PrimeTv Live News Desk
ಬಾವಿಗೆ ಬಿದ್ದು ವೃದ್ಧ ಸಾವು…!!
ಕಾಪು: ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದ ವೃದ್ಧರೊಬ್ಬರು ಬಾವಿಗೆ ಬಿದ್ದು ಮೃತಪಟ್ಟ ಘಟನೆ ಕಾಪು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಮೃತರನ್ನು ಇನ್ನೆಂಜೆ ಗ್ರಾಮದ ಭಾಸ್ಕರ ಆಚಾರ್ಯ (78) ಎಂದು ಗುರುತಿಸಲಾಗಿದೆ.
ಭಾಸ್ಕರ ಆಚಾರ್ಯ ಅವರು ಕಳೆದ...
ಜೀವನದಲ್ಲಿ ಜಿಗುಪ್ಸೆ : ವ್ಯಕ್ತಿ ಆತ್ಮಹತ್ಯೆ…!!
ಕಾರ್ಕಳ: ಜೀವನದಲ್ಲಿ ಜಿಗುಪ್ಸೆಗೊಂಡ ವ್ಯಕ್ತಿಯೊಬ್ಬರು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಅಜೆಕಾರು ಪೊಲೀಸ್ ಠಾಣಾ ವ್ಯಾಪ್ತಿಯ ಕೆರ್ವಾಸೆ ಗ್ರಾಮದಲ್ಲಿ ನಡೆದಿದೆ.
ಮೃತರನ್ನು ಕೆರ್ವಾಸೆ ಗ್ರಾಮದ ರಾಜೇಶ (33) ಎಂದು ಗುರುತಿಸಲಾಗಿದೆ. ಇವರು...
ಅಂಗನವಾಡಿ ಸಹಾಯಕಿ ನೇಣು ಬಿಗಿದು ಆತ್ಮಹತ್ಯೆ…!!
ಕುಂದಾಪುರ: ಬೈಂದೂರು ತಾಲೂಕಿನ ನೆಂಪು ಅಂಗನವಾಡಿ ಕೇಂದ್ರದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಅಂಗನವಾಡಿ ಸಹಾಯಕಿಯೊಬ್ಬರು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬುಧವಾರ ಸಂಜೆ ಬೆಳಕಿಗೆ ಬಂದಿದೆ.
ಮೃತರನ್ನು ನಾಗೂರು ಗ್ರಾಮದ ಅಶ್ವೀನಿ (29) ಎಂದು ಗುರುತಿಸಲಾಗಿದೆ....
ರಸ್ತೆಯಲ್ಲಿ ಮಲಗಿದ್ದ ಹಸು ಕಳವು : ಓಮಿನಿ ಕಾರು ವಶಕ್ಕೆ, ಆರೋಪಿಗಳಿಗಾಗಿ ಶೋಧ..!
ಬೈಂದೂರು, ಜು. 9: ನಾಗೂರು ಸಮೀಪ ರಸ್ತೆಯಲ್ಲಿ ಮಲಗಿದ್ದ ಗಂಡು ಹಸುವನ್ನು ಕಳವು ಮಾಡಿ, ಮಾಂಸ ಮಾಡಿ ಮಾರಾಟ ಮಾಡುವ ಉದ್ದೇಶದಿಂದ ಓಮಿನಿ ಕಾರಿನಲ್ಲಿ ಸಾಗಿಸುತ್ತಿದ್ದ ಪ್ರಕರಣವನ್ನು ಬೈಂದೂರು ಪೊಲೀಸರು ಪತ್ತೆಹಚ್ಚಿದ್ದು, ಹಸುವಿನೊಂದಿಗೆ...
ಕಾನೂನು ಸಲಹೆಗಾರರ ಹುದ್ದೆ ಅರ್ಜಿ ಆಹ್ವಾನ…!!
ಬೆಂಗಳೂರು : ಕಂದಾಯ ಇಲಾಖೆಯ ಬೆಂಗಳೂರು ಜಿಲ್ಲೆಯ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಭೂ ಸ್ವಾಧೀನ ಪ್ರಕರಣಗಳಿಗೆ ಸಂಬಂಧಿಸಿದ ವ್ಯಾಜ್ಯಗಳಲ್ಲಿ ಜಿಲ್ಲಾಧಿಕಾರಿಗಳಿಗೆ ಕಾನೂನು ಸಲಹೆ ನೀಡಲು ತಾತ್ಕಾಲಿಕ ಕಾನೂನು ಸಲಹೆಗಾರರ ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದೆ.
ಆಸಕ್ತ ನಿವೃತ್ತ...
ಉಡುಪಿ : ಅಜ್ಜರಕಾಡು ಬ್ಲಡ್ ಬ್ಯಾಂಕ್ ನಲ್ಲಿ ರಾತ್ರಿ ರಕ್ತ ಮಾರಾಟ ದಂಧೆ :...
ಉಡುಪಿ : ಉಡುಪಿ ಅಜ್ಜರಕಾಡು ಜಿಲ್ಲಾಸ್ಪತ್ರೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಬ್ಲಡ್ ಬ್ಯಾಂಕ್ ನಲ್ಲಿ ರಾತ್ರಿ ವೇಳೆ ರಕ್ತ ಮಾರಾಟ ದಂಧೆ ನಡೆಯುತ್ತಿರುವ ಫೋಟೋ ಒಂದು ವೈರಲ್ ಆಗಿದೆ.
ಹೌದು ವೀಕ್ಷಕರೇ, ಉಡುಪಿಯ ಅಜ್ಜರಕಾಡು ಬ್ಲಡ್...
“ಕರಾವಳಿ” ಚಿತ್ರದ ಟ್ರೈಲರ್ ಲಾಂಚ್ನಲ್ಲಿ ಪ್ರಜ್ವಲ್ ಫ್ಯಾನ್ಸ್ ಗಲಾಟೆ…!!
ಬೆಂಗಳೂರು: ಪ್ರಜ್ವಲ್ ದೇವರಾಜ್ ಹಾಗೂ ರಾಜ್ ಬಿ ಶೆಟ್ಟಿ ನಟಿಸಿರೋ "ಕರಾವಳಿ" ಸಿನಿಮಾ ಸೆಟ್ಟೇರಿದಾಗಿನಿಂದಲೂ ಸದ್ದು ಮಾಡ್ತಾ ಬಂದಿದೆ. ಚಿತ್ರದ ಟೀಸರ್ - ಸಾಂಗ್ಸ್ ನಿರೀಕ್ಷೆ ಮೂಡಿಸಿವೆ. ಆದ್ರೆ ಕರಾವಳಿ ಟ್ರೈಲರ್ ಲಾಂಚ್ನಲ್ಲಿ...
ಮಲ್ಪೆ ಬಂದರು ಸಮರ್ಪಕ ನಿರ್ವಹಣೆಯಲ್ಲಿ ನಿರ್ಲಕ್ಷ್ಯ ಬೇಡ : ಯಶ್ ಪಾಲ್ ಸುವರ್ಣ…!!
ಮಲ್ಪೆ ಮೀನುಗಾರರ ಸಂಘದ ಸಭಾಭವನದಲ್ಲಿ ಮಲ್ಪೆ ಮೀನುಗಾರಿಕಾ ಬಂದರಿನ ಸಮಗ್ರ ನಿರ್ವಹಣೆ ಮತ್ತು ಅಭಿವೃದ್ಧಿ ಯೋಜನೆಗಳ ಬಗ್ಗೆ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ಮೀನುಗಾರ ಸಂಘದ ಪ್ರಮುಖರೊಂದಿಗೆ ಶಾಸಕ ಯಶ್ ಪಾಲ್ ಸುವರ್ಣ...
10 ಲಕ್ಷ ಸಾಲ ಪಡೆದು ವಂಚನೆ : ದೂರು ದಾಖಲು…!!
ಉಡುಪಿ : ಉದ್ಯೋಗದ ನಿಮಿತ್ತ ಪರಿಚಯವಾಗಿದ್ದ ವ್ಯಕ್ತಿಯಿಂದ 10 ಲಕ್ಷ ರೂಪಾಯಿ ಸಾಲ ಪಡೆದು ವಾಪಸ್ ನೀಡದೇ ವಂಚನೆ ಎಸಗಿದ ಆರೋಪದಡಿ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಂಬಲಪಾಡಿ ಗ್ರಾಮದ ಸಜ್ಜನ್...
ಅವನನ್ನು ಹೂಳಿಬಿಡಿ ಅಥವಾ ಎಸೆದುಬಿಡಿ : ಎನ್‌ಕೌಂಟರ್ ನಂತರ ಮೃತದೇಹ ಪಡೆಯಲು ಪ್ರಭಾಸ್ ಮೊಂಡಲ್...
ದೆಹಲಿ: ಬರುಯಿಪುರ್ ಅತ್ಯಾಚಾರ -ಕೊಲೆ ಪ್ರಕರಣದ ಆರೋಪಿ ಪ್ರಭಾಸ್ ಮೊಂಡಲ್ ನನ್ನು ಕೊoದ ಪೊಲೀಸ್ ಎನ್‌ಕೌಂಟರ್ ನಂತರ, ಅವನ ತಾಯಿ ಅವನ ಶವವನ್ನು ಪಡೆಯಲು ನಿರಾಕರಿಸಿದರು, ಅವನ ಕೃತ್ಯಗಳ ಪರಿಣಾಮಗಳಿಗೆ ಅವನು ಅರ್ಹನೆಂದು...










