PrimeTv Live News Desk
ಆದಿ ಉಡುಪಿ ಕುರಿ ಮಾರುಕಟ್ಟೆಯಲ್ಲಿ ಮಾಂಸದ ತ್ಯಾಜ್ಯದಿಂದ ದುರ್ವಾಸನೆ : ಸ್ಥಳೀಯರ ಆಕ್ರೋಶ…!!
ಉಡುಪಿ: ಆದಿ ಉಡುಪಿ ಕುರಿ ಮಾರುಕಟ್ಟೆಯಲ್ಲಿ ಮಾಂಸದ ತ್ಯಾಜ್ಯವನ್ನು ಸಮರ್ಪಕವಾಗಿ ವಿಲೇವಾರಿ ಮಾಡದೇ ಇರುವ ಆರೋಪ ಕೇಳಿಬಂದಿದೆ.
ತ್ಯಾಜ್ಯವನ್ನು ಸ್ಥಳದಲ್ಲೇ ಶೇಖರಿಸಿರುವುದರಿಂದ ಸುತ್ತಮುತ್ತಲಿನ ಪ್ರದೇಶಗಳಲ್ಲಿ ತೀವ್ರ ದುರ್ವಾಸನೆ ಬೀರುತ್ತಿದ್ದು, ನೊಣಗಳ ಕಾಟವೂ ಹೆಚ್ಚಾಗಿದೆ ಎಂದು...
ಸೌಜನ್ಯಾ ಅತ್ಯಾಚಾರ ಹಾಗೂ ಕೊಲೆ ಪ್ರಕರಣದ ಮರುತನಿಖೆಗೆ ಸುಪ್ರೀಂ ಕೋರ್ಟ್ ಆದೇಶ, ಮೂರು ತಿಂಗಳ...
ನವದೆಹಲಿ: ಧರ್ಮಸ್ಥಳದ ಸೌಜನ್ಯಾ ಅತ್ಯಾಚಾರ ಹಾಗೂ ಕೊಲೆ ಪ್ರಕರಣದ ಮರುತನಿಖೆಗೆ ಸೋಮವಾರ ಆದೇಶಿಸಿರುವ ಸುಪ್ರೀಂ ಕೋರ್ಟ್, ಮೂರು ತಿಂಗಳ ಗಡುವು ನೀಡಿದೆ.
ಪ್ರಕರಣದ ತನಿಖೆ ನಡೆಸಿದ್ದ ಕೇಂದ್ರ ತನಿಖಾ ದಳ (ಸಿಬಿಐ), ಆರೋಪಿಗಳನ್ನು ಖುಲಾಸೆಗೊಳಿಸಿತ್ತು....
ಮಲ್ಪೆ: ಮೀನು ವ್ಯಾಪಾರದಲ್ಲಿ ₹10.11 ಲಕ್ಷ ವಂಚನೆ ಆರೋಪ…!!
ಮಲ್ಪೆ: ಮೀನು ವ್ಯಾಪಾರ ಸಂಸ್ಥೆಯೊಂದಕ್ಕೆ ಸೇರಿದ ₹10.11 ಲಕ್ಷಕ್ಕೂ ಅಧಿಕ ಹಣವನ್ನು ವೈಯಕ್ತಿಕ ಬ್ಯಾಂಕ್ ಖಾತೆಗೆ ಜಮಾ ಮಾಡಿಕೊಂಡು ವಂಚನೆ ಹಾಗೂ ನಂಬಿಕೆ ದ್ರೋಹ ಎಸಗಿರುವ ಆರೋಪದಡಿ ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ...
ಕಾಪು: ನೇಣು ಬಿಗಿದು ರಿಕ್ಷಾ ಚಾಲಕ ಆತ್ಮಹತ್ಯೆ…!!
ಕಾಪು: ಮದ್ಯಪಾನದ ಚಟ ಹೊಂದಿದ್ದ 44 ವರ್ಷದ ರಿಕ್ಷಾ ಚಾಲಕರೊಬ್ಬರು ಮನೆಯ ಸೀಲಿಂಗ್ ಫ್ಯಾನ್‌ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಮೂಡಬೆಟ್ಟು ಗ್ರಾಮದಲ್ಲಿ ನಡೆದಿದೆ.
ಮೃತರನ್ನು ಪ್ರಾಣೇಶ್ (44) ಎಂದು ತಿಳಿಯಲಾಗಿದೆ.
ಅವರು ಸುಭಾಷ್...
ಕಾಪು: ಕೀಟನಾಶಕ ಸೇವನೆ ಶಂಕೆ : 74 ವರ್ಷದ ವೃದ್ಧ ಸಾವು…!!
ಕಾಪು: ಮಾನಸಿಕ ಖಿನ್ನತೆ ಹಾಗೂ ಅನಾರೋಗ್ಯದಿಂದ ಬಳಲುತ್ತಿದ್ದ 74 ವರ್ಷದ ವೃದ್ಧರೊಬ್ಬರು ಮೃತಪಟ್ಟ ಘಟನೆ ಮಜೂರು ಗ್ರಾಮದಲ್ಲಿ ನಡೆದಿದೆ.
ಮೃತರನ್ನು ರಾಮಣ್ಣ ಶೆಟ್ಟಿ ಎಂದು ತಿಳಿದು ಬಂದಿದೆ.
ಕಳೆದ ಐದು ವರ್ಷಗಳಿಂದ ಪಾರ್ಶ್ವವಾಯು, ಹೃದಯ ಸಂಬಂಧಿ...
ಉಡುಪಿ: KSRTC ಬಸ್ ನಿಲ್ದಾಣದ ಪಾರ್ಕಿಂಗ್‌ನಲ್ಲಿ ಅಪರಿಚಿತ ವ್ಯಕ್ತಿ ಆತ್ಮಹತ್ಯೆ…!!
ಉಡುಪಿ: ನಗರದ ಬನ್ನಂಜೆ ಹೊಸ KSRTC ಬಸ್ ನಿಲ್ದಾಣದ ನೆಲಮಹಡಿಯ ಪಾರ್ಕಿಂಗ್ ಸ್ಥಳದಲ್ಲಿ ಅಪರಿಚಿತ ವ್ಯಕ್ತಿಯೊಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.
ದಿನಾಂಕ 20/09/2026 ರಂದು ಬೆಳಿಗ್ಗೆ 7 ಗಂಟೆಗೆ KSRTC...
ಉಡುಪಿ: ಸರ್ವಿಸ್ ಬಸ್ ನಿಲ್ದಾಣದಲ್ಲಿ ಬಸ್ ಅಡ್ಡ ಹಾಕಿ ಕಂಡಕ್ಟರ್‌ಗಳ ನಡುವೆ ಹೊಡೆದಾಟ :...
ಉಡುಪಿ: ನಗರದಲ್ಲಿ ಬಸ್ ಟೈಮಿಂಗ್ಸ್ ವಿಚಾರಕ್ಕೆ ಸಂಬಂಧಿಸಿದಂತೆ ಸರ್ವಿಸ್ ಬಸ್ ನಿಲ್ದಾಣದ ಒಳಗೆ ಬಸ್‌ಗಳನ್ನು ಅಡ್ಡ ಹಾಕಿ, ಸಾರ್ವಜನಿಕರಿಗೆ ತೊಂದರೆ ಉಂಟು ಮಾಡಿ ಜಗಳವಾಡಿದ ಇಬ್ಬರು ಬಸ್ ಕಂಡಕ್ಟರ್‌ಗಳ ವಿರುದ್ಧ ಉಡುಪಿ ನಗರ...
ಶಿರ್ವ: ಕೋಳಿ ಜೂಜಾಟ ಅಡ್ಡೆ ಮೇಲೆ ದಾಳಿ : 9 ಮಂದಿ ವಶ…!!
ಶಿರ್ವ: ಉಡುಪಿ ಜಿಲ್ಲೆಯ ಶಿರ್ವ ಸಮೀಪ ಸಾರ್ವಜನಿಕ ಸ್ಥಳದಲ್ಲಿ ಅಕ್ರಮವಾಗಿ ಕೋಳಿ ಜೂಜಾಟ ನಡೆಸುತ್ತಿದ್ದ ಅಡ್ಡೆ ಮೇಲೆ ಶಿರ್ವ ಪೊಲೀಸರು ದಾಳಿ ನಡೆಸಿ 9 ಜನರನ್ನು ವಶಕ್ಕೆ ಪಡೆದಿದ್ದಾರೆ.
ದಿನಾಂಕ 20/09/2026 ರಂದು ASI...
ಧರ್ಮಪ್ರಜ್ಞೆ ಜಾಗೃತಿಗೆ ಶಿಕ್ಷಣ, ತರಬೇತಿ ಸುಗುಣೇಂದ್ರ ತೀರ್ಥ ಶ್ರೀಪಾದರ ಮಾಹಿತಿ…!!
ಮುಂಬೈಯಲ್ಲಿ ಶ್ರೀಪುತ್ತಿಗೆ ಸಂಧ್ಯಾ, ಮಹಿಳಾ ವಿದ್ಯಾಪೀಠ ಉದ್ಘಾಟನೆ....
ಉಡುಪಿ: ಹಿಂದೂ ಸಮಾಜದ ಸ್ತ್ರೀಯರಲ್ಲಿರುವ ಧರ್ಮಪ್ರಜ್ಞೆ ಹಾಗೂ ಅಚಲ ಧರ್ಮನಿಷ್ಠೆಯ ಕಾರಣದಿಂದ ಸನಾತನ ಧರ್ಮ ಎಂದಿಗೂ ನಶಿಸದು. ಆ ಧರ್ಮಪ್ರಜ್ಞೆ ಮತ್ತಷ್ಟು ಜಾಗೃತಗೊಳಿಸಲು ಮಹಿಳಾ ವಿದ್ಯಾಪೀಠ...
ಕಾಪು: ದನ ಕಳ್ಳತನ ಪ್ರಕರಣ – 24 ಗಂಟೆಯೊಳಗೆ 4 ಆರೋಪಿಗಳು ಅರೆಸ್ಟ್…!!
ಶಿರ್ವ: ಉಡುಪಿ ಜಿಲ್ಲೆಯ ಶಿರ್ವ ಸಮೀಪ ಕಳತ್ತೂರು ಗ್ರಾಮದ ನಡಿಗುತ್ತು ಬಳಿ ಮೇಯಲು ಬಿಟ್ಟಿದ್ದ ದನವನ್ನು ಟೆಂಪೋದಲ್ಲಿ ಕಳ್ಳತನ ಮಾಡಿ ಸಾಗಿಸುತ್ತಿದ್ದ ಪ್ರಕರಣದಲ್ಲಿ ಶಿರ್ವ ಪೊಲೀಸರು 24 ಗಂಟೆಯೊಳಗೆ 4 ಆರೋಪಿಗಳನ್ನು ಬಂಧಿಸುವಲ್ಲಿ...









