Home Authors Posts by PrimeTv Live News Desk

PrimeTv Live News Desk

PrimeTv Live News Desk
1972 POSTS 0 COMMENTS

ಪ್ರಧಾನಿ ಮೋದಿಯವರ ತಂದೆಯ ಕುರಿತು ಖರ್ಗೆ ಹೇಳಿಕೆ ಕಾಂಗ್ರೆಸ್ ಹೀನ ಮನಸ್ಥಿತಿಗೆ ಕೈಗನ್ನಡಿ :...

0
ಉಡುಪಿ: ಪ್ರಧಾನಿ ನರೇಂದ್ರ ಮೋದಿಯವರ ತಂದೆಯವರ ಕುರಿತು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರು ಕೀಳುಮಟ್ಟದ ಹೇಳಿಕೆ ನೀಡುವ ಕಾಂಗ್ರೆಸ್ ಪಕ್ಷದ ಹೀನ ಮನಸ್ಥಿತಿಗೆ ಕೈಗನ್ನಡಿ ಹಿಡಿದಿದ್ದಾರೆ ಎಂದು ಉಡುಪಿ ಶಾಸಕ ಯಶ್ ಪಾಲ್...

ಜಗಕ್ಕೆ ಶ್ರೀರಾಮನ ಶಕ್ತಿ-ಭಕ್ತಿ ತಿಳಿಸಿದ ಶ್ರೇಷ್ಠ ಮಹರ್ಷಿ ವಾಲ್ಮೀಕಿ…!!

0
ಉಡುಪಿ: ಬ್ರಹ್ಮಾಂಡದ ಸರ್ವಶ್ರೇಷ್ಠ ಹಾಗೂ ಮರ್ಯಾದಾ ಪುರುಷೋತ್ತಮ ಶ್ರೀರಾಮಚಂದ್ರನ ಆದರ್ಶಗಳನ್ನು ನಮಗೆ ತಿಳಿಸಿಕೊಟ್ಟವರು ಮಹರ್ಷಿ ವಾಲ್ಮೀಕಿ. ಸಮಾನತೆ ಹಾಗೂ ಸಾಮಾಜಿಕ ನ್ಯಾಯದ ಅತ್ಯುನ್ನತ ಆಡಳಿತ ನೀಡಿದ್ದ ಶ್ರೀರಾಮನ ವ್ಯಕ್ತಿತ್ವವನ್ನು ರಾಮಾಯಣ ಗ್ರಂಥದ ಮೂಲಕ...

ದಲಿತರ ನಿರ್ಲಕ್ಷ್ಯ : ಕಾಪು ತಾ| ಕಚೇರಿ ಮುತ್ತಿಗೆ : ಡಿ.ಎಚ್.ಎಸ್. ಎಚ್ಚರಿಕೆ..!!

0
ಮೂಡುಬೆಳ್ಳೆ: ಡಿಸಿ ಮನ್ನಾ ಜಮೀನು ಬಂಡೆ, ಹೊಳೆ, ರಸ್ತೆ, ಸಾರ್ವಜನಿಕ ಉದ್ದೇಶ ಇತ್ಯಾದಿಗಳಲ್ಲಿ ಕಳೆದುಹೋಗಿದ್ದು, ದಲಿತರಿಗೆ ಈ ಜಮೀನಿಗೆ ಪರ್ಯಾಯವಾಗಿ ಸರಕಾರಿ ಜಮೀನನ್ನು ಮೀಸಲಿರಿಸುವ ಬಗ್ಗೆ ಹಾಗೂ ಭೂ ಅನುದಾನ ನಿಯಮಾವಳಿ ೧೯೬೯ರಂತೆ...

ಕಾಂಗ್ರೆಸ್ ಕಾರ್ಯಕರ್ತ ಸುನಿಲ್ ಬೈಲಕೆರೆ ಗಾಜು ತಗುಲಿ ಮೃತ್ಯು…!!

0
ಉಡುಪಿ: ನಿಟ್ಟೂರಿನ ಶ್ರೀದೇವಿ ಗ್ಲಾಸ್ ಫ್ಯಾಕ್ಟರಿಯಲ್ಲಿ ಗಾಜಿನ ಬ್ಲಾಕ್‌ಗಳನ್ನು ಅನ್‌ಲೋಡ್ ಮಾಡುತ್ತಿದ್ದ ವೇಳೆ ಸಂಭವಿಸಿದ ಅವಘಡದಲ್ಲಿ ಕಾಂಗ್ರೆಸ್ ಕಾರ್ಯಕರ್ತ ಸಾಮಾಜಿಕ ಕಾರ್ಯಕರ್ತ, ರಿಕ್ಷಾ ಚಾಲಕ ಸುನಿಲ್ ಬೈಲಕೆರೆ (45) ಮೃತಪಟ್ಟಿದ್ದಾರೆ. ಉಡುಪಿ ಶ್ರೀಕೃಷ್ಣ ಮಠದ...

ಬಸ್ ವಿಚಾರದಲ್ಲಿ ಗಲಾಟೆ : ಕಾರಿನ ಗಾಜು ಪುಡಿ : ಸ್ನೇಹಿತನ ಮೇಲೆ ಹಲ್ಲೆ…!!

0
ಇದೇ ಬೈಂದೂರಿನಲ್ಲಿ ನಡೆದ ಮತ್ತೊಂದು ಪ್ರಕರಣದಲ್ಲಿ ಬಸ್ ಸಮಯಕ್ಕೆ ಬಾರದ ವಿಚಾರದಲ್ಲಿ ಮಾತನಾಡುತ್ತಿದ್ದಾಗ ಹಲ್ಲೆ ನಡೆದಿದೆ. ದೂರುದಾರರು ಶ್ರೀಕರ ಶೆಟ್ಟಿ (32), ನಾಡಾ ಗುಡ್ಡೆಯಂಗಡಿ. ಅ.25 ರಂದು ರಾತ್ರಿ 9:45ಕ್ಕೆ ಸ್ನೇಹಿತರೊಂದಿಗೆ ತ್ರಾಸಿ ಬಸ್...

ಮನೆಗೆ ನುಗ್ಗಿ ಹಲ್ಲೆ : ಚಿನ್ನದ ಸರ ಅಪಹರಣ‌ : ಪ್ರಕರಣ ದಾಖಲು…!!

0
ಬೈಂದೂರು: ಮನೆಯ ಹೊರಗೆ ಗಲಾಟೆ ಶಬ್ದ ಕೇಳಿ ಚರ್ಚಿಸುತ್ತಿದ್ದಾಗ ಮನೆಗೆ ಅಕ್ರಮ ಪ್ರವೇಶ ಮಾಡಿ ಮಹಿಳೆಯರಿಗೆ ನಿಂದಿಸಿ ಹಲ್ಲೆ ನಡೆಸಿ ಚಿನ್ನದ ಸರ ಅಪಹರಿಸಿದ ಘಟನೆ ನಂದನವನ ಕೆರ್ಗಾಲುವಿನಲ್ಲಿ ನಡೆದಿದೆ. ದೂರುದಾರರು ಐಶ್ವರ್ಯ (23),...

ಕಾಪು: ಕಾರು ಡಿಕ್ಕಿ : ಬೈಕ್ ಸಹಸವಾರ ಸ್ಥಳದಲ್ಲೇ ಸಾವು : ಸವಾರ ಗಂಭೀರ…!!

0
ಕಾಪು: ರಾಷ್ಟ್ರೀಯ ಹೆದ್ದಾರಿ 66ರ ಕಟಪಾಡಿ ಬಳಿ ಕಾರು ಬೈಕ್‌ಗೆ ಡಿಕ್ಕಿ ಹೊಡೆದ ಪರಿಣಾಮ ಬೈಕ್‌ನ ಸಹಸವಾರ ಸ್ಥಳದಲ್ಲೇ ಮೃತಪಟ್ಟು, ಸವಾರ ಗಂಭೀರವಾಗಿ ಗಾಯಗೊಂಡ ಘಟನೆ ಅ.25 ರಂದು ಸಂಜೆ ನಡೆದಿದೆ. ಮೃತರು ಬಿಜಾಪುರ...

ಕಾರ್ಕಳ: ಚಲಿಸುತ್ತಿದ್ದ ಬಸ್‌ನಿಂದ ಬಿದ್ದು ವೃದ್ಧ ಸಾವು : ಬಸ್ ಚಾಲಕನ ವಿರುದ್ಧ ಪ್ರಕರಣ…!!

0
ಕಾರ್ಕಳ: ಪ್ರಯಾಣಿಕರು ಇಳಿಯುತ್ತಿದ್ದಾಗ ಮುನ್ಸೂಚನೆ ನೀಡದೇ ಬಸ್ ಚಲಾಯಿಸಿದ ಪರಿಣಾಮ ಬಸ್ಸಿನಿಂದ ಬಿದ್ದು ಗಾಯಗೊಂಡಿದ್ದ ವೃದ್ಧರೊಬ್ಬರು ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟ ಘಟನೆ ಕುಕ್ಕುಂದೂರು ಗ್ರಾಮದಲ್ಲಿ ನಡೆದಿದೆ. ಮೃತರು ಮಂಜುನಾಥ ಶೆಟ್ಟಿಗಾರ (80) ಎಂದು ತಿಳಿದು...

ಐದು ಕೋಟಿ ರೂ. ವೆಚ್ಚದಲ್ಲಿ ಬಂಕೇರಕಟ್ಟ ನೂತನ ಸೇತುವೆ ನಿರ್ಮಾಣದ ಕನಸು ಶೀಘ್ರ ನನಸಾಗಲಿದೆ...

0
ಮಲ್ಪೆ: ಕಲ್ಮಾಡಿ-ಕಿದಿಯೂರು ಮುಖ್ಯ ರಸ್ತೆಯಲ್ಲಿ ಬಹು ವರ್ಷಗಳ ಬೇಡಿಕೆಯಾಗಿದ್ದ ಬಂಕೇರಕಟ್ಟ ನೂತನ ಸೇತುವೆ ಕಾಮಗಾರಿಗೆ ಉಡುಪಿ ಶಾಸಕ ಯಶ್ಪಾಲ್ ಸುವರ್ಣ ಗುದ್ದಲಿ ಪೂಜೆ ನೆರವೇರಿಸಿದರು. ಈ ಸಂದರ್ಭದಲ್ಲಿ ಶಾಸಕ ಯಶ್ಪಾಲ್ ಸುವರ್ಣ ಅವರು ಮಾತನಾಡಿ...

ವಿಟ್ಲ : ನೇಣು ಬಿಗಿದು ಮಹಿಳೆ ಆತ್ಮಹತ್ಯೆಗೆ ಶರಣು…!!

0
ವಿಟ್ಲ : ದಕ್ಷಿಣ ಕನ್ನಡ ಜಿಲ್ಲೆಯ ವಿಟ್ಲ ಪೊಲೀಸ್ ಠಾಣಾ ವ್ಯಾಪ್ತಿಯ ನೆತ್ರಕೆರೆ ಎಂಬಲ್ಲಿ ಮಹಿಳೆಯೋರ್ವರು ನೇಣು ಬಿಗಿದು ಆತ್ಮಹತ್ಯೆಗೆ ಶರಣಾದ ಘಟನೆ ನಡೆದಿದೆ. ಆತ್ಮಹತ್ಯೆಗೆ ಶರಣಾದ ಮಹಿಳೆ ಬಂಟ್ವಾಳ ತಾಲೂಕಿನ ವಿಟ್ಲ ಕಸಬ...
0FansLike
0SubscribersSubscribe

EDITOR PICKS