Home Latest ವಿಶ್ವ ಪರಿಸರ ದಿನ ಮೊಗವೀರ ಯುವ ಸಂಘಟನೆಯಿಂದ ಸ್ವಚ್ಛತೆಗೊಂಡ ಸ್ಮಶಾನ…!!

ವಿಶ್ವ ಪರಿಸರ ದಿನ ಮೊಗವೀರ ಯುವ ಸಂಘಟನೆಯಿಂದ ಸ್ವಚ್ಛತೆಗೊಂಡ ಸ್ಮಶಾನ…!!

ಬ್ರಹ್ಮಾವರ: ವಿಶ್ವ ಪರಿಸರ ದಿನಾಚರಣೆಯ ಪ್ರಯುಕ್ತ ಇಂದು ಮೊಗವೀರ ಯುವ ಸಂಘಟನೆ ಬ್ರಹ್ಮಾವರ ಘಟಕದ ವತಿಯಿಂದ ಹಾಗೂ ಗ್ರಾಮಪಂಚಾಯತ್ ಸಹಯೋಗದೊಂದಿಗೆ ಬೈಕಾಡಿ ಗಾಂಧಿನಗರ ದ ಸ್ಮಶಾನದ ಸುತ್ತಮುತ್ತ ಪರಿಸರದ ಸ್ವಚ್ಛತೆಯನ್ನು ಹಮ್ಮಿ ಕೊಂಡಿದ್ದಾರೆ.

ಜಿಲ್ಲಾ ಘಟಕದ ಅಧ್ಯಕ್ಷರು ರವೀಶ್ ಕೊರವಡಿ ಹಾಗೂ ಕಾರ್ಯದರ್ಶಿ ಶೇಖರ್ ತೋಲಾರ್, ಗ್ರಾಮಪಂಚಾಯತ್ ಉಪಾಧ್ಯಕ್ಷರು ಆಗಿದಂಥ ಕುಮಾರ್ ಸುವರ್ಣ, ಸಂಘಟನೆಯ ಮಾರ್ಗದರ್ಶಕರು ಕಿಟ್ಟಪ್ಪ ಅಮೀನ್, ಮಾಜಿ ಜಿಲ್ಲಾ ಅಧ್ಯಕ್ಷರು ರಾಜೇಂದ್ರ ಹಿರಿಯಡ್ಕ, ಜೊತೆಗಿದ್ದು. ಸ್ಥಳೀಯರಾದ ರಾಜೇಶ್ ತಿಂಗಳಾಯ ಬೈಕಾಡಿ ಮೊಗವೀರ ಗ್ರಾಮಸಭೆಯ ಅಧ್ಯಕ್ಷರು ಭಾಸ್ಕರ್ ಕಾಂಚನ್, ಮೋಹನ್ ಹೊನ್ನಾಳ ಮಂಜುನಾಥ ಸುವರ್ಣ, ಅಶೋಕ್ ಹೊನ್ನಾಳ, ಜಸ್ವಂತ್ , ವಿಶ್ವನಾಥ್, ರತ್ನಾಕರ,ಸುಧಾಕರ್. ಬ್ರಹ್ಮವರ ಘಟಕದ ಅಧ್ಯಕ್ಷರಾದ ಮಹೇಶ್ ಕುಂದರ್, ಕಾರ್ಯದರ್ಶಿ ಜಸ್ವಂತ್ ಪ್ರದೀಪ್ ಪೇತ್ರಿ, ಜೊತೆಗಿದ್ದು ಮತ್ತಿತರರ ಸಹಕಾರದಿಂದ ಹಾಗೂ ಸಂಘಟನೆಯ ಅಧ್ಯಕ್ಷರು, ಕಾರ್ಯದರ್ಶಿ , ಹಾಗೂ ಪದಾಧಿಕಾರಿಗಳು ಮತ್ತು ಸದಸ್ಯರ ಸಹಕಾರ ದೊಂದಿಗೆ ಉತ್ತಮವಾದ ಕಾರ್ಯಕ್ರಮ ಹಮ್ಮಿಕೊಂಡಿದ್ದು ಸ್ಮಶಾನದ ಸುತ್ತಮುತ್ತ ಪರಿಸರ ಸ್ವಚ್ಛಗೊಳಿಸಲಾಯಿತು

ಫಲ ನೀಡುವ ಹಣ್ಣಿನ ಮರಗಳನ್ನು ಸುತ್ತಮುತ್ತ ನೆಡಲಾಯಿತು,, ಸಹಕರಿಸಿದ ಎಲ್ಲರಿಗೂ ಧನ್ಯವಾದವಿತ್ತರು,