PrimeTv Live News Desk
ಕಾಪು: ಹೋಂಸ್ಟೇ ಮೇಲೆ ದಾಳಿ : 2 ಕಾಟೇಜ್ ಧ್ವಂಸ : ಮಾಲೀಕರಿಗೆ ಮೊದಲೇ...
ಕಾಪು: ಉಡುಪಿಯ ಉದ್ಯಮಿಯೊಬ್ಬರಿಗೆ ಸೇರಿದ ತುಲಂ ಕಾಟೇಜಸ್ ಹೋಂಸ್ಟೇ ಮೇಲೆ ದುಷ್ಕರ್ಮಿಗಳ ತಂಡ ದಾಳಿ ನಡೆಸಿ, ಎರಡು ಕಾಟೇಜ್ಗಳನ್ನು ಸಂಪೂರ್ಣ ಧ್ವಂಸಗೊಳಿಸಿ, 20 ಲಕ್ಷ ರೂ. ನಷ್ಟ ಉಂಟುಮಾಡಿದ ಘಟನೆ ಕಾಪು ಠಾಣಾ...
ಕಾರ್ಕಳ ಬಾಹುಬಲಿ ಮಹಾಮಸ್ತಕಾಭಿಷೇಕದ ಅಟ್ಟಳಿಕೆ ಮುಹೂರ್ತ…!!
ಕಾರ್ಕಳ: ಭಗವಾನ್ ಶ್ರೀ ಬಾಹುಬಲಿ ಸ್ವಾಮಿಯ ಮಹಾಮಸ್ತಕಾಭಿಷೇಕ ಸಮಿತಿ (ರಿ.) ಆಶ್ರಯದಲ್ಲಿ 2027ರ ಫೆಬ್ರವರಿಯಲ್ಲಿ ನಡೆಯಲಿರುವ ಮಹಾಮಸ್ತಕಾಭಿಷೇಕದ ಅಂಗವಾಗಿ, ಕಾರ್ಕಳದ ಬಾಹುಬಲಿ ಬೆಟ್ಟದಲ್ಲಿ ಅಟ್ಟಳಿಕೆ ಮುಹೂರ್ತ ಪೂಜೆ ನೆರವೇರಿತು.
ಭಗವಾನ್ ಶ್ರೀ ಬಾಹುಬಲಿ ಸ್ವಾಮಿಗೆ...
ಕಾರ್ಕಳ: ಮನೆಯಲ್ಲಿ ನೇಣು ಬಿಗಿದುಕೊಂಡು 55 ವರ್ಷದ ವ್ಯಕ್ತಿ ಆತ್ಮಹತ್ಯೆ…!!
ಕಾರ್ಕಳ: ಮನೆಯಲ್ಲಿ ಸೀಲಿಂಗ್ ಫ್ಯಾನ್ಗೆ ನೇಣು ಬಿಗಿದುಕೊಂಡು 55 ವರ್ಷದ ವ್ಯಕ್ತಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡ ಘಟನೆ ಕಾರ್ಕಳ ತಾಲೂಕಿನ ಮಾಳ ಗ್ರಾಮದಲ್ಲಿ ಅಕ್ಟೋಬರ್ 30ರಂದು ನಡೆದಿದೆ.
ಮೃತರನ್ನು ಮಾಳ ಗ್ರಾಮದ ಜಯರಾಮ ಶೆಟ್ಟಿ (55)...
ಕೋಟ: ಕೆರೆಯಲ್ಲಿ 80 ವರ್ಷದ ವೃದ್ಧನ ಮೃತದೇಹ ಪತ್ತೆ…!!
ಕೋಟ: 80 ವರ್ಷದ ವೃದ್ಧರೊಬ್ಬರು ನಾಪತ್ತೆಯಾದ ಎರಡು ದಿನಗಳ ಬಳಿಕ ಕೆರೆಯಲ್ಲಿ ಮೃತದೇಹವಾಗಿ ಪತ್ತೆಯಾಗಿರುವ ಘಟನೆ ಬ್ರಹ್ಮಾವರ ತಾಲೂಕಿನ ಮೂಡಹಡು ಗ್ರಾಮದಲ್ಲಿ ನಡೆದಿದೆ.
ಮೃತರನ್ನು ಗಣಪ ಮರಕಾಲ (80) ಎಂದು ಗುರುತಿಸಲಾಗಿದೆ.
ಅಕ್ಟೋಬರ್ 28ರಂದು ರಾತ್ರಿ...
ಬಂಟ್ವಾಳ: ಕಾರು ಡಿಕ್ಕಿಯಾಗಿ ಬೈಕ್ ಸವಾರ ಸಾವು : ಸಹಸವಾರನಿಗೆ ಗಾಯ…!!
ಬಂಟ್ವಾಳ: ಹಿಂಬದಿಯಿಂದ ವೇಗವಾಗಿ ಬಂದ ಕಾರೊಂದು ಬೈಕ್ಗೆ ಡಿಕ್ಕಿ ಹೊಡೆದ ಪರಿಣಾಮ ಬೈಕ್ನಲ್ಲಿದ್ದ ಸಹಸವಾರ ಮೃತಪಟ್ಟಿದ್ದು, ಸವಾರ ಗಂಭೀರವಾಗಿ ಗಾಯಗೊಂಡ ಘಟನೆ ಬಂಟ್ವಾಳದ ಮಣ್ಣಾಪು ಎಂಬಲ್ಲಿ ಅಕ್ಟೋಬರ್ 30ರಂದು ರಾತ್ರಿ ನಡೆದಿದೆ.
ಮೃತರನ್ನು ಗೋಪಾಲ...
ನಕಲಿ ಚಿನ್ನಾಭರಣ ಅಡವಿಟ್ಟು ಸೊಸೈಟಿಗೆ ಲಕ್ಷಾಂತರ ರೂ. ವಂಚನೆ : ಆರೋಪಿ ಅರೆಸ್ಟ್…!!
ಕಾಸರಗೋಡು : ನಕಲಿ ಚಿನ್ನದ ಆಭರಣಗಳನ್ನು ಅಡವಿಟ್ಟು 4.40 ಲಕ್ಷ ರೂ. ಸಾಲ ಪಡೆದು ವಂಚಿಸಿದ ಪ್ರಕರಣ ಸಂಬಂಧ ಆರೋಪಿಯೋರ್ವನನ್ನು ಮೇಲ್ಪರಂಬ ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಆರೋಪಿ ಚಂದ್ರಗಿರಿ ಕೀಯೂರು ನಿವಾಸಿ ಕೆ.ಸಾಜುದ್ದೀನ್ (47)...
ಮೂಡುಬಿದಿರೆ: ಏಕಮುಖ ರಸ್ತೆಯಲ್ಲಿ ವಿರುದ್ಧ ದಿಕ್ಕಿನಿಂದ ಬಂದ ಬಸ್ ಡಿಕ್ಕಿ – ಸ್ಕೂಟರ್ ಸವಾರ...
ಮೂಡುಬಿದಿರೆ: ನಿರ್ಲಕ್ಷ್ಯ ಮತ್ತು ಅಜಾಗರೂಕ ಚಾಲನೆಯಿಂದ ಸ್ಕೂಟರ್ಗೆ ಬಸ್ ಡಿಕ್ಕಿ ಹೊಡೆದ ಪರಿಣಾಮ 21 ವರ್ಷದ ಯುವಕ ಸಾವನ್ನಪ್ಪಿದ ಘಟನೆ ಮೂಡುಬಿದಿರೆ ತಾಲೂಕಿನ ತೋಡಾರು ಬಳಿ ನಡೆದಿದೆ.
ಘಟನೆ ವಿವರ:
ದೂರುದಾರ ಮೊಹಮ್ಮದ್ ಸಿಯಾಬುದ್ದೀನ್ (25)...
Ozwin Casino Access Overview for Hassle-Free Account Entry
Login Fundamentals
Step by Step Process
Fixing Login Issues
Mobile Access
Safety Features
The Platform Entry Essentials
Logging into your profile at Ozwin Casino is designed to be fast for...
ಉಡುಪಿ: ಯುವಕನಿಗೆ ಹಲ್ಲೆ : ಅವಮಾನದಿಂದ ಆಸ್ಪತ್ರೆಯಲ್ಲೇ ಆತ್ಮಹತ್ಯೆ : 8 ಮಂದಿ ವಿರುದ್ಧ...
ಉಡುಪಿ: ಪ್ರೇಮ ವಿಚಾರಕ್ಕೆ ಸಂಬಂಧಿಸಿ ಯುವಕನೊಬ್ಬನಿಗೆ ಹಲ್ಲೆ ನಡೆಸಿ ಬೆದರಿಕೆ ಹಾಕಿದ ಪರಿಣಾಮ, ಮನನೊಂದ ಯುವಕ ಜಿಲ್ಲಾಸ್ಪತ್ರೆಯಲ್ಲೇ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.
ಪೆರ್ಡೂರಿನ ದಿಲೀಪ್ ಕುಮಾರ್ (30) ಅವರ ಸಹೋದರ ಪ್ರದೀಪ್ (ಪೆರ್ಡೂರು)...
ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಆಯ್ಕೆಯಲ್ಲಿ ಲೋಪ : ಡಾ. ಜಿ.ಎಸ್. ಚಂದ್ರಶೇಖರ್ ಅವರ ಹೆಸರು...
ಉಡುಪಿ: ಮೂರು ದಶಕಗಳಿಗೂ ಅಧಿಕ ಕಾಲ ವೈದ್ಯಕೀಯ ಹಾಗೂ ಸಾಮಾಜಿಕ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡು, ಅಸಂಖ್ಯಾತ ಬಡ ಮತ್ತು ಅಶಕ್ತ ಜನರಿಗೆ ನೆರವಾಗಿರುವ ಆದರ್ಶ ಆಸ್ಪತ್ರೆಯ ಆಡಳಿತ ನಿರ್ದೇಶಕ ಡಾ. ಜಿ.ಎಸ್. ಚಂದ್ರಶೇಖರ್...








