Home Authors Posts by PrimeTv Live News Desk

PrimeTv Live News Desk

PrimeTv Live News Desk
1928 POSTS 0 COMMENTS

ಮಣಿಪಾಲ: ಫೋಟೋಗ್ರಾಫರ್‌ಗೆ ನಂಬಿಸಿ 7.50 ಲಕ್ಷ ರೂ. ಮೌಲ್ಯದ ಕ್ಯಾಮರಾ ಪರಿಕರ ಕಳವು…!!

0
ಮಣಿಪಾಲ: ಫೋಟೋಗ್ರಫಿಗಾಗಿ ಕರೆದುಕೊಂಡು ಬಂದು ಹೋಟೆಲ್ ರೂಮಿನಲ್ಲಿ 7.50 ಲಕ್ಷ ರೂ. ಮೌಲ್ಯದ ಕ್ಯಾಮರಾ ಮತ್ತು ಪರಿಕರಗಳನ್ನು ಕಳವು ಮಾಡಿದ ಘಟನೆ ಮಣಿಪಾಲದಲ್ಲಿ ನಡೆದಿದೆ. ದೂರುದಾರ ಸೈಫ್ ಅಲಿ (28) ಬೆಳಗಾವಿಯವರು ಮೀರಜ್‌ನಲ್ಲಿ ಆದಿತ್ಯ...

ಹೆಬ್ರಿ: ಚರಂಡಿಯಲ್ಲಿ ಬಿದ್ದು ವ್ಯಕ್ತಿ ಸಾವು…!!

0
ಹೆಬ್ರಿ: ಚರಂಡಿಯಲ್ಲಿ ಬಿದ್ದು ವ್ಯಕ್ತಿಯೊಬ್ಬರು ಮೃತಪಟ್ಟ ಘಟನೆ ಉಡುಪಿ ಜಿಲ್ಲೆಯ ಹೆಬ್ರಿಯ ನೆಹರೂ ನಗರದಲ್ಲಿ ನಡೆದಿದೆ. ಮೃತರು ಚಾರ ಗ್ರಾಮದ ಆನಂದ ನಾಯ್ಕ (55). ಇವರು ಮದ್ಯಪಾನದ ಚಟ ಹೊಂದಿದ್ದರು. ಜೂನ್ 7 ರಂದು...

ಹೆಬ್ರಿ : ವ್ಯಕ್ತಿ ನಾಪತ್ತೆ : ಪ್ರಕರಣ ದಾಖಲು…!!

0
ಉಡುಪಿ : ಹಾವೇರಿ ಜಿಲ್ಲೆ ಬ್ಯಾಡಗಿ ಮುತ್ತಲಪೂರ ನಿವಾಸಿ ಭರಮಪ್ಪ ಹನುಮಂತಪ್ಪ ಗೋಡೆರ (51) ಎಂಬ ವ್ಯಕ್ತಿಯು ಕೂಲಿ ಕೆಲಸದ ನಿಮಿತ್ತ ಹೆಬ್ರಿಯಿಂದ ಕಾರ್ಕಳಕ್ಕೆ ಹೋಗುವ ಬಸ್‌ನಲ್ಲಿ ಸಂಚರಿಸುವಾಗ ಮಾರ್ಗಮಧ್ಯದಲ್ಲಿ ಬಸ್‌ನಿಂದ ಇಳಿದು...

ಕುಂದಾಪುರ: ಕ್ರೆಡಿಟ್ ಕಾರ್ಡ್ ಹೆಸರಿನಲ್ಲಿ ಸೈಬರ್ ವಂಚನೆ – ಹಿರಿಯ ನಾಗರಿಕನಿಗೆ ಲಕ್ಷಾಂತರ ರೂ....

0
ಕುಂದಾಪುರ: ಕ್ರೆಡಿಟ್ ಕಾರ್ಡ್ ನೀಡುವ ನೆಪದಲ್ಲಿ ಅಪರಿಚಿತರು ಹಿರಿಯ ನಾಗರಿಕರಿಗೆ 2.24 ಲಕ್ಷ ರೂಪಾಯಿ ವಂಚಿಸಿರುವ ಘಟನೆ ಕುಂದಾಪುರದಲ್ಲಿ ನಡೆದಿದೆ. 68 ವರ್ಷದ ಶೇಖರ್ ಎಂಬುವವರಿಗೆ ಅ.21 ರಂದು ಮಧ್ಯಾಹ್ನ 12 ಗಂಟೆಗೆ ಹಿಂದಿಯಲ್ಲಿ...

ಕೋಟ: ಲಾರಿ ಡಿಕ್ಕಿ – ಸೈಕಲ್ ಸವಾರ ಸಾವು…!!

0
ಕೋಟ: ಲಾರಿ ಡಿಕ್ಕಿ ಹೊಡೆದ ಪರಿಣಾಮ ಸೈಕಲ್ ಸವಾರ ಮೃತಪಟ್ಟ ಘಟನೆ ಬ್ರಹ್ಮಾವರ ತಾಲೂಕಿನ ಐರೋಡಿ ಗ್ರಾಮದ ಮಾಬುಕಳ ಜಂಕ್ಷನ್ ಬಳಿ ನಡೆದಿದೆ. ಮೃತರು ರೊನಾಲ್ಡ್ ಲೂವಿಸ್ (62) ಬಾಳ್ಕುದ್ರು ಗ್ರಾಮದವರು. ಅ.22 ರಂದು...

ಉಡುಪಿ: ಬಿಜೆಪಿಯವರು ಮತ್ತೆ ಕರೆದರೆ ಖುಷಿಯಿಂದ ಹೋಗುತ್ತೇನೆ : ರಘುಪತಿ ಭಟ್..‌‌.!!

0
ಉಡುಪಿ: 2028ರ ವಿಧಾನಸಭಾ ಚುನಾವಣೆಯಲ್ಲಿ ಯಾವುದಾದರೂ ಪಕ್ಷದಿಂದ ಸ್ಪರ್ಧಿಸಬೇಕೋ ಅಥವಾ ಪಕ್ಷೇತರನಾಗಿ ಸ್ಪರ್ಧಿಸಬೇಕೋ ಎಂಬ ಬಗ್ಗೆ ಇನ್ನೂ ಯಾವುದೇ ನಿರ್ಧಾರ ಕೈಗೊಂಡಿಲ್ಲ. ಬಿಜೆಪಿಗೆ ಮತ್ತೆ ಕರೆದರೆ ಸಂತೋಷದಿಂದ ಹೋಗುತ್ತೇನೆ ಎಂದು ಮಾಜಿ ಶಾಸಕ...

ಕೋಟೇಶ್ವರ: ದೊಡ್ಡೋಣಿ ನಿವಾಸಿ ಜೀವನ್ ಬೆಂಗಳೂರಿನಲ್ಲಿ ಶೆಟ್ಲ್ ಆಡುತ್ತಿರುವಾಗ ಕುಸಿದು ಬಿದ್ದು ಸಾವು…!!

0
ಕುಂದಾಪುರ : ಕೋಟೇಶ್ವರ ರಥಬೀದಿ ದೊಡ್ಡೋಣಿ ನಿವಾಸಿ ಜೀವನ್ (42) ಬೆಂಗಳೂರಿನಲ್ಲಿ ಸೆಟ್ಲ್ ಆಡುತ್ತಿರುವಾಗ ತೀವ್ರ ಹೃದಯಾಘಾತದಿಂದ ಕುಸಿದು ಬಿದ್ದು ಮೃತಪಟ್ಟಿದ್ದಾರೆ. ಕೋಟೇಶ್ವರದ ದೊಡ್ಡೋಣಿ ರಸ್ತೆಯ ನಿವೃತ್ತ ವಿಶೇಷ ಜಿಲ್ಲಾಧಿಕಾರಿ ನಾಗರಾಜ್ ಮಿತ್ಯಂತಾಯ ಅವರ...

ಬೋಳಿಯಾರ್: ಪಿಕಪ್ ಢಿಕ್ಕಿ ಪಡಿಸಿ ಇಬ್ಬರು ಯುವಕರ ಕೊಲೆ ಪ್ರಕರಣ : ಆರೋಪಿಗೆ ನ್ಯಾಯಾಂಗ...

0
ಕೊಣಾಜೆ: ದಕ್ಷಿಣ ಕನ್ನಡ ಜಿಲ್ಲೆಯ ಬೋಳಿಯಾರ್ ಸಮೀಪದ ಕುರ್ನಾಡು ಪಡೀಲ್ ಪೆಟ್ರೋಲ್ ಪಂಪ್ ಬಳಿ ಅ.19ರಂದು ಸ್ಕೂಟರ್‌ಗೆ ಹಿಂಬದಿಯಿಂದ ಪಿಕಪ್ ಢಿಕ್ಕಿಪಡಿಸಿ ಇಬ್ಬರು ಯುವಕರನ್ನು ಕೊಲೆಗೈದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಚಾಲಕ ಬೋಳಿಯಾರ್...

ಗ್ಯಾಸ್ ಟ್ಯಾಂಕರ್‌ಗೆ ಕಾರು ಡಿಕ್ಕಿ : ವಿದ್ಯಾರ್ಥಿ ಸ್ಥಳದಲ್ಲೇ ಮೃತ್ಯು…!!

0
ನೆಲ್ಯಾಡಿ: ದಕ್ಷಿಣ ಕನ್ನಡ ಜಿಲ್ಲೆಯ ನೆಲ್ಯಾಡಿ ಹೆದ್ದಾರಿ ಬದಿಯಲ್ಲಿ ನಿಲ್ಲಿಸಲಾಗಿದ್ದ ಗ್ಯಾಸ್ ಟ್ಯಾಂಕರ್‌ಗೆ ಕಾರೊಂದು ಡಿಕ್ಕಿ ಹೊಡೆದು ವಿದ್ಯಾರ್ಥಿಯೊಬ್ಬ ಸ್ಥಳದಲ್ಲೇ ಮೃತಪಟ್ಟ ದಾರುಣ ಘಟನೆ ಗುರುವಾರ  ನೆಲ್ಯಾಡಿ ಕರ್ಬಸಂಕದ ಸಮೀಪ ರಾಷ್ಟ್ರೀಯ ಹೆದ್ದಾರಿಯಲ್ಲಿ...

ಮಗನ ಬದುಕಿಸಲು ಹೋದ ತಾಯಿಗೂ ವಿದ್ಯುತ್ ಸ್ಪರ್ಶಿಸಿ ಇಬ್ಬರೂ ದಾರುಣ ಮೃತ್ಯು…!!

0
ಮೂಡುಬಿದಿರೆ: ದಕ್ಷಿಣ ಕನ್ನಡ ಜಿಲ್ಲೆಯ ಮೂಡುಬಿದಿರೆ ಸಮೀಪ ಬಟ್ಟೆ ಒಣಗಿಸುವಾಗ ವಿದ್ಯುತ್ ಪ್ರವಹಿಸಿ ತಾಯಿ ಮತ್ತು ಮಗ ಮೃತಪಟ್ಟ ಹೃದಯವಿದ್ರಾವಕ ಘಟನೆ ಮೂಡುಬಿದಿರೆ ತಾಲೂಕಿನ ಪಾಲಡ್ಕ ಗ್ರಾಮ ಪಂಚಾಯಿತಿ ವ್ಯಾಪ್ತಿಯ ವರ್ಣಬೆಟ್ಟು ಎಂಬಲ್ಲಿ...
0FansLike
0SubscribersSubscribe

EDITOR PICKS