Home Authors Posts by PrimeTv Live News Desk

PrimeTv Live News Desk

PrimeTv Live News Desk
1464 POSTS 0 COMMENTS

ಬೈಕ್ ನಿಧಾನವಾಗಿ ಚಲಾಯಿಸುವಂತೆ ಹೇಳಿದ್ದಕ್ಕೆ ಸಹಸವಾರನ ಮೇಲೆ ಹಲ್ಲೆ ಆರೋಪ…!!

0
ಕುಂದಾಪುರ: ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಅಬ್ಬಿಬೇರು ಎಂಬಲ್ಲಿ ಬೈಕ್ ನಿಧಾನವಾಗಿ ಚಲಾಯಿಸುವಂತೆ ಹೇಳಿದ್ದಕ್ಕೆ ಸಹಸವಾರನ ಮೇಲೆ ಹಲ್ಲೆ ನಡೆಸಿದ ಆರೋಪದಡಿ ಪ್ರಕರಣ ದಾಖಲಾಗಿದೆ. ಉಳ್ಳೂರು-74 ಗ್ರಾಮದ ಸತೀಶ ನಾಯ್ಕ (48) ಅವರು ಸೆಪ್ಟೆಂಬರ್...

ಉಡುಪಿ: ಶಾರ್ಜಾದಲ್ಲಿ ಕೊಲೆಯಾದ ಪ್ರಕಾಶ್ ಶವ ಇಂದು ಹುಟ್ಟೂರು ಕುಂದಾಪುರಕ್ಕೆ..!!

0
ಕುಂದಾಪುರ: ಶಾರ್ಜಾದಲ್ಲಿ ನಿಗೂಢವಾಗಿ ಕೊಲೆಗೀಡಾಗಿರುವ ಕುಂದಾಪುರದ ಪುರಸಭೆ ವ್ಯಾಪ್ತಿಯ ಹೊನ್ನನಕೇರಿ ನಿವಾಸಿ ಅಲ್ವಿನ್ ಪ್ರಕಾಶ್ ಕುಂದರ್(50) ಅವರ ಶವ ಶಾರ್ಜಾದಿಂದ ಸೆ. 25 ರಂದು ಹುಟ್ಟೂರಿಗೆ ಬಂದಿದೆಮ ಗುರುವಾರ ರಾತ್ರಿ 11 ಗಂಟೆಗೆ ಶಾರ್ಜಾದಿಂದ...

ಮಾದಕ ವಸ್ತು ಸೇವನೆ ಮಾಡಿದ ಆರೋಪ : ಇಬ್ಬರ ಬಂಧನ..!!

0
ಮಂಗಳೂರು: ಮಾದಕ ವಸ್ತು ಸೇವನೆ ಮಾಡಿದ ಆರೋಪದಡಿ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ. ಸೆ.23ರಂದು ಸಂಜೆ 6:30ಕ್ಕೆ ನಗರದ ಬಾವುಟಗುಡ್ಡೆ ಬಳಿ ವಳಚ್ಚಿಲ್ ನಿವಾಸಿ ಹನೀಫ್ (23)ನನ್ನು ಬಂದರು ಠಾಣೆ ಪೊಲೀಸರು ಬಂಧಿಸಿದ್ದಾರೆ. ನಗರದ ಗುಜ್ಜರಕೆರೆ ಬಳಿ...

ದೆಂದೂರುಕಟ್ಟೆ ಪೆಟ್ರೋಲ್ ಪಂಪ್ ಬಳಿ ಸಿಟಿ ಬಸ್ ಬೆಂಕಿಗಾಹುತಿ..!!

0
ಉಡುಪಿ: ಉಡುಪಿ–ಮೂಡುಬೆಳ್ಳೆ–ಕಾರ್ಕಳ ಮಾರ್ಗದಲ್ಲಿ ಸಂಚರಿಸುವ ‘ಶ್ರೀ ಕೃಷ್ಣಪ್ರಸಾದ್’ ಹೆಸರಿನ ಸಿಟಿ ಬಸ್‌ವೊಂದು ದೆಂದೂರುಕಟ್ಟೆಯ ಎಂಆರ್‌ಪಿಎಲ್ ಪೆಟ್ರೋಲ್ ಪಂಪ್‌ ಬಳಿ ಗುರುವಾರ ತಡರಾತ್ರಿ ಬೆಂಕಿಗಾಹುತಿಯಾಗಿ ಸಂಪೂರ್ಣ ಸುಟ್ಟು ಕರಕಲಾಗಿದೆ. ಪ್ರತಿ ದಿನದಂತೆ ಬುಧವಾರ ರಾತ್ರಿ ಬಸ್‌ನ್ನು...

ಕಿನ್ನಿಮುಲ್ಕಿ ಗಣೇಶೋತ್ಸವ ಸಮಾರೋಪ : 10 ದಿನಗಳ ಉತ್ಸವದಲ್ಲಿ ಸಾವಿರ ಕಲಾವಿದರಿಗೆ ವೇದಿಕೆ :...

0
ಉಡುಪಿ: ಕನ್ನರ್ಪಾಡಿ - ಕಿನ್ನಿಮುಲ್ಕಿ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ 21ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವ ವೈಭವದಿಂದ ಸಮಾರೋಪಗೊಂಡಿದೆ. ಸೆಪ್ಟೆಂಬರ್ 23 ರಂದು (10ನೇ ದಿನ) ವೈಭವದ ಶೋಭಾಯಾತ್ರೆ ಮತ್ತು ವಿಸರ್ಜನಾ ಮೆರವಣಿಗೆ...

ಬಂಟ್ವಾಳ: ತೋಟದಲ್ಲಿ ಹುಲ್ಲು ತೆಗೆಯಲು ಹೋದ ವೃದ್ಧೆ ಹೆಜ್ಜೇನು ಕಡಿತದಿಂದ ಸಾವು‌‌…!!

0
ಬಂಟ್ವಾಳ: ತೋಟದಲ್ಲಿ ಕೃಷಿ ಕೆಲಸಕ್ಕೆ ಹೋದ ವೃದ್ಧೆಯೊಬ್ಬರಿಗೆ ಹೆಜ್ಜೇನು ಕಡಿತದಿಂದ ಮೃತಪಟ್ಟ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ಸಮೀಪದ ಬಿ. ಕಸಬಾ ಗ್ರಾಮದಲ್ಲಿ ಸಂಭವಿಸಿದೆ ಕೆಮ್ಮಟ್ಟೆಗುಡ್ಡೆ ನಿವಾಸಿ ದಿನೇಶ್ (50) ಅವರ ತಾಯಿ...

ಬೆಳ್ತಂಗಡಿ: ಪತ್ನಿ ಆತ್ಮಹತ್ಯೆ ನೋಡಿ ನೊಂದ ಪತಿ ಕೂಡ ಆತ್ಮಹತ್ಯೆ…!!

0
ಧರ್ಮಸ್ಥಳ: ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ಸಮೀಪ ಪತ್ನಿ ಆತ್ಮಹತ್ಯೆ ಮಾಡಿಕೊಂಡಿದ್ದಕ್ಕೆ ಮನೊಂದು ಪತಿಯೂ ಆತ್ಮಹತ್ಯೆ ಮಾಡಿಕೊಂಡ ಘಟನೆ ಕೊಕ್ಕಡ ಗ್ರಾಮದಲ್ಲಿ ನಡೆದಿದೆ. ಮೃತಪಟ್ಟ ವ್ಯಕ್ತಿ ಕೊಕ್ಕಡ ಗ್ರಾಮದ ಪಿಜಿನಡ್ಕ ಮನೆಯ ತನಿಯಪ್ಪ ಗೌಡ...

1952 ವಾಹನಗಳಿಗೆ ವೇಗ ನಿಯಂತ್ರಕ ಅಳವಡಿಕೆ : ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ…!!

0
ಉಡುಪಿ : ಜಿಲ್ಲೆಯಲ್ಲಿ 6 ಚಕ್ರ ಮತ್ತು ಮೇಲ್ಪಟ್ಟ 3785 ಸರಕು ಸಾಗಾಣಿಕೆ ವಾಹನಗಳಿದ್ದು, ಅವುಗಳಲ್ಲಿ 1952 ವಾಹನಗಳಿಗೆ ವೇಗ ನಿಯಂತ್ರಕಗಳನ್ನು ಅಳವಡಿಸಲಾಗಿದೆ. 1800 ಕ್ಕೂ ಹೆಚ್ಚು ಅಳವಡಿಕಿಗೆ ಬಾಕಿ ಇದೆ. ಮುಂದಿನ...

ಎಲ್ಲಾ ಕಡೆಗಳಲ್ಲಿ ಹೌಸ್ ಫುಲ್ ಪ್ರದರ್ಶನ ಕಾಣುತ್ತಿರುವ “ಟಾಸ್” ಸಿನಿಮಾ…!!

0
ಮಂಗಳೂರು: ಅವಿಕಾ ಪ್ರೊಡಕ್ಷನ್ ಮತ್ತು ಬಿ.ಆರ್.ಬಿ ಪ್ರೊಡಕ್ಷನ್ ಲಾಂಛನದಲ್ಲಿ ತಯಾರಾದ ಬಹುನಿರೀಕ್ಷಿತ "ಟಾಸ್" ಕನ್ನಡ ಹಾಗೂ ತುಳು ಸಿನಿಮಾ ರಾಜ್ಯಾದ್ಯಂತ ಎಲ್ಲಾ  ಬಿಡುಗಡೆಯಾಗಿ ತುಂಬಾ ಸದ್ದು‌ ಮಾಡುತ್ತಿದೆ. ತುಳುನಾಡಿನ ಎಲ್ಲಾ ಚಿತ್ರ ಮಂದಿರಗಳಲ್ಲಿ ಶೋ...

ರಮಾನಾಥ ರೈ ಅಪಘಾತದ ಪೋಸ್ಟ್‌ : ಅವಹೇಳನಕಾರಿ ಕಮೆಂಟ್‌, ಕೇಸು ದಾಖಲು…!!

0
ಬಂಟ್ವಾಳ: ಮಾಜಿ ಸಚಿವ ರಮಾನಾಥ ರೈ ಅವರು ಪ್ರಯಾಣ ಮಾಡುತ್ತಿದ್ದ ಕಾರು ಅಪಘಾತಕ್ಕೀಡಾದ ಘಟನೆಗೆ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಅವಾಚ್ಯ ಶಬ್ದಗಳಿಂದ ನಿಂದನೆ ಬೆದರಿಕೆ ಹಾಕಿದ ಆರೋಪದಲ್ಲಿ ಬಂಟ್ವಾಳ ನಗರ ಠಾಣೆಯಲ್ಲಿ ಪ್ರಕರಣ...
0FansLike
0SubscribersSubscribe

EDITOR PICKS