕ್ಟೋಬರ್ 11ರ ಮಧ್ಯಾಹ್ನ 12 ಗಂಟೆಗೆ ಪಿಎಸ್ಐ ಸುತೇಶ್...
ಕಾಪು: ಕುಡಿತದ ಚಟದಿಂದ ಮನೊಂದ ರಿಕ್ಷಾ ಚಾಲಕ ಆತ್ಮಹತ್ಯೆ…!!
ಕಾಪು, ಅಕ್ಟೋಬರ್ 13: ಉಡುಪಿ ಜಿಲ್ಲೆಯ ಕಟಪಾಡಿ ಸಮೀಪ ಕುಡಿತದ ಸಮಸ್ಯೆಯಿಂದ ಮನನೊಂದ ರಿಕ್ಷಾ ಚಾಲಕರೊಬ್ಬರು ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.
ಮೃತಪಟ್ಟವರು ಮೊಹಿದ್ದಿನ್ ಅಬುಬಕ್ಕರ್ ಬ್ಯಾರಿ (60), ಮೂಳೂರು...
ವಿಟ್ಲ: ಅಂಡರ್-18 ಕ್ರಿಕೆಟ್ ಟೂರ್ನಿಯಲ್ಲಿ ಸ್ಕೋರ್ ವಿಚಾರಕ್ಕೆ ಗಲಾಟೆ – ಅಂಪೈರ್ ಮೇಲೆ ಹಲ್ಲೆ…!!
ವಿಟ್ಲ, ಅಕ್ಟೋಬರ್ 13: ದಕ್ಷಿಣ ಕನ್ನಡ ಜಿಲ್ಲೆಯ ವಿಟ್ಲ ಸಮೀಪದ ಮಾಣಿ ಗ್ರಾಮ ಪಂಚಾಯತ್ ಮೈದಾನದಲ್ಲಿ ಆಯೋಜಿಸಿದ್ದ ಅಂಡರ್-18 ಕ್ರಿಕೆಟ್ ಪಂದ್ಯಾಟದಲ್ಲಿ ಸ್ಕೋರ್ ವಿಚಾರವಾಗಿ ಮಾತಿನ ಚಕಮಕಿ ನಡೆದು ಅಂಪೈರ್ ಮೇಲೆ ಹಲ್ಲೆ...
ಭಾರತ್ ಮಾತಾ ಕೀ ಜೈ ಘೋಷಣೆ ಹಾಕಿದ ವಿದ್ಯಾರ್ಥಿಗಳ ಮೇಲೆ ಪೊಲೀಸ್ ಅಧಿಕಾರಿಗಳ...
ಉಡುಪಿ : ದಸರಾ ರಜೆಯಲ್ಲೂ ಪದವಿ ಸೆಮಿಸ್ಟರ್ ಪರೀಕ್ಷೆ ನಡೆಸುವ ನಿರ್ಧಾರ ವಿರೋಧಿಸಿ ಮಂಗಳೂರಿನ ಸೇಂಟ್ ಆಗ್ನೆಸ್ ಕಾಲೇಜಿನ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸುತ್ತಿರುವ ಸಂದರ್ಭದಲ್ಲಿ ವಿದ್ಯಾರ್ಥಿಗಳು ಭಾರತ್ ಮಾತಾ ಕೀ ಜೈ ಘೋಷಣೆ...
ಹೆಬ್ರಿಯ ಚಾರ ಕೃಷ್ಣ ನಾಯ್ಕ ವಿರುದ್ಧ ಕೇಸು ದಾಖಲು..!!
ಉಡುಪಿ : ಕಾರ್ಳಳದ ಕಾಂಗ್ರೆಸ್ ಯುವ ನಾಯಕ ಇನ್ನಾ ಯೋಗೀಶ್ ಆಚಾರ್ಯ ಅವರಿಗೆ ಸಾಮಾಜಿಕ ಜಾಲತಾಣದಲ್ಲಿ " ನಿನ್ನ ದುರಂತ ಸಾವು ಮುಂದಿದೆ... ಜಾಗೃತೆ ಮಾಡು... ಎಂದು ಹೆಬ್ರಿ ತಾಲ್ಲೂಕಿನ ಚಾರ ಗ್ರಾಮದ...
ಚಿಕ್ಕಮಗಳೂರು: ದವ್ವ ಬಿಡಿಸುವ ನೆಪದಲ್ಲಿ ಮಹಿಳೆಯ ಮೇಲೆ ನಿರಂತರ ಅತ್ಯಾಚಾರ : ಆರೋಪಿ ಸತೀಶ್...
ಚಿಕ್ಕಮಗಳೂರು: ವಾಮಾಚಾರ, ದೆವ್ವ ಬಿಡಿಸುವ ನೆಪದಲ್ಲಿ ವ್ಯಕ್ತಿಯೊಬ್ಬ ಮಹಿಳೆಯ ಮೇಲೆ ನಿರಂತರವಾಗಿ ಅತ್ಯಾಚಾರ ಎಸಗಿದ್ದಾನೆ. ಈ ಬಗ್ಗೆ ಸಂತ್ರಸ್ತೆ ಕೊಪ್ಪ ಮತ್ತು ಎನ್.ಆರ್. ಪುರ ಪೊಲೀಸ್ ಠಾಣೆಗಳಲ್ಲಿ ಪ್ರಕರಣ ದಾಖಲಿಸಿದ್ದರು
ಮಹಿಳೆಯ ದೂರಿನ ಮೇರೆಗೆ...









