Home Latest ಉಡುಪಿ : ಧಾರಾಕಾರ ಮಳೆ : ಅಂಗನವಾಡಿಯಿಂದ ಎಸ್ ಎಸ್ ಎಲ್ ಸಿ ವರೆಗೆ ರಜೆ... LatestUdupi News ಉಡುಪಿ : ಧಾರಾಕಾರ ಮಳೆ : ಅಂಗನವಾಡಿಯಿಂದ ಎಸ್ ಎಸ್ ಎಲ್ ಸಿ ವರೆಗೆ ರಜೆ ಘೋಷಣೆ…!! By PrimeTv Live News Desk - August 3, 2026 FacebookTwitterPinterestWhatsApp ಉಡುಪಿ: ಜಿಲ್ಲೆಯಲ್ಲಿ ಧಾರಾಕಾರ ಮಳೆ ಸುರಿಯುತ್ತಿರುವ ಹಿನ್ನೆಲೆಯಲ್ಲಿ ನಾಳೆ ಆಗಸ್ಟ್ 4 ಮಂಗಳವಾರ ಅಂಗನವಾಡಿಯಿಂದ ಎಸ್ ಎಸ್ ಎಲ್ ಸಿವರೆಗೆ ರಜೆ ಘೋಷಣೆ ಮಾಡಿ ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿದ್ದಾರೆ. ಪಿ ಯು ಸಿ ಮೇಲ್ಪಟ್ಟು ರಜೆ ಇಲ್ಲ ಎಂದು ಉಡುಪಿ ಜಿಲ್ಲಾಧಿಕಾರಿ ತಿಳಿಸಿದ್ದಾರೆ.