ಬ್ರಹ್ಮಾವರ: ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕು ಕಾವಡಿ ಗ್ರಾಮ ದಲ್ಲಿ ಅಕ್ಟೋಬರ್ 4 ರಂದು ಭಾನುವಾರ ಮೂಡುತೋಟ ಯೂತ್ ಟೀಮ್ ಗೆಳೆಯರಿಂದ ಸ್ವಚ್ಛತಾ ಅಭಿಯಾನ ಕಾರ್ಯಕ್ರಮ ಹಿರಿಯರ ಮಾರ್ಗದರ್ಶನದಲ್ಲಿ ಯಶಸ್ವಿಯಾಗಿ ನೆಡೆಯಿತು.
ಯೂತ್ ಟೀಮ್ ಗೆಳೆಯರ ಬಳಗದ ಹೆಚ್ಚಿನ ಗೆಳೆಯರು ಈ ಕಾರ್ಯ ಕ್ರಮದಲ್ಲಿ ಭಾಗವಹಿಸಿದ್ದರು.







