ಕುಂದಾಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲು….
ಕುಂದಾಪುರ: ಛಾಯಾಗ್ರಾಹಕ ವೃತ್ತಿಗೆ ಅವಮಾನವಾಗುವ ರೀತಿಯಲ್ಲಿ ಸಾಮಾಜಿಕ ಜಾಲತಾಣದಲ್ಲಿ ಪೊಸ್ಟ್ ಮಾಡಿರುವ ಹಿನ್ನಲೆಯಲ್ಲಿ skpa ಕುಂದಾಪುರ, ಬೈಂದೂರು ವಲಯದ ವತಿಯಿಂದ ಕುಂದಾಪುರ ಪೋಲಿಸ್ ಠಾಣೆಗೆ ತೆರಳಿ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಆರೋಪಿಯ ವಿರುದ್ದು ದೂರು ದಾಖಲು ಮಾಡಲಾಯಿತು.
ಈ ಸಂಧರ್ಭದಲ್ಲಿ ಬಾಲಕೃಷ್ಣ ಶೆಟ್ಟಿ ಇಡೂರು ಅಧ್ಯಕ್ಷರಾದ, ನಾಗರಾಜ್ ರಾಯಪ್ಪನ ಸಲಹಾ ಸಮಿತಿ ಅಧ್ಯಕ್ಷರು ,ದಿನೇಶ ಗೋಡೆ, ಉದಯ ಪಡಿಯಾರ್, ರಾಜಾ ಮಠದಬೆಟ್ಟು, ದೊಟ್ಟಯ್ಯ ಪೂಜಾರಿ, ಮಾಜಿ ಅಧ್ಯಕ್ಷರುಗಳು, ಪ್ರಧಾನ ಕಾರ್ಯದರ್ಶಿ ಹರೀಶ್ ಪೂಜಾರಿ ಹಂಗಳೂರು, ಚಂದ್ರಕಾಂತ್, ಪ್ರಸಾದ್ ನೇರಳಕಟ್ಟೆ ಉಪಾದ್ಯಕ್ಷರು ಹಾಗೂ ಸಂಘದ ಸದಸ್ಯರು ಉಪಸ್ಥಿತರಿದ್ದರು.



