ಉಡುಪಿ : ನಮ್ಮ ಉಡುಪಿ ಜಿಲ್ಲೆಯಲ್ಲಿ ಅತಿ ಹೆಚ್ಚು ವಿಮಾನ ಯಾನ ಮಾಡುವ ಪ್ರಯಾಣಿಕರ ಸಂಖ್ಯೆ ಹೆಚ್ಚಿದೆ, ಉದಾಹರಣೆ ಮಣಿಪಾಲ ಆಸು ಪಾಸು ಉಡುಪಿಗೆ ಸೇರುವ ಬ್ರಹ್ಮಾವರ ತಾಲೂಕು, ಕುಂದಾಪುರ ತಾಲೂಕು, ಬೈಂದೂರು ತಾಲೂಕು, ಕಾರ್ಕಳ, ತಾಲೂಕು ಹೆಬ್ರಿ ತಾಲೂಕು, ಕಾಪು. ಕಾಪು ತಾಲೂಕು ಮತ್ತು ನಮ್ಮ ಜಿಲ್ಲಾಡಳಿತ ಕೇಂದ್ರ ಕಚೇರಿ. ರಜತಾದ್ರಿಯ ಇನ್ನೊಂದು ಮಗ್ಗಿಲಿನಲ್ಲಿ ಹಾವಂಜೆ ಗ್ರಾಮದ ಕೀಳoಜೆ ಯಲ್ಲಿ ಅಂದಾಜು ಸುಮಾರು 900 ಅಂದಾಜುಎಕರೆ ಅಂದಾಜು. ಸರಕಾರಿ ಭೂಮಿ ಇದ್ದು ಅತಿ ಎತ್ತರದ ಪ್ರದೇಶವಾಗಿದೆ. ಇದು ಸರಕಾರಿ ಭೂಮಿ ಆಗಿದ್ದು ಅರಣ್ಯ ಇಲಾಖೆಯವರು. ಆಕೇಶಿಯ ಮರಗಳನ್ನು ನೆಟ್ಟಿದ್ದಾರೆ. ಇದೀಗ ಇದು ಮರಗಳು ಬೆಳೆದು ನಿಂತು ಕಟಾವಿಗೆ ಬಂದಿದ್ದು.. ಈ ಪ್ರದೇಶವನ್ನು. ವಿಮಾನ ನಿಲ್ದಾಣಕ್ಕೆ ಬಳಸಲು ಯೋಗ್ಯವಿದೆ. ಮತ್ತು ಜಿಲ್ಲಾ ಕೇಂದ್ರಕ್ಕೆ ಬರುವ ರಾಜ್ಯ ಮತ್ತು ರಾಷ್ಟ್ರದ ನಾಯಕರಿಗೆ. ಅತಿ ಹತ್ತಿರದ ವಿಮಾನ ನಿಲ್ದಾಣವಾಗಲಿದೆ. 900 ಎಕ್ರೆ ಇರುವ ಈ ಪ್ರದೇಶಕ್ಕೆ. ಸುತ್ತಲು ಸರಕಾರದಿಂದ ಮೂರುವರೆ ಕೋಟಿ. ರಿಂಗ್ ರೋಡ್ ಆಗಿದೆ. ಅದರಂತೆ ಸಂಪರ್ಕ ಸಾಧಿಸಲು. ಬೃಹತ್ ಸೇತುವೆ ನಿರ್ಮಾಣ ಆಗಿದೆ. ಕುಡಿಯುವ ನೀರಿಗೆ. ಸ್ವರ್ಣ ನದಿಗೆ ಅಣೆಕಟ್ಟು ಕಟ್ಟಲಾಗುತ್ತಿದೆ . ಒಟ್ಟಿನಲ್ಲಿ ಈ ಪ್ರದೇಶ. ಹೆಚ್ಚಿನ ಸರಕಾರಿ ಭೂಮಿಯಾಗಿದ್ದು. ಉಡುಪಿ ಜಿಲ್ಲೆಯ ಸರ್ವತೋ ಮುಖ ಅಭಿವೃದ್ಧಿಗೆ. ಸೂಕ್ತ ಜಾಗವಾಗಿದ್ದು. ಸರಕಾರ ಮಟ್ಟದಲ್ಲಿ. ಎಲ್ಲರಿಗೂ. ಉಪಯೋಗವಾಗಲಿರುವ ಈ ಸ್ಥಳ. ವಿಮಾನ ನಿಲ್ದಾಣಕ್ಕೆ ಯೋಗ್ಯವಾಗಿದೆ. ಆದುದರಿಂದ ಜಿಲ್ಲಾಡಳಿತ. ಈ ಪ್ರದೇಶವನ್ನು ಆಯ್ಕೆ ಮಾಡಬೇಕಾಗಿ ತಮ್ಮಲ್ಲಿ ಕಳಕಳಿಯಾಗಿ ಮನವಿ ಸಲ್ಲಿಸುತ್ತಿದ್ದೇವೆ ಎಂದು ಗಣೇಶ್ ರಾಜ್ ಸರಳಬೆಟ್ಟು ಹೇಳಿದ್ದಾರೆ.
ಈ ಸಂದರ್ಭದಲ್ಲಿ ಗಣೇಶ್ ರಾಜ್ ಸರಳಬೆಟ್ಟು
ಸಾಮಾಜಿಕ ಕಾರ್ಯಕರ್ತರು.ಜಯಶೆಟ್ಟಿ ಬನ್ನಂಜೆ ಹಿರಿಯ ಕಾಂಗ್ರೆಸ್ ಮುಖಂಡರು.. ಕಿಳಂಜೆ, ಯ ಪರಿಸರ ಪ್ರೇಮಿ..ಪಾವ್ಲ್ ಡಿ, ಅಲ್ಮೆಡಾ.. ಅಮೇಡಾ ಡಿಸೋಜ,ಹೆರ್ಗಾ ತೋಮಸ್ ಡಿಸೋಜ,.ಹೆರ್ಗಾ ಕೊಳಲಗಿರಿ ರಿಕ್ಷಾ ಚಾಲಕ ಜಾನ್ ಡಿಸೋಜ ಮೊದಲಾದವರು ಜೊತೆಗಿದ್ದರು.





