Home Authors Posts by PrimeTv Live News Desk

PrimeTv Live News Desk

PrimeTv Live News Desk
1967 POSTS 0 COMMENTS

ವೈದ್ಯರ ದಿನ : ಒಂದು ಆತ್ಮಾವಲೋಕನ — ಡಾ. ಪಿ. ವಿ. ಭಂಡಾರಿ…!!

0
ಉಡುಪಿ : ಪ್ರತಿ ವರ್ಷದ ವೈದ್ಯರ ದಿನ ನಮಗೆಲ್ಲ ಪರಿಚಿತವಾದ ಆಚರಣೆಗಳನ್ನು ಹೊತ್ತು ತರುತ್ತದೆ—ಶುಭಾಶಯಗಳು, ಹೂಮಾಲೆಗಳು ಮತ್ತು ಕೃತಜ್ಞತೆಯ ಮಾತುಗಳು. ಇವೆಲ್ಲವನ್ನೂ ನಾನು ಗೌರವದಿಂದಲೇ ಸ್ವೀಕರಿಸುತ್ತೇನೆ. ಆದರೆ ಅದರೊಂದಿಗೆ ಒಂದು ರೀತಿಯ ಮುಜುಗರವೂ...

ಜು. 5ರಂದು ಪೊಲೀಸ್ ಪರೀಕ್ಷೆಗೆ ಉಚಿತ ತರಬೇತಿ ಕಾರ್ಯಾಗಾರ..!

0
ಕಾಪು : ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯ ಸಿವಿಲ್ ಪೊಲೀಸ್ ಕಾನ್‌ಸ್ಟೆಬಲ್ 3,395 ಹಾಗೂ ಸಶಸ್ತ್ರ ಪೊಲೀಸ್ ಕಾನ್‌ಸ್ಟೆಬಲ್ 1,421 ಹುದ್ದೆಗಳ ನೇಮಕಾತಿಗೆ ರಾಜ್ಯ ಸರಕಾರ ಅರ್ಜಿ ಆಹ್ವಾನಿಸಿರುವ ಹಿನ್ನೆಲೆಯಲ್ಲಿ ಲಿಖಿತ ಪರೀಕ್ಷೆಗೆ...

ಮಹಿಳೆ ನಾಪತ್ತೆ : ಊರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು…!!

0
ಮಂಗಳೂರು: ನಗರದ ಲೇಡಿಹಿಲ್ ಸಮೀಪದ ದೀಪಾ ಅಪಾರ್ಟ್‌ಮೆಂಟ್‌ನಿಂದ 22 ವರ್ಷದ ವಿವಾಹಿತ ಮಹಿಳೆ ಕಾಣೆಯಾದ ಕುರಿತು ಊರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ದೇವಮ್ಮ ಬೀರಪ್ಪ ಯರಝರಿ (22) ಅವರು ಜೂನ್ 15, 2026ರಂದು...

ಸಂಪಾಜೆ : ಮಲಗಿದ್ದಲ್ಲೇ ವ್ಯಕ್ತಿ ಸಾವು..!

0
ಸಂಪಾಜೆ : ಅರಂತೋಡು, ಸಂಪಾಜೆಯ ಆಲಡ್ಕ ಸಮೀಪ ಮನೆಯಲ್ಲಿ ಮಲಗಿದ್ದಲ್ಲಿಯೇ ವ್ಯಕ್ತಿಯೊಬ್ಬರು ಮೃತಪಟ್ಟ ಘಟನೆ ಜು.2ರಂದು ವರದಿಯಾಗಿದೆ. ಮೃತ ವ್ಯಕ್ತಿಯನ್ನು ಕಾಸರ ಗೋಡು ಮೂಲದ ಜೋಸ್ ಮ್ಯಾಥ್ಯ ಎಂದು ತಿಳಿದು ಬಂದಿದೆ. ಸಂಪಾಜೆ ಭಾಗದಲ್ಲಿ ತೋಟ...

ರೈಲಿನಲ್ಲಿ ಪ್ರಯಾಣಿಸುತ್ತಿದ್ದ ವೃದ್ಧ ವ್ಯಕ್ತಿ ನಾಪತ್ತೆ…!!

0
ಉಪ್ಪುಂದ : ಕಾಸರಗೋಡಿನಿಂದ ಅಜೀರ್ ದರ್ಗಾಕ್ಕೆ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ವ್ಯಕ್ತಿ ಬೈಂದೂರು ವ್ಯಾಪ್ತಿಯ ರೈಲು ನಿಲ್ದಾಣದಲ್ಲಿ ನಾಪತ್ತೆಯಾಗಿದ್ದಾರೆ. ಮುಸಾ ಯಾನೆ ಅಬುಸಾಲಿ (68) ನಾಪತ್ತೆ ಯಾದವರು. ಇವರು ಕುಟುಂಬದವರೊಂದಿಗೆ ಅಜೀ‌ರ್ ದರ್ಗಾ ದರ್ಶನ ಮಾಡಿ...

ಬಸ್ನಲ್ಲಿ ಪ್ರಯಾಣಿಸುವಾಗ ಗುಟ್ಕಾ ಉಗಿಯಲು ಕಿಟಕಿಯಿಂದ ಹೊರಕ್ಕೆ ತಲೆ ಹಾಕಿದ್ದ ಯುವಕನ ರುಂಡವೇ ಕಟ್…!!

0
ಧಾರವಾಡ: ಬಸ್ನಲ್ಲಿ ಪ್ರಯಾಣ ಮಾಡುವಾಗ ಐಟಿಐ ಯುವಕನೊಬ್ಬ ಗುಟ್ಕಾ ಉಗಿಯಲು ಕಿಟಕಿಯಿಂದ ಹೊರಕ್ಕೆ ತಲೆ ಹಾಕಿದ್ದ ವೇಳೇ ಟಿಪ್ಪರ್ ಡಿಕ್ಕಿಯಾಗಿ ರುಂಡವೇ ಕತ್ತರಿಸಿ ಹೋದ ಘಟನೆ ಕುಂದಗೋಳ ಪಟ್ಟಣದ ಹೊರವಲಯದಲ್ಲಿ ನಡೆದಿದೆ. ಮೃತ ವಿದ್ಯಾರ್ಥಿಯನ್ನು...

ನಾಗರಹಾವು ಕಡಿದು ಆಟೋ ಚಾಲಕ ಮೃತ್ಯು…!!

0
ಬಂಟ್ವಾಳ : ನಾಗರಹಾವು ಕಡಿತಕ್ಕೊಳಗಾದ ಆಟೋ ಚಾಲಕರೊರ್ವರು ಆಸ್ಪತ್ರೆಗೆ ಕೊಂಡೊಯ್ಯುತ್ತಿದ್ದ ವೇಳೆ ಕೊನೆಯುಸಿರೆಳೆದ ಘಟನೆ ಬಂಟ್ವಾಳ ತಾಲೂಕಿನ ಕೊಳ್ನಾಡು ಗ್ರಾಮದ ಸೆರ್ಕಳ ಕುದ್ಕಾರ್ ಎಂಬಲ್ಲಿ ಜು.೨ರಂದು ಬೆಳಿಗ್ಗೆ ಸಂಭವಿಸಿದೆ. ಸೆರ್ಕಳ ಕುದ್ಕಾರ್ ನಿವಾಸಿ ಸುಲೈಮಾನ್...

ಮತ್ಸ್ಯಗಂಧ ರೈಲಿನಲ್ಲಿ ಐವರು ಅಪ್ರಾಪ್ತ ಬಾಲಕರು ಪತ್ತೆ…!!

0
ಉಡುಪಿ: ಮತ್ತ್ವಗಂಧ ಎಕ್ಸ್‌ಪ್ರೆಸ್ (12619) ರೈಲು ಬಾರಕೂರು ಉಡುಪಿ ನಡುವೆ ಸಂಚರಿಸುತ್ತಿದ್ದ ವೇಳೆ ಟಿಟಿಇ ಸಬಿತಾ ಶೆಟ್ಟಿ ಟಿಕೆಟ್ ಪರಿಶೀಲಿಸುತ್ತಿದ್ದ ವೇಳೆ ಐವರು ಅಪ್ರಾಪ್ತ ಬಾಲಕರು ಸಂಶಯಾಸ್ಪದ ರೀತಿಯಲ್ಲಿ ವರ್ತಿಸಿದ್ದು, ಯಾವುದೇ ಟಿಕೆಟ್...

ಅಪ್ರಾಪ್ತ ಬಾಲಕನ ಅಪಹರಣ, ದೌರ್ಜನ್ಯ ಪ್ರಕರಣ : ಇಬ್ಬರ ಬಂಧನ…!!

0
ಬ್ರಹ್ಮಾವರ: ಅಪ್ರಾಪ್ತ ವಯಸ್ಸಿನ ಬಾಲಕನನ್ನು ಅಪಹರಿಸಿ ಕೇರಳಕ್ಕೆ ಕರೆದೊಯ್ದು ಬಲವಂತವಾಗಿ ಕೆಲಸಕ್ಕೆ ಸೇರಿಸಿದ ಹಾಗೂ ಹಲ್ಲೆ ನಡೆಸಿ ಜೀವ ಬೆದರಿಕೆ ಹಾಕಿದ ಆರೋಪದಡಿ ಬ್ರಹ್ಮಾವರ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಪೊಲೀಸರ ಮಾಹಿತಿ ಪ್ರಕಾರ,...

ಬಾವಿಗೆ ಬಿದ್ದು ಕೂಲಿ ಕಾರ್ಮಿಕ ಸಾವು : ಪ್ರಕರಣ ದಾಖಲು…!!

0
ಗಂಗೊಳ್ಳಿ: ಕುಂದಬಾರಂದಾಡಿ ಗ್ರಾಮದ ದೇವಲ್ಕುಂದ ಸಮೀಪ ಬಾವಿಗೆ ಬಿದ್ದು 56 ವರ್ಷದ ವ್ಯಕ್ತಿಯೊಬ್ಬರು ಮೃತಪಟ್ಟಿರುವ ಘಟನೆ ಬೆಳಕಿಗೆ ಬಂದಿದೆ. ಈ ಸಂಬಂಧ ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಯುಡಿಆರ್ ಪ್ರಕರಣ ದಾಖಲಾಗಿದೆ. ಮೃತರನ್ನು ಕುಂದಬಾರಂದಾಡಿ ಗ್ರಾಮದ...
0FansLike
0SubscribersSubscribe

EDITOR PICKS