PrimeTv Live News Desk
ಮಲ್ಪೆ: ಗೂಡಂಗಡಿಯಲ್ಲಿ ವೃದ್ಧನನ್ನು ಒತ್ತಿಹಿಡಿದು ಚಿನ್ನದ ಸರ ದೋಚಿ ಪರಾರಿ…!!
ಮಲ್ಪೆ : ಉಡುಪಿ ಜಿಲ್ಲೆಯ ಮಲ್ಪೆ ಪೊಲೀಸ್ ಠಾಣಾ ವ್ಯಾಪ್ತಿಯ ಕಡವಿನ ಬಾಗಿಲು ಬಳಿ ಗೂಡಂಗಡಿಯಲ್ಲಿ ವ್ಯಾಪಾರ ಮಾಡುತ್ತಿದ್ದ 76 ವರ್ಷದ ವೃದ್ಧನಿಂದ ಚಿನ್ನದ ಸರ ದೋಚಿದ ಘಟನೆ ನಡೆದಿದೆ.
ಕೊಡವೂರು ಗ್ರಾಮದ ವಿಠಲ...
ಕಾರ್ಕಳ: ಲಾರಿಗೆ ಬೈಕ್ ಡಿಕ್ಕಿ : 25 ವರ್ಷದ ಯುವಕ ಮೃತ್ಯು…!!
ಕಾರ್ಕಳ: ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಸಾಣೂರು ಗ್ರಾಮದ ಪುಲ್ಕೇರಿ ಪಡುತಿರುಪತಿ ಪೆಟ್ರೋಲ್ ಪಂಪ್ ಬಳಿ ರಾಜ್ಯ ಹೆದ್ದಾರಿಯಲ್ಲಿ ನಡೆದ ರಸ್ತೆ ಅಪಘಾತದಲ್ಲಿ 25 ವರ್ಷದ ಯುವಕ ಮೃತಪಟ್ಟಿದ್ದಾರೆ.
ಮೃತರನ್ನು ವಿಘ್ನೇಶ ಆಚಾರ್ಯ (25)...
ಕಾರ್ಕಳ: ಮನೆಯಲ್ಲಿ ನೇಣು ಬಿಗಿದುಕೊಂಡು ವ್ಯಕ್ತಿ ಆತ್ಮಹತ್ಯೆ…!!
ಕಾರ್ಕಳ: ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಬೋಳ ಗ್ರಾಮದ ಪಿಲಿಯೂರ ಪದವು ಎಂಬಲ್ಲಿ ವ್ಯಕ್ತಿಯೊಬ್ಬರು ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.
ಮೃತರನ್ನು ಸಂತೋಷ್ ಆಚಾರ್ಯ (39) ಎಂದು ತಿಳಿದು ಬಂದಿದೆ.
ಮೃತರ...
ಉಡುಪಿ: ಪೊಲೀಸ್ ಇಲಾಖೆಗೆ ಬೊಲೆರೋ ಜೀಪ್ ಕೊಡುಗೆ…!!
ಉಡುಪಿ, ಅಕ್ಟೋಬರ್ 5: ರಾಜ್ ಫಿಶ್ ಮಿಲ್ ಹಾಗೂ M/S Malpe Manipal Ventures Pvt. Ltd. ಇದರ ನಿರ್ದೇಶಕಿ ಸುಪ್ರಿಯಾ ಪ್ರಮೋದ್ ರಾಜ್ ಅವರು ತಮ್ಮ ಸಂಸ್ಥೆಯ CSR Fund ಅಡಿಯಲ್ಲಿ...
ಕ್ಲೋಕೇಟ್ ಟೆಕ್ನಾಲಜೀಸ್ ಪ್ರೈ.ಲಿ. ಉದ್ಘಾಟನಾ ಸಮಾರಂಭ..!
ಕುಂದಾಪುರ:- ಐಟಿ ಕ್ಷೇತ್ರದಲ್ಲಿ ಗುರುತಿಸಲ್ಪಟ್ಟ ಕ್ಲೋಕೇಟ್ ಟೆಕ್ನಾಲಜೀಸ್ ಕುಂದಾಪುರ ಇವರ ನೂತನ ಕಚೇರಿಯ ಉದ್ಘಾಟನಾ ಸಮಾರಂಭವು ಅ. 3 ರಂದು ಶನಿವಾರ ಕುಂದಾಪುರದ ಶ್ರೀ ವೆಂಕಟರಮಣ ಆರ್ಕೆಡ್ ನ2ನೇ ಮಾಳಿಗೆಯ ಮಹಡಿಯಲ್ಲಿ ನೆರವೇರಿತು.
ಸಮಾರಂಭಕ್ಕೆ...
ಮುಲ್ಕಿ: ಕಿಲ್ಪಾಡಿ ತಿರುಮಲ ಗುತ್ತು ಬಳಿ ಮನೆಯಿಂದ ಹಾಡು ಹಗಲೇ ಲಕ್ಷಾಂತರ ರೂ ಮೌಲ್ಯದ...
ಮುಲ್ಕಿ: ದಕ್ಷಿಣ ಕನ್ನಡ ಜಿಲ್ಲೆಯ ಮುಲ್ಕಿ ಸಮೀಪದ ಶಿಮಂತೂರು ದೇವಸ್ಥಾನಕ್ಕೆ ಪ್ರದಾನ ರಸ್ತೆ ಸಂಪರ್ಕ ಕಲ್ಪಿಸುವ ಕಿಲ್ಪಾಡಿ ಗ್ರಾಮದ ತಿರುಮಲ ಗುತ್ತು ಬಳಿಯ ಶಕೀಲಾ ಪೂಜಾರಿ ಎಂಬವರ ಮನೆಯಿಂದ ಶನಿವಾರ ಹಾಡು ಹಗಲೇ...
ಜೈಲಿನಲ್ಲೇ ವಾರ್ಡನ್ ಮೇಲೆ ಹಲ್ಲೆ ಪ್ರಕರಣ : ಆರೋಪಿಗೆ 5 ವರ್ಷ ಜೈಲು, 40,000...
ಉಡುಪಿ: ಜಿಲ್ಲಾ ಕಾರಾಗೃಹದ ಜೈಲ್ ವಾರ್ಡನ್‌ಗೆ ಕೊಲೆ ಬೆದರಿಕೆಯೊಡ್ಡಿ ಹಲ್ಲೆ ನಡೆಸಿದ ಪ್ರಕರಣದಲ್ಲಿ ಆರೋಪಿಗೆ ಉಡುಪಿ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು 5 ವರ್ಷಗಳ ಕಠಿಣ ಶಿಕ್ಷೆ ಹಾಗೂ 40 ಸಾವಿರ...
ಪಣಂಬೂರು ಸಮುದ್ರದಲ್ಲಿ ಈಜಲು ತೆರಳಿದ್ದ ಬೆಳ್ತಂಗಡಿ ಮೂಲದ ವಿದ್ಯಾರ್ಥಿ ನೀರುಪಾಲು…!!
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನ ಪಣಂಬೂರು ಸಮುದ್ರದಲ್ಲಿ ಈಜಲು ತೆರಳಿದ್ದ ಬೆಳ್ತಂಗಡಿ ಮೂಲದ 9ನೇ ತರಗತಿ ವಿದ್ಯಾರ್ಥಿಯೊಬ್ಬರು ನೀರುಪಾಲಾಗಿ ಮೃತಪಟ್ಟ ಘಟನೆ ಸಂಭವಿಸಿದೆ.
ಮೃತ ವಿದ್ಯಾರ್ಥಿಯನ್ನು ಬೆಳ್ತಂಗಡಿ ರೆಂಕೆದಗುತ್ತು ನಿವಾಸಿ ಶೇಖರ್ ಕೆಂಬರ್ಜೆ...
ಉಡುಪಿ : ಚಲಿಸುತ್ತಿದ್ದ ರೈಲಿನಿಂದ ಇಳಿಯಲು ಪ್ರಯತ್ನಿಸಿದ ಪ್ರಯಾಣಿಕ ಹಳಿಯಲ್ಲಿ ಸಿಲುಕಿ ಸಾವು…!!
ಉಡುಪಿ:ನಗರದ ಸಮೀಪ ಚಲಿಸುತ್ತಿದ್ದ ರೈಲಿನಿಂದ ಜಿಗಿದು ಪ್ರಯಾಣಿಕರೊಬ್ಬರು ಮೃತಪಟ್ಟ ಘಟನೆ ಸೋಮವಾರ ಬೆಳಗ್ಗೆ ಇಂದ್ರಾಳಿ ರೈಲು ನಿಲ್ದಾಣದಲ್ಲಿ ಸಂಭವಿಸಿದೆ.
ದೆಹಲಿ-ಎರ್ನಾಕುಳಂ ನಡುವೆ ಸಂಚರಿಸುವ ಟ್ರೈನ್ ಸಂಖ್ಯೆ 12284 ನಿಜಾಮುದ್ದೀನ್ ಎಕ್ಸ್‌ಪ್ರೆಸ್ ಇಂದ್ರಾಳಿ ರೈಲು ನಿಲ್ದಾಣದ...
ಯೂತ್ ಟೀಮ್ ಗೆಳೆಯರಿಂದ ಸ್ವಚ್ಛತಾ ಅಭಿಯಾನ ಕಾರ್ಯಕ್ರಮ…!!
ಬ್ರಹ್ಮಾವರ: ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕು ಕಾವಡಿ ಗ್ರಾಮ ದಲ್ಲಿ ಅಕ್ಟೋಬರ್ 4 ರಂದು ಭಾನುವಾರ ಮೂಡುತೋಟ ಯೂತ್ ಟೀಮ್ ಗೆಳೆಯರಿಂದ ಸ್ವಚ್ಛತಾ ಅಭಿಯಾನ ಕಾರ್ಯಕ್ರಮ ಹಿರಿಯರ ಮಾರ್ಗದರ್ಶನದಲ್ಲಿ ಯಶಸ್ವಿಯಾಗಿ ನೆಡೆಯಿತು.
ಯೂತ್ ಟೀಮ್ ಗೆಳೆಯರ...









