Home Authors Posts by Prime Tv News Desk

Prime Tv News Desk

Prime Tv News Desk
2622 POSTS 0 COMMENTS

ಮಲ್ಪೆ: ಭಾರತೀಯ ಸ್ಟೇಟ್ ಬ್ಯಾಂಕ್ ನಿಂದ 2 ಲಕ್ಷ ರೂಪಾಯಿ ಅಪಘಾತ ವಿಮೆ ಹಸ್ತಾಂತರ…!!

0
ಮ‌ಲ್ಪೆ : ಭಾರತೀಯ ಸ್ಟೇಟ್ ಬ್ಯಾಂಕ್, ಮಲ್ಪೆ ಶಾಖೆಯಿಂದ ರಸ್ತೆ ಅಪಘಾತದಲ್ಲಿ ನಿಧನ ಹೊಂದಿದ ಗ್ರಾಹಕರಾದ ಶ್ರೀ ಸೂರ್ಯನಾರಾಯಣ ಬಿ ಎನ್ ಅವರಿಗೆ ಸಂಬಂಧಿಸಿದ Rs.2,00,000 ಅಪಘಾತ ವಿಮೆಯನ್ನು ಹೆಂಡತಿಯಾದ ಶ್ರೀಮತಿ ಗೌರಿ...

ಉಡುಪಿ : ಡಾ. ಬಾಲಕೃಷ್ಣ ಎಸ್. ಮದ್ದೋಡಿ ಅವರಿಗೆ ಸನ್ಮಾನ…!!

0
ಉಡುಪಿ: ನಗರದಲ್ಲಿ ನಡೆದ ಆಕ್ಸಿಸ್ ಮ್ಯಾಕ್ಸ್ ಇನ್ಶುರೆನ್ಸ್ ಕಂಪನಿಯ ಬೆಳ್ಳಿ ಮಹೋತ್ಸವ ಆಚರಣೆಯಲ್ಲಿ ಶಿಕ್ಷಣ ತಜ್ಞ ಮತ್ತು ಪರಿಸರವಾದಿ ಡಾ. ಬಾಲಕೃಷ್ಣ ಎಸ್. ಮದ್ದೋಡಿ ಅವರನ್ನು ಶಿಕ್ಷಣ, ಪರಿಸರ ಮತ್ತು ಆರೋಗ್ಯ ಸೇವೆಗಳ...

ವಳಕಾಡು ಸರಕಾರಿ ಪ್ರೌಢಶಾಲೆ : ಕನ್ನಡ ರಾಜ್ಯೋತ್ಸವ ಸಂಭ್ರಮ…!!

0
ಉಡುಪಿ : ವಳಕಾಡು ಸರಕಾರಿ ಪ್ರೌಢಶಾಲೆಯ ನಲಂದಾ ಸಭಾಭವನದಲ್ಲಿ ಕನ್ನಡ ಸಂಘ, ಇಂಟರಾಕ್ಟ್ ಸಂಘ, ರೋಟರಿ ಕ್ಲಬ್ ಉಡುಪಿ ಮತ್ತು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಪ್ರಾದೇಶಿಕ ಕಛೇರಿ, ಬನ್ನಂಜೆ, ಉಡುಪಿ ಇವರ...

ನ.23ರಿಂದ ಉಡುಪಿಯಲ್ಲಿ ರಾಜ್ಯಮಟ್ಟದ ಕನ್ನಡ ನಾಟಕ ಸ್ಪರ್ಧೆ…!!

0
ಉಡುಪಿ: ರಾಜ್ಯದ ಪ್ರತಿಷ್ಠಿತ ನಾಟಕ ಸಂಸ್ಥೆಗಳಲ್ಲಿ ಒಂದಾದ ರಂಗಭೂಮಿ ಉಡುಪಿ ಸಂಸ್ಥೆ ಆಯೋಜಿಸುವ 46ನೇ ರಾಜ್ಯಮಟ್ಟದ ಕನ್ನಡ ನಾಟಕ ಸ್ಪರ್ಧೆಯ ಉದ್ಘಾಟನಾ ಸಮಾರಂಭ ನ. 23ರಂದು ಸಂಜೆ 5ಗಂಟೆಗೆ ಉಡುಪಿಯ ಎಂಜಿಎಂ ಕಾಲೇಜಿನ...

ಮುಂಬೈಯಲ್ಲಿ ರಸ್ತೆ ಅಪಘಾತ : ಕಲ್ಮಾಡಿ ಯುವಕ ಐನಿಶ್ ಲಸ್ರಾದೊ ನಿಧನ…!!

0
ಥಾಣೆ: ಉಡುಪಿಯ ಕಲ್ಮಾಡಿಯ 25 ವರ್ಷದ ಯುವಕ ಶುಕ್ರವಾರ ತಡರಾತ್ರಿ ಥಾಣೆಯಲ್ಲಿ ನಡೆದ ಮೋಟಾರ್ ಸೈಕಲ್ ಅಪಘಾತದಲ್ಲಿ ಮೃತಪಟ್ಟಿದ್ದಾನೆ.ಮೃತನನ್ನು ಉಡುಪಿಯ ಕಲ್ಮಾಡಿ ಮೂಲದ ಇನಿಶ್ ಲಸ್ರಾದೊ ಎಂದು ಗುರುತಿಸಲಾಗಿದೆ. ಅವರು ಮೋಟಾರ್ ಸೈಕಲ್...

ಉಡುಪಿ ಬಾರ್ ಎಸೋಸಿಯೇಶನ್ ಅಧ್ಯಕ್ಷರಾಗಿ ರೆನೋಲ್ಡ್ ಪ್ರವೀಣ್ ಕುಮಾರ್ ಪುನರಾಯ್ಕೆ…!!

0
ಉಡುಪಿ : ವಕೀಲರ ಸಂಘದ ಅಧ್ಯಕ್ಷ ಸ್ಥಾನಕ್ಕೆ ಇಂದು ನಡೆದ ಚುನಾವಣೆಯಲ್ಲಿ ರೆನೋಲ್ಡ್‌ ಪ್ರವೀಣ್ ಕುಮಾರ್ ಅವರು ಭರ್ಜರಿ ಬಹುಮತದೊಂದಿಗೆ ಪುನರಾಯ್ಕೆಯಾಗಿದ್ದಾರೆ.ಕಾರ್ಯದರ್ಶಿಯಾಗಿ ಚಂದ್ರಶೇಖರ ಶೆಟ್ಟಿ, ಉಪಾಧ್ಯಕ್ಷರಾಗಿ ದೇವದಾಸ್ ಶೆಟ್ಟಿಗಾರ್ ಚುನಾಯಿತರಾಗಿದ್ದಾರೆ.

ಉಡುಪಿ : ಧಾರ್ಮಿಕ ಸಭೆ…!!

0
ಉಡುಪಿ : ಹಿಂದೂ ಸನಾತನ ಧರ್ಮ ಬಹಳ ಶ್ರೇಷ್ಠ ಧರ್ಮ. ಎಲ್ಲಾ ಧರ್ಮಗಳಂತೆ ಒಳ್ಳೆಯದನ್ನೇ ಹೇಳಿದೆ. ನಾವೆಲ್ಲರೂ ಒಳ್ಳೆಯದನ್ನು ಮಾತ್ರ ಪಾಲಿಸಬೇಕು.ಎಲ್ಲಾ ಧರ್ಮಗಳನ್ನು ಪ್ರೀತಿಸಬೇಕು, ಗೌರವಿಸಬೇಕು ಎಂದು ಜೈನ ಮುನಿ ಮೂಡುಬಿದ್ರೆಯ ಚಾರುಕೀರ್ತಿ...

ಲಯನ್ಸ್ ಜಿಲ್ಲೆ 317C : ‘ಕ್ರಿಸ್ತ ಪರ್ಭ 2025’ ಆಮಂತ್ರಣ ಪತ್ರಿಕೆ ಬಿಡುಗಡೆ…!!

0
ಉದ್ಯಾವರ : ಲಯನ್ಸ್ ಕ್ಲಬ್ ಉದ್ಯಾವರ ಸನ್ ಶೈನ್ ಮತ್ತು ಲಯನ್ಸ್ ಕ್ಲಬ್ ಶಿರ್ವ ಮಂಚಕಲ್ ಅತಿಥ್ಯದಲ್ಲಿ ಡಿಸೆಂಬರ್ 23 ರಂದು ನಡೆಯುವ ಲಯನ್ಸ್ ಜಿಲ್ಲೆ 317C ಇದರ ಜಿಲ್ಲಾ ಕಾರ್ಯಕ್ರಮ 'ಲಯನ್ಸ್...

ಚಿಕ್ಕಮಗಳೂರು : ಮನೆಯ‌ ಎದುರು ಬಾಲಕಿಯನ್ನು ಹೊತ್ತೊಯ್ದ ಚಿರತೆ…!!

0
ಚಿಕ್ಕಮಗಳೂರು : ಜಿಲ್ಲೆಯ ತರೀಕೆರೆ ತಾಲ್ಲೂಕಿನ ಶಿವಪುರ ಸಮೀಪದ ನವಿಲುಗುಡ್ಡದ ಬಂಡೆಯ ಬಳಿ ತೋಟದ ಮನೆಯ ಎದುರು ಆಟವಾಡುತ್ತಿದ್ದ ಐದು ವರ್ಷದ ಬಾಲಕಿಯನ್ನು ಚಿರತೆ ಹೊತ್ತೊಯ್ದ ಘಟನೆ ಸಂಭವಿಸಿದೆ.ಬೆಂಗಳೂರಿನ ರಾಮಚಂದ್ರಪ್ಪ ಎಂಬುವರಿಗೆ ಸೇರಿದ...

ಈಜುಕೊಳಕ್ಕೆ ಬಿದ್ದು 5ವರ್ಷದ ಬಾಲಕ ಮೃತ್ಯು…!!

0
ಭಟ್ಕಳ: ಜಾಲಿ ಬೀಚ್ ಬಳಿ ರೆಸಾರ್ಟ್ ವೊಂದರಲ್ಲಿ 5 ವರ್ಷದ ಬಾಲಕ ಈಜುಕೊಳಕ್ಕೆ ಬಿದ್ದು ಮೃತಪಟ್ಟ ಘಟನೆ ಗುರುವಾರ ಸಂಜೆ ನಡೆದಿದೆ.ಮೃತ ಬಾಲಕನು ಸ್ಥಳೀಯ ಮದ್ರಸಾ ಶಿಕ್ಷಕರಾದ ಮೌಲವಿ ಶಾಹಿದುಲ್ಲಾ ಅವರ ಪುತ್ರ...

EDITOR PICKS