PrimeTv Live News Desk
ಉಡುಪಿ: ನಿವೃತ್ತ ಪೋಸ್ಟ್ ಮಾಸ್ಟರ್ ನಾಪತ್ತೆ…!!
ಉಡುಪಿ: ನಿವೃತ್ತ ಪೋಸ್ಟ್ ಮಾಸ್ಟರ್ ವೊಬ್ಬರು ಆ.29ರಂದು ವಾಕಿಂಗ್ಗೆ ಹೋದವರು ಈವರೆಗೂ ಮನೆಗೆ ವಾಪಾಸು ಬಾರದೇ ನಾಪತ್ತೆಯಾಗಿರುವ ಘಟನೆ ವರದಿಯಾಗಿದೆ.
ನಾಪತ್ತೆಯಾದವರು ಹೆಬ್ರಿ ತಾಲೂಕು ಶೇಡಿಮನೆ ಗ್ರಾಮ ಅಗಳಿಬೈಲು ನಿವಾಸಿ, ನಿವೃತ್ತ ಪೋಸ್ಟ್ ಮಾಸ್ಟರ್...
ಕಂಬಳ ಓಟದ ತರಬೇತಿ ಶಿಬಿರಕ್ಕೆ ಶಾಸಕ ಸುನೀಲ್ ಕುಮಾರ್ ಚಾಲನೆ…!!
ಕಾರ್ಕಳ : ಕಾರ್ಕಳ ಮಿಯ್ಯಾರು ಲವ ಕುಶ ಜೋಡುಕೆರೆ ಕಂಬಳ ಕ್ರೀಡಾಂಗಣದಲ್ಲಿ ಕರ್ನಾಟಕ ಯುವಜನ ಮತ್ತು ಕ್ರೀಡಾ ಪ್ರಾಧಿಕಾರದಿಂದ ಮಾನ್ಯತೆ ಪಡೆದ ರಾಜ್ಯ ಕಂಬಳ ಅಸೋಸಿಯೇಷನ್ (ರಿ ) ಹಾಗೂ ಜಿಲ್ಲಾ ಕಂಬಳ...
ಕೃಷ್ಣನ ಭಕ್ತರಿಗೆ ಮೂಡೆ ಹಾಲು ವಿತರಣೆ : ಜನ್ಮಾಷ್ಟಮಿಗೆ ಶ್ರೀ ಕ್ಷೇತ್ರ ಶಂಕರಪುರದ ಸೇವೆ…!!
ಉಡುಪಿ: ಶ್ರೀ ಕ್ಷೇತ್ರ ಶಂಕರಪುರ ಶ್ರೀ ಸಾಯಿ ಮುಖ್ಯಪ್ರಾಣ ದೇವಸ್ಥಾನದ ವತಿಯಿಂದ ಜನ್ಮಾಷ್ಟಮಿ ನಿಮಿತ್ತ ಉಡುಪಿ ತಾಲೂಕು ಕಚೇರಿ ಸಮೀಪದ ಶಾಶಕ ಯಶ್ಪಾಲ್ ಸುವರ್ಣ ಅವರ ಕಚೇರಿಯ ಬಳಿ ಶನಿವಾರ (ಸೆ.9) ಮೂಡೆ...
ವಿಟ್ಲಪಿಂಡಿ ವೈಭವದಲ್ಲಿ ‘ತಮಿಳುನಾಡು ಮುಖ್ಯಮಂತ್ರಿ ವಿಜಯ್’…!!
ಉಡುಪಿ: ವಿಟ್ಲಪಿಂಡಿ ವೈಭವವನ್ನು ಕಣ್ತುಂಬಿಕೊಳ್ಳಲು ತಮಿಳುನಾಡು ಮುಖ್ಯಮಂತ್ರಿ ವಿಜಯ್ ಅವರೇ ಉಡುಪಿಗೆ ಬಂದರೇನೋ ಎಂಬ ಕುತೂಹಲಕ್ಕೆ ಶನಿವಾರ ರಥಬೀದಿಯಲ್ಲಿ ನಡೆದ ದೃಶ್ಯ ಸಾಕ್ಷಿಯಾಯಿತು.
ಕಪ್ಪು ಕೋಟು ಧರಿಸಿದ ಭದ್ರತಾ ಸಿಬ್ಬಂದಿ, ಮುಂಭಾಗದಲ್ಲಿ ಕಪ್ಪು ಬಣ್ಣದ...
ಪುತ್ತೂರು: ಜಿಮ್ನಲ್ಲಿ ವರ್ಕೌಟ್ ಮಾಡುತ್ತಿದ್ದ ವೇಳೆ ಕುಸಿದು ಬಿದ್ದು ವಿದ್ಯಾರ್ಥಿ ಮೃತ್ಯು…!!
ಪುತ್ತೂರು: ಜಿಮ್ನಲ್ಲಿ ವರ್ಕೌಟ್ ಮಾಡುತ್ತಿದ್ದ ವೇಳೆ ಕಾಲೇಜು ವಿದ್ಯಾರ್ಥಿಯೋರ್ವ ಕುಸಿದು ಬಿದ್ದು ಮೃತಪಟ್ಟ ಘಟನೆ ಶನಿವಾರ ಅಪರಾಹ್ನ ನಡೆದಿದೆ.
ಆರ್ಯಾಪು ಗ್ರಾಮದ ಕುಂಜೂರುಪಂಜ ನಿವಾಸಿ ರಮೇಶ್ ರೈ ಮತ್ತು ಯಶೋಧಾ ದಂಪತಿಯ ಪುತ್ರ ಶಮಿಕ್...
ಓವರ್ಟೇಕ್ ಮಾಡಿ ಏಕಾಏಕಿ ಬಸ್ ನಿಲ್ಲಿಸಿದ ಚಾಲಕ : ಬಸ್ಡಿಗೆ ಬಿದ್ದು ಸ್ಕೂಟಿ ಸವಾರ...
ಕೋಟ : ರಾಷ್ಟ್ರೀಯ ಹೆದ್ದಾರಿಯಲ್ಲಿ ಅತಿವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಖಾಸಗಿ ಬಸ್ ಚಾಲಕನ ನಿರ್ಲಕ್ಷ್ಯದಿಂದ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಸ್ಕೂಟಿ ಸವಾರ ರವಿರಾಜ್ ಮೃತಪಟ್ಟಿದ್ದು, ಹಿಂಬದಿ ಸವಾರ ಅನಿಲ್...
ಕಾರ್ಕಳ : ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಯುವಕ ಮೃತ್ಯು…!!
ಕಾರ್ಕಳ : ಕೂಲಿ ಕೆಲಸಕ್ಕೆ ತೆರಳಿ ಮನೆಗೆ ವಾಪಸಾದ 20 ವರ್ಷದ ಯುವಕನೋರ್ವ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಕಾರ್ಕಳ ಕಸಬಾ ಗ್ರಾಮದ ಜರಿಗುಡ್ಡೆ ಸಾಲ್ಮರದಲ್ಲಿ ನಡೆದಿದೆ.
ಮೃತ ಯುವಕನನ್ನು ರಾಚಯ್ಯ (20)...
ವಿಟ್ಲಪಿಂಡಿಯಲ್ಲಿ ‘ಸೊಳ್ಳೆ’–‘ನರ್ಸ್’ ಜೋಡಿ ವಿಶೇಷ ಆಕರ್ಷಣೆ : ವೇಷದ ಮೂಲಕ ಆರೋಗ್ಯ ಜಾಗೃತಿ…!!
ಉಡುಪಿ: ಶ್ರೀಕೃಷ್ಣ ಜನ್ಮಾಷ್ಟಮಿ ಅಂಗವಾಗಿ ನಡೆದ ವಿಟ್ಲಪಿಂಡಿ ಮಹೋತ್ಸವದಲ್ಲಿ ವಿವಿಧ ಆಕರ್ಷಕ ವೇಷಗಳ ನಡುವೆ ಮಲೇರಿಯಾ ಜಾಗೃತಿ ಮೂಡಿಸುವ ಸೊಳ್ಳೆ ಹಾಗೂ ನರ್ಸ್ ವೇಷಧಾರಿಗಳು ವಿಶೇಷವಾಗಿ ಗಮನ ಸೆಳೆದರು.
ರಥಬೀದಿಯಲ್ಲಿ ಸಂಚರಿಸಿದ ವೇಷಧಾರಿಗಳು ಸಾರ್ವಜನಿಕರಲ್ಲಿ...
ಉಡುಪಿಯಲ್ಲಿ ವಿಟ್ಲಪಿಂಡಿ ವೈಭವಕ್ಕೆ ಸಾಕ್ಷಿಯಾದ ಭಕ್ತಸಾಗರ…!!
ಇದೇ ಪ್ರಥಮ ಭಾರಿಗೆ ಕೃಷ್ಣನೂರಿನಲ್ಲಿ ಮಲ್ಲಯುದ್ಧ ಆಯೋಜನೆ..
ರಥಬೀದಿಯಲ್ಲಿ ಕುಡಿಕೆ ಒಡೆಯುವ ಸಂಪ್ರದಾಯ; ಹುಲಿವೇಷಗಳ ಕಲರವ...
ಉಡುಪಿ: ಶ್ರೀಕೃಷ್ಣ ಜನ್ಮಾಷ್ಟಮಿಯ ಅಂಗವಾಗಿ ಉಡುಪಿಯ ಕೃಷ್ಣಮಠದಲ್ಲಿ ಶನಿವಾರ ವಿಟ್ಲಪಿಂಡಿ ಮಹೋತ್ಸವವು ವಿಜೃಂಭಣೆಯಿಂದ ನೆರವೇರಿತು.
ಶುಕ್ರವಾರ ಅಷ್ಟಮಿ ಹಬ್ಬ...
ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಮಹಿಳೆ ಕೊಲೆ ಪ್ರಕರಣದ ಆರೋಪಿ ಪಶ್ಚಿಮ ಬಂಗಾಳದಲ್ಲಿ ಅರೆಸ್ಟ್…!!
ಸುಳ್ಯ: 2022 ರಲ್ಲಿ ಸುಳ್ಯ ಬೀರಮಂಗಲದ ಬಾಡಿಗೆ ಮನೆಯಲ್ಲಿ ಮಹಿಳೆಯನ್ನು ಕೊಲೆ ಮಾಡಿದ್ದ ಆರೋಪಿ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದು, ಆತನನ್ನು ಸುಳ್ಯ ಪೊಲೀಸರು ಪಶ್ಚಿಮ ಬಂಗಾಳದಿಂದ ಪತ್ತೆ ಹಚ್ಚಿ ಸುಳ್ಯ ಠಾಣೆಗೆ ಕರೆತರುವಲ್ಲಿ...









