Home Crime ಬೆಳ್ತಂಗಡಿ : ವಾರಂಟ್ ಆಸಾಮಿ ಬಂಧನ…!! CrimeDskshina KannadaLatest ಬೆಳ್ತಂಗಡಿ : ವಾರಂಟ್ ಆಸಾಮಿ ಬಂಧನ…!! By PrimeTv Live News Desk - August 11, 2026 FacebookTwitterPinterestWhatsApp ವೇಣೂರು : ಬೆಳ್ತಂಗಡಿ ಮಾನ್ಯ ನ್ಯಾಯಾಲಯದ CC No. 767/2024 ಪ್ರಕರಣದಲ್ಲಿ ವಾರಂಟ್ ಜಾರಿಯಾಗಿದ್ದ ಆಸಾಮಿ ಓಬಯ್ಯ ನಾಯ್ಕ ಎಂಬಾತನನ್ನು ವೇಣೂರು ಠಾಣಾ ಪೊಲೀಸರು ಬಂಧಿಸಿದ್ದಾರೆ. ಆರೋಪಿಯನ್ನು ವೇಣೂರು ಪೇಟೆ ಎಂಬಲ್ಲಿ ದಸ್ತಗಿರಿ ಮಾಡಿದ ಪೊಲೀಸರು, ಬಳಿಕ ಮಾನ್ಯ ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದಾರೆ.