PrimeTv Live News Desk
ಪತ್ನಿಯ ಅಕ್ರಮ ಸಂಬಂಧಕ್ಕೆ ಮನನೊಂದು ಆಟೋ ಚಾಲಕ ನೇಣಿಗೆ ಶರಣು…!!
ಆನೇಕಲ್: ಪತ್ನಿಯ ಅಕ್ರಮ ಸಂಬಂಧದ ಆರೋಪ ಮತ್ತು ಕಿರುಕುಳದಿಂದ ಮನನೊಂದು ಆಟೋ ಚಾಲಕನೊಬ್ಬ ನೇಣಿಗೆ ಶರಣು ಮಾಡಿಕೊಂಡಿರುವ ಘಟನೆ ತಾಲೂಕಿನ ನೆರಿಗಾ ಗ್ರಾಮದಲ್ಲಿ ನಡೆದಿದೆ.
ಮೃತ ವ್ಯಕ್ತಿಯನ್ನು ನೆರಿಗಾ ಗ್ರಾಮದ ಮುನಿಕೃಷ್ಣ (35) ಎಂದು...
ಕಾರ್ಕಳ: ಯುವತಿ ನೇಣು ಬಿಗಿದು ಆತ್ಮಹತ್ಯೆ…!!
ಕಾರ್ಕಳ : ಬಿಜಾಪುರ ಮೂಲದ ವಿವಾಹಿತ ಯುವತಿಯೊಬ್ಬಳು ಕಾರ್ಕಳ ತಾಲೂಕು ಬೆಳ್ಮಣ್ ಗ್ರಾಮದಲ್ಲಿ ತಾನು ಮನೆಗೆಲಸ ಮಾಡುತ್ತಿದ್ದ ಮನೆಯಲ್ಲೇ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಮಾಹಿತಿ ತಿಳಿದು ಬಂದಿದೆ.
ಲಕ್ಷ್ಮೀ ಹಿರೇಮಠ(22ವ) ಆತ್ಮಹತ್ಯೆ...
ಉಲಾಯಿ ಪಿದಾಯಿ ಜೂಜಾಟಕ್ಕೆ ಖಾಕಿ ದಾಳಿ : ಐವರು ಪೊಲೀಸ್ ವಶಕ್ಕೆ…!!
ಬೆಳ್ಳಾರೆ: ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ಳಾರೆ ಸಮೀಪ ಸಾರ್ವಜನಿಕ ಸ್ಥಳದಲ್ಲಿ ಉಲಾಯಿ ಪಿದಾಯಿ ಜೂಜಾಟ ಆಡುತ್ತಿದ್ದ ಐವರನ್ನು ಬೆಳ್ಳಾರೆ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಅಕ್ಟೋಬರ್ 20ರಂದು ಸಂಜೆ ಬೆಳ್ಳಾರೆ ಪೊಲೀಸ್ ಠಾಣಾ ವ್ಯಾಪ್ತಿಯ ಸವಣೂರು...
ಮಂಗಳೂರು: ಅಪರಾಧ ಪ್ರಕರಣದ ಆರೋಪಿ ಗಾಂಜಾ ಸೇವನೆ ಪತ್ತೆ…!!
ಮಂಗಳೂರು: ನಗರ ಸಮೀಪದ ಸುರತ್ಕಲ್ ಠಾಣೆ ಮೊ.ನಂ. 74/2026 ಕಲಂ 118(1), 109, 352, 351(2), 351(3), 324(3), 3(5) BNS ಪ್ರಕರಣದ ಆರೋಪಿ ಮೊಹಮ್ಮದ್ ನಝೀರ್ (19) ಮಾದಕ ವಸ್ತು ಸೇವಿಸಿರುವುದು...
XM TV ಆಪ್ ಹೆಸರಲ್ಲಿ ಸೈಬರ್ ವಂಚನೆ : ಲಕ್ಷಾಂತರ ರೂ. ಲೂಟಿ…!!
ಮಂಗಳೂರು: ಫೇಸ್ಬುಕ್ನಲ್ಲಿ ಕಂಡ ಉಚಿತ ಟಿವಿ ಚಾನೆಲ್ ಜಾಹೀರಾತು ನಂಬಿ ಆಪ್ ಡೌನ್ಲೋಡ್ ಮಾಡಿದ ವ್ಯಕ್ತಿಗೆ ₹1,78,191 ರೂಪಾಯಿ ವಂಚನೆಯಾಗಿರುವ ಘಟನೆ ನಡೆದಿದೆ.
ಪಿರ್ಯಾದಿದಾರರು (44) ಅ.15 ರಂದು ಮನೆಯಲ್ಲಿ ಫೇಸ್ಬುಕ್ ನೋಡುವಾಗ 'XM...
ಕೊಡಲಿಯಿಂದ ಹೊಡೆದು ಪತಿಯ ಬರ್ಬರ ಕೊಲೆ ಪ್ರಕರಣ : ಪತ್ನಿಗೆ ಜೀವಾವಧಿ ಶಿಕ್ಷೆ…!!
ದಾವಣಗೆರೆ : ಕೌಟುಂಬಿಕ ವಿಚಾರವಾಗಿ ಪದೇಪದೇ ಜಗಳವಾಡುತ್ತಿದ್ದ ಪತ್ನಿಯೊಬ್ಬಳು, ನಿದ್ದೆಯಲ್ಲಿದ್ದ ಪತಿಯ ತಲೆಗೆ ಕೊಡಲಿಯಿಂದ ಹೊಡೆದು ಬರ್ಬರವಾಗಿ ಹತ್ಯೆಗೈದಿದ್ದ ಪ್ರಕರಣ ಸಂಬಂಧ ಆರೋಪಿಗೆ ದಾವಣಗೆರೆಯ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು...
ಶಿವಮೊಗ್ಗ: ಯುವ ಇಂಜಿನಿಯರ್ ನೇಣು ಬಿಗಿದು ಆತ್ಮಹತ್ಯೆ…!!
ಶಿವಮೊಗ್ಗ: ಯುವ ಇಂಜಿನಿಯರ್ ಒಬ್ಬರು ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ಘಟನೆ ಶಿಕಾರಿಪುರ ಪಟ್ಟಣದ ಚನ್ನಕೇಶವ ನಗರದಲ್ಲಿ ನಡೆದಿದೆ.
ಅನ್ವಿತ್ ಸಾಗರ್ (27) ಆತ್ಮಹತ್ಯೆಗೆ ಶರಣಾದ ಇಂಜಿನಿಯರ್. ಇವರು ಶಿವ ಸಹಕಾರಿ ಬ್ಯಾಂಕಿನ...
ತಡೆಗೋಡೆ ಇಲ್ಲದೆ ರಸ್ತೆ ಬದಿಯ ಗುಂಡಿಗೆ ಬಿದ್ದ ವಾಹನ : ಪ್ರಾಣಾಪಾಯದಿಂದ ಪಾರು…!!
ಸಿದ್ದಾಪುರ: ತಡೆಗೋಡೆ ನಿರ್ಮಿಸಲು ಗ್ರಾ.ಪಂ ನಿರ್ಲಕ್ಷ್ಯ ಹಾಗೂ ಚಾಲಕನ ಅಜಾಗರೂಕತೆಯ ಚಾಲನೆಯ ಪರಿಣಾಮ ವಾಹನವೊಂದು ರಸ್ತೆ ಬದಿಯ ಗುಂಡಿಗೆ ಬಿದ್ದ ಘಟನೆ ನೆಲ್ಲಹುದಿಕೇರಿಯಲ್ಲಿ ನಡೆದಿದೆ.
ನೆಲ್ಲಹುದಿಕೇರಿಯ ಗ್ರಾ.ಪಂ ಕಚೇರಿಗೆ ತೆರಳುವ ತಿರುವು ಒಂದು ಬದಿಯಲ್ಲಿ...
ತೋರಿಕೆಗಿಂತ ನೈಜ ಜೀವನಕ್ಕೆ ನೀಡಿ ಆದ್ಯತೆ : ಉಡುಪಿ ಅಪರ ಜಿಲ್ಲಾಧಿಕಾರಿ ಅಬೀದ್ ಗದ್ಯಾಳ...
ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆ ಉದ್ಘಾಟನೆ....
ಉಡುಪಿ: ಇತ್ತೀಚೆಗೆ ಜೀವನದಲ್ಲಿ ರಿಯಲ್ ಲೈಫ್ ಮತ್ತು ರೀಲ್ ಲೈಫ್ ಎಂಬ ಎರಡು ವಿಧಾನ ಕಂಡುಬರುತ್ತದೆ. ಇನ್ನೊಬ್ಬರು ಬದುಕುತ್ತಿರುವ ರೀತಿ ನೋಡಿ ಕೀಳರಿಮೆಗೆ ಅಥವಾ ಮಾನಸಿಕ ವ್ಯಥೆಗೆ...
ಮೂಡುಬೆಳ್ಳೆ-ಜ್ಞಾನಗಂಗಾ ಪದವಿ ಪೂರ್ವ ಕಾಲೇಜು ನೆಲ್ಲಿಕಟ್ಟೆ ( ಜಿಐಇ- ಕೋ ಆಪರೇಟಿವ್ ಕ್ರೆಡಿಟ್...
ಮೂಡುಬೆಳ್ಳೆ: ಉಡುಪಿ ಜಿಲ್ಲೆಯ ಮೂಡುಬೆಳ್ಳೆ-ಜ್ಞಾನಗಂಗಾ ಪದವಿ ಪೂರ್ವ ಕಾಲೇಜು ನೆಲ್ಲಿಕಟ್ಟೆ ಮೂಡುಬೆಳ್ಳೆ ( ಜಿಐಇ- ಕೋ ಆಪರೇಟಿವ್ ಕ್ರೆಡಿಟ್ ಸೊಸೈಟಿ ಲಿ. ಉಡುಪಿ ಇದರ ಅಂಗ ಸಂಸ್ಥೆ) ಇಲ್ಲಿ ನನ್ನ ಭಾರತಕ್ಕಾಗಿ ಯುವ...









