PrimeTv Live News Desk
ಬಂಟ್ವಾಳ: ಬಾವಿಗೆ ಅಳವಡಿಸಿದ್ದ ಹಗ್ಗದಿಂದ ನೇಣು ಬಿಗಿದು ಯುವಕ ಆತ್ಮಹತ್ಯೆ…!!
ಬಂಟ್ವಾಳ: ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದ 23 ವರ್ಷದ ಯುವಕನೊಬ್ಬ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಬಂಟ್ವಾಳ ತಾಲೂಕಿನ ದೇವಸ್ಯಮೂಡೂರು ಗ್ರಾಮದ ಕೊಡೊಟ್ಟು ಎಂಬಲ್ಲಿ ನಡೆದಿದೆ.
ಮೃತ ಯುವಕನನ್ನು ಕಾವಳಮೂಡೂರು ಗ್ರಾಮದ ಕಾಂದ್ರೋಡಿ ನಿವಾಸಿ...
ಕಾರ್ಕಳ ಸರಕಾರಿ ಆಸ್ಪತ್ರೆಯಲ್ಲಿ ಮಹಿಳಾ ವೈದ್ಯರಿಗೆ ಜೀವ ಬೆದರಿಕೆ ಹಾಕಿ ಕರ್ತವ್ಯಕ್ಕೆ ಅಡ್ಡಿ ಪಡಿಸಿದ...
ಕಾರ್ಕಳ: "ವೈದ್ಯೋ ನಾರಾಯಣೋ ಹರಿಃ ಎಂದರೆ ವೈದ್ಯರು ಸಾಕ್ಷಾತ್ ದೇವರಾದ ನಾರಾಯಣನ (ವಿಷ್ಣುವಿನ) ಸ್ವರೂಪ ಎಂದರ್ಥ ಹೀಗಿರುವಾಗ ಕಾರ್ಕಳ ಸರಕಾರಿ ಆಸ್ಪತ್ರೆಯಲ್ಲಿ 5 ದಿನಗಳ ಹಿಂದೆ ಅಶೋಕ್ ಹೇಳುವ ವ್ಯಕ್ತಿ ತನ್ನದೇ ಸ್ವಾರ್ಥ...
ಮಂಗಳೂರು: ಹುಂಡೈ ಶೋರೂಂನಲ್ಲಿ ಅಗ್ನಿ ಅವಘಡ : 1 ಕಾರು ಭಸ್ಮ, 8 ಕಾರುಗಳಿಗೆ...
ಮಂಗಳೂರು: ನಗರದ ಪಡೀಲ್‌ನಲ್ಲಿರುವ ಕಾಂಚನ್ ಹುಂಡೈ ಶೋರೂಂ ಹಾಗೂ ವರ್ಕ್‌ಶಾಪ್‌ನಲ್ಲಿ ಶುಕ್ರವಾರ ರಾತ್ರಿ ಬೆಂಕಿ ಅವಘಡ ಸಂಭವಿಸಿದ್ದು, ಪೇಂಟಿಂಗ್ ಬೂತ್‌ನಲ್ಲಿದ್ದ ಒಂದು ಕಾರು ಸಂಪೂರ್ಣವಾಗಿ ಸುಟ್ಟುಹೋಗಿದೆ. ಶೋರೂಂ ಹೊರಭಾಗದಲ್ಲಿ ನಿಲ್ಲಿಸಿದ್ದ 8 ಕಾರುಗಳು...
ವಾಟ್ಸ್‌ಆ್ಯಪ್ ಪೋಸ್ಟ್‌ಗೆ ₹5 ಲಕ್ಷ ಬೇಡಿಕೆ : ಜೀವ ಬೆದರಿಕೆ ಆರೋಪ : ಯುವಕ...
ಕಾಪು : ವಾಟ್ಸ್‌ಆ್ಯಪ್ ಗ್ರೂಪ್‌ನಲ್ಲಿ ಹಾಕಿದ್ದ ಪೋಸ್ಟ್ ವಿಚಾರವಾಗಿ ಯುವಕನೊಬ್ಬನಿಗೆ ₹25 ಲಕ್ಷ ಮಾನನಷ್ಟ ಪರಿಹಾರ ನೀಡುವಂತೆ ನೋಟಿಸ್ ಕಳುಹಿಸಿ, ಬಳಿಕ ₹5 ಲಕ್ಷ ಹಣ ನೀಡುವಂತೆ ಒತ್ತಾಯಿಸಿ ಜೀವ ಬೆದರಿಕೆ ಹಾಕಿದ...
ಮೊಗವೀರ ಸಮಾಜದ ಗುರು ಪರಂಪರೆಯ 9ನೆಯ ಹಾಗೂ ಕೊನೆಯ ಕುಲಗುರು ಮಾಧವ ಮಂಗಲ ಪೂಜಾರ್ಯರ...
ಪಡುಬಿದ್ರಿ: ಸಾವಿರ ವರ್ಷಗಳ ಇತಿಹಾಸ ಹೊಂದಿರುವ ಮೊಗವೀರ ಸಮಾಜದ ಗುರು ಪರಂಪರೆಯ 9ನೆಯ ಹಾಗೂ ಕೊನೆಯ ಕುಲಗುರು ಮಾಧವ ಮಂಗಲ ಪೂಜಾರ್ಯರ ಕಂಚಿನ ಪುತ್ಥಳಿಯ ಅನಾವರಣ ಇಂದು ಬೆಳಿಗ್ಗೆ 10ಕ್ಕೆ ಉಚ್ಚಿಲ ಮೊಗವೀರ...
ವಿದ್ಯಾಪೋಷಕ್ ಸಹಾಯಧನ ವಿತರಣೆ..!!
ಉಡುಪಿ : ಯಕ್ಷಗಾನ ಕಲಾರಂಗದ ಅಂಗಸಂಸ್ಥೆ ವಿದ್ಯಾಪೋಷಕ್ನ 22ನೇ ವರ್ಷದ ವಿನಮ್ರ ಸಹಾಯಧನ ವಿತರಣಾ ಸಮಾರಂಭ ಶ್ರೀಕೃಷ್ಣಮಠದ ರಾಜಾಂಗಣದಲ್ಲಿ ಸೆ. 27ರಂದು ಜರಗಲಿದೆ.
ಈ ವರ್ಷ ವಿದ್ಯಾಪೋಷಕ್ ಹಾಗೂ ಯಕ್ಷಗಾನ ಕಲಾವಿದರ ಮಕ್ಕಳು ಸೇರಿ...
ಬೆಳ್ಳೆ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಭಿವೃದ್ಧಿ ಯೋಜನೆಯ ಕಾಪು ತಾಲೂಕಿನ “ನವಜೀವನೋತ್ಸವ” ..!!
ಮೂಡುಬೆಳ್ಳೆ : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಾಪು ತಾಲೂಕಿನ “ನವಜೀವನೋತ್ಸವ ಕಾರ್ಯಕ್ರಮ” ಬೆಳ್ಳೆ ಗೀತಾಮಂದಿರದ ಸಭಾಭವನದಲ್ಲಿ ಗುರುವಾರ ಸಂಪನ್ನಗೊಂಡಿತು.
ನವಜೀವನ ಸಮಿತಿಯ ಸದಸ್ಯರಾದ ಬಾಬು, ಸಂಜೀವ, ಬಾಲು ಅವರ ಪತ್ನಿ ಸುಗುಣ...
ಕುಂದಾಪುರ: ಮರಕ್ಕೆ ನೇಣು ಬಿಗಿದು ಸಹಕಾರಿ ಸಂಘದ ಕಾರ್ಯ ನಿರ್ವಹಣಾಧಿಕಾರಿ ಆತ್ಮಹತ್ಯೆ…!!
ಕುಂದಾಪುರ: ಮರಕ್ಕೆ ನೇಣು ಬಿಗಿದುಕೊಂಡು ಸಹಕಾರಿ ಸಂಘದ ಕಾರ್ಯನಿರ್ವಹಣಾಧಿಕಾರಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡ ಘಟನೆ ಕಟ್‌ಬೆಲ್ತೂರಿನಲ್ಲಿ ಸಂಭವಿಸಿದೆ.
ಮೃತರನ್ನು ಕಟ್‌ಬೆಲ್ತೂರು ಗ್ರಾಮದ ರಾಘವೇಂದ್ರ ಜೋಗಿ (48) ಎಂದು ತಿಳಿದು ಬಂದಿದೆ.
ಇವರು ಕೋಟೇಶ್ವರದ ಜೋಗಿ ವಿವಿಧೋದ್ದೇಶ ಸಹಕಾರಿ...
ಪಡುಬಿದ್ರೆ: ಕಾರು ಡಿಕ್ಕಿಗೆ ಬೈಕ್ ಸವಾರ ಬಲಿ : ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೆ ಸಾವು…!!
ಪಡುಬಿದ್ರಿ: ಕಾರು ಮತ್ತು ದ್ವಿಚಕ್ರ ವಾಹನದ ನಡುವೆ ಸಂಭವಿಸಿದ ಅಪಘಾತದಲ್ಲಿ ದ್ವಿಚಕ್ರ ವಾಹನ ಸವಾರ ಮೃತಪಟ್ಟ ಘಟನೆ ಬೆಳಗ್ಗೆ ಪಡುಬಿದ್ರೆ ಜಂಕ್ಷನ್ ಸಮೀಪ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ನಡೆದಿದೆ.
ಮೃತರನ್ನು 45 ವರ್ಷದ ನಿರಂಜನ...
ಬ್ರಹ್ಮಾವರ: ಜೀವನದಲ್ಲಿ ಜಿಗುಪ್ಸೆಗೊಂಡು ವೃದ್ಧೆ ಆತ್ಮಹತ್ಯೆ…!!
ಬ್ರಹ್ಮಾವರ: ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕಿನ ಚೇರ್ಕಾಡಿ ಗ್ರಾಮದ ಮಡಿಕುಳಬೆಟ್ಟು ಎಂಬಲ್ಲಿ 92 ವರ್ಷದ ವೃದ್ಧೆಯೊಬ್ಬರು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಸಂಭವಿಸಿದೆ.
ಮೃತರನ್ನು ಗುಲಾಬಿ ಶೆಡ್ತಿ (92) ಎಂದು ಗುರುತಿಸಲಾಗಿದೆ.
ಅವರು ತಮ್ಮ...









