Home Authors Posts by PrimeTv Live News Desk

PrimeTv Live News Desk

PrimeTv Live News Desk
576 POSTS 0 COMMENTS

ಮಣಿಪಾಲ ನೂತನ ಅಗ್ನಿಶಾಮಕದಳ ಘಟಕಕ್ಕೆ ಶಾಸಕ ಯಶ್ ಪಾಲ್ ಸುವರ್ಣ ಶಿಲಾನ್ಯಾಸ…!!

0
ಮಣಿಪಾಲದ ಅದರ್ಶ ನಗರದಲ್ಲಿ ಸುಮಾರು 3 ಕೋಟಿ ವೆಚ್ಚದಲ್ಲಿ ನೂತನವಾಗಿ ನಿರ್ಮಾಣಗೊಳ್ಳಲಿರುವ ಅಗ್ನಿಶಾಮಕ ದಳದ ಕಚೇರಿ ಕಾಮಗಾರಿಗೆ ಉಡುಪಿ ಶಾಸಕ ಯಶ್ ಪಾಲ್ ಸುವರ್ಣ ಶಿಲಾನ್ಯಾಸ ನೆರವೇರಿಸಿದರು. ಅಗ್ನಿಶಾಮಕ ದಳದ ಕಾಮಗಾರಿಗೆ ಶಿಲಾನ್ಯಾಸ ನೆರವೇರಿಸಿ...

ಕಸಾಪ–ಸಂಸ್ಕೃತಿ ವಿಶ್ವ ಪ್ರತಿಷ್ಠಾನದ ಸಂಯುಕ್ತ ಆಶ್ರಯದಲ್ಲಿ ಉಡುಪಿಯಲ್ಲಿ ಕವಿ ಡುಂಡಿರಾಜರ ‘ಹೊಸ ಕವಿತೆಗಳು’ ಕಾರ್ಯಕ್ರಮ…!!

0
ಉಡುಪಿ : ಕನ್ನಡ ಸಾಹಿತ್ಯ ಪರಿಷತ್ತು ಉಡುಪಿ ತಾಲೂಕು ಘಟಕ ಹಾಗೂ ಸಂಸ್ಕೃತಿ ವಿಶ್ವ ಪ್ರತಿಷ್ಠಾನ (ರಿ) ಉಡುಪಿ ಆಯೋಜನೆಯಲ್ಲಿ ಹನಿ ಕವಿತೆಗಳ ರಾಜ ಡುಂಡಿರಾಜರ ಹೊಸ ಕವಿತೆಗಳು ಕಾರ್ಯಕ್ರಮ ಉಡುಪಿಯ ಬುಡ್ನಾರಿನ...

ಬೈಂದೂರಿನಲ್ಲಿ ಅನ್ನಭಾಗ್ಯ ಅಕ್ಕಿ ಅಕ್ರಮ ದಾಸ್ತಾನು : 400 ಕೆಜಿ ಅಕ್ಕಿ ವಶ…!!

0
ಬೈಂದೂರು: ಆಹಾರ ನಿರೀಕ್ಷಕರಾದ ವಿನಯಕುಮಾರ್ ಅವರ ದೂರಿನ ಮೇರೆಗೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಅಕ್ರಮವಾಗಿ ಅನ್ನಭಾಗ್ಯ ಯೋಜನೆಗೆ ಸಂಬಂಧಿಸಿದ ಅಕ್ಕಿ ದಾಸ್ತಾನು ಮಾಡಿದ ಪ್ರಕರಣ ದಾಖಲಾಗಿದೆ. ಬಿಜೂರು ಗ್ರಾಮದ ಹರಕೇರಿ ಪ್ರದೇಶದಲ್ಲಿ ಆರೋಪಿಗಳಾದ ಅಬ್ದುಲ್...

ಉಡುಪಿ: ಬಾವಿಗೆ ಹಾರಿ ವೃದ್ಧೆ ಆತ್ಮಹತ್ಯೆ – ಪ್ರಕರಣ ದಾಖಲು..!

0
ಉಡುಪಿ, ಮಾ. 9: ಉಡುಪಿಯ ತೆಂಕಪೇಟೆಯ ನಿವಾಸಿ ಪುಷ್ಪ ಭಟ್ (74) ಎಂಬ ವೃದ್ಧೆ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ವರದಿಯಾಗಿದೆ. ಕೆ.ಎಂ. ಸುರೇಶ್ ಭಟ್ (72) ಅವರ ಅಕ್ಕರಾದ ಪುಷ್ಪ ಭಟ್...

ಡಾ.ಟಿ.ಶ್ಯಾಮ್ ಭಟ್ ಅವರಿಗೆ ತಲ್ಲೂರ್ಸ್ ಯಕ್ಷರತ್ನ ಪ್ರಶಸ್ತಿ ಪ್ರದಾನ…!!

0
ಕಲೆಯ ಬೆಳವಣಿಗೆಗೆ ಕಲೆಯನ್ನು ಅಸ್ವಾದಿಸುವ, ಪ್ರೋತ್ಸಾಹಿಸುವ ಪ್ರೇಕ್ಷಕರು ಬೇಕು : ಡಾ.ಟಿ.ಶ್ಯಾಮ್ ಭಟ್... ಉಡುಪಿ: ಕಲೆಯ ಬೆಳವಣಿಗೆಗೆ ಕಲೆಯನ್ನು ಅಸ್ವಾದಿಸುವ, ಪ್ರೋತ್ಸಾಹಿಸುವ ಪ್ರೇಕ್ಷಕರು ಬೇಕು. ಉತ್ತಮ ರಂಗಭೂಮಿ ಕಲಾವಿದರಿದ್ದರೆ ಕಲೆಯ ಬೆಳವಣಿಗೆ ಸಾಧ್ಯ ಎಂದು...

ಕಾರ್ಕಳ: ಸಾಕ್ಷಿದಾರನ ಪತ್ನಿಗೆ ತಲವಾರಿನಿಂದ ಹಲ್ಲೆಗೆ ಯತ್ನ, ಜೀವ ಬೆದರಿಕೆ…!!

0
ಕಾರ್ಕಳ : ನ್ಯಾಯಾಲಯದಲ್ಲಿ ಪತಿ ಸಾಕ್ಷಿ ಹೇಳಿದ ಕಾರಣಕ್ಕೆ ಪತ್ನಿಯ ಮೇಲೆ ಹಲ್ಲೆಗೆ ಯತ್ನಿಸಿ, ಪತಿ ಪತ್ನಿ ಇಬ್ಬರನ್ನೂ ಕೊಲ್ಲುವುದಾಗಿ ಜೀವ ಬೆದರಿಕೆ ಹಾಕಿರುವ ಘಟನೆ ಕಾರ್ಕಳದ ಬೈಲೂರಿನಲ್ಲಿ ಮಾ.6 ರಂದು ನಡೆದಿದೆ. ಗಣೇಶ್...

ಭೀಕರ ಅಪಘಾತ ಮ್ಯಾಕ್ಸ್ ಇನ್ಪೋಟೆಕ್‌‌ ಸಂಸ್ಥಾಪಕ ಮುಕೇಶ್‌ ಶೆಟ್ಟಿ ಸಾವು…!!

0
ಕಾರವಾರ : ಕೆಎಸ್‌ಆರ್‌ಟಿಸಿ ಬಸ್‌ ಹಾಗೂ ಕಾರಿನ ನಡುವೆ ನಡೆದ ಅಪಘಾತದಲ್ಲಿ ಖ್ಯಾತ ವೆಬ್‌ ಡೆವಲಪರ್‌, ಮ್ಯಾಕ್ಸ್ ಇನ್ಪೋಟೆಕ್‌‌ ಸಂಸ್ಥಾಪಕ ಕುಂದಾಪುರ ಮೂಲದ ಮುಕೇಶ್‌ ಕೃಷ್ಣ ಶೆಟ್ಟಿ ಎಂಬವರು ಮೃತಪಟ್ಟಿದ್ದಾರೆ. ಉಡುಪಿ ಜಿಲ್ಲೆಯ ಕುಂದಾಪುರ...

ವಿಶ್ವ ಮಹಿಳಾ ದಿನಾಚರಣೆಯ ಪ್ರಯುಕ್ತ ಸೌಮ್ಯ ಪುತ್ರನ್ ಅವರಿಗೆ ಸನ್ಮಾನ…!!

0
ಬ್ರಹ್ಮಾವರ:  ವಿಶ್ವ ಮಹಿಳಾ ದಿನಾಚರಣೆಯ ಪ್ರಯುಕ್ತ ಇಂದು ಉಡುಪಿ ಹಾಗೂ ಬ್ರಹ್ಮಾವರದ ಮಹಿಳೆಯರನ್ನು ಕರ್ನಾಟಕ ರಕ್ಷಣಾ ವೇದಿಕೆ ಪ್ರವೀಣ್ ಕುಮಾರ್ ಶೆಟ್ಟಿ ಬಣ ಮಹಿಳಾ ಘಟಕದ ವತಿಯಿಂದ ಸನ್ಮಾನಿಸಲಾಯಿತು. ತನ್ನ ಬದುಕಿನಲ್ಲಿ ಅಂಧತ್ವ ಇದ್ದರೂ...

ಭೀಕರ ಅಪಘಾತ ಮ್ಯಾಕ್ಸ್ ಇನ್ಪೋಟೆಕ್‌‌ ಸಂಸ್ಥಾಪಕ ಮುಕೇಶ್‌ ಶೆಟ್ಟಿ ಸಾವು

0
ಕಾರವಾರ : ಕೆಎಸ್‌ಆರ್‌ಟಿಸಿ ಬಸ್‌ ಹಾಗೂ ಕಾರಿನ ನಡುವೆ ನಡೆದ ಅಪಘಾತದಲ್ಲಿ ಖ್ಯಾತ ವೆಬ್‌ ಡೆವಲಪರ್‌, ಮ್ಯಾಕ್ಸ್ ಇನ್ಪೋಟೆಕ್‌‌ ಸಂಸ್ಥಾಪಕ ಕುಂದಾಪುರ ಮೂಲದ ಮುಕೇಶ್‌ ಕೃಷ್ಣ ಶೆಟ್ಟಿ ಎಂಬವರು ಮೃತಪಟ್ಟಿದ್ದಾರೆ.   ಉಡುಪಿ ಜಿಲ್ಲೆಯ ಕುಂದಾಪುರ...

ನಟಿ ತ್ರಿಶಾ ಜೊತೆ ಕಾಣಿಸಿಕೊಂಡ ಬೆನ್ನಲ್ಲೇ ನಟ ವಿಜಯ್ ಪತ್ನಿಯಿಂದ ಕೋರ್ಟ್ ಗೆ ಮತ್ತೊಂದು...

0
ಚೆನೈ : ತಮಿಳು ಚಿತ್ರರಂಗದ ಜನಪ್ರಿಯ ನಟ ವಿಜಯ್ ಅವರ ವೈಯಕ್ತಿಕ ಜೀವನ ಮತ್ತೆ ಸುದ್ದಿಯಲ್ಲಿದೆ. ವಿಚ್ಛೇದನ ಸಂಬಂಧಿತ ಚರ್ಚೆಗಳು ಸಾಮಾಜಿಕ ಜಾಲತಾಣಗಳಲ್ಲಿ ಜೋರಾಗುತ್ತಿರುವ ನಡುವೆಯೇ, ಅವರ ಪತ್ನಿ ಸಂಗೀತ ಸೋರ್ನಲಿಂಗಮ್ ಮತ್ತೊಮ್ಮೆ...
0FansLike
0SubscribersSubscribe

EDITOR PICKS