PrimeTv Live News Desk
ಅಂಗವಿಕಲರ ಸೇವೆ, ರಕ್ತದಾನ ಅತ್ಯಮೂಲ್ಯ ಕಾರ್ಯ : ವಿನಯಕುಮಾರ ಸೊರಕೆ…!!
ಉಡುಪಿ: ರಕ್ತದಾನವು ಅತ್ಯಮೂಲ್ಯವಾದ ಸೇವಾ ಕಾರ್ಯವಾಗಿದೆ. ಇದರಿಂದ ಇನ್ನೊಬ್ಬರ ಜೀವ ಉಳಿಸಿದ ಮಹತ್ಕಾರ್ಯ ಮಾಡಿದಂತಾಗುತ್ತದೆ. ಅಂಗವಿಕಲರಿಗೆ ಪೌಷ್ಟಿಕ ಆಹಾರ ವಿತರಿಸುವ ಮೂಲಕ ಅವರಲ್ಲಿ ಆತ್ಮಸ್ಥೈರ್ಯ ತುಂಬುವುದೂ ಸಹ ಸಮಾಜಮುಖಿ ಕಾರ್ಯವೇ ಆಗಿದೆ. ತನ್ನ...
ತಂಗಿಯನ್ನು ಪ್ರೀತಿಸಿದ್ದಕ್ಕೆ ಯುವಕನ ಕೊಲೆ : ನಾಲ್ವರಿಗೆ ಶಿಕ್ಷೆ ಪ್ರಕಟ : ಮೂವರಿಗೆ ಜೀವಾವಧಿ…!!
ಮಂಗಳೂರು: ತಂಗಿಯನ್ನು ಪ್ರೀತಿಸುತ್ತಿದ್ದ ಎನ್ನುವ ಕಾರಣಕ್ಕೆ ಯುವಕನನ್ನು ತಲವಾರಿನಿಂದ ಕೊಲೆ ಮಾಡಿದ ಪ್ರಕರಣಕ್ಕೆ ಕುರಿತಂತೆ ಮೂವರು ಆರೋಪಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಿ ಮಂಗಳೂರಿನ 6ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ತೀರ್ಪು...
Aquawin Casino – Luotettava Pelikokemus Yhdessä Paketissa
Yleiskatsaus Aquawinista
Pelivalikoima ja Ominaisuudet
Bonukset ja Kampanjat
Turvallisuus ja Maksutavat
Voittajatarinat
Usein Kysytyt Kysymykset
Kun etsitään https://aquawinfi.com/ -tyyppistä kokemusta, moni pelaaja törmää ennemmin tai myöhemmin Aquawiniin, joka on vakiinnuttanut...
ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ರದ್ದುಗೊಳಿಸಿರುವುದು ಸಮಸ್ತ ಕನ್ನಡಿಗರಿಗೆ ಮಾಡಿರುವ ಅವಮಾನ : ಅನ್ಸಾರ್...
ಉಡುಪಿ : "ಪ್ರತಿ ವರ್ಷ ನವೆಂಬರ್ ಒಂದರಂದು ಆಚರಿಸಲಾಗುತ್ತಿರುವ ಕನ್ನಡ ರಾಜ್ಯೋತ್ಸವ ದಿನಾಚರಣೆಯಂದು ಉಡುಪಿ ಜಿಲ್ಲೆಯ ವಿವಿಧ ಕ್ಷೇತ್ರದಲ್ಲಿ ಸಾಧನೆಯನ್ನು ಮಾಡಿರುವಂತಹ ಸಾಧಕರನ್ನು ಗುರುತಿಸಿ ಅವರಿಗೆ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಯನ್ನು ನೀಡುವುದು ಮೊದಲಿಂದ...
ಉಡುಪಿ: ಮನೆ ಬಾಡಿಗೆ ವಿವಾದ : ಅಂಗಡಿ ಮಾಲೀಕನ ಮೇಲೆ ಆಸಿಡ್ ದಾಳಿ :...
ಉಡುಪಿ: ಮನೆ ಬಾಡಿಗೆ ಮುಂಗಡ ಹಣದ ವಿವಾದ ಹಿನ್ನೆಲೆಯಲ್ಲಿ ಅಂಗಡಿ ಮಾಲೀಕರ ಮೇಲೆ ಆಸಿಡ್ ಎರಚಿ ತಲವಾರಿನಿಂದ ಕೊಲೆ ಯತ್ನ ನಡೆಸಿದ ಘಟನೆ ಉಡುಪಿ ನಗರದಲ್ಲಿ ನಡೆದಿದೆ. ಆರೋಪಿಯನ್ನು ಪೊಲೀಸರು ಕೆಲವೇ ಗಂಟೆಗಳಲ್ಲಿ...
ಉಡುಪಿ: ಮ್ಯಾಟ್ರಿಮೋನಿಯಲ್ಲಿ ಪರಿಚಯ, ಬೆದರಿಸಿ 43 ಲಕ್ಷ ರೂ. ವಸೂಲಿ : ಇಬ್ಬರು ಅರೆಸ್ಟ್…!!
ಉಡುಪಿ: ಮ್ಯಾಟ್ರಿಮೋನಿ ಆಪ್ನಲ್ಲಿ ಪರಿಚಯವಾದ ಯುವತಿಯೊಬ್ಬಳು ವಿವಾಹದ ನೆಪದಲ್ಲಿ ಯುವಕನಿಗೆ ಬೆದರಿಸಿ 42.97 ಲಕ್ಷ ರೂ. ವಸೂಲಿ ಮಾಡಿದ ಪ್ರಕರಣದಲ್ಲಿ ಇಬ್ಬರು ಆರೋಪಿಗಳನ್ನು ಉಡುಪಿ ನಗರ ಪೊಲೀಸರು ಬಂಧಿಸಿದ್ದಾರೆ.
ಪಿರ್ಯಾದಿದಾರ ಪ್ರದೀಪ್ ಕೆ, ಉಡುಪಿಯ...
ಕಾರ್ಕಳ: ಕನ್ಸ್ಟ್ರಕ್ಷನ್ ಕೆಲಸಕ್ಕೆ ಹೋದ ಯುವಕ ನಾಪತ್ತೆ : ಪ್ರಕರಣ ದಾಖಲು…!!
ಕಾರ್ಕಳ: ಉಡುಪಿ ಜಿಲ್ಲೆಯ ಕಾರ್ಕಳ ಸಮೀಪ ಕನ್ಸ್ಟ್ರಕ್ಷನ್ ಕೆಲಸಕ್ಕೆ ಹೋದ ಯುವಕ ನಾಪತ್ತೆಯಾದ ಘಟನೆ ಕಾರ್ಕಳದಲ್ಲಿ ನಡೆದಿದೆ.
ಕಸಬಾ ಗ್ರಾಮದ ನಿವಾಸಿ ನೂರ್ಜಹಾನ್ (88) ಅವರ ಮಗ ಮೊಹಮ್ಮದ್ ನಯಾಜ್ (33) ಕಾರ್ಕಳದಲ್ಲಿ ಕನ್ಸ್ಟ್ರಕ್ಷನ್...
ಉಡುಪಿ: ಲಂಡನ್ನಲ್ಲಿ ಉದ್ಯೋಗದ ಆಮಿಷವೊಡ್ಡಿ 16.16 ಲಕ್ಷ ರೂ. ವಂಚನೆ…!!
ಉಡುಪಿ: ಯು.ಕೆ. (ಲಂಡನ್)ನಲ್ಲಿ ಪತಿ-ಪತ್ನಿಗೆ ಉದ್ಯೋಗ ಕೊಡಿಸುವುದಾಗಿ ಸುಳ್ಳು ಭರವಸೆ ನೀಡಿ 16.16 ಲಕ್ಷ ರೂಪಾಯಿ ವಂಚಿಸಿರುವ ಆರೋಪದ ಕುರಿತು ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹೊನ್ನಾವರ ತಾಲೂಕಿನ ಕೋಡಾಣಿ ನಿವಾಸಿ...
ಬೈಂದೂರು: ಹಣ ಪಣಕ್ಕಿಟ್ಟು ಜುಗಾರಿ ಆಟ : ಇಬ್ಬರು ಪೊಲೀಸ್ ವಶಕ್ಕೆ…!!
ಬೈಂದೂರು: ಹಣವನ್ನು ಪಣವಾಗಿಟ್ಟು ಗರ್ ಗರ್ ಮಂಡಲ್ ಜುಗಾರಿ ಆಡುತ್ತಿದ್ದ ಸ್ಥಳಕ್ಕೆ ಬೈಂದೂರು ಪೊಲೀಸರು ದಾಳಿ ನಡೆಸಿ ಇಬ್ಬರನ್ನು ವಶಕ್ಕೆ ಪಡೆದ ಘಟನೆ ಅ. 28ರಂದು ತಡರಾತ್ರಿ ನಡೆದಿದೆ.
ಬೈಂದೂರು ಪೊಲೀಸ್ ಠಾಣೆಯ ಪಿಎಸ್ಐ...
ಆಟೋ ಚಾಲಕ ನೇಣು ಬಿಗಿದು ಆತ್ಮಹತ್ಯೆ…!!
ಕಾರ್ಕಳ: ಉಡುಪಿ ಜಿಲ್ಲೆಯ ಕಾರ್ಕಳ ಸಮೀಪದ ವ್ಯಕ್ತಿಯೊಬ್ಬರು ನೇಣು ಬಿಗಿದು ಆತ್ಮಹತ್ಯೆಗೆ ಶರಣಾದ ಘಟನೆ ದುರ್ಗಾ ಗ್ರಾಮದಲ್ಲಿ ನಡೆದಿದೆ.
ಮೃತರನ್ನು ಕೊರ್ನಾಲು ಮನೆಯ ದಿನೇಶ್ ಪೂಜಾರಿ ಎಂದು ತಿಳಿಯಲಾಗಿದೆ.
ಮೃತರು ಆಟೋ ಚಾಲಕರಾಗಿದ್ದು, ನವರಾತ್ರಿ ಸಂದರ್ಭದಲ್ಲಿ...








