Home Authors Posts by PrimeTv Live News Desk

PrimeTv Live News Desk

PrimeTv Live News Desk
611 POSTS 0 COMMENTS

ಉಡುಪಿ: ಬಸ್ ಏಜೆಂಟ್ ಬಾವಿಗೆ ಹಾರಿ ಆತ್ಮಹತ್ಯೆ…!!

0
ಉಡುಪಿ: ಬಸ್ ಏಜೆಂಟೊಬ್ಬರು‌ ಮನೆಯ‌ ಹತ್ತಿರದ ಬಾವಿಗೆ ಜಿಗಿದು ಆತ್ಯಹತ್ಯೆ ಮಾಡಿಕೊಂಡಿರುವ ಘಟನೆ ಬನ್ನಂಜೆ ಗರಡಿ ಸಂಪರ್ಕಿಸುವ ರಸ್ತೆ ಸಮೀಪ ಬುಧವಾರ ನಡೆದಿದೆ. ಮೃತ ವ್ಯಕ್ತಿಯನ್ನು ಬಸ್ ಏಜೆಂಟ್ ಕೆ. ರಾಜೇಶ್ ಶೆಣೈ...

ಮಣಿಪಾಲದಲ್ಲಿ ಗಾಂಜಾ : ಎಲ್‌ಎಸ್‌ಡಿ ಮಾದಕ ಜಾಲ ಪತ್ತೆವ: ನಾಲ್ಕನೇ ಆರೋಪಿಯ ಬಂಧನ, 2...

0
ಮಣಿಪಾಲ, ಫೆ.11: ಉಡುಪಿ ಜಿಲ್ಲೆಯ ಮಣಿಪಾಲ ಪೊಲೀಸ್ ಠಾಣಾ ವ್ಯಾಪ್ತಿಯ ದಾಖಲಾಗಿರುವ NDPS ಪ್ರಕರಣಕ್ಕೆ ಸಂಬಂಧಿಸಿದಂತೆ, ತಲೆಮರೆಸಿಕೊಂಡಿದ್ದ ನಾಲ್ಕನೇ ಆರೋಪಿಯನ್ನು ಮಣಿಪಾಲ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿ ಮೊಹಮ್ಮದ್ ಅಜ್ಮಲ್ (26), ತಂದೆ ದಿ....

ಮಂಗಳೂರು : ಗಾಂಜಾ ಸೇವನೆ ಆರೋಪ : ಯುವಕ ಸೆರೆ…!!

0
ಮಂಗಳೂರು: ನಗರದ ಬಾವುಟಗುಡ್ಡೆ ಬಳಿ ಗಾಂಜಾ ಸೇವನೆ ಮಾಡಿದ್ದ ಆರೋಪದಲ್ಲಿ ಕುಲಶೇಖರ ಸಿರ್ಲಪಡ್ಪು ನಿವಾಸಿ ಜೈಸನ್ ರಾಡ್ರಿಗಸ್ (20) ಎಂಬಾತನನ್ನು ಬಂದರು ಠಾಣೆ ಪೊಲೀಸರು ಬಂಧಿಸಿದ್ದಾರೆ. ಗಾಂಜಾ ಸೇವಿಸಿ ತೂರಾಡಿಕೊಂಡು ಹೋಗುತ್ತಿದ್ದಆತನ್ನು ಬಂದರು ಠಾಣೆ...

ಮಲ್ಪೆ ಬಂದರಿನಲ್ಲಿ ಪ್ರವಾಸಿಗರ ಬೋಟ್ ಸಂಚಾರಕ್ಕೆ ವಿರೋಧ – ಮೀನುಗಾರರಿಂದ ಎಚ್ಚರಿಕೆ…!!

0
ಉಡುಪಿ : ಮಲ್ಪೆ ಬಂದರಿನಲ್ಲಿ ದಿನನಿತ್ಯ ಸಾವಿರಾರು ಮೀನುಗಾರಿಕಾ ಬೋಟ್‌ಗಳು ಮೀನು ಖಾಲಿ ಮಾಡಿ, ಡೀಸೆಲ್, ನೀರು ಹಾಗೂ ಐಸ್ ತುಂಬಿಕೊಳ್ಳಲು ಓಡಾಡುತ್ತಿದ್ದು, ಬಂದರಿನಲ್ಲಿ ಭಾರೀ ಒತ್ತಡ ಉಂಟಾಗಿದೆ. ಇಂತಹ ಪರಿಸ್ಥಿತಿಯ ನಡುವೆಯೇ...

ರೋಗಿಯ ಅಶೀರ್ವಾದಕ್ಕಿಂತ ದೊಡ್ಡ ‌ಸನ್ಮಾನ‌ ಬೇರೊಂದಿಲ್ಲ : ಮಾಜಿ ಸಂಸದ ಶ್ರೀ ಕೆ.ಜಯಪ್ರಕಾಶ್ ಹೆಗ್ಡೆ…!!

0
ಉಡುಪಿ:ರಕ್ತದಾನದ ಮೂಲಕ ಜೀವ ಉಳಿಸುವ ಪುಣ್ಯ ಕಾರ್ಯವನ್ನು ಮಾಡುತ್ತಿರುವ ಅಭಯಹಸ್ತ ಸಂಸ್ಥೆಗೆ ಯಾವುದೇ ರೋಗಿಯ ಅಶೀರ್ವಾದಕ್ಕಿಂತ ದೊಡ್ಡ‌ ಸನ್ಮಾನ ಬೇರೊಂದಿಲ್ಲ ಎಂದು ಮಾಜಿ ಸಂಸದ ಕೆ.ಜಯಪ್ರಕಾಶ್ ಹೆಗ್ಡೆಯವರು ಅಭಿಪ್ರಾಯಪಟ್ಟರು. ಅಭಯಹಸ್ತ ಚಾರಿಟೇಬಲ್ ಟ್ರಸ್ಟ್...

ಮಂಗಳೂರು: ಚಿನ್ನಾಭರಣ ತೊಳೆದು ಕೊಡುವೆನೆಂದು ‘ಚಿನ್ನ’ ಎಗರಿಸಿ ಪರಾರಿಯಾದ ಖತರ್ನಾಕ್ ಖದೀಮ…!!

0
ಮಂಗಳೂರು: ಚಿನ್ನಾಭರಣ ತೊಳೆದು ಹೊಳೆಯುವಂತೆ ಮಾಡುವ ನೆಪದಲ್ಲಿ ಕಳ್ಳನೋರ್ವನು ಮಹಿಳೆಯೊಬ್ಬರ ಚಿನ್ನವನ್ನು ಎಗರಿಸಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಕಾಶಿಪಟ್ನ ಗ್ರಾಮದಲ್ಲಿ ನಡೆದಿದೆ. ಕಾಶಿಪಟ್ನ ಶಿವಗಿರಿಯ, ಮನೆಯೊಂದಕ್ಕೆ ಬಂದ ಕಳ್ಳನೊಬ್ಬ ಚಿನ್ನ...

ಮದುವೆಯಾಗುವ ನೆಪದಲ್ಲಿ ಹಲವರಿಂದ ಹಣ ಪಡೆದು ವಂಚಿಸುತ್ತಿದ್ದ ಆರೋಪಿ ಸೆರೆ…!!

0
ಮಂಗಳೂರು : ಮ್ಯಾಟ್ರಿಮೋನಿ ಆನ್‌ಲೈನ್ ಪ್ಲಾಟ್‌ಫಾರಂ ಮೂಲಕ ಯುವತಿಯರನ್ನು ಪರಿಚಯಿಸಿಕೊಂಡು ಬಳಿಕ ಮದುವೆಯಾಗುವುದಾಗಿ ಹೇಳಿ ಅವರಿಂದ ಹಣ ಪಡೆದು ವಂಚಿಸುತ್ತಿದ್ದ ಮತ್ತು ಆತನಿಗೆ ಸಹಕಾರ ನೀಡುತ್ತಿದ್ದ ಆರೋಪದಲ್ಲಿ ಕಾವೂರು ಠಾಣೆಯ ಪೊಲೀಸರು ಇಬ್ಬರನ್ನು...

ಧರ್ಮಸ್ಥಳ : ವಸತಿ ಗೃಹಗಳ ಬುಕ್ಕಿಂಗ್ ನೆಪದಲ್ಲಿ ಸೈಬರ್ ವಂಚನೆ, ಆಡಳಿತ ಮಂಡಳಿಯಿಂದ ಎಚ್ಚರಿಕೆ…!!

0
ಬೆಳ್ತಂಗಡಿ : ಧರ್ಮಸ್ಥಳಕ್ಕೆ ಆಗಮಿಸುವ ಭಕ್ತರ ಸಂಖ್ಯೆ ಅಪಾರ. ಆದರೆ ಈ ಭಕ್ತಾದಿಗಳಿಗೆ ಸೈಬರ್ ವಂಚಕರ ಕಾಟ ಎದುರಾಗಿದ್ದು ಈ ಸಂಬಂಧ ಇದೀಗ ಸ್ವತಃ ಶ್ರೀ ಕ್ಷೇತ್ರ ಧರ್ಮಸ್ಥಳದ ಆಡಳಿತ ಮಂಡಳಿ ಸಾಮಾಜಿಕ...

ತಲ್ಲೂರು : ಅಂಬ್ಯುಲೆನ್ಸ್‌ ನ್ನೇ ಕೃಷಿ ಭೂಮಿಗೆ ಇಳಿಸಿ ಆಸ್ಪತ್ರೆಗೆ ಸಾಗಿಸಿ ರೋಗಿಯ ಪ್ರಾಣ...

0
ಕುಂದಾಪುರ : ಉಡುಪಿ ಜಿಲ್ಲೆಯ ಕುಂದಾಪುರದ ಉಪ್ಪಿಕುದ್ರು ಎಂಬಲ್ಲಿ ಅಂಬ್ಯುಲೆನ್ಸ್‌ ಅನ್ನು ಕೃಷಿ ಭೂಮಿಗೆ ಇಳಿಸಿ ರೋಗಿಯ ಪ್ರಾಣ ರಕ್ಷಣೆ ಮಾಡಿರುವ ಘಟನೆ ನಡೆದಿದೆ. ಕುಂದಾಪುರ ತಾಲೂಕಿನ ತಲ್ಲೂರು ಗ್ರಾಮ ಪಂಚಾಯತ್‌ ವ್ಯಾಪ್ತಿಯ ಉಪ್ಪಿನ...

ಮಾಬುಕಳ ಸೇತುವೆ ಬಳಿ ಸಿಕ್ಕ ಚಿನ್ನದ ಬಳೆ ಮರಳಿಸಿದ ವ್ಯಕ್ತಿಗೆ ಶ್ಲಾಘನೆ…!!

0
ಕೋಟ : ಕಳೆದುಹೋದ ಚಿನ್ನದ ಬಳೆಯನ್ನು ಪ್ರಾಮಾಣಿಕವಾಗಿ ಪೊಲೀಸ್ ಠಾಣೆಗೆ ಒಪ್ಪಿಸಿ ಮಾಲೀಕರಿಗೆ ಮರಳಿಸಿದ ವ್ಯಕ್ತಿಯ ಕಾರ್ಯ ಪೊಲೀಸರ ಹಾಗೂ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದೆ. ಜ. 13ರಂದು ಬ್ರಹ್ಮಾವರ ನಿವಾಸಿ ಸುಮಾ ಅವರು ತಮ್ಮ...
0FansLike
0SubscribersSubscribe

EDITOR PICKS