PrimeTv Live News Desk
ಉಡುಪಿ: ಮನೆಯಿಂದ ಹೋದ ಮಹಿಳೆ ನಾಪತ್ತೆ – ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು…!!
ಉಡುಪಿ: ಮನೆಯಿಂದ ಹೋದ ಮಹಿಳೆ ವಾಪಾಸು ಬಾರದೆ ನಾಪತ್ತೆಯಾದ ಘಟನೆ ಕುಕ್ಕಿಕಟ್ಟೆಯಲ್ಲಿ ನಡೆದಿದೆ.
ನಾಪತ್ತೆಯಾದವರು ಶ್ರೀಮತಿ ಶಾಂತೇರಿ ನಾಯಕ್ (52), ವಾಸ: 2-ಬಿ-124, ಇಂದಿರಾನಗರ 6ನೇ ಕ್ರಾಸ್, ಕುಕ್ಕಿಕಟ್ಟೆ, 76-ಬಡಗುಬೆಟ್ಟು ಗ್ರಾಮ ಎಂದು ತಿಳಿಯಲಾಗಿದೆ...
ಬ್ರಹ್ಮಾವರ: ಹಣಕಾಸಿನ ವಿಚಾರಕ್ಕೆ ಮೂವರ ನಡುವೆ ಮಾರಾಮಾರಿ : ಮೂವರು ಪೊಲೀಸ್ ವಶಕ್ಕೆ…!!
ಬ್ರಹ್ಮಾವರ: ಹಣಕಾಸಿನ ವಿಚಾರಕ್ಕೆ ಸಂಬಂಧಿಸಿದಂತೆ ಉಂಟಾದ ಗಲಾಟೆ ಸಾರ್ವಜನಿಕ ಸ್ಥಳದಲ್ಲಿ ಮಾರಾಮಾರಿಗೆ ತಿರುಗಿದ ಘಟನೆ ಬ್ರಹ್ಮಾವರ ತಾಲೂಕಿನ ಚೇರ್ಕಾಡಿ ಗ್ರಾಮದ ಪೇತ್ರಿ ನ್ಯೂ ಕುಬೇರ ಬಾರ್ ಎಂಡ್ ರೆಸ್ಟೋರೆಂಟ್ ಸಮೀಪ ನಡೆದಿದೆ.
ನವೆಂಬರ್ 9ರಂದು...
ಪ್ರದೀಪ್ ಪೂಜಾರಿ ಪ್ರಕರಣದ ಸಿಐಡಿ ತನಿಖೆ : ಸರ್ಕಾರದ ನಿರ್ಧಾರ ಸ್ವಾಗತಾರ್ಹ : ನ್ಯಾಯ...
ಉಡುಪಿ : ಪೆರ್ಡೂರು ಪ್ರದೀಪ್ ಪೂಜಾರಿ ಪ್ರಕರಣವನ್ನು ಸಿಐಡಿ ತನಿಖೆಗೆ ವಹಿಸುವ ರಾಜ್ಯ ಸರ್ಕಾರದ ನಿರ್ಧಾರವನ್ನು ಉಡುಪಿ ಜಿಲ್ಲಾ ಬಿಲ್ಲವ ಯುವ ವೇದಿಕೆ ಅಧ್ಯಕ್ಷ ಪ್ರವೀಣ್ ಪೂಜಾರಿ ಸ್ವಾಗತಿಸಿದ್ದಾರೆ.
ನ್ಯಾಯಕ್ಕಾಗಿ ನಡೆಸಿದ ಹೋರಾಟಕ್ಕೆ ಸ್ಪಂದಿಸಿ...
ಅನೈತಿಕ ಮಾನವ ಸಾಗಣೆ ತಡೆ ಕಾಯ್ದೆ ಪ್ರಕರಣ : ಒಂದು ವರ್ಷದಿಂದ ತಲೆಮರೆಸಿಕೊಂಡಿದ್ದ ಪಶ್ಚಿಮ...
ಮಣಿಪಾಲ: ಅನೈತಿಕ ಮಾನವ ಸಾಗಣೆ ತಡೆ ಕಾಯ್ದೆಯಡಿ ಮಣಿಪಾಲ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಮಾರು ಒಂದು ವರ್ಷದಿಂದ ತಲೆಮರೆಸಿಕೊಂಡಿದ್ದ ಪಶ್ಚಿಮ ಬಂಗಾಳ ಮೂಲದ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಬಂಧಿತರನ್ನು ಎಸ್ತಾರ್...
ಮಣಿಪಾಲ: ಹೆದ್ದಾರಿ ಬದಿ ಸಾರ್ವಜನಿಕ ಸ್ಥಳದಲ್ಲಿ ಗುಂಪು ಹೊಡೆದಾಟ : 11 ಮಂದಿ ವಿರುದ್ಧ...
ಮಣಿಪಾಲ: ನಗರದ ಸಾರ್ವಜನಿಕ ಸ್ಥಳದಲ್ಲಿ ಗುಂಪು ಕಟ್ಟಿಕೊಂಡು ಹೊಡೆದಾಡುವ ದೃಶ್ಯಾವಳಿ ಇನ್ಸ್ಟಾಗ್ರಾಂ ಹಾಗೂ ವಾಟ್ಸ್ಆಪ್ನಲ್ಲಿ ವೈರಲ್ ಆದ ಹಿನ್ನೆಲೆಯಲ್ಲಿ ಮಣಿಪಾಲ ಪೊಲೀಸರು 11 ಮಂದಿ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.
ನ.08 ರಂದು ಮಣಿಪಾಲದ ಈಶ್ವರ...
ಮಂಗಳೂರು: ಮಾದಕ ವಸ್ತು ಸೇವಿಸಿದ್ದ ಯುವಕನ ಬಂಧನ….!!
ಮಂಗಳೂರು: ನಗರದ ಪಣಂಬೂರು ಸಮೀಪ ಗಸ್ತಿನಲ್ಲಿದ್ದ ಪೊಲೀಸರಿಗೆ ಅನುಮಾನಾಸ್ಪದವಾಗಿ ಕಂಡುಬಂದ ಯುವಕನನ್ನು ವಿಚಾರಿಸಿದಾಗ ಮಾದಕ ವಸ್ತು ಸೇವಿಸಿರುವುದು ವೈದ್ಯಕೀಯ ಪರೀಕ್ಷೆಯಲ್ಲಿ ದೃಢಪಟ್ಟಿದೆ.
ಆರೋಪಿ ಮೊಹಮ್ಮದ್ ಜಾಕೀರ್ ಹುಸೈನ್ (20) ಎಂದು ಗುರುತಿಸಲಾಗಿದೆ.
ನ.09 ರಂದು ಸಂಜೆ...
ಕಂಕನಾಡಿ: ಸಲೂನ್ ಶೆಟರ್ ಬೀಗ ಮುರಿದು ಕಳ್ಳತನ : ಪಕ್ಕದ ಅಂಗಡಿಯಲ್ಲೂ ಕಳ್ಳತನಕ್ಕೆ ಯತ್ನ…!!
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ನಗರದ ಪಂಪ್ವೆಲ್ ಬಳಿ ಇರುವ ವೆಸ್ಟ್ ಗೇಟ್ ಸೆಂಟರ್ ಕಟ್ಟಡದಲ್ಲಿರುವ ಸಿಗ್ನೇಚರ್ ಸಲೂನ್ಗೆ ನುಗ್ಗಿದ ಅಪರಿಚಿತರು ಬೀಗ ಮುರಿದು ರೂ.1700 ನಗದು ಹಣ ಕಳವು ಮಾಡಿರುವ...
ವಿದ್ಯಾರ್ಥಿಗಳೇ ಸಾಧನೆಗೆ ವಿಪುಲ ಅವಕಾಶಗಳಿವೆ, ಬಳಸಿಕೊಳ್ಳಿ : ಜಾನ್ ಆರ್ ಡಿಸಿಲ್ವ…!!
ಕಾರ್ಕಳ : ಇಂದು ವಿದ್ಯಾರ್ಥಿ ವೇತನ ಪಡೆಯುವ ವಿದ್ಯಾರ್ಥಿಗಳು ಕಲಿತು ಮುಂದೆ ತಾವು ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ನೀಡುವವರಾಗಬೇಕು. ಇಂದು ವಿದ್ಯಾರ್ಥಿಗಳಿಗೆ ವಿಪುಲ ಅವಕಾಶಗಳಿವೆ ಅವುಗಳನ್ನು ಬಳಸಿಕೊಳ್ಳುವ ಚಾಕಚಕ್ಯತೆ ನಮ್ಮಲ್ಲಿ ಬೆಳೆಸಿಕೊಂಡು ಜೀವನದಲ್ಲಿ ಅಭಿವೃದ್ಧಿ...
ಕೋಟ: ಚರ್ಚಿಗೆ ನಡೆದು ಹೋಗುತ್ತಿದ್ದ ವೃದ್ಧನಿಗೆ ಸ್ಕೂಟರ್ ಡಿಕ್ಕಿ – ಚಿಕಿತ್ಸೆ ಫಲಿಸದೆ ಸಾವು…!!
ಕೋಟ: ಚರ್ಚಿನಲ್ಲಿ ನಡೆಯುವ ಪೂಜೆಗೆ ನಡೆದುಕೊಂಡು ಹೋಗುತ್ತಿದ್ದ ವೃದ್ಧನಿಗೆ ಅತಿವೇಗದ ಸ್ಕೂಟರ್ ಡಿಕ್ಕಿ ಹೊಡೆದ ಪರಿಣಾಮ ವೃದ್ಧ ಮೃತಪಟ್ಟ ಘಟನೆ ಸಾಸ್ತಾನದಲ್ಲಿ ನಡೆದಿದೆ.
ಮೃತರು ಹೆನ್ರಿ ಫೆರ್ನಾಂಡಿಸ್ (75), ಟೆಲಿಫೋನ್ ಎಕ್ಸಚೇಂಜ್ ಬಿಲ್ಡಿಂಗ್, ಐರೋಡಿ...
ಬಿಜೆಪಿ ಪ್ರಕೋಷ್ಠ ಅಂದರೆ ನಿಸ್ವಾರ್ಥ ಸೇವೆ ಮಾಡುವ ತಂಡ : ವಿಜಯ ಕೊಡವೂರು..!!
ಉಡುಪಿ: ನಮ್ಮ ಹಿರಿಯರು ಆಚರಿಸಿಕೊಂಡು ಬಂದಿರುವ ಆಚಾರ-ವಿಚಾರ, ಸಂಪ್ರದಾಯ ಹಾಗೂ ಸಾಂಸ್ಕೃತಿಕ ಪರಂಪರೆಯನ್ನು ಉಳಿಸಿ ಬೆಳೆಸುವ ಉದ್ದೇಶದಿಂದ ಬಿಜೆಪಿ ಉಡುಪಿ ಜಿಲ್ಲಾ ಪ್ರಕೋಷ್ಠದ ವತಿಯಿಂದ ದೀಪಾವಳಿಯ ಶುಭ ಸಂದರ್ಭದಲ್ಲಿ ಉಡುಪಿಯ ರಾಜಾಂಗಣದ ಧಾರ್ಮಿಕ...









