ಮಲ್ಪೆ : ಮಲ್ಪೆ ಮೀನುಗಾರಿಕ ಬಂದರಿನ ಮಂಜಿ ದಕ್ಕೆಯಲ್ಲಿ ಮೀನುಗಾರ ಆಂಧ್ರಪ್ರದೇಶದ ಬೈನಾಪಲ್ಲಿ ನಿವಾಸಿ ಬೊನ್ನ (40) ನೀರಿಗೆ ಬಿದ್ದು ಸಾವನ್ನಪ್ಪಿದ್ದಾರೆ.
ಜು.17 ರಂದು ಬೆಳಗ್ಗೆ ಮೀನುಗಾರಿಕೆ ದಕ್ಕೆಯಲ್ಲಿ ಕೆಲಸ ಮಾಡಿಕೊಂಡಿರುವಾಗ ಕಾಲುಜಾರಿ ನೀರಿಗೆ ಬಿದ್ದು ಕಣ್ಮರೆಯಾಗಿದ್ದರು.
ಜು.19ರಬೆಳಗ್ಗೆ ಆಭಾಗದಲ್ಲಿಯೇ ಅವರ ಮೃತದೇಹ ಪತ್ತೆಯಾಗಿದೆ. ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.




