Home Authors Posts by PrimeTv Live News Desk

PrimeTv Live News Desk

PrimeTv Live News Desk
1588 POSTS 0 COMMENTS

ಧರ್ಮಪ್ರಜ್ಞೆ ಜಾಗೃತಿಗೆ ಶಿಕ್ಷಣ, ತರಬೇತಿ ಸುಗುಣೇಂದ್ರ ತೀರ್ಥ ಶ್ರೀಪಾದರ ಮಾಹಿತಿ…!!

0
ಮುಂಬೈಯಲ್ಲಿ ಶ್ರೀಪುತ್ತಿಗೆ ಸಂಧ್ಯಾ, ಮಹಿಳಾ ವಿದ್ಯಾಪೀಠ ಉದ್ಘಾಟನೆ.... ಉಡುಪಿ: ಹಿಂದೂ ಸಮಾಜದ ಸ್ತ್ರೀಯರಲ್ಲಿರುವ ಧರ್ಮಪ್ರಜ್ಞೆ ಹಾಗೂ ಅಚಲ ಧರ್ಮನಿಷ್ಠೆಯ ಕಾರಣದಿಂದ ಸನಾತನ ಧರ್ಮ ಎಂದಿಗೂ ನಶಿಸದು. ಆ ಧರ್ಮಪ್ರಜ್ಞೆ ಮತ್ತಷ್ಟು ಜಾಗೃತಗೊಳಿಸಲು ಮಹಿಳಾ ವಿದ್ಯಾಪೀಠ...

ಕಾಪು: ದನ ಕಳ್ಳತನ ಪ್ರಕರಣ – 24 ಗಂಟೆಯೊಳಗೆ 4 ಆರೋಪಿಗಳು ಅರೆಸ್ಟ್…!!

0
ಶಿರ್ವ: ಉಡುಪಿ ಜಿಲ್ಲೆಯ ‌ಶಿರ್ವ‌ ಸಮೀಪ ಕಳತ್ತೂರು ಗ್ರಾಮದ ನಡಿಗುತ್ತು ಬಳಿ ಮೇಯಲು ಬಿಟ್ಟಿದ್ದ ದನವನ್ನು ಟೆಂಪೋದಲ್ಲಿ ಕಳ್ಳತನ ಮಾಡಿ ಸಾಗಿಸುತ್ತಿದ್ದ ಪ್ರಕರಣದಲ್ಲಿ ಶಿರ್ವ ಪೊಲೀಸರು 24 ಗಂಟೆಯೊಳಗೆ 4 ಆರೋಪಿಗಳನ್ನು ಬಂಧಿಸುವಲ್ಲಿ...

ಕಾರ್ಕಳ : ಮಾಜಿ ಸಚಿವ ಬಿ. ರಮಾನಾಥ ರೈ ಅವರು ಪ್ರಯಾಣಿಸುತ್ತಿದ್ದ ಕಾರು ಹಾಗೂ...

0
ಕಾರ್ಕಳ : ಮಾಜಿ ಸಚಿವ ಬಿ. ರಮಾನಾಥ ರೈ ಅವರು ಪ್ರಯಾಣಿಸುತ್ತಿದ್ದ ಕಾರು ಹಾಗೂ ಖಾಸಗಿ ಬಸ್ ಮಧ್ಯೆ ಕಾರ್ಕಳ ಸಾಣೂರು ಬಳಿ ಸೆ. 20 ಮಧ್ಯಾಹ್ನ ಅಪಘಾತ ಸಂಭವಿಸಿದೆ. ಪರಿಣಾಮ ರಮಾನಾಥ...

ಉಡುಪಿ: ನದಿಗೆ ಬಿದ್ದ ಕಾರು : ಚಾಲಕ, 3 ವರ್ಷದ ಮಗು ರಕ್ಷಣೆ…!!

0
ಪ್ರಾಣದ ಹಂಗು ತೊರೆದು ನದಿಗೆ ಧುಮುಕಿದ ಮೀನುಗಾರ ಗಣೇಶ್; ಸಾಹಸಕ್ಕೆ ಸ್ಥಳೀಯರ ಮೆಚ್ಚುಗೆ...  ಮಲ್ಪೆ: ಉಡುಪಿ ಜಿಲ್ಲೆಯ ಮಲ್ಪೆ ಸಮೀಪದ ಕೊಡವೂರು ಚೆನ್ನಂಗಡಿ ಸಮೀಪ ನದಿಗೆ ಕಾರೊಂದು ಬಿದ್ದು, ಅದರಲ್ಲಿದ್ದ ಚಾಲಕ ಹಾಗೂ...

ಮಣಿಪಾಲ : ಅವಧಿ ಮೀರಿ ಗೇಮ್ಸ್ ಸೆಂಟರ್‌ ಕಾರ್ಯಾಚರಣೆ : ಪ್ರಕರಣ ದಾಖಲು…!!

0
ಮಣಿಪಾಲ : ನಿಗದಿತ ಅವಧಿ ಮೀರಿ ಗೇಮ್ಸ್ ಸೆಂಟರ್‌ ನಡೆಸಿ ಸಾರ್ವಜನಿಕರಿಗೆ ತೊಂದರೆ ಉಂಟುಮಾಡಿದ ಆರೋಪದಡಿ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮುಂಜಾನೆ ಸುಮಾರು 12:45ಕ್ಕೆ ಮಣಿಪಾಲ ಅಂಬಾಗಿಲು ರಸ್ತೆಯಲ್ಲಿರುವ ಸಿಟಿ ಅರೇನಾ...

ಬಂಟ್ವಾಳ: ಅಬ್ದುಲ್ ರಹಿಮಾನ್ ಕೊಲೆ ಪ್ರಕರಣದ 6 ಆರೋಪಿಗಳ ವಿರುದ್ಧ ಗೂಂಡಾ ಕಾಯ್ದೆ…!!

0
ಬಂಟ್ವಾಳ : ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ಗ್ರಾಮಾಂತರ ಠಾಣಾ ವ್ಯಾಪ್ತಿಯ ಕೊಳತ್ತಮಜಲು ಅಬ್ದುಲ್ ರಹಿಮಾನ್ ಕೊಲೆ ಪ್ರಕರಣದ ಎಲ್ಲಾ ಆರೋಪಿಗಳಿಗೂ ಕೋಕಾ ಕಾಯ್ದೆ ಅಳವಡಿಸಲಾಗಿದ್ದು, ಈ ಪೈಕಿ ಆರು ಮಂದಿಯ ವಿರುದ್ಧ...

ಉಡುಪಿಯಲ್ಲಿ ಭಾರತ್ ಗ್ಯಾಸ್ ಜಿಪ್-ಲೈಟ್ ಸಿಲಿಂಡರ್ ಬಿಡುಗಡೆ…!!

0
ಉಡುಪಿ: ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ನ ಮಂಗಳೂರು ಎಲ್ಪಿಜಿ ಟೆರಿಟರಿ ವತಿಯಿಂದ ಗ್ರಾಹಕರಿಗೆ ಇನ್ನಷ್ಟು ಅನುಕೂಲಕರ, ಸುರಕ್ಷಿತ ಹಾಗೂ ಸ್ಮಾರ್ಟ್ ಎಲ್ಪಿಜಿ ಆಯ್ಕೆ ಒದಗಿಸುವ ಉದ್ದೇಶದಿಂದ ಭಾರತ್ಗ್ಯಾಸ್ ಜಿಪ್-ಲೈಟ್ (10 ಕೆ.ಜಿ.) ಸಿಲಿಂಡರ್ಅನ್ನು...

ಹಿಂದೂ ಕಾರ್ಯಕರ್ತರ ಮೇಲಿನ ದ್ವಂದ್ವ ನೀತಿಗೆ ರಾಮ್ ಸೇನಾ ಉಡುಪಿ ಖಂಡನೆ…!!

0
ಉಡುಪಿ: ಬಂಟ್ವಾಳದ ಅಬ್ದುಲ್ ರೆಹಮಾನ್ ಕೊಲೆ ಪ್ರಕರಣದಲ್ಲಿ ಕೋಕಾ ಕಾಯಿದೆಯಡಿ ಬಂಧನಕ್ಕೊಳಗಾಗಿದ್ದ ಬಜರಂಗದಳ ಮುಖಂಡ ಭರತ್ ಹಾಗೂ ಇತರರಿಗೆ ನ್ಯಾಯಾಲಯ ಜಾಮೀನು ಮಂಜೂರು ಮಾಡಿದ ಬಳಿಕವೂ, ಮತ್ತೆ ಅವರ ವಿರುದ್ಧ ಗೂಂಡಾ ಕಾಯಿದೆಯನ್ನು...

ಇಂದು ಕಡಿಯಾಳಿ ಸಿದ್ಧಿ ವಿನಾಯಕನ 60ನೇ ವರ್ಷದ ವೈಭವದ ವಿಸರ್ಜನಾ ಮೆರವಣಿಗೆ…!!

0
ಉಡುಪಿ: ನಗರದ ಶ್ರೀ ಸಾರ್ವಜನಿಕ ಗಣೇಶೋತ್ಸವ ಸಮಿತಿ ವತಿಯಿಂದ ಕಡಿಯಾಳಿ ಕಾತ್ಯಾಯನಿ ಮಂಟಪದಲ್ಲಿ ಪ್ರತಿಷ್ಠಾಪಿಸಲಾಗಿರುವ ಶ್ರೀ ಸಿದ್ಧಿ ವಿನಾಯಕ ದೇವರ 60ನೇ ವರ್ಷದ ವೈಭವದ ಭವ್ಯ ವಿಸರ್ಜನಾ ಮೆರವಣಿಗೆ ಸೆ.20ರಂದು (ಭಾನುವಾರ) ಸಂಜೆ...

ಕಡಬ: ಎರ್ಮಾಳ ರಕ್ಷಿತಾರಣ್ಯದಲ್ಲಿ ವ್ಯಕ್ತಿ ನೇಣಿಗೆ ಶರಣು…!!

0
ಕಡಬ : ಪೆರಾಬೆ ಗ್ರಾಮದ ಕೋಡಿಯಡ್ಕ ನಿವಾಸಿ ದಿ.ಕುಂಞಣ್ಣ ಗೌಡ ಅವರ ಪುತ್ರ ಶೇಖರ ಗೌಡ(43ವ.)ಅವರು ಎರ್ಮಾಳ ರಕ್ಷಿತಾರಣ್ಯದಲ್ಲಿ ಉಟ್ಟ ಬಟ್ಟೆಯಿಂದ ನೇಣು ಬಿಗಿದುಕೊಂಡಿದ್ದಾರೆ. ಸೆ.17ರ ರಾತ್ರಿಯೇ ಮನೆಯಿಂದ ತನ್ನ ಸ್ಕೂಟಿಯಲ್ಲಿ ಹೊರಟಿದ್ದ ಶೇಖರ...
0FansLike
0SubscribersSubscribe

EDITOR PICKS