Home Karavali Karnataka ಪುತ್ತೂರು : ಕಂಬಳ ರೂವಾರಿ ತುಳುಕೂಟ ಬೆಂಗಳೂರಿನ ಅಧ್ಯಕ್ಷ ಪುತ್ತೂರು ಮೂಲದ ಸುಂದರರಾಜ್‌ ರೈ ಹೃದಯಾಘಾತದಿಂದ...

ಪುತ್ತೂರು : ಕಂಬಳ ರೂವಾರಿ ತುಳುಕೂಟ ಬೆಂಗಳೂರಿನ ಅಧ್ಯಕ್ಷ ಪುತ್ತೂರು ಮೂಲದ ಸುಂದರರಾಜ್‌ ರೈ ಹೃದಯಾಘಾತದಿಂದ ನಿಧನ…!!

ಪುತ್ತೂರು : ಬೆಂಗಳೂರಿನ ಕಂಬಳದ ರೂವಾರಿ ಬೆಂಗಳೂರು ತುಳುಕೂಟದ ಅಧ್ಯಕ್ಷರಾದ ಸುಂದರರಾಜ್‌ ರೈ ಹೃದಯಾಘಾತದಿಂದ ನಿಧನರಾಗಿದ್ದಾರೆ.

ಬೆಂಗಳೂರಿನ ತುಳುಕೂಟದ ಎರಡನೇ ಅವಧಿಯ ಅಧ್ಯಕ್ಷರಾದ ಸುಂದರರಾಜ್‌ ರೈ ಬೆಂಗಳೂರಿನ ಕಂಬಳ ಮಾಡಬೇಕೆಂಬ ಪ್ರಯತ್ನದಲ್ಲಿದ್ದರು. ನಂತರ ಪುತ್ತೂರು ಶಾಸಕ ಅಶೋಕ್‌ ರೈ ನೇತೃತ್ವದಲ್ಲಿ ಬೆಂಗಳೂರು ಕಂಬಳ ನಡೆಯಿತು.