Home Latest ದೀಪಾವಳಿ ಹಬ್ಬಕ್ಕೆ ಉಡುಪಿಯ ಬಲ್ಲಾಳ್ ಮೊಬೈಲ್ಸ್ ವತಿಯಿಂದ ಬಂಪರ್ ಆಫರ್ : ಹಬ್ಬದ ಸಂಭ್ರಮದಲ್ಲಿ ರೂ....

ದೀಪಾವಳಿ ಹಬ್ಬಕ್ಕೆ ಉಡುಪಿಯ ಬಲ್ಲಾಳ್ ಮೊಬೈಲ್ಸ್ ವತಿಯಿಂದ ಬಂಪರ್ ಆಫರ್ : ಹಬ್ಬದ ಸಂಭ್ರಮದಲ್ಲಿ ರೂ. 25 ಲಕ್ಷ ಗೆಲ್ಲುವ ಅವಕಾಶ…!!

ಉಡುಪಿ: ದೀಪಾವಳಿ ಹಬ್ಬ ಬಂದಿದೆ ಈ ಹಬ್ಬದ ಶಾಪಿಂಗ್‌ಗೆ ಉಡುಪಿಯ ಜನಪ್ರಿಯ ಮೊಬೈಲ್ ಶಾಪ್ ಬಲ್ಲಾಳ್ ಮೊಬೈಲ್ಸ್ ಬಂಪರ್ ಆಫರ್ ನೀಡಿದೆ. ಖರೀದಿಯೊಂದಿಗೆ ಬೈಕ್, ಐಫೋನ್, ಟಿವಿ ಸೇರಿದಂತೆ ₹25 ಲಕ್ಷಕ್ಕೂ ಅಧಿಕ ಮೌಲ್ಯದ ಆಕರ್ಷಕ ಬಹುಮಾನಗಳನ್ನು ಗೆಲ್ಲುವ ಸುವರ್ಣಾವಕಾಶವನ್ನು ಉಡುಪಿಯ ಜನಪ್ರಿಯ ಬಲ್ಲಾಳ್ ಮೊಬೈಲ್ಸ್ ಸಂಸ್ಥೆ ಗ್ರಾಹಕರಿಗೆ ಒದಗಿಸಿದೆ.

ಅಕ್ಟೋಬರ್ 10ರಿಂದ ಜನವರಿ 14ರವರೆಗೆ ನಡೆಯುವ ಈ ಅಭಿಯಾನದಲ್ಲಿ ಮೊಬೈಲ್ ಸೇರಿದಂತೆ ವಿವಿಧ ಉತ್ಪನ್ನಗಳ ಖರೀದಿಗೆ ಗ್ರಾಹಕರಿಗೆ ಭರ್ಜರಿ ಬಹುಮಾನಗಳನ್ನು ಗೆಲ್ಲುವ ಅವಕಾಶವಿದೆ. 11 ಬೈಕ್‌ಗಳು, 50 UHD ಟಿವಿಗಳು, ಐಫೋನ್‌ಗಳು, 50 ವಾಷಿಂಗ್ ಮೆಷಿನ್‌ಗಳು, ಗೋಪ್ರೊ ಕ್ಯಾಮೆರಾಗಳು ಹಾಗೂ ಜೆಬಿಎಲ್ ಹೋಮ್ ಥಿಯೇಟರ್ ಸಿಸ್ಟಮ್‌ಗಳು ಸೇರಿದಂತೆ ಹಲವು ಆಕರ್ಷಕ ಬಹುಮಾನಗಳನ್ನು ಗೆಲ್ಲಬಹುದು.

ಇದರ ಜೊತೆಗೆ, ಪ್ರತಿ ಖರೀದಿಗೂ ಖಚಿತ ಉಚಿತ ಉಡುಗೊರೆ ನೀಡುವ ಮೂಲಕ ಗ್ರಾಹಕರಿಗೆ ಹೆಚ್ಚುವರಿ ಸಂತೋಷ ನೀಡಲು ಸಂಸ್ಥೆ ಮುಂದಾಗಿದೆ.

ಇನ್‌ಸ್ಟಾಗ್ರಾಂ ಫಾಲೋವರ್ಸ್‌ಗಳಿಗೂ ವಿಶೇಷ ಬಹುಮಾನ

ಬಲ್ಲಾಳ್ ಮೊಬೈಲ್ಸ್‌ನ ಇನ್‌ಸ್ಟಾಗ್ರಾಂ ಫಾಲೋವರ್ಸ್‌ಗಳಿಗಾಗಿ ಐದು ಸಮಾಧಾನಕರ ಬಹುಮಾನಗಳನ್ನು ಘೋಷಿಸಲಾಗಿದೆ. ಬೆಳ್ಳಿ ನಾಣ್ಯ, ಏರ್ ಫ್ರೈಯರ್, ಮೊಬೈಲ್ ಗಿಂಬಲ್, ಟ್ರಾಲಿ ಬ್ಯಾಗ್ ಹಾಗೂ ಮಿಕ್ಸರ್ ಗ್ರೈಂಡರ್ ಗೆಲ್ಲುವ ಅವಕಾಶವನ್ನೂ ಕಲ್ಪಿಸಲಾಗಿದೆ.

ಹಬ್ಬದ ಶಾಪಿಂಗ್‌ಗೆ ಬಂಪರ್ ಕೊಡುಗೆಗಳ ಸಾಥ್!

ಹಬ್ಬದ ಖರೀದಿಯ ಜೊತೆಗೆ ದುಬಾರಿ ಬಹುಮಾನಗಳನ್ನು ಗೆಲ್ಲುವ ಈ ವಿಶೇಷ ಅವಕಾಶವನ್ನು ಗ್ರಾಹಕರು ಸದುಪಯೋಗ ಪಡಿಸಿಕೊಳ್ಳಬಹುದು.  ಉಡುಪಿಯ ಕಲ್ಪನಾ ಥಿಯೇಟರ್ ಎದುರಿನ ಓರಿಯನ್ ಬಿಲ್ಡಿಂಗ್‌ನಲ್ಲಿರುವ ಬಲ್ಲಾಳ್ ಮೊಬೈಲ್ಸ್ ಮಳಿಗೆಗೆ ಭೇಟಿ ನೀಡಿ ಅಭಿಯಾನದಲ್ಲಿ ಭಾಗವಹಿಸಬಹುದು. ಹೆಚ್ಚಿನ ಮಾಹಿತಿಗಾಗಿ ಮೊಬೈಲ್ ನಂಬರ್ : 98862 45522 ನ್ನು ಸಂಪರ್ಕಿಸಬಹುದು.