PrimeTv Live News Desk
ಹಿರಿಯಡ್ಕ: ವೃದ್ಧೆಯ ಚಿನ್ನ ಕಳವು : ಆರೋಪಿ ಬಂಧನ : 15 ಗ್ರಾಂ ಚಿನ್ನ...
ಹಿರಿಯಡ್ಕ: ಇನ್ಸೂರೆನ್ಸ್ ಅಧಿಕಾರಿ ಬರುತ್ತಾರೆ ಎಂದು ನಂಬಿಸಿ ಮನೆಗೆ ಬಂದು ವೃದ್ಧೆಯ ಚಿನ್ನದ ಸರ ಕಳವು ಮಾಡಿದ್ದ ಆರೋಪಿಯನ್ನು ಹಿರಿಯಡ್ಕ ಪೊಲೀಸರು ಬಂಧಿಸಿ, 15 ಗ್ರಾಂ ಚಿನ್ನವನ್ನು ವಶಪಡಿಸಿಕೊಂಡಿದ್ದಾರೆ.
ದೂರುದಾರ ಶಂಕರ ಕುಲಾಲ್ (53)...
ಮೂಡುಬೆಳ್ಳೆ: ಪಂಚ ಗ್ಯಾರೆಂಟಿ ಸಂಭ್ರಮೋತ್ಸವ ಭಾಷಣದಲ್ಲೇ ಚುನಾವಣೆ ಗೆದ್ದ ಮೋದಿ: ಮರೊಳ್ಳಿ..!!
ಮೂಡುಬೆಳ್ಳೆ: ವಿದೇಶದಿಂದ ಕಪ್ಪು ಹಣವನ್ನು ತಂದು ಪ್ರತಿಯೊಬ್ಬನ ಖಾತೆಗೆ ೧೫ ಲಕ್ಷ ರೂ. ಜಮೆ ಮಾಡ್ತೇನೆ, ೨ ಲಕ್ಷ ಉದ್ಯೋಗ ಸೃಷ್ಟಿ ಮಾಡುತ್ತೇನೆ, ದೇಶವನ್ನು ೬೦ ತಿಂಗಳಲ್ಲಿ ಬದಲಾಯಿಸ್ತೇನೆ, ಪೆಟ್ರೋಲ್ ದರವನ್ನು ಲೀಟರ್‌ಗೆ...
ಹೆಬ್ರಿ: ಕುಚ್ಚೂರು ರಸ್ತೆಗೆ ತಡೆ ಬೇಲಿ ಹಾಕಿದ ಪ್ರಕರಣ : ಸಾರ್ವಜನಿಕರ ಸಹಕಾರದಿಂದ ಬೇಲಿ...
ಹೆಬ್ರಿ : ಉಡುಪಿ ಜಿಲ್ಲೆಯ ಹೆಬ್ರಿ ತಾಲೂಕಿನ ಕುಚ್ಚೂರು ಗ್ರಾಮದ ಮಹಾಲಿಂಗೇಶ್ವರ ದೇವಸ್ಥಾನದ ಬಳಿ ವಾಸವಿರುವ ರಘುರಾಮ್ ಶೆಟ್ಟಿ ಎಂಬ ವ್ಯಕ್ತಿ. ಹಲವು ವರ್ಷಗಳಿಂದ ಇದ್ದ ರಸ್ತೆಯನ್ನು ವೈಯಕ್ತಿಕ ದ್ವೇಷದಿಂದ ನಿನ್ನೆ ತಡರಾತ್ರಿ...
ಬೈಂದೂರು ರೈಲು ನಿಲ್ದಾಣದಲ್ಲಿ ಪ್ರಯಾಣಿಕನ ಮೊಬೈಲ್ ಕಳವು : UPI ಮೂಲಕ ₹19,847 ಹಣ...
ಬೈಂದೂರು: ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಗೋವಾ ಮೂಲದ ಯುವಕನ ಮೊಬೈಲ್ ಕಳವು ಮಾಡಿ, ಅದರ ಮೂಲಕ UPI ಪಾವತಿ ವ್ಯವಸ್ಥೆಯಲ್ಲಿ ₹19,847 ಹಣವನ್ನು ವರ್ಗಾವಣೆ ಮಾಡಿರುವ ಬಗ್ಗೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಗೋವಾದ...
ಬಂಟ್ವಾಳ: ಕೌಟುಂಬಿಕ ಕಲಹದ ಹಿನ್ನೆಲೆ ಪತ್ನಿಯ ಕೊಲೆ ಆರೋಪ : ಪತಿ ವಶಕ್ಕೆ…!!
ಬಂಟ್ವಾಳ: ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಪತ್ನಿಯ ಮೇಲೆ ಹಲ್ಲೆ ನಡೆಸಿ ಕೊಲೆ ಮಾಡಿರುವ ಆರೋಪದ ಮೇಲೆ ಪತಿಯನ್ನು ಬಂಟ್ವಾಳ ಗ್ರಾಮಾಂತರ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ಮೃತರನ್ನು ಬೆಳಗಾವಿ ಜಿಲ್ಲೆಯ ಅಥಣಿ ನಿವಾಸಿ...
ಉಡುಪಿ : ಸಮುದ್ರಕ್ಕೆ ಬಿದ್ದು ವ್ಯಕ್ತಿ ನಾಪತ್ತೆ…!!
ಉಡುಪಿ : ಮಲ್ಪೆ ಬಂದರಿನಿಂದ ಮೀನುಗಾರಿಕೆಗೆ ತೆರಳಿದ್ದ ವ್ಯಕ್ತಿಯೋರ್ವರು ಅ.5ರಂದು ರಾಮಚರಣ ಮೀನುಗಾರಿಕಾ ಬೋಟಿನಿಂದ ಜಾರಿ ಸಮುದ್ರದ ನೀರಿಗೆ ಬಿದ್ದು ನಾಪತ್ತೆಯಾಗಿದ್ದಾರೆ.
ನಾಪತ್ತೆಯಾದವರು ಕೊಡವೂರು ಗ್ರಾಮದ ಡಾಸ್ ಶಂಕರ್ (46) ಎಂದು ತಿಳಿದು ಬಂದಿದೆ.
ಇವರು...
ಮಂಗಳೂರು: ಮಹಿಳೆ ನಾಪತ್ತೆ…!!
ಮಂಗಳೂರು: ನಗರ ಸಮೀಪದ ಸುರತ್ಕಲ್ ಪೊಲೀಸ್ ಠಾಣಾ ವ್ಯಾಪ್ತಿಯ ಅರ್ಚನಾ (35) ಎಂಬಾಕೆ ಸೆ.17ರಂದು ಕೆಲಸಕ್ಕೆಂದು ಹೋದವರು ಮನೆಗೆ ವಾಪಸ್ ಬಾರದೆ ಕಾಣೆಯಾಗಿರುವ ಬಗ್ಗೆ ಪ್ರಕರಣ ದಾಖಲಾಗಿದೆ.
ಈಕೆ ರಾಘವೇಂದ್ರ (42) ಎಂಬಾತನ ಜೊತೆ...
ಬಡ ಕುಟುಂಬದ ಜಾಗವನ್ನು ಜಾಯಿಂಟ್ ವೆಂಚರ್ ಗೆ ಪಡೆದು ಒಂದು ಮನೆಯನ್ನೂ ಕೊಡದೆ ಬೀದಿಗೆ...
ಮಂಗಳೂರು: ನಗರದ ಅತ್ತಾವರ ಬಳಿಯ ಮಾರ್ನನಮಿಕಟ್ಟೆ ಸರ್ಕಲ್ ಬಳಿಯಲ್ಲಿ 16.75 ಸೆಂಟ್ಸ್ ಜಾಗವನ್ನು ಬಡ ಕುಟುಂಬದಿಂದ ಅಪಾರ್ಟ್ಮೆಂಟ್ ಕಟ್ಟುವ ಉದ್ದೇಶದಿಂದ ಪಡೆದಿದ್ದ ರಿಯಲ್ ಎಸ್ಟೇಟ್ ಬಿಲ್ಡರ್ ಒಬ್ಬರು ಅಲ್ಲಿ ಕಟ್ಟಡವನ್ನು ನಿರ್ಮಿಸಿದ್ದರೂ, ಕುಟುಂಬಕ್ಕೆ...
ಮಲ್ಪೆ: ಅಣ್ಣನ ಅಂಗಡಿ ಬಳಿ ಸಿಗರೇಟ್ ಸೇದುವ ವಿಚಾರದಲ್ಲಿ ಗಲಾಟೆ – ಅಣ್ಣನ ಮಗನಿಂದ...
ಮಲ್ಪೆ: ತೆಂಕನಿಡಿಯೂರು ಗ್ರಾಮದ ತೊಟ್ಟಂನಲ್ಲಿ ಸಿಗರೇಟ್ ಸೇದುವ ವಿಚಾರಕ್ಕೆ ಸಂಬಂಧಿಸಿ ಮಾತಿಗೆ ಮಾತು ಬೆಳೆದು ಅಣ್ಣನ ಮಗ ಚಿಕ್ಕಪ್ಪನ ಮೇಲೆ ಹಲ್ಲೆ ನಡೆಸಿದ ಘಟನೆ ನಡೆದಿದೆ.
ದೂರುದಾರ ಚಂದ್ರಕಾಂತ್ (54) ತೆಂಕನಿಡಿಯೂರು ಗ್ರಾಮದವರು. ಅ.22...
ಉಡುಪಿ: ಜಾಮಿಯಾ ಮಸೀದಿಯಲ್ಲಿ ಕಾರ್ಯದರ್ಶಿ ಮೇಲೆ ಹಲ್ಲೆ : 5 ಮಂದಿ ವಿರುದ್ಧ ಪ್ರಕರಣ...
ಉಡುಪಿ: ಜುಮಾ ನಮಾಝ್ ಬಳಿಕ ಜಾಮಿಯಾ ಮಸೀದಿ ಒಳಗೆ ಕಾರ್ಯದರ್ಶಿ ಮೇಲೆ ಹಲ್ಲೆ ನಡೆದ ಘಟನೆ ಉಡುಪಿಯಲ್ಲಿ ನಡೆದಿದೆ.
ದೂರುದಾರ ಖಾಲೀದ್ ಅಬ್ದುಲ್ ಅಜೀಜ್, ಕಾರ್ಯದರ್ಶಿ ಜಾಮಿಯಾ ಮಸೀದಿ ಉಡುಪಿ. ಅ.9 ರಂದು ಶುಕ್ರವಾರ...









