PrimeTv Live News Desk
ಮಂಗಳೂರು : ಗ್ರೂಪ್ ಡಿ ನೌಕರೆಗೆ ಲೈಂಗಿಕ ಕಿರುಕುಳ ನೀಡಿದ ಆರೋಪ: ಎಪಿಎಂಸಿ ಕಾರ್ಯದರ್ಶಿಗೆ...
ಮಂಗಳೂರು: ಕಚೇರಿಯ ಗ್ರೂಪ್ ಡಿ ಮಹಿಳಾ ನೌಕರೆಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಡಿ, ಮಂಗಳೂರು ಎಪಿಎಂಸಿ ಕಾರ್ಯದರ್ಶಿ ಸಿ.ಎಚ್. ಮೋಹನ್‌ಗೆ ಮಹಿಳೆಯರ ತಂಡವೊಂದು ಕಚೇರಿಗೆ ನುಗ್ಗಿ ತರಾಟೆಗೆ ತೆಗೆದುಕೊಂಡ ಘಟನೆ ಸೋಮವಾರ ನಡೆದಿದೆ.
ರಾಜ್ಯ...
ಸಿಬ್ಬಂದಿ ಕೊರತೆಯಿಂದ ಕಚೇರಿ ಸೇವೆಯಲ್ಲಿ ವಿಳಂಬ ಹಿನ್ನೆಲೆ ಉಡುಪಿ ಆರ್.ಟಿ. ಓ. ಕಚೇರಿಗೆ ಶಾಸಕ...
ಉಡುಪಿ ಆರ್. ಟಿ. ಓ. ಕಚೇರಿಯಲ್ಲಿ ಪ್ರಮುಖ ಹುದ್ದೆಗಳು ಖಾಲಿ ಇದ್ದು ಸಾರ್ವಜನಿಕರ ಕಚೇರಿ ಸಂಬಂಧಿತ ಕೆಲಸಗಳು ವಿಳಂಬವಾಗುತ್ತಿರುವ ಬಗ್ಗೆ ದೂರಿನ ಹಿನ್ನೆಲೆಯಲ್ಲಿ ಉಡುಪಿ ಶಾಸಕ ಯಶ್ ಪಾಲ್ ಸುವರ್ಣ ಭೇಟಿ ನೀಡಿ...
ಬೈಂದೂರು: ಕ್ವಾರೆಯಲ್ಲಿ ಕೆಲಸದ ವೇಳೆ ಕುಸಿದು ಕಾರ್ಮಿಕ ಸಾವು : ಪ್ರಕರಣ ದಾಖಲು..!!
ಬೈಂದೂರು: ಹೇರಂಜಾಲು ಗ್ರಾಮದ ಶಿವಾನಂದ ದೇವಾಡಿಗ (49) ಅವರು ಕೆಲಸದ ವೇಳೆ ಕುಸಿದು ಮೃತಪಟ್ಟಿರುವ ಘಟನೆ ಬೆಳಕಿಗೆ ಬಂದಿದ್ದು, ಪತ್ನಿ ನೀಡಿದ ದೂರಿನ ಮೇರೆಗೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಸಂಶಯಾಸ್ಪದ ಸಾವಿನ ಪ್ರಕರಣ...
ಕಾಪು: ಟೈಮಿಂಗ್ ವಿಚಾರಕ್ಕೆ ಎರಡು ಬಸ್ ಸಿಬ್ಬಂದಿ ನಡುವೆ ಗಲಾಟೆ; ನಾಲ್ವರು ವಶಕ್ಕೆ..!!
ಕಾಪು: ಬಸ್ ಟೈಮಿಂಗ್ ವಿಚಾರಕ್ಕೆ ಸಂಬಂಧಿಸಿ ಎರಡು ಖಾಸಗಿ ಬಸ್‌ಗಳ ಚಾಲಕರು ಹಾಗೂ ಕಂಡಕ್ಟರ್‌ಗಳ ನಡುವೆ ಸಾರ್ವಜನಿಕ ಸ್ಥಳದಲ್ಲೇ ಗಲಾಟೆ ನಡೆದ ಘಟನೆ ಕಾಪು ಹೊಸ ಮಾರಿಗುಡಿ ಅಂಡರ್‌ಪಾಸ್ ಸಮೀಪ ಸೋಮವಾರ ಬೆಳಕಿಗೆ...
ಉಡುಪಿಯಲ್ಲಿ ‘ಜಗದೊಡೆಯನ ಜನ್ಮಾಷ್ಟಮಿ’ ಸಂಭ್ರಮ : ಆ.1ರಿಂದ ಸೆ.6ರ ವರಗೆ ವಿವಿಧ ಸ್ಪರ್ಧೆ..!!
ಉಡುಪಿ: ಶ್ರೀಕೃಷ್ಣ ಜನ್ಮಾಷ್ಟಮಿ ನಿಮಿತ್ತ ಉಡುಪಿ ಮಠದಲ್ಲಿ ಪರ್ಯಾಯ ಶೀರೂರು ಮಠದ ವೇದವರ್ಧನ ತೀರ್ಥ ಶ್ರೀಪಾದರ ನೇತೃತ್ವದಲ್ಲಿ ಒಂದು ತಿಂಗಳ ಪರ್ಯಂತ ವಿವಿಧ ಸ್ಪರ್ಧೆ, ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಧಾರ್ಮಿಕ ಕಾರ್ಯಕ್ರಮ ಆಯೋಜಿಸಲಾಗಿದೆ.
ಆ.1ರಿಂದ...
ಕೇರಳ ಕಲ್ಚರಲ್ & ಸೋಶಿಯಲ್ ಸೆಂಟರ್ (ರಿ )ಉಡುಪಿ ಜಿಲ್ಲಾ ಅಧ್ಯಕ್ಷರಾಗಿ ...
ಉಡುಪಿ : ಕೇರಳ ಕಲ್ಚರಲ್ & ಸೋಶಿಯಲ್ ಸೆಂಟರ್ (ರಿ )ಉಡುಪಿ ಜಿಲ್ಲೆ ಇದರ ನೂತನ ಅಧ್ಯಕ್ಷರಾಗಿ ಹೆಬ್ರಿಯ ಕೃಷಿಕ ರಾಜನ್ ಫಿಲ್ಪಿಪ್ಸ್, ಕಾರ್ಯದರ್ಶಿಯಾಗಿ ಉದ್ಯಮಿ ಬಿನಿಶ್ ವಿ ಸಿ, ಕೋಶಾಧಿಕಾರಿಯಾಗಿ ಉದ್ಯಮಿ...
ಮಾಜಿ ಸಚಿವ ಸಿ. ಟಿ. ರವಿ ಯವರಿಗೆ ನೋಟೀಸ್ ನೀಡುವ ಮೂಲಕ ಹಿಂದುತ್ವವಾದಿ ನಾಯಕರ...
ಉಡುಪಿ: ರಾಜ್ಯ ಕಾಂಗ್ರೆಸ್ ಸರಕಾರದ ಗೃಹ ಇಲಾಖೆ ಅಲ್ಪಸಂಖ್ಯಾತರ ತುಷ್ಟೀಕರಣ ಇಲಾಖೆಯಾಗಿ ಪರಿವರ್ತನೆಯಾಗಿದ್ದು, ಮತೀಯವಾದಿ ಶಕ್ತಿಗಳ ಕೈಗೊಂಬೆಯಾಗಿ ಮಾಜಿ ಸಚಿವ ಸಿ. ಟಿ. ರವಿ ಯವರಿಗೆ ಪೊಲೀಸ್ ಇಲಾಖೆ ನೀಡುವ ಮೂಲಕ ರಾಜ್ಯದ...
ಕಸ್ಟಡಿಯಲ್ಲಿದ್ದ ಕೈದಿಗೆ ಸಿಮ್ ಕಾರ್ಡ್ ನೀಡಲು ಯತ್ನ…!!
ಮಂಗಳೂರು : ಕಸ್ಟಡಿಯಲ್ಲಿದ್ದ ಕೈದಿಗೆ ಇನ್ನೋರ್ವ ಕೈದಿ ಸಿಮ್ ಕಾರ್ಡ್ ಗಳನ್ನು ನೀಡಲು ಯತ್ನಿಸಿದ ಬಗ್ಗೆ ಮಂಗಳೂರು ಉತ್ತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಜು23ರಂದು ಕೊಣಾಜೆ ಪೊಲೀಸರು ಪ್ರಕರಣಗಳಿಗೆ ಸಂಬಂಧಿಸಿದಂತೆ ವಿಚಾರಣಾಧೀನ ಕೈದಿಗಳನ್ನು...
ನಿಗದಿತ ಸಮಯಕ್ಕಿಂತ ಮೂರು ಗಂಟೆ ಮುಂಚೆ ಹೊರಟ ರೈಲು : ಪ್ರಯಾಣಿಕನಿಗೆ ಪರಿಹಾರ…!!
ಮಂಗಳೂರು: ನಗರದ ನಿಲ್ದಾಣದಿಂದ ರೈಲು ನಿಗದಿತ ಸಮಯಕ್ಕಿಂತ ಸುಮಾರು ಮೂರು ಗಂಟೆ ಮುಂಚೆಯೇ ಯಾವುದೇ ಮುನ್ನೋಟವಿಲ್ಲದೆ ಹೊರಟಿದ್ದರಿಂದ ಕೇರಳದ ಪ್ರಯಾಣಿಕ ಪ್ರಶಾಂತ್ ಕುಮಾರ್ ರೈಲು ತಪ್ಪಿಸಿಕೊಂಡರು.
ಈ ಕುರಿತು ಸಲ್ಲಿಸಿದ ದೂರಿನ ವಿಚಾರಣೆ ನಡೆಸಿದ...
ಕಾರ್ಕಳ: ಹೃದಯಾಘಾತದಿಂದ ಯುವಕ ಸಾವು…!!
ಅಜೆಕಾರು: ಕಾರ್ಕಳ ತಾಲೂಕಿನ ಮರ್ಣೆ ಗ್ರಾಮದ ಅಜೆಕಾರಿನ ಯುವಕನೊಬ್ಬ ಹೃದಯಾಘಾತದಿಂದ ಮೃತಪಟ್ಟಿದ್ದಾರೆ.
ಅಜೆಕಾರು ಉಗ್ರಾಣಿಬೆಟ್ಟು ನಿವಾಸಿ ಉಮೇಶ್ ಶೆಟ್ಟಿ (41) ಮೃತಪಟ್ಟ ಯುವಕ.
ಅಜೆಕಾರು ವಿಷ್ಣುಮೂರ್ತಿ ದೇವಸ್ಥಾನದ ಬಳಿ ಉಗ್ರಾಣಿಬೆಟ್ಟು ಎಂಬಲ್ಲಿನ ಉಮೇಶ್ ಶೆಟ್ಟಿ(41ವ) ಎಂಬವರು...










