Home Crime ಮಂಜೇಶ್ವರ : ಮಹಿಳೆಯ ಸರ ಕಸಿದು ಪರಾರಿ…!!

ಮಂಜೇಶ್ವರ : ಮಹಿಳೆಯ ಸರ ಕಸಿದು ಪರಾರಿ…!!

ಮಂಜೇಶ್ವರ : ಹೊಸಂಗಡಿಯಲ್ಲಿ ನಡೆದು ಹೋಗುತ್ತಿದ್ದ ಮಹಿಳೆಯೋರ್ವರ ಸರ ಕಸಿದು ಪರಾರಿಯಾದ ಘಟನೆ ವರದಿಯಾಗಿದೆ.

ಹೆಲೈಟ್, ರೈನ್ ಕೋಟ್ ಧರಿಸಿ ಸ್ಕೂಟರ್‌ನಲ್ಲಿ ಬಂದವರು ಹೊಸಂಗಡಿಯಲ್ಲಿ ನಡೆದು ಹೋಗುತ್ತಿದ್ದ ಪೈವಳಿಕೆ ಬಾಯಕಟ್ಟೆಯ ನಯನ ಅವರ ಕುತ್ತಿಗೆಯಿಂದ ಎರಡೂಕಾಲು ಪವನ್‌ ಚಿನ್ನದ ಸರ ಕಸಿದು ಪರಾರಿಯಾಗಿದ್ದಾರೆ.

ಮಂಜೇಶ್ವರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.