Home Karavali Karnataka ಕೃಷ್ಣನೂರಿಗೆ ಮೋದಿಗೆ ಸ್ವಾಗತ : ಕಡಲ ತೀರದಲ್ಲಿ ಮೂಡಿಬಂದ ಮರಳು ಶಿಲ್ಪ…!!

ಕೃಷ್ಣನೂರಿಗೆ ಮೋದಿಗೆ ಸ್ವಾಗತ : ಕಡಲ ತೀರದಲ್ಲಿ ಮೂಡಿಬಂದ ಮರಳು ಶಿಲ್ಪ…!!

ಉಡುಪಿ : ಪರ್ಯಾಯ ಪುತ್ತಿಗೆ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರ ನೇತೃತ್ವದಲ್ಲಿ ಶ್ರೀಕೃಷ್ಣ ಮಠದಲ್ಲಿ ನಡೆಯುತ್ತಿರುವ ಗೀತೋತ್ಸವದ ಲಕ್ಷ ಕಂಠ ಗೀತಾ ಪಾರಾಯಣ ಕಾರ್ಯಕ್ರಮಕ್ಕೆ ಆಗಮಿಸುತ್ತಿರುವ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರಿಗೆ ‘ವಿಶ್ವ ಗೀತಾ ಪರ್ಯಾಯಕ್ಕೆ ವಿಶ್ವ ನಾಯಕ’ ಶೀರ್ಷಿಕೆಯಡಿ ಉಡುಪಿ ಸ್ಯಾಂಡ್ ಥೀಮ್ ಕಲಾವಿದರಾದ ಹರೀಶ ಸಾಗ, ಸಂತೋಷ ಭಟ್ ಹಾಲಾಡಿ ಮತ್ತು ಉಜ್ವಲ್ ಅವರು ಮಲ್ಪೆ ಕಡಲ ತೀರದಲ್ಲಿ ಮರಳು ಶಿಲ್ಪ ರಚಿಸಿದ್ದಾರೆ.