Home Authors Posts by PrimeTv Live News Desk

PrimeTv Live News Desk

PrimeTv Live News Desk
1928 POSTS 0 COMMENTS

ಉಡುಪಿಯಲ್ಲಿ ತುಳು ನಾಟಕ “ಸುಣ್ಣದ ಬೊಟ್ಟು” : ಅ.31ಕ್ಕೆ ಭುಜಂಗ ಪಾರ್ಕ್‌ನಲ್ಲಿ ರಸದೌತಣ….!!

0
ಉಡುಪಿ : ನಗು, ಮನರಂಜನೆ ಮತ್ತು ಅದ್ಭುತ ಅಭಿನಯದ ತುಳು ಹಾಸ್ಯಮಯ ನಾಟಕ “ಸುಣ್ಣದ ಬೊಟ್ಟು” ಇದೇ ಅಕ್ಟೋಬರ್ 31, ಶನಿವಾರ ಉಡುಪಿಯಲ್ಲಿ ಪ್ರದರ್ಶನಗೊಳ್ಳಲಿದೆ. ತುಳು ರಂಗಭೂಮಿಯ ಜನಪ್ರಿಯ ಕಲಾವಿದ ದೇವದಾಸ್ ಕಾಪಿಕಾಡ್ ಮತ್ತು...

ಸುರತ್ಕಲ್: ಪೊಲೀಸ್ ಕಿರುಕುಳದಿಂದ ಬೇಸತ್ತು ಆತ್ಮಹತ್ಯೆಗೈದ ಮೀನುಗಾರ ಸೋಮನಾಥ್ ಮನೆಗೆ ಶಾಸಕ ಯಶ್ ಪಾಲ್...

0
ಸುರತ್ಕಲ್ : ಮಂಗಳೂರು ಸಮೀಪದ ಸುರತ್ಕಲ್ ನ ಹೊಸಬೆಟ್ಟಿನಲ್ಲಿ ಪೊಲೀಸ್ ಕಿರುಕುಳಕ್ಕೆ ಬೇಸತ್ತು ಆತ್ಮಹತ್ಯೆಗೆ ಶರಣಾದ ಮೀನುಗಾರ ಸೋಮನಾಥ ಮನೆಗೆ ಮಂಗಳೂರು ಉತ್ತರ ಶಾಸಕರಾದ ಡಾ. ಭರತ್ ಶೆಟ್ಟಿ ಯವರೊಂದಿಗೆ ಉಡುಪಿ ಶಾಸಕರಾದ...

ಮಂಗಳೂರು: ಪಡೀಲ್‌ನಲ್ಲಿ ಮಾದಕ ವಸ್ತು ಸೇವನೆ : ಮೂವರು ವಶಕ್ಕೆ…!!

0
ಮಂಗಳೂರು: ನಗರದ ಕಂಕನಾಡಿ ಟೌನ್ ಪೊಲೀಸ್ ಠಾಣಾ ವ್ಯಾಪ್ತಿಯ ಪಡೀಲ್ ನಿಲ್ದಾಣದ ಬಳಿ ಮಾದಕ ವಸ್ತುಗಳನ್ನು ಸೇವಿಸಿ ಸಾರ್ವಜನಿಕರಿಗೆ ತೊಂದರೆ ನೀಡುತ್ತಿದ್ದರೆಂಬ ಖಚಿತ ಮಾಹಿತಿಯ ಮೇರೆಗೆ ಪೊಲೀಸರು ಮೂವರು ಯುವಕರನ್ನು ವಶಕ್ಕೆ ಪಡೆದಿದ್ದಾರೆ. ಕಂಕನಾಡಿ...

ಉಡುಪಿ: ರಾಜ್ಯೋತ್ಸವದಂದು ಧ್ವಜಾರೋಹಣ ನೆರವೇರಿಸಲು ಶಾಶ್ವತ ದ್ವಜಕಟ್ಟೆ ನಿರ್ಮಾಣಕ್ಕೆ ಕರವೇ ಜಿಲ್ಲಾಧ್ಯಕ್ಷ ಅ.ರಾ.ಪ್ರಭಾಕರ ಪೂಜಾರಿ...

0
ಉಡುಪಿ: ನವೆಂಬರ್ 1 ರಂದು ಕರ್ನಾಟಕ ರಾಜ್ಯೋತ್ಸವದ ಅಂಗವಾಗಿ ಧ್ವಜಾರೋಹಣ ನೆರವೇರಿಸಲು ದ್ವಜಕಟ್ಟೆ ನಿರ್ಮಾಣಕ್ಕೆ ಸ್ಥಳಾವಕಾಶ ಕಲ್ಪಿಸಬೇಕು ಎಂದು ಕರವೇ ಉಡುಪಿ ಜಿಲ್ಲಾ ನಿಯೋಗ ಉಡುಪಿ ನಗರಸಭೆ ಪೌರಾಯುಕ್ತರಲ್ಲಿ ಮನವಿ ಮಾಡಿದೆ. ನವೆಂಬರ್ 1ರಂದು...

ಅಗ್ರಿಗೋಲ್ಡ್ ಹಣ ವಾಪಸಾತಿ ವದಂತಿ : ಉಡುಪಿ ಎಸ್ಪಿ ಕಚೇರಿಗೆ ಸಂತ್ರಸ್ತರ ದೌಡು…!!

0
ಉಡುಪಿ: ಕೋಟ್ಯಂತರ ರೂ. ಅಗ್ರಿಗೋಲ್ಡ್ ವಂಚನೆ ಪ್ರಕರಣದಲ್ಲಿ ಹಣ ವಾಪಸ್ ಸಿಗಲಿದೆ ಎಂಬ ವದಂತಿ ಹರಡಿದ ಹಿನ್ನೆಲೆಯಲ್ಲಿ ನೂರಾರು ಸಂತ್ರಸ್ತರು ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಗೆ ಮುಗಿಬಿದ್ದ ಘಟನೆ ಅ.28 ರಂದು...

ತದಡಿ ಬಂದರಿನಲ್ಲಿ ಭೀಕರ ದುರಂತ : ಬೋಟ್‌ನಲ್ಲಿ ಉಸಿರುಗಟ್ಟಿ 3 ಮೀನುಗಾರರ ಮೃತ್ಯು :...

0
ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಗೋಕರ್ಣ ಸಮೀಪದ ತದಡಿ ಬಂದರಿನಲ್ಲಿ ಮಂಗಳವಾರ ಸಂಜೆ ಭೀಕರ ದುರಂತ ಸಂಭವಿಸಿದೆ. ಮೀನುಗಾರಿಕಾ ಬೋಟ್‌ನ ಟ್ಯಾಂಕ್ ಸ್ವಚ್ಛಗೊಳಿಸುವಾಗ ವಿಷಕಾರಿ ಅನಿಲ ಸೇವಿಸಿ ಉಸಿರುಗಟ್ಟಿ ಮೂವರು ಮೀನುಗಾರರು ದಾರುಣವಾಗಿ...

ಬ್ರಹ್ಮಾವರ: ಸುಜಿತ್ ಪಿಂಟೋ ಕೊಲೆ ಪ್ರಕರಣ : ಇಬ್ಬರು ಆರೋಪಿಗಳು ಅರೆಸ್ಟ್…!!

0
ಬ್ರಹ್ಮಾವರ: ಉಡುಪಿ ಜಿಲ್ಲೆಯ ಬ್ರಹ್ಮಾವರ ಠಾಣಾ ವ್ಯಾಪ್ತಿಯ ಬೈಕಾಡಿಯಲ್ಲಿ ಮಂಗಳವಾರ ರಾತ್ರಿ ನಡೆದ ರೌಡಿಶೀಟರ್ ಸುಜಿತ್ ಪಿಂಟೊ (43) ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಇಬ್ಬರು ಸಹೋದರರನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತರನ್ನು ಬೈಕಾಡಿ ನಿವಾಸಿಗಳಾದ ಪ್ರಮೋದ್...

ಬ್ರಹ್ಮಾವರ: ಅಕ್ರಮ ಮರಳು ಸಂಗ್ರಹ : ಪ್ರಕರಣ ದಾಖಲು…!!

0
ಬ್ರಹ್ಮಾವರ: ಪರವಾನಿಗೆ ಇಲ್ಲದೆ ನದಿಯಿಂದ ಅಕ್ರಮವಾಗಿ ಮರಳು ತೆಗೆದು ಸಂಗ್ರಹಿಸಿಟ್ಟಿದ್ದ ವ್ಯಕ್ತಿಯ ವಿರುದ್ಧ ಬ್ರಹ್ಮಾವರ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಪೊಲೀಸ್ ಉಪನಿರೀಕ್ಷಕಿ ಮುಕ್ತಾಬಾಯಿ ಅವರಿಗೆ ದೊರೆತ ಖಚಿತ ಮಾಹಿತಿ ಮೇರೆಗೆ ಅ.27 ರಂದು ಬೆಳಿಗ್ಗೆ...

ಯುವಜೋಡಿ ತಿರುಗಾಟಕ್ಕೆ ಆಕ್ಷೇಪ : ಕೇಸಿಗೆ ಮನನೊಂದು ಯುವಕ ಆತ್ಮಹತ್ಯೆ : ಸುರತ್ಕಲ್ ಠಾಣೆ...

0
ಮಂಗಳೂರು : ಜೋಡಿಗೆ ಬೀಚ್ ನಲ್ಲಿದ್ದಾಗ ತೊಂದರೆ ಕೊಟ್ಟರೆಂಬ ಆರೋಪದಲ್ಲಿ ಸುರತ್ಕಲ್ ಪೊಲೀಸರು ದೌರ್ಜನ್ಯ ನಡೆಸಿದ್ದಾರೆ, ಇದರಿಂದ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆಂದು ಆರೋಪಿಸಿ ಸಾವಿಗೆ ಶರಣಾದ ಯುವಕನ ಶವ ಮುಂದಿಟ್ಟು ಸ್ಥಳೀಯರು ಸುರತ್ಕಲ್...

ಕೋಟ ಜಂಕ್ಷನ್ ಅಪಘಾತ : ಗಂಭೀರ ಗಾಯಗೊಂಡಿದ್ದ ಕಾರು ಚಾಲಕ ಮೃತ್ಯು…!!

0
ಕೋಟ ಜಂಕ್ಷನ್ ಬಳಿ ಅಕ್ಟೋಬರ್ 26ರಂದು ನಡೆದ ಸೈಕಲ್ ಹಾಗೂ ಕಾರು ನಡುವಿನ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಕಾರು ಚಾಲಕ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಕೋಟೇಶ್ವರದ ಬೀಜಾಡಿ ನಿವಾಸಿ ಪ್ರದೀಪ್ ಕಾಂಚನ್ ಮೃತಪಟ್ಟವರು ಎಂದು...
0FansLike
0SubscribersSubscribe

EDITOR PICKS