Home Authors Posts by PrimeTv Live News Desk

PrimeTv Live News Desk

PrimeTv Live News Desk
1114 POSTS 0 COMMENTS

ಕಾರ್ಕಳದ ಬೋಳದಲ್ಲಿ ಪೈಪ್ ಮೇಲೆತ್ತಲು ಹೋದ ಬಾಲಕ ಬಾವಿಗೆ ಬಿದ್ದು ಮೃತ್ಯು…!

0
ಕಾರ್ಕಳ : ಬಾವಿಯಲ್ಲಿ ಪಂಪ್ ಸೆಟ್ ಗೆ ಅಳವಡಿಸಿದ್ದ ಪೈಪ್ ಮೇಲೆತ್ತಲು ಹೋದ ಬಾಲಕ ಆಯತಪ್ಪಿ ಬಾವಿಗೆ ಬಿದ್ದು ಮೃತಪಟ್ಟಿರುವ ಘಟನೆ ಕಾರ್ಕಳ ತಾಲೂಕಿನ ಬೋಳ ಗ್ರಾಮದ ಪುರ್ಲಡ್ಕ ಪರಾರಿ ಎಂಬಲ್ಲಿ ಭಾನುವಾರ...

ಲೆಕ್ಕ ಪರಿಶೋಧಕ ಕುಕ್ಕಿಕಟ್ಟೆ ದೀಪಕ್ ಶೆಣೈ ನಿಧನ….!

0
ಉಡುಪಿ : ಕುಕ್ಕಿಕಟ್ಟೆಯ ದಿ. ಮರ್ತಪ್ಪ ಶೆಣೈ ಅವರ ಪ್ರಥಮ ಪುತ್ರ, ಲೆಕ್ಕ ಪರಿಶೋಧಕ ದೀಪಕ್ ಶೆಣೈ ಅವರು ಇಂದು ಹೃದಯಾಘಾತದಿಂದ ನಿಧನರಾದರು. ಅವರಿಗೆ 47 ವರ್ಷ ವಯಸ್ಸಾಗಿತ್ತು. ಅವರು ಕಳೆದ ಅವಧಿಯಲ್ಲಿ ಮಂಜೇಶ್ವರದ...

ಚಿನ್ನದ ಕೆಲಸಗಾರ, ಸರಾಫ ದಾಮೋದರ ಆಚಾರ್ಯ ನಿಧನ…!

0
ಉಡುಪಿ : ಚಿನ್ನದ ಕೆಲಸಗಾರ, ವಿವಿಧ ಹಣಕಾಸು ಸಂಸ್ಥೆಗಳಲ್ಲಿ ಸರಾಫರಾಗಿದ್ದ ಮಾರ್ಪಳ್ಳಿ ನಿವಾಸಿ ದಾಮೋದರ ಆಚಾರ್ಯ (71) ಅವರು ಅಲ್ಪ ಕಾಲದ ಅಸೌಖ್ಯದ ಬಳಿಕ ಸೋಮವಾರ ನಿಧನರಾದರು. ಕೆಲ ವರ್ಷಗಳ ಕಾಲ ಅಲೆವೂರು ಗುಡ್ಡೆಯಂಗಡಿಯಲ್ಲಿ...

ಡಾ. ಕೆ. ಗೋವಿಂದ ಭಟ್ ಸೂರಿಕುಮೇರು ಅವರಿಗೆ ಸಾರ್ವಜನಿಕ ಶ್ರದ್ಧಾಂಜಲಿ ಸಭೆ : ಡಾ.ಗೋವಿಂದ...

0
ಉಡುಪಿ : ಸುದೀರ್ಘ ಕಾಲ ಕಲಾ ಸೇವೆಯನ್ನು ಮಾಡಿದ ಡಾ.ಕೆ.ಗೋವಿಂದ ಭಟ್ ಅವರಿಗಿದ್ದ ಯಕ್ಷಗಾನದ ಮೇಲಿನ ಪ್ರೀತಿ, ಕಲಾರಾಧನೆಯೇ ಅವರನ್ನು ಪ್ರೇಕ್ಷಕರ ಮನದಲ್ಲಿ ಚಿರಸ್ಥಾಯಿಯಾಗುವಂತೆ ಮಾಡಿದೆ. ಕಲಾವಿದ ಹೇಗೆ ಇರಬೇಕು ಎನ್ನುವುದಕ್ಕೆ ಗೋವಿಂದ...

ತಾಸೆ ಕಲಾವಿದ ಅವಿನಾಶ್ ಸೇರಿಗಾರ ನಿಧನ…!!

0
ಮಣಿಪಾಲ : ಪರ್ಕಳದ ದೇವಸ್ಥಾನ ಬೆಟ್ಟು ನಿವಾಸಿ ತಾಸೆ ವಾದಕ ಅವಿನಾಶ್ ಸೇರಿಗಾರ (33) ಅವರು ಅನಾರೋಗ್ಯದಿಂದ ಭಾನುವಾರ (ಏಪ್ರಿಲ್ 12) ಸಂಜೆ ನಿಧನರಾದರು. ಮೆದುಳಿನಲ್ಲಿ ರಕ್ತ ಹೆಪ್ಪುಗಟ್ಟಿದ ಹಿನ್ನೆಲೆಯಲ್ಲಿ ಅವರನ್ನು ಮಣಿಪಾಲದ ಆಸ್ಪತ್ರೆಗೆ...

ಮಳೆಗಾಲದ ನೆರೆ ತಡೆಗೆ ಮೂಡು ತೋಡಿನಲ್ಲಿ ಹೂಳು ತೆರವು : ಶಾಸಕ ಯಶ್  ಪಾಲ್ ...

0
ಉಡುಪಿ : ಕಡೆಕಾರ್ ಗ್ರಾಮ ಪಂಚಾಯತ್ ವ್ಯಾಪ್ತಿಯ ಕನ್ನರ್ಪಾಡಿ, ಕುತ್ಪಾಡಿ ಹಾಗೂ ಕಡೆಕಾರ್ ಭಾಗದ ಮೂಡು ತೋಡಿನಲ್ಲಿ ಹೂಳು ತುಂಬಿ ನೀರು ಹರಿಯಲು ಅಡಚಣೆ ಉಂಟಾಗುತ್ತಿರುವ ಹಿನ್ನೆಲೆಯಲ್ಲಿ ಮಳೆಗಾಲದಲ್ಲಿ ಕೃತಕ ನೆರೆ ಸಮಸ್ಯೆ...

ದೇಶದಲ್ಲಿ ‘ಝಾಂಬಿ ಡ್ರಗ್’ ಬಳಕೆ ಇಲ್ಲವ: ವದಂತಿಗಳಿಗೆ ಮರುಳು ಆಗಬೇಡಿ – ಡಾ. ಪಿ.ವಿ....

0
ಉಡುಪಿ : ದೇಶದಲ್ಲಿ “ಝಾಂಬಿ ಡ್ರಗ್” ಬಳಕೆ ಇದೆ ಎಂಬ ವದಂತಿಗಳಿಗೆ ಮರುಳು ಆಗಬಾರದು ಎಂದು ಖ್ಯಾತ ಮನೋರೋಗ ತಜ್ಞ ಡಾ. ಪಿ.ವಿ. ಭಂಡಾರಿ ತಿಳಿಸಿದ್ದಾರೆ. ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದ ಒಂದು...

ನಾಗರಮಠದಲ್ಲಿ ಮರಳುಗಾರಿಕೆ ವಿವಾದ : ಜಿಲ್ಲಾಡಳಿತ ವಿರುದ್ಧ ಗ್ರಾಮಸ್ಥರ ತೀವ್ರ ಪ್ರತಿಭಟನೆ…!!

0
ಬ್ರಹ್ಮಾವರ : ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕಿನ ಹೊಸಾಳ ಗ್ರಾಮದ ನಾಗರಮಠ ಪ್ರದೇಶದಲ್ಲಿ ಸೀತಾನದಿ ಪಾತ್ರದಲ್ಲಿ ನಡೆಯುತ್ತಿರುವ ಮರಳುಗಾರಿಕೆ ವಿರುದ್ಧ ಗ್ರಾಮಸ್ಥರು ಇಂದು ಭಾರೀ ಪ್ರತಿಭಟನೆ ನಡೆಸಿದರು. ಅವೈಜ್ಞಾನಿಕ ರೀತಿಯಲ್ಲಿ ಮರಳು...

ಅಕ್ರಮ ಗೋ ಸಾಗಾಟ ಪತ್ತೆ : 8 ಜಾನುವಾರು ರಕ್ಷಣೆ…!!

0
ಮೂಡಬಿದಿರೆ : ತೋಡಾರು ಗ್ರಾಮದ ಪ್ರವೇಶ ದ್ವಾರದ ಬಳಿ ಪೊಲೀಸರು ನಡೆಸಿದ ಕಾರ್ಯಾಚರಣೆಯಲ್ಲಿ ಅಕ್ರಮವಾಗಿ ಸಾಗಾಟವಾಗುತ್ತಿದ್ದ 8 ಜಾನುವಾರುಗಳನ್ನು ರಕ್ಷಿಸಿ, ಎರಡು ವಾಹನಗಳನ್ನು ಭಾನುವಾರ ವಶಕ್ಕೆ ಪಡೆದಿದ್ದಾರೆ. ಗರಡಿ ಕಡೆಯಿಂದ ಬರುತ್ತಿದ್ದ ವ್ಯಾಗನರ್ ಕಾರು...

ವಿಟ್ಲ ಕೋಡಪದವಿನಲ್ಲಿ ಮಗುವಿನ ಸರಗಳ್ಳತನ…!!

0
ವಿಟ್ಲ: ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ವಿಟ್ಲ ಸಮೀಪದ ಕೋಡಪದವಿನಲ್ಲಿ ಹಾಡಹಗಲೇ ಅಮಾನವೀಯ ಘಟನೆಯೊಂದು ನಡೆದಿದೆ. ಮನೆಯ ಅಂಗಳದಲ್ಲಿ ನಿಶ್ಚಿಂತೆಯಿಂದ ಆಟವಾಡುತ್ತಿದ್ದ ಕಂದಮ್ಮನ ಕುತ್ತಿಗೆಗೆ ಕೈಹಾಕಿದ ದುರುಳನೋರ್ವ, ಮಗು ಧರಿಸಿದ್ದ ಚಿನ್ನದ...
0FansLike
0SubscribersSubscribe

EDITOR PICKS