Home Latest ಕೇರಳ ಕಲ್ಚರಲ್ & ಸೋಶಿಯಲ್ ಸೆಂಟರ್ (ರಿ )ಉಡುಪಿ ಜಿಲ್ಲಾ ಅಧ್ಯಕ್ಷರಾಗಿ ರಾಜನ್...

ಕೇರಳ ಕಲ್ಚರಲ್ & ಸೋಶಿಯಲ್ ಸೆಂಟರ್ (ರಿ )ಉಡುಪಿ ಜಿಲ್ಲಾ ಅಧ್ಯಕ್ಷರಾಗಿ ರಾಜನ್ ಫಿಲ್ಪಿಪ್ಸ್, ಕಾರ್ಯದರ್ಶಿಯಾಗಿ ಬಿನಿಶ್ ವಿ ಸಿ ಉಡುಪಿ, ಕೋಶಾಧಿಕಾರಿಯಾಗಿ ಶಾಜಿ ವಿ ಕರುಣ್ ಆಯ್ಕೆ…!!

ಉಡುಪಿ : ಕೇರಳ ಕಲ್ಚರಲ್ & ಸೋಶಿಯಲ್ ಸೆಂಟರ್ (ರಿ )ಉಡುಪಿ ಜಿಲ್ಲೆ ಇದರ ನೂತನ ಅಧ್ಯಕ್ಷರಾಗಿ ಹೆಬ್ರಿಯ ಕೃಷಿಕ ರಾಜನ್ ಫಿಲ್ಪಿಪ್ಸ್, ಕಾರ್ಯದರ್ಶಿಯಾಗಿ ಉದ್ಯಮಿ ಬಿನಿಶ್ ವಿ ಸಿ, ಕೋಶಾಧಿಕಾರಿಯಾಗಿ ಉದ್ಯಮಿ ಶಾಜಿ ವಿ ಕರುಣ್ ಉಪಾಧ್ಯಕ್ಷರುಗಳಾಗಿ ಸುಗುಣ ಕುಮಾರ್, ಗಣೇಶನ್ ವಿ, ಶಿನೋದ್ ಟಿ ಆರ್, ಶಶಿದರನ್ ಏನ್, ಜೊತೆ ಕಾರ್ಯದರ್ಶಿಗಳಾಗಿ ಸುಧೀಶ್ ಚಂದ್ರನ್, ಸುನೀಲ್ ಕುಮಾರ್ ಅವಿರೋದವಾಗಿ ಆಯ್ಕೆಯಾಗಿದ್ದಾರೆ.

ಕಾರ್ಯಕಾರಿ ಸಮಿತಿ ಸದಸ್ಯರುಗಳಾಗಿ ಸಂತೋಷ್ ಕುಮಾರ್ ಎಂ, ಡಯಾಸ್ ಚೇರಿಯನ್ ಅಬ್ರಹಾಂ ಚಾಕೋ , ಮಧುಕರ್ ಯು ಕೆ, ವೇಣುಗೋಪಾಲನ್ ನಾಯರ್, ಶೈನಿ ಸತ್ಯಭಾಮ, ಮೊಹಮ್ಮದ್ ಶರೀಫ್, ರಜೀಮೋನ್ ಪಿ ಪಿ ಮತ್ತು ಪಾರ್ವತಿ ಜಿ ಐತಾಲ್ ರವರು ಆಯ್ಕೆಯಾಗಿದ್ದು ಕಾರ್ಯಕಾರಿ ಸಮಿತಿಗೆ ಖಾಯಂ ಆಹ್ವಾನಿತರಾಗಿ ಶಿಜು, ಶ್ರೀಷನ್, ಅನೂಪ್ ಮತ್ತು ಬಿಜು ತಂಪನ್ ಕುಟ್ಟಿ ಅವರನ್ನು ನಾಮನಿರ್ದೇಶನ ಗೊಳಿಸಲಾಯಿತು.

ಬಿನೀಲ್ ವಿ ಅವರನ್ನು ಸೋಶಿಯಲ್ ಮೀಡಿಯಾ ಕೋ ಒರ್ಡಿನೇಟರ್ ಆಗಿ ನೇಮಿಸಲಾಯಿತು.