Home Crime ಬೆಳ್ತಂಗಡಿ : ವಾರಂಟ್ ಆಸಾಮಿ ಸಂದೀಪ್ ಅರೆಸ್ಟ್…!! CrimeDskshina KannadaLatest ಬೆಳ್ತಂಗಡಿ : ವಾರಂಟ್ ಆಸಾಮಿ ಸಂದೀಪ್ ಅರೆಸ್ಟ್…!! By PrimeTv Live News Desk - August 11, 2026 FacebookTwitterPinterestWhatsApp ಬೆಳ್ತಂಗಡಿ : ಮಾನ್ಯ ಬೆಳ್ತಂಗಡಿ ನ್ಯಾಯಾಲಯದ CC No. 340/2026 ಪ್ರಕರಣದಲ್ಲಿ ವಾರಂಟ್ ಜಾರಿಯಾಗಿದ್ದ ಸಂದೀಪ್ ಎಂಬಾತನನ್ನು ವೇಣೂರು ಠಾಣಾ ಪೊಲೀಸರು ಬಂಧಿಸಿದ್ದಾರೆ. ಆರೋಪಿಯನ್ನು ಮೂಡುಕೋಡಿ ಎಂಬಲ್ಲಿ ದಸ್ತಗಿರಿ ಮಾಡಿದ ಪೊಲೀಸರು, ಬಳಿಕ ಮಾನ್ಯ ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದಾರೆ.