PrimeTv Live News Desk
ಮಲ್ಪೆ: ಮೀನು ವ್ಯಾಪಾರದಲ್ಲಿ ₹10.11 ಲಕ್ಷ ವಂಚನೆ ಆರೋಪ…!!
ಮಲ್ಪೆ: ಮೀನು ವ್ಯಾಪಾರ ಸಂಸ್ಥೆಯೊಂದಕ್ಕೆ ಸೇರಿದ ₹10.11 ಲಕ್ಷಕ್ಕೂ ಅಧಿಕ ಹಣವನ್ನು ವೈಯಕ್ತಿಕ ಬ್ಯಾಂಕ್ ಖಾತೆಗೆ ಜಮಾ ಮಾಡಿಕೊಂಡು ವಂಚನೆ ಹಾಗೂ ನಂಬಿಕೆ ದ್ರೋಹ ಎಸಗಿರುವ ಆರೋಪದಡಿ ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ...
ಕಾಪು: ನೇಣು ಬಿಗಿದು ರಿಕ್ಷಾ ಚಾಲಕ ಆತ್ಮಹತ್ಯೆ…!!
ಕಾಪು: ಮದ್ಯಪಾನದ ಚಟ ಹೊಂದಿದ್ದ 44 ವರ್ಷದ ರಿಕ್ಷಾ ಚಾಲಕರೊಬ್ಬರು ಮನೆಯ ಸೀಲಿಂಗ್ ಫ್ಯಾನ್‌ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಮೂಡಬೆಟ್ಟು ಗ್ರಾಮದಲ್ಲಿ ನಡೆದಿದೆ.
ಮೃತರನ್ನು ಪ್ರಾಣೇಶ್ (44) ಎಂದು ತಿಳಿಯಲಾಗಿದೆ.
ಅವರು ಸುಭಾಷ್...
ಕಾಪು: ಕೀಟನಾಶಕ ಸೇವನೆ ಶಂಕೆ : 74 ವರ್ಷದ ವೃದ್ಧ ಸಾವು…!!
ಕಾಪು: ಮಾನಸಿಕ ಖಿನ್ನತೆ ಹಾಗೂ ಅನಾರೋಗ್ಯದಿಂದ ಬಳಲುತ್ತಿದ್ದ 74 ವರ್ಷದ ವೃದ್ಧರೊಬ್ಬರು ಮೃತಪಟ್ಟ ಘಟನೆ ಮಜೂರು ಗ್ರಾಮದಲ್ಲಿ ನಡೆದಿದೆ.
ಮೃತರನ್ನು ರಾಮಣ್ಣ ಶೆಟ್ಟಿ ಎಂದು ತಿಳಿದು ಬಂದಿದೆ.
ಕಳೆದ ಐದು ವರ್ಷಗಳಿಂದ ಪಾರ್ಶ್ವವಾಯು, ಹೃದಯ ಸಂಬಂಧಿ...
ಉಡುಪಿ: KSRTC ಬಸ್ ನಿಲ್ದಾಣದ ಪಾರ್ಕಿಂಗ್‌ನಲ್ಲಿ ಅಪರಿಚಿತ ವ್ಯಕ್ತಿ ಆತ್ಮಹತ್ಯೆ…!!
ಉಡುಪಿ: ನಗರದ ಬನ್ನಂಜೆ ಹೊಸ KSRTC ಬಸ್ ನಿಲ್ದಾಣದ ನೆಲಮಹಡಿಯ ಪಾರ್ಕಿಂಗ್ ಸ್ಥಳದಲ್ಲಿ ಅಪರಿಚಿತ ವ್ಯಕ್ತಿಯೊಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.
ದಿನಾಂಕ 20/09/2026 ರಂದು ಬೆಳಿಗ್ಗೆ 7 ಗಂಟೆಗೆ KSRTC...
ಉಡುಪಿ: ಸರ್ವಿಸ್ ಬಸ್ ನಿಲ್ದಾಣದಲ್ಲಿ ಬಸ್ ಅಡ್ಡ ಹಾಕಿ ಕಂಡಕ್ಟರ್‌ಗಳ ನಡುವೆ ಹೊಡೆದಾಟ :...
ಉಡುಪಿ: ನಗರದಲ್ಲಿ ಬಸ್ ಟೈಮಿಂಗ್ಸ್ ವಿಚಾರಕ್ಕೆ ಸಂಬಂಧಿಸಿದಂತೆ ಸರ್ವಿಸ್ ಬಸ್ ನಿಲ್ದಾಣದ ಒಳಗೆ ಬಸ್‌ಗಳನ್ನು ಅಡ್ಡ ಹಾಕಿ, ಸಾರ್ವಜನಿಕರಿಗೆ ತೊಂದರೆ ಉಂಟು ಮಾಡಿ ಜಗಳವಾಡಿದ ಇಬ್ಬರು ಬಸ್ ಕಂಡಕ್ಟರ್‌ಗಳ ವಿರುದ್ಧ ಉಡುಪಿ ನಗರ...
ಶಿರ್ವ: ಕೋಳಿ ಜೂಜಾಟ ಅಡ್ಡೆ ಮೇಲೆ ದಾಳಿ : 9 ಮಂದಿ ವಶ…!!
ಶಿರ್ವ: ಉಡುಪಿ ಜಿಲ್ಲೆಯ ಶಿರ್ವ ಸಮೀಪ ಸಾರ್ವಜನಿಕ ಸ್ಥಳದಲ್ಲಿ ಅಕ್ರಮವಾಗಿ ಕೋಳಿ ಜೂಜಾಟ ನಡೆಸುತ್ತಿದ್ದ ಅಡ್ಡೆ ಮೇಲೆ ಶಿರ್ವ ಪೊಲೀಸರು ದಾಳಿ ನಡೆಸಿ 9 ಜನರನ್ನು ವಶಕ್ಕೆ ಪಡೆದಿದ್ದಾರೆ.
ದಿನಾಂಕ 20/09/2026 ರಂದು ASI...
ಧರ್ಮಪ್ರಜ್ಞೆ ಜಾಗೃತಿಗೆ ಶಿಕ್ಷಣ, ತರಬೇತಿ ಸುಗುಣೇಂದ್ರ ತೀರ್ಥ ಶ್ರೀಪಾದರ ಮಾಹಿತಿ…!!
ಮುಂಬೈಯಲ್ಲಿ ಶ್ರೀಪುತ್ತಿಗೆ ಸಂಧ್ಯಾ, ಮಹಿಳಾ ವಿದ್ಯಾಪೀಠ ಉದ್ಘಾಟನೆ....
ಉಡುಪಿ: ಹಿಂದೂ ಸಮಾಜದ ಸ್ತ್ರೀಯರಲ್ಲಿರುವ ಧರ್ಮಪ್ರಜ್ಞೆ ಹಾಗೂ ಅಚಲ ಧರ್ಮನಿಷ್ಠೆಯ ಕಾರಣದಿಂದ ಸನಾತನ ಧರ್ಮ ಎಂದಿಗೂ ನಶಿಸದು. ಆ ಧರ್ಮಪ್ರಜ್ಞೆ ಮತ್ತಷ್ಟು ಜಾಗೃತಗೊಳಿಸಲು ಮಹಿಳಾ ವಿದ್ಯಾಪೀಠ...
ಕಾಪು: ದನ ಕಳ್ಳತನ ಪ್ರಕರಣ – 24 ಗಂಟೆಯೊಳಗೆ 4 ಆರೋಪಿಗಳು ಅರೆಸ್ಟ್…!!
ಶಿರ್ವ: ಉಡುಪಿ ಜಿಲ್ಲೆಯ ಶಿರ್ವ ಸಮೀಪ ಕಳತ್ತೂರು ಗ್ರಾಮದ ನಡಿಗುತ್ತು ಬಳಿ ಮೇಯಲು ಬಿಟ್ಟಿದ್ದ ದನವನ್ನು ಟೆಂಪೋದಲ್ಲಿ ಕಳ್ಳತನ ಮಾಡಿ ಸಾಗಿಸುತ್ತಿದ್ದ ಪ್ರಕರಣದಲ್ಲಿ ಶಿರ್ವ ಪೊಲೀಸರು 24 ಗಂಟೆಯೊಳಗೆ 4 ಆರೋಪಿಗಳನ್ನು ಬಂಧಿಸುವಲ್ಲಿ...
ಕಾರ್ಕಳ : ಮಾಜಿ ಸಚಿವ ಬಿ. ರಮಾನಾಥ ರೈ ಅವರು ಪ್ರಯಾಣಿಸುತ್ತಿದ್ದ ಕಾರು ಹಾಗೂ...
ಕಾರ್ಕಳ : ಮಾಜಿ ಸಚಿವ ಬಿ. ರಮಾನಾಥ ರೈ ಅವರು ಪ್ರಯಾಣಿಸುತ್ತಿದ್ದ ಕಾರು ಹಾಗೂ ಖಾಸಗಿ ಬಸ್ ಮಧ್ಯೆ ಕಾರ್ಕಳ ಸಾಣೂರು ಬಳಿ ಸೆ. 20 ಮಧ್ಯಾಹ್ನ ಅಪಘಾತ ಸಂಭವಿಸಿದೆ. ಪರಿಣಾಮ ರಮಾನಾಥ...
ಉಡುಪಿ: ನದಿಗೆ ಬಿದ್ದ ಕಾರು : ಚಾಲಕ, 3 ವರ್ಷದ ಮಗು ರಕ್ಷಣೆ…!!
ಪ್ರಾಣದ ಹಂಗು ತೊರೆದು ನದಿಗೆ ಧುಮುಕಿದ ಮೀನುಗಾರ ಗಣೇಶ್; ಸಾಹಸಕ್ಕೆ ಸ್ಥಳೀಯರ ಮೆಚ್ಚುಗೆ...
ಮಲ್ಪೆ: ಉಡುಪಿ ಜಿಲ್ಲೆಯ ಮಲ್ಪೆ ಸಮೀಪದ ಕೊಡವೂರು ಚೆನ್ನಂಗಡಿ ಸಮೀಪ ನದಿಗೆ ಕಾರೊಂದು ಬಿದ್ದು, ಅದರಲ್ಲಿದ್ದ ಚಾಲಕ ಹಾಗೂ...








