Home Authors Posts by PrimeTv Live News Desk

PrimeTv Live News Desk

PrimeTv Live News Desk
1803 POSTS 0 COMMENTS

ನೆಲ್ಯಾಡಿ: ಆಟೋ ಚಾಲಕ ನೇಣಿಗೆ ಶರಣು…!!

0
ನೆಲ್ಯಾಡಿ: ಆಟೋ ಚಾಲಕರೊಬ್ಬರು ಮನೆಯ ಸಮೀಪದ ಮರಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಸೋಮವಾರ ಬೆಳಿಗ್ಗೆ ಬೆಳಕಿಗೆ ಬಂದಿದೆ. ಆತ್ಮಹತ್ಯೆ ಮಾಡಿಕೊಂಡವರು ಶಿರಾಡಿ ಗ್ರಾಮದ ಅಡ್ಡಹೊಳೆಯ ಅನಿತೋಟ ನಿವಾಸಿ, ಆಟೋ ಚಾಲಕ ಹರಿದಾಸ...

ಇಂದ್ರಾಳಿಯ ರೈಲು ನಿಲ್ದಾಣದಲ್ಲಿ ಅಸಹಾಯಕ ಸ್ಥಿತಿಯಲ್ಲಿದ್ದ ಅಪರಿಚಿತ ಯುವಕನ ರಕ್ಷಣೆ

0
ಉಡುಪಿ : ಇಂದ್ರಾಳಿಯ ರೈಲು ನಿಲ್ದಾಣದಲ್ಲಿ ಅಸಹಾಯಕ ಸ್ಥಿತಿಯಲ್ಲಿದ್ದ ಅಪರಿಚಿತ ಯುವಕನನ್ನು ರಕ್ಷಿಸಿ ಅಜ್ಜರಕಾಡು ಜಿಲ್ಲಾಸ್ಪತ್ರೆಗೆ ದಾಖಲುಪಡಿಸಿರುವ ಘಟನೆ ಶನಿವಾರ ನಡೆದಿದೆ. ರೈಲ್ವೇ ರಕ್ಷಣಾ ಪಡೆಯ ಆರಕ್ಷಕ ವಿಶ್ರಾಮ್ ದೇಸಾಯಿಯವರು ರೈಲ್ವೆ ನಿಲ್ದಾಣದ ಪ್ಲಾಟ್‌ಫಾರ್ಮ್‌ನಲ್ಲಿ...

ಬಂಟ್ವಾಳದಲ್ಲಿ ಮಾದಕ ವಸ್ತು ಜಾಲ ಪತ್ತೆ : 42 ಲಕ್ಷ ಮೌಲ್ಯದ ಎಂ.ಡಿ.ಎಂ.ಎ ವಶ..!

0
ಬಂಟ್ವಾಳ: ನಿಷೇಧಿತ ಮಾದಕ ವಸ್ತು ಎಂ.ಡಿ.ಎಂ.ಎ ಸಾಗಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಬಂಟ್ವಾಳ ಗ್ರಾಮಾಂತರ ಪೊಲೀಸರು ಬಂಧಿಸಿದ್ದಾರೆ. ಬಂಧಿತರಿಂದ ಸುಮಾರು 42.30 ಲಕ್ಷ ರೂ. ಮೌಲ್ಯದ 423 ಗ್ರಾಂ ಎಂ.ಡಿ.ಎಂ.ಎ ವಶಪಡಿಸಿಕೊಳ್ಳಲಾಗಿದೆ. ಬಂಧಿತ ಆರೋಪಿಗಳನ್ನು...

ಮನೆಯೊಳಗೆ ನುಗ್ಗಿ ಲೈಸೆನ್ಸ್ ಬಂದೂಕು ಕಳವು..!!

0
ಗಂಗೊಳ್ಳಿ: ಮನೆಯಲ್ಲಿ ಇಡಲಾಗಿದ್ದ ಲೈಸೆನ್ಸ್ ಹೊಂದಿದ SBBL ಬಂದೂಕನ್ನು ಕಳ್ಳರು ಕಳವು ಮಾಡಿರುವ ಘಟನೆ ಗಂಗೊಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ನೂಜಾಡಿ ಗ್ರಾಮದ ಡಾ| ವೀಲ್ಸಿ ಥೋಮಸ್‌ ಅವರು ಕೃಷಿ ಭೂಮಿಯ ಬೆಳೆ...

ಮನೆ ರಿಪೇರಿ ವೇಳೆ ಗೋಡೆ ಕುಸಿದು ವ್ಯಕ್ತಿ ದುರ್ಮರಣ…!!

0
ಮಣಿಪಾಲ: ಹಳೆ ಮನೆ ರಿಪೇರಿ ಮಾಡುವ ವೇಳೆ ಗೋಡೆ ಕುಸಿದ ಪರಿಣಾಮ ವ್ಯಕ್ತಿಯೊಬ್ಬರು ಮೃತಪಟ್ಟ ಘಟನೆ ಮಣಿಪಾಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಮೃತರನ್ನು ಉಡುಪಿ ನಿವಾಸಿ ಉಮೇಶ ನಾಯ್ಕ (54) ಎಂದು ಗುರುತಿಸಲಾಗಿದೆ....

ರೈಲಿನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ವ್ಯಕ್ತಿ ನಾಪತ್ತೆ…!!

0
ಉಡುಪಿ: ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದ ವ್ಯಕ್ತಿಯೊಬ್ಬರು ರೈಲು ಪ್ರಯಾಣದ ವೇಳೆ ನಾಪತ್ತೆಯಾಗಿರುವ ಘಟನೆ ವರದಿಯಾಗಿದೆ. ಮಹಾರಾಷ್ಟ್ರ ಮೂಲದ ಪದ್ಮಶೆಟ್ಟಿ (76) ಅವರ ಪುತ್ರ ಪ್ರಸಾದ್ ಸುಂದರ್ ಶೆಟ್ಟಿ (52) ಕಳೆದ ಐದು ವರ್ಷಗಳಿಂದ ಮಾನಸಿಕ...

ಕುಕ್ಕಿಕಟ್ಟೆಯಲ್ಲಿ ಮಧ್ಯರಾತ್ರಿ ಹೈಡ್ರಾಮಾ : ಎರಡು ಪ್ರತ್ಯೇಕ ಪ್ರಕರಣ ದಾಖಲು…!!

0
ಉಡುಪಿ: ನಗರದ 76 ಬಡಗುಬೆಟ್ಟು ಗ್ರಾಮದ ಕುಕ್ಕಿಕಟ್ಟೆ ಎಂಬಲ್ಲಿ ಭಾನುವಾರ ತಡರಾತ್ರಿ ನಡೆದ ಬೈಕ್ ಅಪಘಾತವು ಎರಡು ಗುಂಪುಗಳ ನಡುವಿನ ಮಾರಾಮಾರಿ ಹಾಗೂ ಪೊಲೀಸ್ ಮೆಟ್ಟಿಲೇರಿದ ದೂರು-ಪ್ರತಿದೂರುಗಳಿಗೆ ಸಾಕ್ಷಿಯಾಗಿದೆ. ಒಂದೆಡೆ ಯುವಕರ ತಂಡವು ತಮ್ಮ...

ಕಾರ್ಕಳ: ಅಳದಂಗಡಿ ಬೆಟ್ಟದ ಸಾಲಿನಲ್ಲಿ ಭಾರೀ ಕಾಡ್ಗಿಚ್ಚು…!!

0
ಕಾರ್ಕಳ : ಕುದುರೆಮುಖ ರಾಷ್ಟ್ರೀಯ ಉದ್ಯಾನವನದ ವನ್ಯಜೀವಿ ವಿಭಾಗದ ವ್ಯಾಪ್ತಿಯ ಅಳದಂಗಡಿ ಬೆಟ್ಟದ ಸಾಲಿನ ತಪ್ಪಲಿನಲ್ಲಿ ಭಾರೀ ಕಾಡ್ಗಿಚ್ಚು ಕಾಣಿಸಿಕೊಂಡ ಘಟನೆ ಶನಿವಾರ ಸಂಜೆ, ಮೇ 2ರಂದು ನಡೆದಿದೆ. ನೂರಾರು ಎಕರೆ ಅರಣ್ಯ ಪ್ರದೇಶಕ್ಕೆ...

ಮಡಿಕೇರಿ: 15 ಕೆಜಿ ಗಾಂಜಾ ಸಹಿತ ಮೂವರು ಅರೆಸ್ಟ್

0
ಮಡಿಕೇರಿ : ಮಡಿಕೇರಿ ತಾಲ್ಲೂಕಿನ ಇಬ್ನಿವಳವಾಡಿ ಗ್ರಾಮದ ಸಿಂಕೋನ- ಮಕ್ಕಂದೂರು ರಸ್ತೆಯಲ್ಲಿ ಒಡಿಶಾದ ಇಬ್ಬರು ಸೇರಿ ಮೂವರನ್ನು ಬಂಧಿಸಿರುವ ಗ್ರಾಮಾಂತರ ಪೊಲೀಸರು, 15 ಕೆ.ಜಿ 903 ಗ್ರಾಂ ಗಾಂಜಾವನ್ನು ವಶಪಡಿಸಿಕೊಂಡಿದ್ದಾರೆ.   ಒಡಿಶಾದ ಸುಲ್ತಾನ್ ಪ್ರಧಾನ್...

ಜಾಗದ ವಿಚಾರದಲ್ಲಿ ತಕರಾರು : ಅಣ್ಣನನ್ನೇ ಕೊಂದ ತಮ್ಮ ಅರೆಸ್ಟ್…!!

0
ಕಾರ್ಕಳ : ಕಾರ್ಕಳ ತಾಲೂಕಿನ ಕಸಬ ಗ್ರಾಮದ ಮಿತ್ತಬೆಟ್ಟು ಹಿರಿಯಂಗಡಿ ಪ್ರದೇಶದಲ್ಲಿ ನಡೆದ ಕುಟುಂಬದ ಒಳಗಿನ ಜಾಗ-ಮನೆ ತಕರಾರು ಕೊನೆಗೆ ಕೊಲೆಯಲ್ಲಿ ರಕ್ತಸಿಕ್ತವಾಗಿ ಅಂತ್ಯ ಕಂಡಿದೆ. ರಿಚರ್ಡ್‌ ಡಿಸೋಜ ಮತ್ತು ಅವರ ತಮ್ಮ ಹೆರಾಲ್ಡ್‌...
0FansLike
0SubscribersSubscribe

EDITOR PICKS