Home Authors Posts by PrimeTv Live News Desk

PrimeTv Live News Desk

PrimeTv Live News Desk
2097 POSTS 0 COMMENTS

ಪಡುಬಿದ್ರಿ: ಸೈಕಲ್‌ನಿಂದ ಬಿದ್ದು ಸವಾರ ಸಾವು‌‌…!!

0
ಪಡುಬಿದ್ರಿ : ಸೈಕಲ್‌ನಿಂದ ಬಿದ್ದು ತಲೆಗೆ ಗಂಭೀರ ಗಾಯಗೊಂಡಿದ್ದ ಸವಾರನೊಬ್ಬ ಮೃತಪಟ್ಟ ಘಟನೆ ಶನಿವಾರ ಪಣಿಯೂರು ಪೇಟೆಯಲ್ಲಿ ಸಂಭವಿಸಿದೆ. ಬೆಳಪು ದರ್ಖಾಸು ನಿವಾಸಿ ವಿಶ್ವನಾಥ (47) ಮೃತಪಟ್ಟ ಸೈಕಲ್ ಸವಾರ. ಸೈಕಲ್‌ನಲ್ಲಿ ಮನೆಗೆ ತೆರಳುತ್ತಿದ್ದ...

ಪ್ರದೀಪ್ ಪೂಜಾರಿ ಪ್ರಕರಣದ ತನಿಖೆ ಸಿಐಡಿಗೆ ವರ್ಗಾವಣೆ…!!

0
ಪೆರ್ಡೂರು : ಜಿಲ್ಲೆಯಲ್ಲಿ ತೀವ್ರ ಸಂಚಲನ ಮೂಡಿಸಿದ್ದ ಪ್ರದೀಪ್ ಪೂಜಾರಿ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದ ಮೂರು ಪ್ರಕರಣಗಳ ತನಿಖೆಯನ್ನು ತಕ್ಷಣದಿಂದ ಜಾರಿಗೆ ಬರುವಂತೆ ಸಿಐಡಿಗೆ (CID) ವರ್ಗಾಯಿಸಲಾಗಿದೆ. ಡಿಜಿ ಮತ್ತು ಐಜಿಪಿ ಅವರ ಆದೇಶದ...

ಮಂಗಳೂರು : ದ್ವಿಚಕ್ರ ವಾಹನಕ್ಕೆ ಖಾಸಗಿ ಬಸ್ ಡಿಕ್ಕಿ : ಓರ್ವ ಮೃತ್ಯು :...

0
ಮಂಗಳೂರು : ದ್ವಿಚಕ್ರವಾಹನಕ್ಕೆ ಖಾಸಗಿ ಬಸ್ ಡಿಕ್ಕಿ ಹೊಡೆದು ಯುವಕನೋರ್ವ ಮೃತಪಟ್ಟು ಇನ್ನೋರ್ವ ಗಂಭೀರ ಗಾಯಗೊಂಡಿರುವ ಘಟನೆ ಪಣಂಬೂರು ಎನ್.ಎಂ.ಪಿ.ಎ. ಬಳಿ ಸಂಭವಿಸಿದೆ. ಮೃತರನ್ನು ಮಂಗಳೂರು ಪಾಂಡೇಶ್ವರ ನಿವಾಸಿ ಮುಹಮ್ಮದ್ ಆಸಿರ್ (18) ಎಂದು...

ಮೂಡುಬೆಳ್ಳೆ: ರುದ್ರಭೂಮಿಯಲ್ಲಿ ನಿಸ್ವಾರ್ಥ ಸೇವೆ : ಯಾವ ಹೊತ್ತಿನಲ್ಲೂ ಜನರ ನೆರವಿಗೆ ಸಿದ್ಧ ರಾಜು...

0
ಮೂಡುಬೆಳ್ಳೆ: ಗಾಳಿ ಮಳೆಯಿಂದ ರಸ್ತೆಯಲ್ಲಿ ಮರ ಬಿದ್ದು ಸಂಚಾರ ದುಸ್ತರವಾದಾಗ, ಮನೆಗೆ ಹಾನಿಯಾದಾಗ, ನೆರೆ ಬಂದಾಗ ಬೆಳ್ಳೆ- ಕಟ್ಟಿಂಗೇರಿ ಜನತೆಗೆ, ಗ್ರಾಮ ಪಂಚಾಯತ್‌ಗೆ, ಕಂದಾಯ, ಮೆಸ್ಕಾಂ ಇಲಾಖೆಗೆ ನೆನಪಾಗುವ ಮೊದಲ ಹೆಸರೇ ರಾಜು...

ಕನ್ನಡ ಮಾಧ್ಯಮದಲ್ಲೇ ಪ್ರಾಥಮಿಕ ಶಿಕ್ಷಣ ಅಗತ್ಯ : ಇಂದಿರಾ ಹಾಲಂಬಿ..!!

0
ಉಡುಪಿ: ಮಕ್ಕಳಿಗೆ ಮಾತೃಭಾಷೆಯಲ್ಲೇ ಶಿಕ್ಷಣ ನೀಡುವುದು ಉತ್ತಮ ಎಂಬುದು ತಜ್ಞರ ಅಭಿಪ್ರಾಯ. ಹೀಗಾಗಿ ಸರ್ಕಾರ ಕನ್ನಡ ಮಾಧ್ಯಮದಲ್ಲೇ ಪ್ರಾಥಮಿಕ ಶಿಕ್ಷಣ ಕಡ್ಡಾಯಗೊಳಿಸಬೇಕು ಎಂದು - ಮಕ್ಕಳ ಸಾಹಿತಿ ಇಂದಿರಾ ಹಾಲಂಬಿ -ಹೇಳಿದರು. ಸಂಸತಿ ವಿಶ್ವ...

ಮೂಡುಬೆಳ್ಳೆ: ಯೋಧರ ಮನೆಯಂಗಳದಲ್ಲಿ ದೀಪಾವಳಿ..!!

0
ಮೂಡುಬೆಳ್ಳೆ: ಕಾಪು ಮಂಡಲ ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾ ವತಿಯಿಂದ ಸೈನಿಕರ ಮನೆಯಲ್ಲಿ ದೀಪಾವಳಿ ಆಚರಣೆ ಕಾರ್ಯಕ್ರಮವು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಅವರ ಉಪಸ್ಥಿತಿಯಲ್ಲಿ ಜರುಗಿತು. ಮೂಡುಬೆಳ್ಳೆಯ ತಿರ್ಲಪಲ್ಕೆ ನಿವಾಸಿ ಯೋಧ ರವೀಂದ್ರ...

ಉಡುಪಿಯಲ್ಲಿ ಮತ್ತೆ ದಾಂಧಲೆ : ಪೆಟ್ರೋಲ್ ಪಂಪ್ ಮಾಲೀಕನ ಮೇಲೆ ಮಾರಣಾಂತಿಕ ಹಲ್ಲೆ…!

0
ಮಲ್ಪೆ ಬೀಚ್‌ನಲ್ಲಿ ಹಿಂದೂ ಸಂಘಟನೆಯ ಮುಖಂಡನಿಗೆ ಚೂರಿ ಇರಿದ ತಂಡದಿಂದ ಮತ್ತೊಂದು ಕೃತ್ಯ... ಉಡುಪಿ: ಜಿಲ್ಲೆಯ ಗುಂಡಿಬೈಲ್‌ನಲ್ಲಿ ಪೆಟ್ರೋಲ್ ಪಂಪ್ ಮಾಲೀಕನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ಆತಂಕಕ್ಕೆ ಕಾರಣವಾಗಿದೆ. ಪುನೀತ್ ಫಲಿಮಾರ್‌ ಮತ್ತು...

ವ್ಯಕ್ತಿ ನಾಪತ್ತೆ : ಪ್ರಕರಣ ದಾಖಲು…!!

0
ಬೈಂದೂರು : ಉಡುಪಿ ಜಿಲ್ಲೆಯ  ಬೈಂದೂರು ದೊಂಬೆ ಪಡುವರಿ ಗ್ರಾಮದಲ್ಲಿ ವಾಸವಾಗಿಕೊಂಡಿದ್ದ ನವೀನ್ ಜಂಬವಾಳಿ (38) ಎನ್ನುವ ವ್ಯಕ್ತಿಯು ಅಕ್ಟೋಬರ್ 17 ರಂದು ತನ್ನ ಮನೆ ಅಂಕೋಲಾಕ್ಕೆ ಹೋಗಿ ಬರುವುದಾಗಿ ತಿಳಿಸಿದ್ದು, ಅಲ್ಲಿಗೂ...

ಗೋಡೆಗೆ ಢಿಕ್ಕಿ ಹೊಡೆದ ಕಾರು : ನಾಲ್ವರು ಯುವಕರು ಸಾವು…!!

0
ಯಾದಗಿರಿ: ನಿರ್ಮಾಣ ಹಂತದ ಎಕ್ಸ್‌ಪ್ರೆಸ್ ವೇಯಲ್ಲಿ ಸಂಭವಿಸಿದ ಭೀಕರ ಅಪಘಾತದಲ್ಲಿ ನಾಲ್ವರು ಯುವಕರು ಸ್ಥಳದಲ್ಲೇ ದುರ್ಮರಣ ಹೊಂದಿರುವ ಘಟನೆ ಜಿಲ್ಲೆಯ ಶಹಾಪುರ ತಾಲೂಕಿನ ಇಬ್ರಾಹಿಂ ಡಿಬಿಎಲ್ ಕ್ಯಾಂಪ್ ಬಳಿ ನಡೆದಿದೆ. ಗುರುರಾಜ್ ಚವ್ಹಾಣ್(35), ರೆಡ್ಡಿ...

ಬೈಂದೂರು: ಜಾನುವಾರು ಕದ್ದು ಕಾರಿನಲ್ಲಿ ಸಾಗಾಟ : ಅಪಘಾತದ ಬಳಿಕ ಇಬ್ಬರು ಆರೋಪಿಗಳು ಪರಾರಿ…!!

0
ಬೈಂದೂರು: ಮಾಂಸ ಮಾಡುವ ಉದ್ದೇಶದಿಂದ ಮೂರು ಗಂಡು ಕರುಗಳನ್ನು ಕದ್ದು ಕಾರಿನಲ್ಲಿ ಹಿಂಸಾತ್ಮಕವಾಗಿ ಸಾಗಿಸುತ್ತಿದ್ದ ವೇಳೆ ಕಾರು ಅಪಘಾತಕ್ಕೀಡಾಗಿದ್ದು, ಇಬ್ಬರು ಅಪರಿಚಿತ ಆರೋಪಿಗಳು ಸ್ಥಳದಿಂದ ಪರಾರಿಯಾಗಿರುವ ಘಟನೆ ಬೈಂದೂರಿನಲ್ಲಿ ನಡೆದಿದೆ. ದಿನಾಂಕ 08/11/2026ರ ರಾತ್ರಿ...
0FansLike
0SubscribersSubscribe

EDITOR PICKS