Home Authors Posts by PrimeTv Live News Desk

PrimeTv Live News Desk

PrimeTv Live News Desk
574 POSTS 0 COMMENTS

ಕುಂದಾಪುರ: ಪರವೂರಿಂದ ಬಂದು ತಲ್ಲೂರಿನಲ್ಲಿ ಬದುಕು ಕಟ್ಟಿಕೊಂಡ ಶ್ರಮಜೀವಿಗಳು : ಮಕ್ಕಳ ಆಟದ ಬ್ಯಾಟ್‌ನ...

0
ತಲ್ಲೂರು: ಬದುಕು ಎಲ್ಲಿಗೆ ಕರೆಯುತ್ತದೆಯೋ ಅಲ್ಲಿಗೆ ಹೋಗಿ ಬೆವರು ಸುರಿಸಿ ದುಡಿಯುವನೇ ನಿಜವಾದ ಶ್ರಮಜೀವಿ. ಹೌದು ಮಂಗಳವಾರ ತಲ್ಲೂರಿನ ರಸ್ತೆ ಬದಿಯಲ್ಲಿ ಸಣ್ಣ ಗುಡಿಸಲುಗಳಲ್ಲಿ ಕುಳಿತು ಮಕ್ಕಳ ಆಟದ ಬ್ಯಾಟ್‌ಗಳನ್ನು ತಯಾರಿಸಿ ಮಾರಾಟ...

ಬೈಂದೂರು : ಸ್ವಚ್ಛತಾ ಆಂದೋಲನದ ಅಂಗವಾಗಿ ಬೃಹತ್ ಬೈಕ್ ರ‍್ಯಾಲಿ…!!

0
ಬೈಂದೂರು:  ಸಾಹಸ್ ಸಂಸ್ಥೆ ಸ್ವಚ್ಛ ಕರಾವಳಿ ಮಿಷನ್ ಯೋಜನೆ ಹಾಗೂ ಶಓಮಿ ಟೆಕ್ನಾಲಜಿ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಅವರ ಸಿಎಸ್ಆರ್ ಬೆಂಬಲದೊಂದಿಗೆ ಇಂದು ಸ್ವಚ್ಛತಾ ಆಂದೋಲನದ ಅಂಗವಾಗಿ ಬೃಹತ್ ಬೈಕ್ ರ‍್ಯಾಲಿಯನ್ನು ಬೈಂದೂರಿನಿಂದ...

ಮೆದುಳಿನ ರಕ್ತಸ್ರಾವ : ಮಂಗಳೂರು ಸಿಎಆರ್ ಹೆಡ್ ಕಾನ್ಸ್ ಟೇಬಲ್ ಕುಸಿದು ಬಿದ್ದು ಮೃತ್ಯು…!!

0
ಮಂಗಳೂರು : ಮಂಗಳೂರು ನಗರ ಸಶಸ್ತ್ರ ದಳದಲ್ಲಿ ಹೆಡ್ ಕಾನ್ಸ್ ಟೇಬಲ್ ಆಗಿದ್ದ ಹಾವೇರಿ ಮೂಲದ ಮಾರುತಿ ಲಮಾಣಿ(36) ಅವರು ಮೆದುಳಿನ ರಕ್ತಸ್ರಾವಕ್ಕೀಡಾಗಿ ಸಾವನ್ನಪ್ಪಿದ್ದಾರೆ. ಹೈವೇ ಪೆಟ್ರೋಲಿಂಗ್ ಮಾಡುವ ಕಾರಿನಲ್ಲಿ ಡ್ರೈವರ್ ಆಗಿ ಕರ್ತವ್ಯದಲ್ಲಿದ್ದ...

ಮಹೇಶ್ ಶೆಟ್ಟಿ ತಿಮರೋಡಿ ಉಚ್ಛಾಟನೆ ಆದೇಶ ರದ್ದು : ಹೈಕೋರ್ಟ್‌ನಿಂದ ಮಹತ್ವದ ಆದೇಶ…!!

0
ಬೆಂಗಳೂರು: ಸಾಮಾಜಿಕ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿ ಅವರಿಗೆ ಕರ್ನಾಟಕ ಹೈಕೋರ್ಟ್‌ನಲ್ಲಿ ದೊಡ್ಡ ಮಟ್ಟದ ಕಾನೂನು ಜಯ ಸಿಕ್ಕಿದೆ. ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ಉಪವಿಭಾಗಾಧಿಕಾರಿಗಳು ತಿಮರೋಡಿ ಅವರ ವಿರುದ್ಧ ಹೊರಡಿಸಿದ್ದ ಉಚ್ಛಾಟನೆ ಆದೇಶವನ್ನು...

ಕನ್ನಡ ನಾಡಿನ ಹೆಮ್ಮೆಯ ಸಾಧಕ : ಪ್ರೊ. ಗೋಪಾಲ ಕೃಷ್ಣ ಡಿ, ರವರಿಗೆ ಚಿತ್ರಸಂತೆ...

0
ಸೃಷ್ಠಿ ಶೈಕ್ಷಣಿಕ ಸಂಸ್ಥೆಯ ಸ್ಥಾಪಕ ಪ್ರೊ. ಗೋಪಾಲಕೃಷ್ಣ ಡಿ, ರವರಿಗೆ ಚಿತ್ರಸಂತೆ 'ಕರ್ನಾಟಕ ಅಚೀವರ್ಸ್ ಪ್ರಶಸ್ತಿ-2026' ಪ್ರದಾನ... ಬೆಂಗಳೂರು: ಫೆ.3: ನಗರದ ಹೈಡ್ ಪಾರ್ಕ್ ಅಪಾರ್ಟ್ ಹೋಟೆಲ್ ನಲ್ಲಿ ಆಯೋಜಿಸಿದ್ದ ಚಿತ್ರಸಂತೆ ಸಂಸ್ಥೆಯ ವತಿಯಿಂದ...

ಕಾರ್ಕಳ : ಹಂದಿಗಿಟ್ಟ ಸ್ಫೋಟಕಕ್ಕೆ ಬಲಿಯಾದ ಸಾಕು ನಾಯಿ…!!

0
ಕಾರ್ಕಳ : ಹಂದಿಗಿಟ್ಟ ಸ್ಫೋಟಕ ತಿಂದು ಸಾಕು ನಾಯಿಯೊಂದು ಸಾವನಪ್ಪಿದ ದಾರುಣ ಘಟನೆ ನೀರೆ ಗ್ರಾಮದ ನಾಟ್ಲದಲ್ಲಿ ನಡೆದಿದೆ. ರವೀಂದ್ರ ಪೂಜಾರಿ ಎಂಬವರ ಮನೆಯ ನಾಯಿಯು ಫೆ. 1ರಂದು ಸಂಜೆ ಮನೆಯಿಂದ ಹೊರಗಡೆ ಹೋಗಿದ್ದು...

ಚಿನ್ನ ಖರೀದಿಸುವ ನೆಪದಲ್ಲಿ ಚಿನ್ನದ ಸರ ಕಳ್ಳತನ : ಆರೋಪಿ ಸೆರೆ…!!

0
ಕುಂದಾಪುರ: ಉಡುಪಿ ಜಿಲ್ಲೆಯ ಕುಂದಾಪುರ ಶಾಸ್ತ್ರೀಸರ್ಕಲ್ ಬಳಿಯ ಇರುವ SPG GOLD AND DIAMAND ಅಂಗಡಿಗೆ ಬಂದು ಚಿನ್ನ ಖರೀದಿಸುವ ನೆಪದಲ್ಲಿ ಚಿನ್ನದ ಸರ ಕಳವುಗೈದ ಕಳ್ಳನನ್ನು ಪೊಲೀಸರು ಬಂಧಿಸಿದ್ದಾರೆ.ಬಂಧಿತ ಆರೋಪಿಯನ್ನು ರಮೇಶ...

ಭ್ರಷ್ಟಾಚಾರದ ಆರೋಪ ಹೊತ್ತಿದ್ದ ಉಡುಪಿ ಆರ್ ಟಿ ಓ ವರ್ಗಾವಣೆ…!!

0
ಉಡುಪಿ: ಭ್ರಷ್ಟಾಚಾರದ ಆರೋಪದಿಂದ ಕೆಲವು ತಿಂಗಳ ಹಿಂದೆ ಲೋಕಾಯುಕ್ತ ದಾಳಿಗೊಳಗಾಗಿದ್ದ ಉಡುಪಿ ಪ್ರಾದೇಶಿಕ ಸಾರಿಗೆ ಅಧಿಕಾರಿ ಲಕ್ಷ್ಮೀನಾರಾಯಣ ಅವರನ್ನು ವರ್ಗಾವಣೆಗೊಳಿಸಿ ಸರ್ಕಾರ ಆದೇಶಿಸಿದೆ. ಈವರೆಗಿನ ಲೋಕಾಯುಕ್ತ ತನಿಖೆಯಲ್ಲಿ ಶೇ.211.88 ರಷ್ಟು ಅಕ್ರಮ ಆಸ್ತಿ ಸಂಪಾದನೆ...

ಕಮಲಾಕರ ಭಟ್ ಗುರೂಜಿ ಜೊತೆಗೆ ಮಹಿಳೆಯ ಅಕ್ರಮ ಸಂಬಂಧ ವಿಚಾರವಾಗಿ ನಡೆದ ಗಲಾಟೆ :...

0
ಕಾರವಾರ: ಗುರೂಜಿ ಜೊತೆಗೆ ಮಹಿಳೆಯ ಅಕ್ರಮ ಸಂಬಂಧ ವಿಚಾರವಾಗಿ ನಡೆದ ಗಲಾಟೆಯಲ್ಲಿ ಓರ್ವನ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ಅವರಗುಪ್ಪ ಗ್ರಾಮದಲ್ಲಿ ನಡೆದಿದೆ. ಗುರೂಜಿ ಜೊತೆ ಮಹಿಳೆ ಅನೈತಿಕ...

ಬಿ.ಸಿರೋಡ್‌: ಮನೆಯಲ್ಲಿ ಆಕಸ್ಮಿಕ ಬೆಂಕಿ : ಸುಟ್ಟು ಭಸ್ಮವಾದ ಸೊತ್ತುಗಳು : ವ್ಯಕ್ತಿಗೆ ಗಾಯ…!!

0
ಬಂಟ್ವಾಳ: ಮನೆಯೊಂದರಲ್ಲಿ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡ ಪರಿಣಾಮ ಲಕ್ಷಾಂತರ ರೂ. ಸೊತ್ತುಗಳು ಸುಟ್ಟು ಭಸ್ಮವಾಗಿ ಮನೆಯಲ್ಲಿದ್ದ ವ್ಯಕ್ತಿಯೊಬ್ಬರು ಗಾಯಗೊಂಡ ಘಟನೆ ಬಿ.ಸಿ.ರೋಡಿನ ಗೂಡಿನಬಳಿಯ ಬಳಕದಲ್ಲಿ ಸೋಮವಾರ ನಡೆದಿದೆ. ಚಾರ್ಲಿ ಡಿಸೋಜ ಅವರಿಗೆ ಸೇರಿದ ಮನೆಯಲ್ಲಿ...
0FansLike
0SubscribersSubscribe

EDITOR PICKS