Home Authors Posts by PrimeTv Live News Desk

PrimeTv Live News Desk

PrimeTv Live News Desk
1430 POSTS 0 COMMENTS

ಕಾಪು: ಟೈಮಿಂಗ್ ವಿಚಾರಕ್ಕೆ ಎರಡು ಬಸ್ ಸಿಬ್ಬಂದಿ ನಡುವೆ ಗಲಾಟೆ : ನಾಲ್ವರು ವಶಕ್ಕೆ…!!

0
ಕಾಪು: ಬಸ್ ಟೈಮಿಂಗ್ ವಿಚಾರಕ್ಕೆ ಸಂಬಂಧಿಸಿ ಎರಡು ಖಾಸಗಿ ಬಸ್‌ಗಳ ಚಾಲಕರು ಹಾಗೂ ಕಂಡಕ್ಟರ್‌ಗಳ ನಡುವೆ ಸಾರ್ವಜನಿಕ ಸ್ಥಳದಲ್ಲೇ ಗಲಾಟೆ ನಡೆದ ಘಟನೆ ಕಾಪು ಹೊಸ ಮಾರಿಗುಡಿ ಅಂಡರ್‌ಪಾಸ್‌ ಸಮೀಪ ಸೋಮವಾರ ಬೆಳಕಿಗೆ...

ಉಡುಪಿಯಲ್ಲಿ ‘ಜಗದೊಡೆಯನ ಜನ್ಮಾಷ್ಟಮಿ’ ಸಂಭ್ರಮ : ಆ.1ರಿಂದ ಸೆ.6ರ ವರಗೆ ವಿವಿಧ ಸ್ಪರ್ಧೆ..!!

0
ಉಡುಪಿ: ಶ್ರೀಕೃಷ್ಣ ಜನ್ಮಾಷ್ಟಮಿ ನಿಮಿತ್ತ ಉಡುಪಿ ಮಠದಲ್ಲಿ ಪರ್ಯಾಯ ಶೀರೂರು ಮಠದ ವೇದವರ್ಧನ ತೀರ್ಥ ಶ್ರೀಪಾದರ ನೇತೃತ್ವದಲ್ಲಿ ಒಂದು ತಿಂಗಳ ಪರ್ಯಂತ ವಿವಿಧ ಸ್ಪರ್ಧೆ, ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಧಾರ್ಮಿಕ ಕಾರ್ಯಕ್ರಮ ಆಯೋಜಿಸಲಾಗಿದೆ. ಆ.1ರಿಂದ...

ಕೇರಳ ಕಲ್ಚರಲ್ & ಸೋಶಿಯಲ್ ಸೆಂಟರ್ (ರಿ )ಉಡುಪಿ ಜಿಲ್ಲಾ ಅಧ್ಯಕ್ಷರಾಗಿ ...

0
ಉಡುಪಿ : ಕೇರಳ ಕಲ್ಚರಲ್ & ಸೋಶಿಯಲ್ ಸೆಂಟರ್ (ರಿ )ಉಡುಪಿ ಜಿಲ್ಲೆ ಇದರ ನೂತನ ಅಧ್ಯಕ್ಷರಾಗಿ ಹೆಬ್ರಿಯ ಕೃಷಿಕ ರಾಜನ್ ಫಿಲ್ಪಿಪ್ಸ್, ಕಾರ್ಯದರ್ಶಿಯಾಗಿ ಉದ್ಯಮಿ ಬಿನಿಶ್ ವಿ ಸಿ, ಕೋಶಾಧಿಕಾರಿಯಾಗಿ ಉದ್ಯಮಿ...

ಮಾಜಿ ಸಚಿವ ಸಿ. ಟಿ. ರವಿ ಯವರಿಗೆ ನೋಟೀಸ್ ನೀಡುವ ಮೂಲಕ ಹಿಂದುತ್ವವಾದಿ ನಾಯಕರ...

0
ಉಡುಪಿ: ರಾಜ್ಯ ಕಾಂಗ್ರೆಸ್ ಸರಕಾರದ ಗೃಹ ಇಲಾಖೆ ಅಲ್ಪಸಂಖ್ಯಾತರ ತುಷ್ಟೀಕರಣ ಇಲಾಖೆಯಾಗಿ ಪರಿವರ್ತನೆಯಾಗಿದ್ದು, ಮತೀಯವಾದಿ ಶಕ್ತಿಗಳ ಕೈಗೊಂಬೆಯಾಗಿ ಮಾಜಿ ಸಚಿವ ಸಿ. ಟಿ. ರವಿ ಯವರಿಗೆ ಪೊಲೀಸ್ ಇಲಾಖೆ ನೀಡುವ ಮೂಲಕ ರಾಜ್ಯದ...

ಕಸ್ಟಡಿಯಲ್ಲಿದ್ದ ಕೈದಿಗೆ ಸಿಮ್ ಕಾರ್ಡ್ ನೀಡಲು ಯತ್ನ…!!

0
ಮಂಗಳೂರು : ಕಸ್ಟಡಿಯಲ್ಲಿದ್ದ ಕೈದಿಗೆ ಇನ್ನೋರ್ವ ಕೈದಿ ಸಿಮ್ ಕಾರ್ಡ್ ಗಳನ್ನು ನೀಡಲು ಯತ್ನಿಸಿದ ಬಗ್ಗೆ ಮಂಗಳೂರು ಉತ್ತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಜು23ರಂದು ಕೊಣಾಜೆ ಪೊಲೀಸರು ಪ್ರಕರಣಗಳಿಗೆ ಸಂಬಂಧಿಸಿದಂತೆ ವಿಚಾರಣಾಧೀನ ಕೈದಿಗಳನ್ನು...

ನಿಗದಿತ ಸಮಯಕ್ಕಿಂತ ಮೂರು ಗಂಟೆ ಮುಂಚೆ ಹೊರಟ ರೈಲು : ಪ್ರಯಾಣಿಕನಿಗೆ ಪರಿಹಾರ…!!

0
ಮಂಗಳೂರು: ನಗರದ ನಿಲ್ದಾಣದಿಂದ ರೈಲು ನಿಗದಿತ ಸಮಯಕ್ಕಿಂತ ಸುಮಾರು ಮೂರು ಗಂಟೆ ಮುಂಚೆಯೇ ಯಾವುದೇ ಮುನ್ನೋಟವಿಲ್ಲದೆ ಹೊರಟಿದ್ದರಿಂದ ಕೇರಳದ ಪ್ರಯಾಣಿಕ ಪ್ರಶಾಂತ್ ಕುಮಾರ್ ರೈಲು ತಪ್ಪಿಸಿಕೊಂಡರು. ಈ ಕುರಿತು ಸಲ್ಲಿಸಿದ ದೂರಿನ ವಿಚಾರಣೆ ನಡೆಸಿದ...

ಕಾರ್ಕಳ: ಹೃದಯಾಘಾತದಿಂದ ಯುವಕ ಸಾವು…!!

0
ಅಜೆಕಾರು: ಕಾರ್ಕಳ ತಾಲೂಕಿನ ಮರ್ಣೆ ಗ್ರಾಮದ ಅಜೆಕಾರಿನ ಯುವಕನೊಬ್ಬ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಅಜೆಕಾರು ಉಗ್ರಾಣಿಬೆಟ್ಟು ನಿವಾಸಿ ಉಮೇಶ್ ಶೆಟ್ಟಿ (41) ಮೃತಪಟ್ಟ ಯುವಕ. ಅಜೆಕಾರು ವಿಷ್ಣುಮೂರ್ತಿ ದೇವಸ್ಥಾನದ ಬಳಿ ಉಗ್ರಾಣಿಬೆಟ್ಟು ಎಂಬಲ್ಲಿನ ಉಮೇಶ್ ಶೆಟ್ಟಿ(41ವ) ಎಂಬವರು...

ಕಾಪು: ಟೈಮಿಂಗ್ ವಿವಾದ : ಎರಡು ಎಕ್ಸ್‌ಪ್ರೆಸ್ ಬಸ್‌ಗಳ ನಡುವೆ ಢಿಕ್ಕಿ…!!

0
ಕಾಪು : ನಗರದ ಸರ್ವಿಸ್ ರಸ್ತೆಯಲ್ಲಿ ಎರಡು ಖಾಸಗಿ ಎಕ್ಸ್‌ಪ್ರೆಸ್ ಬಸ್‌ಗಳ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದ ಪರಿಣಾಮ ಕೆಲಕಾಲ ಪ್ರಯಾಣಿಕರಲ್ಲಿ ಆತಂಕ ಉಂಟಾದ ಘಟನೆ ಸೋಮವಾರ ನಡೆದಿದೆ. ಉಡುಪಿಯಿಂದ ಮಂಗಳೂರು ಕಡೆಗೆ ತೆರಳುತ್ತಿದ್ದ...

ಟೀಮ್ ನೇಷನ್ ಫಸ್ಟ್ ಇದರ 9ನೇ ವರ್ಷದ ಚಿಣ್ಣರ ನಟ್ಟಿ ಕಾರ್ಯಕ್ರಮ…!!

0
ಉಡುಪಿ: ಟೀಮ್ ನೇಷನ್ ಫಸ್ಟ್ ಇದರ 9ನೇ ವರ್ಷದ ಚಿಣ್ಣರ ನಟ್ಟಿ ಕಾರ್ಯಕ್ರಮವು 19 ಜುಲೈ 2026 ರಂದು ಕಿದಿಯೂರಿನಲ್ಲಿ ನಡೆಯಿತು. ಈ ಕಾರ್ಯಕ್ರಮದಲ್ಲಿ ಅಧ್ಯಕ್ಷತೆಯನ್ನು ಸೂರಜ್ ಕಿದಿಯೂರ್ ಹಾಗೂ ಮುಖ್ಯ ಅತಿಥಿಗಳಾಗಿ ಮಂಜಪ್ಪDR...

ದೇವಸ್ಥಾನಗಳ ಭದ್ರತೆ ಕುರಿತು ಪೊಲೀಸ್ ಇಲಾಖೆಯಿಂದ ಜಾಗೃತಿ ಸಭೆ…!!

0
ಉಡುಪಿ: ಮಳೆಗಾಲದ ಹಿನ್ನೆಲೆಯಲ್ಲಿ ದೇವಸ್ಥಾನಗಳಲ್ಲಿ ಕಳ್ಳತನ ಪ್ರಕರಣಗಳನ್ನು ತಡೆಗಟ್ಟುವ ಉದ್ದೇಶದಿಂದ ಇಂದು ಬೆಳಿಗ್ಗೆ ಠಾಣಾ ವ್ಯಾಪ್ತಿಯ ದೇವಸ್ಥಾನಗಳ ಮುಖ್ಯಸ್ಥರೊಂದಿಗೆ ಜಾಗೃತಿ ಸಭೆ ನಡೆಯಿತು. ಸಭೆಯ ಅಧ್ಯಕ್ಷತೆಯನ್ನು ಠಾಣಾ ಉಪನಿರೀಕ್ಷಕರಾದ ನಿರಂಜನ್ ಗೌಡ ಬಿ.ಎಸ್. ವಹಿಸಿದ್ದರು....
0FansLike
0SubscribersSubscribe

EDITOR PICKS